Latest faf du plessis Photos

ಫಾಫ್​ ಡು ಪ್ಲೆಸಿಸ್ ಅವರನ್ನು ಕೈಬಿಟ್ಟರೆ ಆರ್​ಸಿಬಿ ನೂತನ ನಾಯಕನ ಹುಡುಕಾಟ ನಡೆಸಲಿದೆ. ಹಾಗಾದರೆ, ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗನ ಸ್ಥಾನವನ್ನು ತುಂಬುವ ಸಮರ್ಥ ಆಟಗಾರರು ಯಾರಿದ್ದಾರೆ? ಡು ಪ್ಲೆಸಿಸ್​​ನನ್ನು ಬದಲಿಸಲು ಸಾಧ್ಯವಿರುವ ಆಯ್ಕೆಗಳು ಯಾರು?

ಐಪಿಎಲ್​ 2025ರಲ್ಲಿ ಆರ್​ಸಿಬಿಗೆ ಹೊಸ ನಾಯಕನಾಗಿ ಫಾಫ್ ಡು ಪ್ಲೆಸಿಸ್ ಸ್ಥಾನ ತುಂಬಲು ಸಮರ್ಥರು ಇವರೇ

Saturday, May 25, 2024

ಇದು 180 ರನ್​ಗಳ ಪಿಚ್​​ನಂತೆ ಕಾಣುತ್ತದೆ. ಈ ಸೀಸನ್​ನಲ್ಲಿ ಒಂದು ಹೆಚ್ಚುವರಿ ಬ್ಯಾಟರ್-ಲಾಂಗ್ ಲೈನಪ್‌ ಕೊರತೆ ಅನುಭವಿಸಿದ್ದೇವೆ. ಎದುರಾಳಿಗೆ ಒತ್ತಡ ಹಾಕಲು ಬೃಹತ್ ಸ್ಕೋರ್ ಮಾಡಬೇಕೆಂದು ನಮಗೆ ತಿಳಿದಿತ್ತು ಎಂದು ಫಾಫ್ ಹೇಳಿದ್ದಾರೆ.

ಆರ್​ಆರ್ ವಿರುದ್ಧ ಹೃದಯ ವಿದ್ರಾವಕ ಸೋಲಿಗೆ ಇವರೇ ಕಾರಣವೆಂದ ಆರ್​ಸಿಬಿ ನಾಯಕ ಫಾಫ್ ಡು ಪ್ಲೆಸಿಸ್

Thursday, May 23, 2024

ಅಂತಿಮ ಓವರ್​​ನಲ್ಲಿ ಯಶ್ ದಯಾಳ್ 17 ರನ್​​​​ಗಳನ್ನು ಡಿಫೆಂಡ್ ಮಾಡಿಕೊಂಡರು. ಕ್ರೀಸ್​ನಲ್ಲಿ ಎಂಎಸ್ ಧೋನಿ, ರವೀಂದ್ರ ಜಡೇಜಾ ಅವರಂತಹ ಅನುಭವಿಗಳೇ ಇದ್ದರೂ 17 ರನ್​ಗಳನ್ನು ರಕ್ಷಿಸಿಕೊಂಡ ಯಶ್ ದಯಾಳ್ ಹೀರೋ ಆಗಿ ಹೊಮ್ಮಿದರು. ಹೀಗಾಗಿ, ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಯಶ್ ದಯಾಳ್​ಗೆ ಅರ್ಪಿಸುವುದಾಗಿ ಫಾಫ್ ಹೇಳಿದ್ದಾರೆ.

ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಯಶ್ ದಯಾಳ್​ಗೆ ಅರ್ಪಿಸಿದ ಫಾಫ್ ಡು ಪ್ಲೆಸಿಸ್; ಅಭಿಮಾನಿಗಳ ಮನ ಗೆದ್ದ ಆರ್​ಸಿಬಿ ನಾಯಕ

Sunday, May 19, 2024

ಅನುಷ್ಕಾ ಶರ್ಮಾ ಅವರ ಜನ್ಮದಿನದ ಆಚರಣೆಯ ಸಲುವಾಗಿ ಹೂವು ಹಾಗೂ ದೀಪಗಳಿಂದ ಅಲಂಕರಿಸಲಾಗಿತ್ತು. ಹುಟ್ಟುಹಬ್ಬವು ನೇರಳೆ ಥೀಮ್ ಮತ್ತು ರುಚಿಕರವಾದ ಭಕ್ಷ್ಯಗಳಿಂದ ತುಂಬಿತ್ತು. ಅವುಗಳು ಚಿತ್ರಗಳು ಸಹ ಇತ್ತೀಚೆಗೆ ವೈರಲ್ ಆಗುತ್ತಿವೆ.

ಐಷಾರಾಮಿ ಹೋಟೆಲ್​ನಲ್ಲಿ ವಿರಾಟ್​​ ಕೊಹ್ಲಿ-ಅನುಷ್ಕಾ ಶರ್ಮಾ ಸ್ಪೆಷಲ್ ಪಾರ್ಟಿ; ಮ್ಯಾಕ್ಸ್​ವೆಲ್, ಡು ಪ್ಲೆಸಿಸ್ ಭಾಗಿ - PHOTOS

Sunday, May 5, 2024

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಗುಜರಾತ್ ಟೈಟಾನ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.

ಗುಜರಾತ್ ಟೈಟಾನ್ಸ್ ವಿರುದ್ಧ ಟಾಸ್ ಗೆದ್ದ ಆರ್​ಸಿಬಿ; ಫಾಫ್ ಪಡೆಯ ಬಲಿಷ್ಠ ಪ್ಲೇಯಿಂಗ್​ XI ಹೀಗಿದೆ

Saturday, May 4, 2024

ರಾಯಲ್ ಚಾಲೆಂಜರ್ಸ್ ಬೆಂಗಳೂರು ಇಂಪ್ಯಾಕ್ಟ್ ಪ್ಲೇಯರ್ಸ್: ಅನುಜ್ ರಾವತ್, ಮಹಿಪಾಲ್ ಲೊಮ್ರೋರ್, ಹಿಮಾಂಶು ಶರ್ಮಾ, ಆಕಾಶ್ ದೀಪ್, ವಿಜಯ್‌ಕುಮಾರ್ ವೈಶಾಕ್.

ಗುಜರಾತ್ ವಿರುದ್ಧ ಟಾಸ್ ಗೆದ್ದ ಆರ್​ಸಿಬಿ ಚೇಸಿಂಗ್ ಆಯ್ಕೆ; ಗ್ಲೆನ್ ಮ್ಯಾಕ್ಸ್​ವೆಲ್ ಇನ್, ಫರ್ಗುಸನ್ ಔಟ್

Sunday, April 28, 2024

ಹೈದರಾಬಾದ್​ನ ರಾಜೀವ್​ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಪ್ಯಾಟ್ ಕಮಿನ್ಸ್ ನೇತೃತ್ವದ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಫಾಫ್ ಡು ಪ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.

ಸೇಡಿನ ಪಂದ್ಯದಲ್ಲಿ ಟಾಸ್ ಗೆದ್ದ ಆರ್​​ಸಿಬಿ, ಹೈದರಾಬಾದ್​ ತಂಡದಲ್ಲಿ ಒಂದು ಬದಲಾವಣೆ​; ಪ್ಲೇಯಿಂಗ್​ XI ಹೀಗಿದೆ

Thursday, April 25, 2024

ಎಂಎಸ್ ಧೋನಿ ಪ್ರಸಕ್ತ ಐಪಿಎಲ್​ನಲ್ಲಿ ಅಬ್ಬರಿಸುತ್ತಿದ್ದಾರೆ. ಕೊನೆಯಲ್ಲಿ ಕಣಕ್ಕಿಳಿದು 200+ ಸ್ಟ್ರೈಕ್​ರೇಟ್​​ನಲ್ಲಿ ಬ್ಯಾಟಿಂಗ್ ನಡೆಸುವ ಮೂಲಕ ಎದುರಾಳಿಗಳನ್ನು ನಡುಗಿಸುತ್ತಿರುವ ಸಿಎಸ್​ಕೆ ಮಾಜಿ ನಾಯಕನಿಗೆ ಇದೇ ಕೊನೆಯ ಐಪಿಎಲ್. ಅದಕ್ಕೆ ಸಾಕ್ಷಿ ತನ್ನ ನಾಯಕತ್ವ ತ್ಯಜಿಸಿ ಋತುರಾಜ್​ ಗಾಯಕ್ವಾಡ್​ಗೆ ನೀಡಿರುವುದು. ಐಪಿಎಲ್ ಆರಂಭವಾದಾಗಿನಿಂದ ಸಿಎಸ್​ಕೆ ಪರವೇ ಆಡುತ್ತಿರುವ 43 ವರ್ಷದ ಮಾಹಿ, ಮುಂದಿನ ವರ್ಷದಿಂದ ಶ್ರೀಮಂತ ಲೀಗ್​ನಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ. ಈವರೆಗೂ 257 ಐಪಿಎಲ್ ಪಂದ್ಯಗಳಲ್ಲಿ 5169 ರನ್ ಬಾರಿಸಿದ್ದು, ಇದರಲ್ಲಿ 24 ಅರ್ಧಶತಕ ಸೇರಿವೆ.

2024ರ ಸೀಸನ್ ಬಳಿಕ ಈ ದಿಗ್ಗಜ ಕ್ರಿಕೆಟಿಗರಿಗೆ ಇದೇ ಕೊನೆಯ ಐಪಿಎಲ್​; ಅಗ್ರಸ್ಥಾನದಲ್ಲಿ ಎಂಎಸ್ ಧೋನಿ!

Monday, April 22, 2024

ಈ ಬಾರಿಯ ಐಪಿಎಲ್‌ನಲ್ಲಿ ದಿನೇಶ್‌ ಕಾರ್ತಿಕ್‌, ಎಂಎಸ್‌ ಧೋನಿ ಸೇರಿ ಹಲವು ಹಿರಿಯ ಕ್ರಿಕೆಟಿಗರು ಪ್ರಚಂಡ ಫಾರ್ಮ್‌ನಲ್ಲಿದ್ದಾರೆ. ವಯಸ್ಸು 35ರ ಗಡಿ ದಾಟಿದ್ದರೂ, ಈ ಆಟಗಾರರ ಫಿಟ್‌ನೆಸ್‌ ಹಾಗೂ ಆಟದ ವೈಖರಿಯಲ್ಲಿ ಬದಲಾಗಿಲ್ಲ.

ಐಪಿಎಲ್ 2024ರಲ್ಲಿ ಅಬ್ಬರಿಸುತ್ತಿರುವ ಹಿರಿಯ ಕ್ರಿಕೆಟಿಗರು; ಇವರಿಗೆ ವಯಸ್ಸು ಕೇವಲ ಸಂಖ್ಯೆಯಷ್ಟೇ

Saturday, April 20, 2024

ಸನ್‌ರೈಸರ್ಸ್ ಹೈದರಾಬಾದ್ ಪ್ಲೇಯಿಂಗ್ XI: ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಐಡೆನ್ ಮಾರ್ಕ್ರಾಮ್, ನಿತೀಶ್ ರೆಡ್ಡಿ, ಹೆನ್ರಿಚ್ ಕ್ಲಾಸೆನ್‌ (ವಿಕೆಟ್‌ ಕೀಪರ್), ಅಬ್ದುಲ್ ಸಮದ್, ಶಹಬಾಜ್ ಅಹ್ಮದ್, ಪ್ಯಾಟ್ ಕಮಿನ್ಸ್‌ (ನಾಯಕ), ಭುವನೇಶ್ವರ್ ಕುಮಾರ್, ಜಯದೇವ್ ಉನದ್ಕತ್, ಟಿ ನಟರಾಜನ್.

ಸನ್‌ರೈಸರ್ಸ್ ವಿರುದ್ಧ ಟಾಸ್ ಗೆದ್ದ ಆರ್‌ಸಿಬಿ ಚೇಸಿಂಗ್: ಮ್ಯಾಕ್ಸ್‌ವೆಲ್, ಸಿರಾಜ್ ಔಟ್; ಕಿವೀಸ್ ವೇಗಿ ಪದಾರ್ಪಣೆ

Monday, April 15, 2024

ಮುಂಬೈ ಇಂಡಿಯನ್ಸ್ ವಿರುದ್ಧ ಮೂರು ಬದಲಾವಣೆಯೊಂದಿಗೆ ಕಣಕ್ಕಿಳಿದರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ. ಸತತ ಸೋಲುಗಳಿಂದ ಕಂಗೆಟ್ಟಿರುವ ಆರ್​ಸಿಬಿ ಪ್ರವೇಶಿಸಲು ಹರಸಾಹಸ ಪಡಬೇಕಾಗಿದೆ.

RCB Playoff Scenario: ಆರ್​​ಸಿಬಿ 6ರಲ್ಲಿ 5 ಸೋತರೂ ಪ್ಲೇಆಫ್ ಪ್ರವೇಶಿಸಲು ಇನ್ನೂ ಇದೆ ಅವಕಾಶ; ಹೀಗಿದೆ ​ಲೆಕ್ಕಾಚಾರ

Friday, April 12, 2024

ಅಂದು ಕೊಹ್ಲಿ 'ಇದು ಆರ್​ಸಿಬಿಯ ಹೊಸ ಅಧ್ಯಾಯ' ಎಂದು ಹೇಳಿದ್ದರು. ಆದರೆ ಫ್ಯಾನ್ಸ್​ ಟ್ರೋಲ್ ಮಾಡುತ್ತಿದ್ದಾರೆ. ಹೊಸ ಅಧ್ಯಾಯ ಎನ್ನುತ್ತಾರೆ, ಆದರೆ ಹಳೆ ಅಧ್ಯಾಯವನ್ನೇ ತಿರುವಿ ಹಾಕ್ತಿದ್ದಾರೆ ಎಂದು ಆರ್​​ಸಿಬಿ ವಿರುದ್ಧ ಫ್ಯಾನ್ಸ್​ ಗರಂ ಆಗಿದ್ದಾರೆ.

ಇದು ಹೊಸ ಅಧ್ಯಾಯ ಎನ್ನುತ್ತಾರೆ, ಆದರೆ ಹಳೆ ಅಧ್ಯಾಯವನ್ನೇ ತಿರುವಿ ಹಾಕ್ತಿದ್ದಾರೆ; ಆರ್​​ಸಿಬಿ ವಿರುದ್ಧ ಫ್ಯಾನ್ಸ್ ಸಿಕ್ಕಾಪಟ್ಟೆ ಗರಂ

Sunday, April 7, 2024

ಕೊನೆಗೂ ಆರ್‌ಸಿಬಿ ತಂಡದ ಆಡುವ ಬಳಗದಲ್ಲಿ ಬದಲಾವಣೆ ಮಾಡಿಕೊಂಡಿದೆ. ದುಬಾರಿ ಬೌಲರ್‌ ಅಲ್ಜಾರಿ ಜೋಸೆಫ್‌ ಅವರನ್ನು ಹೊರಗಿಟ್ಟು, ರೀಸ್‌ ಟೋಪ್ಲಿ ಅವರನ್ನು ಆಡುವ ಬಳಗಕ್ಕೆ ಕರೆಸಿಕೊಳ್ಳಲಾಗಿದೆ.

ಲಕ್ನೋ ವಿರುದ್ಧ ಟಾಸ್ ಗೆದ್ದ ಆರ್‌ಸಿಬಿ ಬೌಲಿಂಗ್ ಆಯ್ಕೆ; ಅಲ್ಜಾರಿ ಜೋಸೆಫ್ ಔಟ್, ಆಡುವ ಬಳಗಕ್ಕೆ ರೀಸ್ ಟೋಪ್ಲಿ

Tuesday, April 2, 2024

ಐಪಿಎಲ್​ 2024ರ 10ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಈ ಹೈವೋಲ್ಟೇಜ್ ಕದನಕ್ಕೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನ ವೇದಿಕೆ ಕಲ್ಪಿಸುತ್ತಿದೆ. ಮೊದಲು ಬ್ಯಾಟಿಂಗ್ ನಡೆಸುವ ಆರ್​​ಸಿಬಿ ಬೃಹತ್ ಗುರಿ ನೀಡುವ ಲೆಕ್ಕಾಚಾರದಲ್ಲಿದೆ.

ಮೆಗಾ ಫೈಟ್​ನಲ್ಲಿ ಆರ್​ಸಿಬಿ ವಿರುದ್ಧ ಟಾಸ್ ಗೆದ್ದ ಕೆಕೆಆರ್​ ಬೌಲಿಂಗ್; ಅದೇ ತಂಡ ಕಣಕ್ಕಿಳಿಸಿದ ಬೆಂಗಳೂರು

Friday, March 29, 2024

ರಾಜಸ್ಥಾನ್ ರಾಯಲ್ಸ್‌ vs ರಾಯಲ್ ಚಾಲೆಂಜರ್ಸ್ ಬೆಂಗಳೂರು: ಏಪ್ರಿಲ್‌ 06ರ ಸಂಜೆ 7:30, ಜೈಪುರ

IPL 2024: ಎರಡನೇ ಹಂತದ ಪಂದ್ಯಗಳ ವೇಳಾಪಟ್ಟಿ ಪ್ರಕಟ; ಆರ್‌ಸಿಬಿ ತಂಡದ ಸಂಪೂರ್ಣ ಶೆಡ್ಯೂಲ್ ಹೀಗಿವೆ ನೋಡಿ

Tuesday, March 26, 2024

ಮಾರ್ಚ್ 25ರ ಸೋಮವಾರ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ಫಾಫ್‌ ಡುಪ್ಲೆಸಿಸ್‌ ಪಡೆಯು ಪಂಜಾಬ್‌ ತಂಡವನ್ನು ಎದುರಿಸುತ್ತಿದೆ. ತವರಿನಲ್ಲಿ ಆರ್‌ಸಿಬಿಗೆ ಈ ಬಾರಿ ಇದು ಮೊದಲ ಪಂದ್ಯವಾಗಿದೆ.

ಆರ್‌ಸಿಬಿ vs ಪಂಜಾಬ್‌ ಐಪಿಎಲ್‌ ಹಣಾಹಣಿ ಯಾವಾಗ; ನೇರಪ್ರಸಾರ ಹಾಗೂ ಮೊಬೈಲ್‌ನಲ್ಲಿ ಉಚಿತ ವೀಕ್ಷಣೆ ಹೇಗೆ?

Sunday, March 24, 2024

ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ಅದ್ಧೂರಿ ಚಾಲನೆ ಸಿಕ್ಕಿತು. ಉದ್ಘಾಟನಾ ಸಮಾರಂಭದ ವೇಳೆ ಐಪಿಎಲ್ ಟ್ರೋಫಿಯ ಕಂಡುಬಂದಿದ್ದು ಹೀಗೆ.

Photos: ಐಪಿಎಲ್ ಅದ್ಧೂರಿ ಉದ್ಘಾಟನಾ ಸಮಾರಂಭದಲ್ಲಿ ಅಕ್ಷಯ್, ಟೈಗರ್ ಮೋಡಿ; ಪ್ರೇಕ್ಷಕರ ಮನಗೆದ್ದ ಸೋನು-ರೆಹಮಾನ್

Friday, March 22, 2024

ಆರ್‌ಸಿಬಿ ಅನ್‌ಬಾಕ್ಸ್‌ ಕಾರ್ಯಕ್ರಮದಲ್ಲಿ, ಬಹುನಿರೀಕ್ಷಿತ ಹೊಸ ಜೆರ್ಸಿ ಬಿಡುಗಡೆಯಾಗಿದೆ. ಕಡುನೀಲಿ ಬಣ್ಣದ ಜೆರ್ಸಿಯೊಂದಿಗೆ ಈ ಬಾರಿ ಆರ್‌ಸಿಬಿ ತಂಡ ಐಪಿಎಲ್‌ನಲ್ಲಿ ಕಣಕ್ಕಿಳಿಯಲಿದೆ.

ಆರ್‌ಸಿಬಿಯ ಹೊಸ ಜೆರ್ಸಿ ಅನಾವರಣ, ಈ ಬಾರಿ ನೀಲಿ-ಕೆಂಪು ಬಣ್ಣದ ಥೀಮ್‌ನಲ್ಲಿ ಕಣಕ್ಕಿಳಿಯಲಿದೆ ನಮ್ಮ ಬೆಂಗಳೂರು

Tuesday, March 19, 2024

ನಾವಿಲ್ಲಿ ಏಕದಿನ ಕ್ರಿಕೆಟ್​ನಲ್ಲಿ ನಾಯಕನಾಗಿ ಮತ್ತು ಬ್ಯಾಟಿಂಗ್​ನಲ್ಲಿ ಧಮಾಕ ಸೃಷ್ಟಿಸಿರುವ ಟಾಪ್​-6 ಆಟಗಾರರನ್ನು ನೋಡೋಣ. ಈ ಪಟ್ಟಿಯಲ್ಲಿ ಭಾರತ ಮೂವರು ಆಟಗಾರರು ಇರುವುದು ವಿಶೇಷ. ಅಲ್ಲದೆ, ಅಗ್ರಸ್ಥಾನದಲ್ಲೂ ಟೀಮ್​ ಇಂಡಿಯಾದ ಕ್ರಿಕೆಟಿಗನೇ ಇದ್ದಾರೆ.

ಏಕದಿನ ಕ್ರಿಕೆಟ್​ನಲ್ಲಿ ಅತ್ಯಧಿಕ ಬ್ಯಾಟಿಂಗ್ ಸರಾಸರಿ ಹೊಂದಿರುವ ನಾಯಕರು; ಇಲ್ಲೂ ಭಾರತದವರದ್ದೇ ಪ್ರಾಬಲ್ಯ

Thursday, December 28, 2023

14 ಪಂದ್ಯಗಳಲ್ಲಿ ಕಣಕ್ಕಿಳಿದ ಡು ಪ್ಲೆಸಿಸ್, 56.15ರ ಸರಾಸರಿಯಲ್ಲಿ 8 ಅರ್ಧಶತಕಗಳ ನೆರವಿನಿಂದ 730 ರನ್​ ಚಚ್ಚಿದ್ದರು. ಇವರ ಜೊತೆಗೆ ಕೊಹ್ಲಿ ಸೂಪರ್ ಡೂಪರ್ ಆಟವಾಡಿದ್ದರು.

Faf du Plessis: ಸಿಕ್ಸ್ ಪ್ಯಾಕ್​ನಲ್ಲಿ ಡು ಪ್ಲೆಸಿಸ್, ಬಿಕಿನಿಯಲ್ಲಿ ಇಮರಿ; ಲಿಪ್ ಕಿಸ್ ಪೋಸ್ ಕಂಡು ತುಂಬಾ ಹಾಟ್ ಗುರು ಎಂದ ನೆಟ್ಟಿಗರು

Monday, August 7, 2023