ವಿದ್ಯಾರ್ಥಿಗಳ ಸಕ್ಕರೆ ಸೇವನೆಯನ್ನು ಮೇಲ್ವಿಚಾರಣೆ ಮಾಡಲು ಅನುಕೂಲವಾಗುವಂತೆ ಎಲ್ಲ ಶಾಲೆಗಳಲ್ಲೂ ಶುಗರ್ ಬೋರ್ಡ್ ಅಳವಡಿಸಲು ಸಿಬಿಎಸ್ಇ ಸೂಚನೆ ನೀಡಿದೆ.