exit-poll News, exit-poll News in kannada, exit-poll ಕನ್ನಡದಲ್ಲಿ ಸುದ್ದಿ, exit-poll Kannada News – HT Kannada

Latest exit poll Photos

7 ಹಂತಗಳಲ್ಲಿ ಲೋಕಸಭಾ ಚುನಾವಣೆ ಮುಕ್ತಾಯಗೊಂಡ ಬೆನ್ನಲ್ಲೇ ಬಿಜೆಪಿ 3ನೇ ಬಾರಿ ಸರ್ಕಾರ ರಚಿಸಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಎಲ್ಲಾ ಸಮೀಕ್ಷೆಗಳು ಸಹ 350+ ಸೀಟ್​ಗಳಲ್ಲಿ ಎನ್​ಡಿಎ ಮೈತ್ರಿಕೂಟ ಗೆಲುವು ಸಾಧಿಸಬಹುದು ಎಂದು ಹೇಳುತ್ತಿವೆ. 2019ರಲ್ಲಿ ಎನ್​ಡಿಎ ಒಕ್ಕೂಟ 352 ಸೀಟ್​ಗಳಲ್ಲಿ ಗೆಲುವು ಸಾಧಿಸಿತ್ತು. ಆದರೆ ಕಾಂಗ್ರೆಸ್ ಕೇವಲ 52ರಲ್ಲಿ ಜಯಿಸಿತ್ತು. ಸರ್ಕಾರ ರಚಿಸಲು ಬೇಕಿರುವ ಮ್ಯಾಜಿಕ್ ನಂಬರ್​ 272, ಹಾಗಾದರೆ 2024ರ ಚುನಾವಣೋತ್ತರ ಸಮೀಕ್ಷೆಗಳು ಏನು ಹೇಳುತ್ತಿವೆ ಎಂಬುದರ ನೋಟ ಇಲ್ಲಿದೆ.

India Exit Polls: ನರೇಂದ್ರ ಮೋದಿಗೆ ಹ್ಯಾಟ್ರಿಕ್‌ ಗೆಲುವು; ಎಲ್ಲಾ ಸಮೀಕ್ಷೆಗಳಲ್ಲೂ 350 ದಾಟಿದೆ ಎನ್​ಡಿಎ ಒಕ್ಕೂಟ, ಕಾಂಗ್ರೆಸ್ ಕಥೆ ಏನು?

Saturday, June 1, 2024

ಕರ್ನಾಟಕದಲ್ಲಿ ಏಪ್ರಿಲ್ 26 ಮತ್ತು ಮೇ 7ರಂದು ಎರಡು ಹಂತಗಳಲ್ಲಿ ಲೋಕಸಭಾ ಚುನಾವಣೆ ನಡೆದಿತ್ತು. ಇದೀಗ ಚುನಾವಣಾ ಪೂರ್ವ ನಡೆಸಿದ್ದ ಸಮೀಕ್ಷೆಗಳು ಹೊರಬಿದ್ದಿದೆ. ಕರ್ನಾಟಕದಲ್ಲಿ ಮತ್ತೊಮ್ಮೆ ಬಿಜೆಪಿಯೇ ಅತ್ಯಧಿಕ ಸ್ಥಾನಗಳನ್ನು ಗೆಲ್ಲುತ್ತವೆ ಎಂದು ಸಮೀಕ್ಷೆಗಳು ಹೇಳುತ್ತಿವೆ. ಕಳೆದ ಬಾರಿ ಬಿಜೆಪಿ 25 ಸ್ಥಾನಗಳಲ್ಲಿ ಜಯಭೇರಿ ಬಾರಿಸಿತ್ತು. ಕಾಂಗ್ರೆಸ್, ಜೆಡಿಎಸ್, ಪಕ್ಷೇತರ ತಲಾ ಒಂದೊಂದು ಕ್ಷೇತ್ರದಲ್ಲಿ ಗೆದ್ದಿತ್ತು. ಹಾಗಾದರೆ, ಈ ಬಾರಿ ಯಾವ ಪಕ್ಷ ಎಷ್ಟು ಸೀಟ್ ಗೆಲ್ಲಲಿದೆ. ಸಮೀಕ್ಷೆಗಳು ಏನು ಹೇಳುತ್ತಿವೆ? ಇಲ್ಲಿದೆ ವಿವರ.

Karnataka Exit Poll: ಕರ್ನಾಟಕದಲ್ಲಿ ಮತ್ತೆ ಬಿಜೆಪಿಗೆ ಅಧಿಕ ಸ್ಥಾನ: ಗ್ಯಾರಂಟಿಗಳಿಂದ ಸ್ಥಾನ ಹೆಚ್ಚಿಸಿದ ಕಾಂಗ್ರೆಸ್, ಸಮೀಕ್ಷೆಗಳು ಇಲ್ಲಿವೆ

Saturday, June 1, 2024

ತೆಲಂಗಾಣ: ಎಬಿಪಿ ನ್ಯೂಸ್‌- ಸಿವೋಟರ್‌, ಇಂಡಿಯಾ ಟುಡೇ-ಆಕ್ಸಿಸ್‌ ಮೈ ಇಂಡಿಯಾ, ಟೈಮ್ಸ್‌ ನೌ ಇಟಿಜಿ, ರಿಪಬ್ಲಿಕ್‌ ಟಿವಿ- ಮ್ಯಾಟ್ರಿಝ್‌, ಟಿವಿ9 ಪೋಲ್‌ಸ್ಟಾಟ್‌, ಇಂಡಿಯಾ ಟಿವಿ ಸಿಎನ್‌ಎಕ್ಸ್‌, ದೈನಿಕ್‌ ಬಾಸ್ಕರ್‌, ಜನ್‌ ಕಿ ಬಾತ್‌, ಪಿ ಮಾರ್ಕ್‌, ಪೀಪಲ್ಸ್‌ ಪಲ್ಸ್‌, ನ್ಯೂಸ್‌ 24- ಚಾಣಕ್ಯ ಸಂಸ್ಥೆಗಳು ನೀಡಿದ ಒಟ್ಟಾರೆ ಫಲಿತಾಂಶದ ಸರಾಸರಿ ಫಲಿತಾಂಶ ಈ ಮುಂದಿನಂತೆ ಇದೆ. ಒಟ್ಟು ಸೀಟುಗಳು- 119, ಬಿಆರ್‌ಎಸ್‌  43-50, ಕಾಂಗ್ರೆಸ್‌  56-63, ಬಿಜೆಪಿ 5-8, ಎಐಎಂಐಎಂ 6-7 ಮತ್ತು ಇತರೆ 4-5 ಸೀಟುಗಳನ್ನು ಗೆಲ್ಲಲಿವೆ. ಇವುಗಳಲ್ಲಿ ಕಾಂಗ್ರೆಸ್‌ ಅತ್ಯಧಿಕ ಸೀಟು ಪಡೆಯುವ ಸೂಚನೆಯಿದೆ.

Poll of polls: ಐದೂ ರಾಜ್ಯಗಳ ಎಲ್ಲ ಮತಗಟ್ಟೆ ಸಮೀಕ್ಷೆಗಳ ಸರಾಸರಿ ಇಲ್ಲಿದೆ ನೋಡಿ, ಈ ಸಲ ಗೆಲ್ಲೋರು ಯಾರು ಅಂದಾಜಿಸಿ

Friday, December 1, 2023

ತೆಲಂಗಾಣ ವರದಿ: ಒಟ್ಟು 119 ಕ್ಷೇತ್ರಗಳನ್ನು ಹೊಂದಿರುವ ತೆಲಂಗಾಣ ವಿಧಾನಸಭೆಗೆ ಇಂದು ಚುನಾವಣೆ ನಡೆಯಿತು. 2290 ಅಭ್ಯರ್ಥಿಗಳು ವಿವಿಧ ಕ್ಷೇತ್ರಗಳಿಂದ ಸ್ಪರ್ಧಿಸಿದ್ದರು. ಚುನಾವಣೆಯ ದಿನದಂದೇ ಎಕ್ಸಿಟ್‌ ಪೋಲ್‌ ಫಲಿತಾಂಶ ಕೂಡ ಹೊರ ಬಿದಿದ್ದು, ಆ ಪ್ರಕಾರ ತೆಲಂಗಾಣದಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬರುವ ಸಾಧ್ಯತೆ ಇದೆ. ವಿವಿಧ ಸಂಸ್ಥೆಗಳ ಮತಗಟ್ಟೆ ಸಮೀಕ್ಷೆ ಪ್ರಕಾರ ಸದ್ಯ ಆಡಳಿತದಲ್ಲಿರುವ ಕೆಸಿಆರ್‌ ಅವರ ಬಿಸ್‌ಆರ್‌ ಪಕ್ಷವು ಕೆಳಕ್ಕಿಳಿಯಲಿದೆ. ಪೋಲ್‌ಸ್ಟ್ರಾಟ್‌, ಜನ್‌ಕೀ ಬಾತ್‌, ಚಾಣಕ್ಯ, ಎಎನ್‌ಎಸ್‌, ಸುದರ್ಶನ್‌ ನ್ಯೂಸ್‌, ಸಿಎನ್‌ಎಕ್ಸ್‌ ಈ ಎಲ್ಲವೂ ಕಾಂಗ್ರೆಸ್‌ ಬಹುಮತ ಪಡೆಯುವ ಬಗ್ಗೆ ತಿಳಿಸಿವೆ.

Exit Polls 2023: ಮತಗಟ್ಟೆ ಸಮೀಕ್ಷೆ ಫಲಿತಾಂಶ; 4 ರಾಜ್ಯಗಳಲ್ಲಿ ಕಾಂಗ್ರೆಸ್, ಬಿಜೆಪಿ ಸಮಬಲ, ಮಿಜೋರಾಂನಲ್ಲಿ ಪ್ರಾದೇಶಿಕ ಪ್ರಾಬಲ್ಯ

Thursday, November 30, 2023

ಮಿಜೋರಾಂನ 40 ವಿಧಾನಸಭಾ ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಇದೀಗ ವಿವಿಧ ಮಾಧ್ಯಮ ಸಂಸ್ಥೆಗಳು ನಡೆಸಿರುವ ಮತಗಟ್ಟೆ ಸಮೀಕ್ಷೆ ಫಲಿತಾಂಶದ ಸಚಿತ್ರ ವರದಿ ಇಲ್ಲಿದೆ.

Mizoram Exit Polls: ಮಿಜೋರಾಂನಲ್ಲಿ ಲೆಕ್ಕಕ್ಕಿಲ್ಲ ಬಿಜೆಪಿ, ಕಿಂಗ್‌ಮೇಕರ್ ಆಗುವ ಆಸೆ ಕಾಂಗ್ರೆಸ್‌ಗೆ; ಹೀಗಿವೆ ಮತಗಟ್ಟೆ ಸಮೀಕ್ಷೆಗಳು

Thursday, November 30, 2023

ಛತ್ತೀಸ್‌ಗಢ ವಿಧಾನಸಭೆ ಚುನಾವಣೆಯ ಮತಗಟ್ಟೆ ಸಮೀಕ್ಷೆ ಇಂದು ಹೊರಬಿದಿದ್ದೆ. ವಿವಿಧ ಸಂಸ್ಥೆಗಳು ನಡೆಸಿರುವ ಸಮೀಕ್ಷೆಯು ಈ ರಾಜ್ಯದಲ್ಲಿ ಕಾಂಗ್ರೆಸ್‌ ಬಹುಮತ ಸಾಧಿಸುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂಬುದನ್ನು ತೋರಿಸಿದೆ. ಆದರೂ ಇಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆ ಪೈಪೋಟಿ ಉಂಟಾಗಬಹುದು.

Chhattisgarh Exit Polls: ಛತ್ತೀಸ್‌ಗಡದಲ್ಲಿ ಕಾಂಗ್ರೆಸ್‌ಗೆ ಮತದಾರರ ಅಭಯ, ಕಮಲ ಈ ಸಲ ಅನುಮಾನ; ಮತಗಟ್ಟೆ ಸಮೀಕ್ಷೆ ಫಲಿತಾಂಶ ಹೀಗಿದೆ

Thursday, November 30, 2023

ರಾಜಸ್ಥಾನ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದ ವಿವಿಧ ಸಂಸ್ಥೆಗಳು ಚುನಾವಣೋತ್ತರ ಮತಗಟ್ಟೆ ಸಮೀಕ್ಷೆ ನಡೆಸಿದ್ದು, ಇಂದು ಅದರ ಫಲಿತಾಂಶ ಹೊರ ಬಿದಿದ್ದೆ. ಈ ಹಿನ್ನೆಲೆಯಲ್ಲಿ ರಾಜಸ್ಥಾನದಲ್ಲಿ ಬಿಜೆಪಿ ಪಕ್ಷವು ಚುಕ್ಕಾಣಿ ಹಿಡಿಯುವುದು ಬಹುತೇಕ ಖಚಿತವಾಗಿದೆ. ಇಲ್ಲಿ 199 ಸ್ಥಾನಕ್ಕೆ ಸ್ಪರ್ಧೆ ನಡೆದಿದೆ.

Rajasthan Exit Polls: ರಾಜಸ್ಥಾನದಲ್ಲಿ ಒಳಜಗಳದ ಒಳೇಟಿಗೆ ಕಳೆಗುಂದಿದ ಕಾಂಗ್ರೆಸ್, ಬಿಜೆಪಿಗೆ ಗದ್ದುಗೆ ಒಲಿಯುವ ಸಾಧ್ಯತೆ: ಮತಗಟ್ಟೆ ಸಮೀಕ್ಷೆ

Thursday, November 30, 2023

ವಿವಿಧ ಮಾಧ್ಯಮ ಸಂಸ್ಥೆಗಳು ನಡೆಸಿರುವ ಮತಗಟ್ಟೆ ಸಮೀಕ್ಷೆ ಫಲಿತಾಂಶದ ಸಚಿತ್ರ ವರದಿ ಇಲ್ಲಿದೆ. ಕೆಲ ಸಂಸ್ಥೆಗಳ ವರದಿ  ಪ್ರಕಾರ ಮಧ್ಯಪ್ರದೇಶ ವಿಧಾನಸಭೆಯ 199 ಕ್ಷೇತ್ರಗಳ ಪೈಕಿ ಬಿಜೆಪಿ ಬಹುಮತ ಪಡೆದು ಮತ್ತೆ ಅಧಿಕಾರಕ್ಕೆ ಬರಲಿದೆ. ಆದರೆ ಕೆಲ ಸಂಸ್ಥೆಗಳ ವರದಿ  ಪ್ರಕಾರ ಬಿಜೆಪಿ-ಕಾಂಗ್ರೆಸ್​ ಇಬ್ಬರೂ ಸಮಬಲ ಸಾಧಿಸಿ ಇಬ್ಬರೂ ಮ್ಯಾಜಿಕ್​ ನಂಬರ್ ತಲುಪುವುದಿಲ್ಲ.

Madhya Pradesh: ಮಧ್ಯಪ್ರದೇಶದಲ್ಲಿ ಮಹಿಳೆಯರೇ ನಿರ್ಣಾಯಕ, ಶಿವರಾಜ್‌ಗೆ ಸೋದರಿಯರ ಶ್ರೀರಕ್ಷೆ: ಮತಗಟ್ಟೆ ಸಮೀಕ್ಷೆಗಳು ನುಡಿದ ಫಲಿತಾಂಶ ಹೀಗಿದೆ

Thursday, November 30, 2023

ತೆಲಂಗಾಣ ವಿಧಾನಸಭೆಯ 119 ಕ್ಷೇತ್ರಗಳಿಗೆ ಇಂದು (ನ.30) ಮತದಾನ ನಡೆದಿದ್ದು, ವಿವಿಧ ಮಾಧ್ಯಮ ಸಂಸ್ಥೆಗಳು ನಡೆಸಿರುವ ಮತಗಟ್ಟೆ ಸಮೀಕ್ಷೆ ಫಲಿತಾಂಶದ ಸಚಿತ್ರ ವರದಿ ಹೀಗಿದೆ.

Telangana Exit Polls: ಹೈದರಾಬಾದ್‌ ಗದ್ದುಗೆ ಯಾರಿಗೆ? ಮತಗಟ್ಟೆ ಸಮೀಕ್ಷೆಗಳು ನುಡಿದ ಫಲಿತಾಂಶದ ವಿವರ ಇಲ್ಲಿದೆ

Thursday, November 30, 2023