dk-Shivakumar News, dk-Shivakumar News in kannada, dk-Shivakumar ಕನ್ನಡದಲ್ಲಿ ಸುದ್ದಿ, dk-Shivakumar Kannada News – HT Kannada

Latest dk Shivakumar Photos

ಕರ್ನಾಟಕದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಒಂದು ಸ್ಥಾನ ಖಾಲಿ ಬಿಟ್ಟರೆ  32 ಸಚಿವರು ಇದ್ದಾರೆ. ಒಂದೂವರೆ ವರ್ಷದಿಂದ ಕೆಲವು ಸಚಿವರು ಸಕ್ರಿಯರಾಗಿ ಕೆಲಸ ಮಾಡುತ್ತಿದ್ಧಾರೆ. ತಮ್ಮ ಅನುಭವವನ್ನು ಇಲಾಖೆ ಪ್ರಗತಿ, ಕಾರ್ಯಕ್ರಮ ಜಾರಿಗೆ ಬಳಸುತ್ತಿದ್ದಾರೆ. ಅಂತಹ ಸಕ್ರಿಯ ಸಚಿವರ ಯಾರಿದ್ದಾರೆ?

Karnataka Top 10 ministers: ಸಿದ್ದರಾಮಯ್ಯ ಸರ್ಕಾರದ ಕರ್ನಾಟಕ ಟಾಪ್‌ 10 ಸಕ್ರಿಯ ಸಚಿವರು ಯಾರಿದ್ದಾರೆ, ಅವರ ಕಾರ್ಯವೈಖರಿ ಹೇಗಿದೆ

Monday, December 2, 2024

ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಅವರು ಇಳಿ ವಯಸ್ಸಿನಲ್ಲೂ ಚನ್ನಪಟ್ಟಣ ಕ್ಷೇತ್ರಾದ್ಯಂತ ಸಂಚರಿಸಿ ರಾಜಕೀಯ ಸಂಚಲನ ಮೂಡಿಸಿದರು.

ತೀವ್ರ ಕುತೂಹಲ ಕೆರಳಿಸಿದ್ದ ಚನ್ನಪಟ್ಟಣದಲ್ಲಿ ಹೇಗಿತ್ತು ಮತ ಪ್ರಚಾರ: ಇಂದಿನ ಮತ ಎಣಿಕೆಯಲ್ಲಿ ಗೆಲ್ಲೋದು ಸೈನಿಕನೋ, ಸೀತಾರಾಮನೋ

Saturday, November 23, 2024

ಮಕ್ಕಳ ದಿನಾಚರಣೆ ಹಾಗೂ ಪಂಡಿತ್ ಜವಹರ ಲಾಲ್ ನೆಹರು ಅವರ ಜಯಂತಿ ಅಂಗವಾಗಿ ಗುರುವಾರ ಬೆಂಗಳೂರಿನ ವಿಧಾನಸೌಧದಲ್ಲಿ ಸರ್ಕಾರಿ ಶಾಲಾ ಮಕ್ಕಳೊಂದಿಗೆ ಡಿಸಿಎಂ ಡಿಕೆ ಶಿವಕುಮಾರ್‌ ಅವರು ಸಂವಾದ ನಡೆಸಿದ ವೇಳೆ ಮಕ್ಕಳು ನೆಹರು ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.

ಕರ್ನಾಟಕದಲ್ಲಿ ಮಕ್ಕಳ ದಿನಾಚರಣೆ ಹೇಗಿತ್ತು: ಮಕ್ಕಳೊಂದಿಗೆ ಡಿಸಿಎಂ ಸಂವಾದ, ಮೈಸೂರು ವಸ್ತು ಪ್ರದರ್ಶನದಲ್ಲಿ ಅವರದ್ದೇ ಹವಾ

Thursday, November 14, 2024

ಬೆಂಗಳೂರಿನ ಸದಾಶಿವ ನಗರದ ನಿವಾಸದಲ್ಲಿ ಪತ್ನಿ ಉಷಾ ಅವರೊಂದಿಗೆ ದೀಪಗಳ ಹಬ್ಬ ದೀಪಾವಳಿಯನ್ನು ಡಿಸಿಎಂ ಡಿ.ಕೆ.ಶಿವಕುಮಾರ್‌ ಆಚರಿಸಿದರು.

Deepavali 2024: ದೀಪಾವಳಿ ಮೊದಲ ದಿನ ನರಕಚತುರ್ದಶಿ ಸಡಗರ; ಗಣ್ಯರ ಮನೆಯಲ್ಲೂ ಪೂಜೆ, ದೀಪ, ಪಟಾಕಿ ಖುಷಿ ಹೀಗಿತ್ತು

Thursday, October 31, 2024

ಬಿ ಫಾರಂಗೆ ಸಹಿ ಮಾಡುವವನೇ ನಾನು. ಅದು ಎರಡು ನಿಮಿಷದ ಕೆಲಸ. ನಾವು ಎಲ್ಲಾ ಲೆಕ್ಕಾಚಾರಗಳನ್ನು ಹಾಕಿದ್ದೇವೆ. ಈಗ ಸುರ್ಜೆವಾಲ ಮತ್ತು ಸಿಎಂ ಸಿದ್ದರಾಮಯ್ಯ ಜೊತೆ ಅಂತಿಮ ಹಂತದ ಸಭೆ ನಡೆಸಿದ್ದೇವೆ. ಕೊನೆಯ ಒಂದಷ್ಟು ಲೆಕ್ಕಾಚಾರ ಇದೆ. ಅದನ್ನು ಈಗ ಮಾಡುತ್ತಿದ್ದೇವೆ ಎಂದರು.

ವಯನಾಡು ಲೋಕಸಭಾ ಕ್ಷೇತ್ರದಿಂದ ಬುಧವಾರ ನಾಮಪತ್ರ‌ ಸಲ್ಲಿಕೆ; ಮೈಸೂರಿಗೆ ಆಗಮಿಸಿದ ಪ್ರಿಯಾಂಕ ಗಾಂಧಿ

Tuesday, October 22, 2024

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಂಬಾರಿಯಲ್ಲಿ ವಿರಾಜಮಾನವಾಗಿದ್ದ ತಾಯಿ ಚಾಮುಂಡಿಗೆ ಪುಷ್ಪಾರ್ಚನೆ ಮೂಲಕ ಜಂಬೂ ಸವಾರಿ ಮೆರವಣಿಗೆಗೆ ಚಾಲನೆ ನೀಡಿದರು.

Mysore Dasara 2024: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅದ್ಧೂರಿ ಜಂಬೂಸವಾರಿಯ ಫೋಟೊಸ್ ನೋಡಿ

Saturday, October 12, 2024

ಬೆಂಗಳೂರಿನಲ್ಲಿರುವ ಹಿರಿಯ ಸಾಹಿತಿ ಹಂಪನಾ ಅವರ ನಿವಾಸಕ್ಕೆ ತೆರಳಿದ ಮೈಸೂರಿನ ಅಧಿಕಾರಿಗಳ ತಂಡ ದಸರಾಕ್ಕೆ ಆಗಮಿಸುವಂತೆ ಆಹ್ವಾನ ನೀಡಿತು. ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ, ಪೊಲೀಸ್‌ ಆಯುಕ್ತರಾದ ಸೀಮಾ ಲಾಟ್ಕರ್‌, ಜಿಪಂ ಸಿಇಒ ಕೆ.ಎಂ.ಗಾಯತ್ರಿ., ಎಸ್ಪಿ ವಿಷ್ಣುವರ್ಧನ್‌, ಹೆಚ್ಚುವರಿ ಡಿಸಿ ಶಿವರಾಜ್‌ ಮತ್ತಿತರರು ನಿಯೋಗದಲ್ಲಿದ್ದರು.

ರಾಜ್ಯಪಾಲ ಗೆಹ್ಲೋಟ್‌,ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ, ಸಾಹಿತಿ ಹಂಪನಾರಿಗೆ ಮೈಸೂರು ದಸರಾಕ್ಕೆ ಆಹ್ವಾನ photos

Thursday, September 26, 2024

ಬೆಂಗಳೂರಿನ ರಸ್ತೆಗಳನ್ನು ಗುಂಡಿ ಮುಕ್ತ  ಆಗಿಸಬೇಕು ಎನ್ನುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಲೇ ಇರುವ ಡಿಸಿಎಂ ಹಾಗೂ ಬೆಂಗಳೂರು ನಗರಾಭಿವೃದ್ದಿ ಸಚಿವ ಡಿ.ಕೆ.ಶಿವಕುಮಾರ್‌ ಸೋಮವಾರ ಮಧ್ಯರಾತ್ರಿ ಬೆಂಗಳೂರು ಪ್ರದಕ್ಷಿಣೆ ಹಾಕಿದರು.

Bangalore potholes: ಬೆಂಗಳೂರು ನಗರ ಗಂಡಾಗುಂಡಿ; ನಡುರಾತ್ರಿಯಲ್ಲಿ ಡಿಸಿಎಂ ಡಿಕೆಶಿ ರೌಂಡ್ಸ್‌, ಕಾಮಗಾರಿ ಪರಿಶೀಲನೆ ಹೀಗಿತ್ತು

Tuesday, September 24, 2024

ಅಮೆರಿಕಾ ಪ್ರವಾಸದಲ್ಲಿದ್ದ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಮಂಗಳವಾರ ಕಲಬುರಗಿಯಲ್ಲಿ ನಡೆದ ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಭಾಗಿಯಾದರು. ಈ ವೇಳೆ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದು ಹೀಗೆ.

ಕಲ್ಯಾಣ ಕರ್ನಾಟಕ ಉತ್ಸವ; ಅಮೆರಿಕಾದಿಂದ ಬಂದ ಡಿಕೆಶಿ ಭಾಗಿ, ಹೇಗಿತ್ತು ಸಡಗರದ ಕ್ಷಣಗಳು

Tuesday, September 17, 2024

ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನಲ್ಲಿ ಎತ್ತಿನ ಹೊಳೆ ಯೋಜನೆಗೆ ಸಿಎಂ ಸಿದ್ದರಾಮಯ್ಯ ಟೇಪು ಕತ್ತರಿಸುವ ಮೂಲಕ ಚಾಲನೆ ನೀಡಿದರು. ಮಾಜಿ ಸಿಎಂ ವೀರಪ್ಪ ಮೊಯ್ಲಿ, ಡಿಸಿಎಂ ಡಿಕೆ ಶಿವಕುಮಾರ್‌, ಸಚಿವರಾದ ಎಂ.ಬಿ.ಪಾಟೀಲ. ಡಾ.ಜಿ.ಪರಮೇಶ್ವರ್‌, ಕೆ.ಎನ್‌.ರಾಜಣ್ಣ ಭಾಗಿಯಾದರು.

Ettinahole: ಕೊನೆಗೂ ಉದ್ಘಾಟನೆ ಕಂಡ ಎತ್ತಿನಹೊಳೆ ಯೋಜನೆ: ಸಿಎಂ ಚಾಲನೆ, ಡಿಕೆಶಿ ಹೋಮ ಹವನದ ಸಂಭ್ರಮ ಹೀಗಿತ್ತು

Friday, September 6, 2024

ಈಗಾಗಲೇ ಕೆಆರ್‌ಎಸ್‌ ಜಲಾಶಯದ ಹಿನ್ನೀರ ಬಳಿ ಅಮ್ಯೂಸ್‌ಮೆಂಟ್‌ ಪಾರ್ಕ್‌ ನಿರ್ಮಿಸುವ ಪ್ರಸ್ತಾವನೆಯಿದ್ದು ಈ ಕುರಿತು ಮಂಡ್ಯ ಡಿಸಿ ಡಾ.ಕುಮಾರ ಮಾಹಿತಿಯನ್ನು ಒದಗಿಸಿದರು.

DKS at KRS: ಕೆಆರ್‌ಎಸ್‌ ನಲ್ಲಿ ಕೂಲ್‌ ಕೂಲ್‌ ಡಿಕೆಶಿ, ಕನ್ನಂಬಾಡಿ ಕಟ್ಟೆ ಮೇಲೆ ವಿಹಾರ, ಹೀಗಿತ್ತು ಆ ಕ್ಷಣಗಳು photos

Friday, August 9, 2024

ತುಂಬಿ ತುಳುಕುತ್ತಿರುವ ಕೃಷ್ಣರಾಜಸಾಗರ ಜಲಾಶಯ ಹಾಗೂ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿ ಬಾಗಿನ  ಅರ್ಪಿಸಿದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌, ಸಚಿವ ಚಲುವರಾಯಸ್ವಾಮಿ ಹಾಗೂ ಇತರರು ನಮಸ್ಕರಿಸಿದರು.

KRS Reservoir: ತುಂಬಿದ ಕೆಆರ್‌ಎಸ್‌ ಜಲಾಶಯಕ್ಕೆ ಸಿದ್ದರಾಮಯ್ಯ ತಂಡದ ಬಾಗಿನ, ಭಕ್ತಿ ಭಾವ ಸಮರ್ಪಣೆ

Monday, July 29, 2024

ಬೆಂಗಳೂರು ದಕ್ಷಿಣ ಎನ್ನುವ ಹೆಸರು ಬದಲಾದರೆ ಇದು ಬೆಂಗಳೂರಿನ ಭಾಗ ಎನ್ನುವ ಭಾವನೆ ಬರಲಿದೆ. ಇದರಿಂದ ಎಲ್ಲಾ ರೀತಿಯ ವಹಿವಾಟುಗಳಿಗೆ ಬೆಲೆ ಬರಲಿದೆ. ಜನರಿಗೂ ಲಾಭವಾಗಲಿದೆ ಎನ್ನುವುದು ಇದರ ಹಿಂದೆ ಇರುವ ಲೆಕ್ಕಾಚಾರ.

Ramanagar Name Change: ಬೆಂಗಳೂರು ದಕ್ಷಿಣ ಜಿಲ್ಲೆಯಾಗಲಿದೆ ರಾಮನಗರ, ಹೆಸರು ಬದಲಾವಣೆಯಿಂದ ಏನು ಲಾಭ photos

Wednesday, July 10, 2024

ಸಭೆಗೆಆಗಮಿಸಿದ ಮಾಜಿ ಸಿಎಂ ಹಾಗೂ ಕೇಂದ್ರಸಚಿವ ಎಚ್‌ಡಿ ಕುಮಾರಸ್ವಾಮಿ ಅವರನ್ನು ಬರ ಮಾಡಿಕೊಂಡ ಸಿಎಂ ಸಿದ್ದರಾಮಯ್ಯ.

ಕರ್ನಾಟಕದಲ್ಲಿ ರಾಜಕಾರಣ, ದೆಹಲಿಯಲ್ಲಿ ಒಗ್ಗಟ್ಟು ಪ್ರದರ್ಶನ, ಹೀಗಿತ್ತು ಸಂಸದರ ಸಭೆಯ ಚಿತ್ರಣ

Thursday, June 27, 2024

ಐದು ಶತಮಾನಗಳ ಹಿಂದೆಯೇ ಬೆಂಗಳೂರು ನಿರ್ಮಿಸಿ ಅಮರರಾದ ನಾಡಪ್ರಭು ಕೆಂಪೇಗೌಡ ಅವರ ಜಯಂತಿಯನ್ನು ಗೌರವಪೂರ್ವಕವಾಗಿಯೇ ಆಚರಿಸಲಾಯಿತು.

Kempegowda: ಬೆಂಗಳೂರು ಕಟ್ಟಿದ ನಾಡಪ್ರಭು ಕೆಂಪೇಗೌಡರಿಗೆ ಗೌರವ ನಮನ, ನಾನಾ ಕಡೆ ಪುಷ್ಪಾರ್ಚನೆ photos

Thursday, June 27, 2024

ಬೆಂಗಳೂರು ವಿಶೇಷ ಕೋರ್ಟ್‌ನಲ್ಲಿ ಬಿಜೆಪಿ ದಾಖಲಿಸಿದ್ದ ಮಾನಹಾನಿ ದಾವೆಯ ವಿಚಾರಣೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು (ಜೂನ್ 7) ಬೆಳಗ್ಗೆ ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದರು. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಮುಖ್ಯಮಂತ್ರಿ ಸಿದ್ದರಾಮಯ್ಯ ರಾಹುಲ್ ಅವರನ್ನು ವಿಮಾನ ನಿಲ್ಧಾಣದಲ್ಲಿ ಬರಮಾಡಿಕೊಂಡರು.

ಕೋರ್ಟ್‌ ವಿಚಾರಣೆಗಾಗಿ ಬೆಂಗಳೂರಿಗೆ ಬಂದ ರಾಹುಲ್ ಗಾಂಧಿ ಅವರ ದಿನಚರಿ ಹೀಗಿತ್ತು- ಫೋಟೋ ವರದಿ ಇಲ್ಲಿದೆ

Friday, June 7, 2024

ಹಾಸನ ಲೈಂಗಿಕ ಹಗರಣ ಬಹಿರಂಗವಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರು ತಿಂಗಳ ಬಳಿಕ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಮೇ 31ಕ್ಕೆ ಬೆಳಗ್ಗೆ 10 ಗಂಟೆಗೆ ಎಸ್‌ಐಟಿ ಎದುರು ವಿಚಾರಣೆಗೆ ಖುದ್ದು ಹಾಜರಾಗುವುದಾಗಿ ಘೋಷಿಸಿದ್ದಾರೆ. ಇದುವರೆಗೆ ಮರೆಯಾಗಿರುವುದಕ್ಕೆ ಖಿನ್ನತೆಯೂ ಕಾರಣ ಎಂದು ಅವರು ಹೇಳಿಕೊಂಡಿದ್ದಾರೆ.

ಪ್ರಜ್ವಲ್ ರೇವಣ್ಣ ಕೇಸ್; ಹಾಸನ ಸಂಸದನ ವಿಡಿಯೋ ಹೇಳಿಕೆ ಬಿಡುಗಡೆ, ಸರ್ಕಾರದ ಮತ್ತು ರಾಜಕೀಯ ನಾಯಕರ ಪ್ರತಿಕ್ರಿಯೆ ಹೀಗಿತ್ತು

Tuesday, May 28, 2024

ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಲುವಾಗಿ ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸ ಕೈಗೊಂಡಿದ್ದ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ನಿಗದಿತ ಕಾರ್ಯಕ್ರಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥನದ ದರ್ಶನ ಪಡೆದಿದ್ದಾರೆ.

ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಭೇಟಿ; ಮಂಜುನಾಥನ ದರ್ಶನ ಪಡೆದ ನಾಯಕರು; ಫೋಟೊಸ್

Saturday, May 25, 2024

ಬೆಂಗಳೂರಿನ ಬೊಮ್ಮನಹಳ್ಳಿ ಬಳಿ ಮಟ್ರೋ ಕಾಮಗಾರಿಯಿಂದಾಗಿ ಮಳೆನೀರು ಚರಂಡಿ ವಿಸ್ತೀರ್ಣ ಕಡಿಮೆಯಾಗಿ, ಪ್ರವಾಹ ಪರಿಸ್ಥಿತಿ ಉಂಟಾಗುತ್ತಿದ್ದು. ಇದನ್ನು ಸರಿಪಡಿಸುವ ಕುರಿತು ಸ್ಥಳೀಯ ಬಿಜೆಪಿ ಶಾಸಕ ಸತೀಶ್‌ ರೆಡ್ಡಿ ಸಿಎಂ ಗಮನಕ್ಕೆ ತಂದರು.

Bangalore News: ಸಿಎಂ ಡಿಸಿಎಂ ಬೆಂಗಳೂರು ರೌಂಡ್ಸ್‌, ಹೀಗಿತ್ತು ಸಿದ್ದರಾಮಯ್ಯ, ಡಿಕೆ ಶಿವಕುಮಾರ್‌ ಜೋಡಿ ಸಂಚಾರ

Wednesday, May 22, 2024

ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರ ಒಂದು ವರ್ಷ ತುಂಬಿದ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಅಭಿನಂದಿಸಿದರು.

Karnataka government: ಕರ್ನಾಟಕ ಕಾಂಗ್ರೆಸ್‌ ಸರ್ಕಾರಕ್ಕೆ ತುಂಬಿತು ವರ್ಷ, ಹೀಗಿತ್ತು ಈ ಅವಧಿಯ ನೆನಪುಗಳ ಪರ್ವ photos

Monday, May 20, 2024