exit-poll News, exit-poll News in kannada, exit-poll ಕನ್ನಡದಲ್ಲಿ ಸುದ್ದಿ, exit-poll Kannada News – HT Kannada

Exit Poll

ಓವರ್‌ವ್ಯೂ

ದೆಹಲಿ ಚುನಾವಣೆ 2025; 27 ವರ್ಷಗಳ ಬಳಿಕ ರಾಷ್ಟ್ರ ರಾಜಧಾನಿಯಲ್ಲಿ ಕೇಸರಿ ಹವಾ, ಬಿಜೆಪಿಗೆ ಬಲ ತುಂಬಿದ ದೆಹಲಿ ಎಕ್ಸಿಟ್ ಪೋಲ್.

ದೆಹಲಿ ಚುನಾವಣೆ 2025; 27 ವರ್ಷಗಳ ಬಳಿಕ ರಾಷ್ಟ್ರ ರಾಜಧಾನಿಯಲ್ಲಿ ಕೇಸರಿ ಹವಾ, ಬಿಜೆಪಿಗೆ ಬಲ ತುಂಬಿದ ದೆಹಲಿ ಎಕ್ಸಿಟ್ ಪೋಲ್- 5 ಮುಖ್ಯ ಅಂಶಗಳು

Wednesday, February 5, 2025

ದೆಹಲಿ ಚುನಾವಣೆ ಎಕ್ಸಿಟ್ ಪೋಲ್‌; ಎಎಪಿ ಅಥವಾ ಬಿಜೆಪಿ ಗೆಲ್ಲೋದು ಯಾರು, ಎರಡು ಸಲ ಬದಲಾಯಿತೇಕೆ ಸಟ್ಟಾ ಬಜಾರ್ ಅಂದಾಜು. (ಸಾಂಕೇತಿಕ ಚಿತ್ರ)

ದೆಹಲಿ ಚುನಾವಣೆ ಎಕ್ಸಿಟ್ ಪೋಲ್‌; ಎಎಪಿ ಅಥವಾ ಬಿಜೆಪಿ ಗೆಲ್ಲೋದು ಯಾರು, ಎರಡು ಸಲ ಬದಲಾಯಿತೇಕೆ ಸಟ್ಟಾ ಬಜಾರ್ ಅಂದಾಜು, ವಿವರ ಇಲ್ಲಿದೆ

Wednesday, February 5, 2025

ದೆಹಲಿ ವಿಧಾನಸಭಾ ಚುನಾವಣೆಯ ಮತದಾನ ಇಂದು ಪೂರ್ಣಗೊಂಡಿದೆ. ಚುನಾವಣೋತ್ತರ ಸಮೀಕ್ಷೆ ವಿವರವೂ ಪ್ರಕಟವಾಗಿದೆ.

ದೆಹಲಿ ಎಕ್ಸಿಟ್ ಪೋಲ್ ಫಲಿತಾಂಶ; ಆಡಳಿತ ಚುಕ್ಕಾಣಿ ಬಿಜೆಪಿಗೆ ಎನ್ನುತ್ತಿವೆ ಚುನಾವಣೋತ್ತರ ಸಮೀಕ್ಷೆಗಳು, 10 ಸಮೀಕ್ಷೆಗಳ ವಿವರ ಹೀಗಿದೆ

Wednesday, February 5, 2025

ದೆಹಲಿ ಚುನಾವಣೆ 2025: ಆಮ್ ಆದ್ಮಿ ಪಾರ್ಟಿ (ಎಎಪಿ) ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಮತ್ತು ಅವರ ತಾಯಿ ಗೀತಾ ದೇವಿ, ತಂದೆ ಗೋಬಿಂದ್ ರಾಮ್ ಕೇಜ್ರಿವಾಲ್, ಪತ್ನಿ ಸುನಿತಾ ಕೇಜ್ರಿವಾಲ್ ಮತ್ತು ಮಗ ಪುಲ್ಕಿತ್ ಕೇಜ್ರಿವಾಲ್ ಮತ ಚಲಾವಣೆಗಾಗಿ ಮತಗಟ್ಟೆಗೆ ಆಗಮಿಸಿದ ಸಂದರ್ಭ.

Delhi Exit Poll: ದೆಹಲಿ ಚುನಾವಣೆ ಎಕ್ಸಿಟ್ ಪೋಲ್‌ಗೆ ಕ್ಷಣಗಣನೆ, 2020 ಮತ್ತು 2015ರ ಮತದಾನೋತ್ತರ ಸಮೀಕ್ಷೆಗಳು ಎಷ್ಟು ನಿಜವಾಗಿದ್ದವು

Wednesday, February 5, 2025

ದೆಹಲಿ ಚುನಾವಣೆ 2025 ಎಕ್ಸಿಟ್ ಪೋಲ್: ಚುನಾವಣೋತ್ತರ ಸಮೀಕ್ಷೆ ಫಲಿತಾಂಶ ವೀಕ್ಷಿಸುವುದು ಹೇಗೆ? (ಮತದಾನದ ಮುನ್ನಾದಿನ ನವದೆಹಲಿಯಲ್ಲಿ ಚುನಾವಣಾ ಅಧಿಕಾರಿಗಳು ಮತಗಟ್ಟೆಗಳತ್ತ ತೆರಳುತ್ತಿರುವ ಚಿತ್ರ)

ದೆಹಲಿ ಚುನಾವಣೆ 2025 ಎಕ್ಸಿಟ್ ಪೋಲ್: ಚುನಾವಣೋತ್ತರ ಸಮೀಕ್ಷೆ ಫಲಿತಾಂಶ ವೀಕ್ಷಿಸುವುದು ಹೇಗೆ?

Tuesday, February 4, 2025

ದೆಹಲಿ ಚುನಾವಣೆ: ಮತದಾನ ದಿನ ಸಂಜೆ 6.30ರವರೆಗೆ ಎಕ್ಸಿಟ್‌ ಪೋಲ್‌ಗೆ ನಿಷೇಧ (ಜಂಗ್‌ಪುರ ವಿಧಾನಸಭಾ ಕ್ಷೇತ್ರದ ಎಎಪಿ ಅಭ್ಯರ್ಥಿ ಮನೀಶ್ ಸಿಸೋಡಿಯಾ ಮತ್ತು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಚುನಾವಣಾ ಪ್ರಚಾರದ ಚಿತ್ರ)

ದೆಹಲಿ ಚುನಾವಣೆ: ಮಾಧ್ಯಮಗಳ ಮೂಗುದಾರ ಹಿಡಿದ ಚುನಾವಣಾ ಆಯೋಗ; ಮತದಾನ ದಿನ ಸಂಜೆ 6.30ರವರೆಗೆ ಎಕ್ಸಿಟ್‌ ಪೋಲ್‌ಗೆ ನಿಷೇಧ

Monday, February 3, 2025

ಎಲ್ಲವನ್ನೂ ನೋಡಿ

ತಾಜಾ ಫೋಟೊಗಳು

<p>7 ಹಂತಗಳಲ್ಲಿ ಲೋಕಸಭಾ ಚುನಾವಣೆ ಮುಕ್ತಾಯಗೊಂಡ ಬೆನ್ನಲ್ಲೇ ಬಿಜೆಪಿ 3ನೇ ಬಾರಿ ಸರ್ಕಾರ ರಚಿಸಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಎಲ್ಲಾ ಸಮೀಕ್ಷೆಗಳು ಸಹ 350+ ಸೀಟ್​ಗಳಲ್ಲಿ ಎನ್​ಡಿಎ ಮೈತ್ರಿಕೂಟ ಗೆಲುವು ಸಾಧಿಸಬಹುದು ಎಂದು ಹೇಳುತ್ತಿವೆ. 2019ರಲ್ಲಿ ಎನ್​ಡಿಎ ಒಕ್ಕೂಟ 352 ಸೀಟ್​ಗಳಲ್ಲಿ ಗೆಲುವು ಸಾಧಿಸಿತ್ತು. ಆದರೆ ಕಾಂಗ್ರೆಸ್ ಕೇವಲ 52ರಲ್ಲಿ ಜಯಿಸಿತ್ತು. ಸರ್ಕಾರ ರಚಿಸಲು ಬೇಕಿರುವ ಮ್ಯಾಜಿಕ್ ನಂಬರ್​ 272, ಹಾಗಾದರೆ 2024ರ ಚುನಾವಣೋತ್ತರ ಸಮೀಕ್ಷೆಗಳು ಏನು ಹೇಳುತ್ತಿವೆ ಎಂಬುದರ ನೋಟ ಇಲ್ಲಿದೆ.</p>

India Exit Polls: ನರೇಂದ್ರ ಮೋದಿಗೆ ಹ್ಯಾಟ್ರಿಕ್‌ ಗೆಲುವು; ಎಲ್ಲಾ ಸಮೀಕ್ಷೆಗಳಲ್ಲೂ 350 ದಾಟಿದೆ ಎನ್​ಡಿಎ ಒಕ್ಕೂಟ, ಕಾಂಗ್ರೆಸ್ ಕಥೆ ಏನು?

Jun 01, 2024 08:42 PM

ಎಲ್ಲವನ್ನೂ ನೋಡಿ