dk-Shivakumar News, dk-Shivakumar News in kannada, dk-Shivakumar ಕನ್ನಡದಲ್ಲಿ ಸುದ್ದಿ, dk-Shivakumar Kannada News – HT Kannada

DK Shivakumar

ಓವರ್‌ವ್ಯೂ

ಬೆಂಗಳೂರು ಅವಳಿ ಸುರಂಗ ಮಾರ್ಗ ಯೋಜನೆ; ಸಾರ್ವಜನಿಕ ಸಾರಿಗೆಗೆ ತೊಂದರೆಯಾದೀತು ಎಂದು ಐಐಎಸ್‌ಸಿ ಅಧ್ಯಯನ ಹೇಳಿದೆ ಸುಧಾರಿತ ಸಂಚಾರ ವ್ಯವಸ್ಥೆಗೆ ಆಗ್ರಹ ವ್ಯಕ್ತವಾಗಿದೆ.

ಬೆಂಗಳೂರು ಅವಳಿ ಸುರಂಗ ಮಾರ್ಗ ಯೋಜನೆ; ಸಾರ್ವಜನಿಕ ಸಾರಿಗೆಗೆ ತೊಂದರೆಯಾದೀತು ಎಂದ ಐಐಎಸ್‌ಸಿ ಅಧ್ಯಯನ, ಸುಧಾರಿತ ಸಂಚಾರ ವ್ಯವಸ್ಥೆಗೆ ಆಗ್ರಹ

Saturday, December 21, 2024

ಹೊಸಕೋಟೆ, ನೆಲಮಂಗಲ, ಬಿಡದಿಗೆ ಹೊಸ ಮಾರ್ಗ ಯೋಜಿಸಿದ ಸರ್ಕಾರ

ಬೆಂಗಳೂರು ಮೆಟ್ರೋ ವಿಸ್ತರಣೆ; ಹೊಸಕೋಟೆ, ನೆಲಮಂಗಲ, ಬಿಡದಿಗೆ ಹೊಸ ಮಾರ್ಗ ಯೋಜಿಸಿದ ಸರ್ಕಾರ

Friday, December 20, 2024

ಗೃಹಲಕ್ಷ್ಮಿ ಯೋಜನೆ ಹಣದಲ್ಲಿ ಬೋರ್‌ವೆಲ್ ಕೊರೆಯಿಸಿದ ಗಜೇಂದ್ರಗಡದ ಅತ್ತೆ ಸೊಸೆಯರ ಕೆಲಸವನ್ನು ಸಿಎಂ ಸಿದ್ದರಾಮಯ್ಯ ಮತ್ತು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಶಂಸಿಸಿದ್ದಾರೆ.

ಗೃಹಲಕ್ಷ್ಮಿ ಯೋಜನೆ ಹಣದಲ್ಲಿ ಬೋರ್‌ವೆಲ್ ಕೊರೆಯಿಸಿದ ಗಜೇಂದ್ರಗಡದ ಅತ್ತೆ ಸೊಸೆ, ಸಿಎಂ ಸಿದ್ದರಾಮಯ್ಯ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಶಂಸೆ

Sunday, December 15, 2024

ಬೆಂಗಳೂರು ರಾಜಕಾಲುವೆ ದುರಸ್ತಿ ಮಾಡುತ್ತಂತೆ ಸರ್ಕಾರ. ಆದ್ದರಿಂದ ವಿಶ್ವಬ್ಯಾಂಕ್‌ನಲ್ಲಿ 3000 ಕೋಟಿ ರೂ ಸಾಲ ಪಡೆಯಲು ಮಾತುಕತೆ ನಡೆದಿದೆ ಎಂದು ಸಚಿವರು ತಿಳಿಸಿದ್ದಾರೆ. (ಕಡತ ಚಿತ್ರ)

ಬೆಂಗಳೂರು ರಾಜಕಾಲುವೆ ದುರಸ್ತಿ ಮಾಡುತ್ತಂತೆ ಸರ್ಕಾರ, ವಿಶ್ವಬ್ಯಾಂಕ್‌ನಲ್ಲಿ 3000 ಕೋಟಿ ರೂ ಸಾಲ ಪಡೆಯಲು ಮಾತುಕತೆ

Sunday, December 15, 2024

ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಪಂಚಭೂತಗಳಲ್ಲಿ ಲೀನರಾದರು. ಸೋಮನಹಳ್ಳಿಯಲ್ಲಿ ಇಂದು (ಡಿಸೆಂಬರ್ 11) ಸಕಲ ಸರ್ಕಾರಿ ಗೌರವಗಳೊಂದಿಗೆ ಅವರ ಅಂತ್ಯಸಂಸ್ಕಾರ ನೆರವೇರಿತು.

SM Krishna funeral: ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಪಂಚಭೂತಗಳಲ್ಲಿ ಲೀನ; ಸೋಮನಹಳ್ಳಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ

Wednesday, December 11, 2024

ಎಲ್ಲವನ್ನೂ ನೋಡಿ

ತಾಜಾ ಫೋಟೊಗಳು

<p>ಕರ್ನಾಟಕದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಒಂದು ಸ್ಥಾನ ಖಾಲಿ ಬಿಟ್ಟರೆ &nbsp;32 ಸಚಿವರು ಇದ್ದಾರೆ. ಒಂದೂವರೆ ವರ್ಷದಿಂದ ಕೆಲವು ಸಚಿವರು ಸಕ್ರಿಯರಾಗಿ ಕೆಲಸ ಮಾಡುತ್ತಿದ್ಧಾರೆ. ತಮ್ಮ ಅನುಭವವನ್ನು ಇಲಾಖೆ ಪ್ರಗತಿ, ಕಾರ್ಯಕ್ರಮ ಜಾರಿಗೆ ಬಳಸುತ್ತಿದ್ದಾರೆ. ಅಂತಹ ಸಕ್ರಿಯ ಸಚಿವರ ಯಾರಿದ್ದಾರೆ?</p>

Karnataka Top 10 ministers: ಸಿದ್ದರಾಮಯ್ಯ ಸರ್ಕಾರದ ಕರ್ನಾಟಕ ಟಾಪ್‌ 10 ಸಕ್ರಿಯ ಸಚಿವರು ಯಾರಿದ್ದಾರೆ, ಅವರ ಕಾರ್ಯವೈಖರಿ ಹೇಗಿದೆ

Dec 02, 2024 08:00 AM

ಎಲ್ಲವನ್ನೂ ನೋಡಿ

ತಾಜಾ ವಿಡಿಯೊಗಳು

ಸಿದ್ದರಾಮಯ್ಯ - ಡಿಕೆ ಶಿವಕುಮಾರ್ ನಡುವೆ ಅಧಿಕಾರ ಹಂಚಿಕೆಯಾಗಿಲ್ಲ; ಜಿ ಪರಮೇಶ್ವರ್

ಸಿದ್ದರಾಮಯ್ಯ - ಡಿಕೆ ಶಿವಕುಮಾರ್ ಅಧಿಕಾರ ಹಂಚಿಕೊಂಡ್ರೆ ನಾವಿರೋದು ಯಾಕೆ; ಜಿ ಪರಮೇಶ್ವರ್

Dec 05, 2024 04:23 PM

ಎಲ್ಲವನ್ನೂ ನೋಡಿ

ತಾಜಾ ವೆಬ್‌ಸ್ಟೋರಿ