ಪುಷ್ಪ ಸಿನಿಮಾದಲ್ಲಿ ಬೋಳು ತಲೆ ಶೇಖಾವತ್ ಪಾತ್ರಕ್ಕೆ ಮೊದಲ ಆಯ್ಕೆ ಫಹಾದ್ ಫಾಸಿಲ್ ಆಗಿರಲಿಲ್ಲವಂತೆ!
ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್ ನಟನೆಯ ಪುಷ್ಪ ಸಿನಿಮಾದ ಕುರಿತು ಆಸಕ್ತಿದಾಯಕ ಅಂಶವೊಂದು ವರದಿಯಾಗಿದೆ. ಈ ಸಿನಿಮಾದಲ್ಲಿ ಫಹಾದ್ ಫಾಸಿಲ್ ಅವರು ಬೋಳು ತಲೆ ಅವತಾರದಲ್ಲಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಅಬ್ಬರಿಸಿದ್ದರು.
Malayalam Thriller OTT: ಒಟಿಟಿಯಲ್ಲಿ ನೋಡಬಹುದಾದ 5 ರಾಜಕೀಯ ಥ್ರಿಲ್ಲರ್ ಮಲಯಾಳಂ ಸಿನಿಮಾಗಳು, ಮಿಸ್ ಮಾಡದೆ ನೋಡಿ
ಆವೇಶಂ, ಪುಷ್ಪ 2 ಬಳಿಕ ಬಾಲಿವುಡ್‌ನತ್ತ ಫಹಾದ್ ಫಾಸಿಲ್; ಈಡಿಯಟ್ಸ್ ಆಫ್ ಇಸ್ತಾನ್‍ಬುಲ್‍ನಲ್ಲಿ ನಟಿಸ್ತಾರಂತೆ ಮಲಯಾಳಂ ನಟ
Pushpa 2 First Review: ಪುಷ್ಪ 2 ಫಸ್ಟ್ ರಿವ್ಯೂ ಪ್ರಕಟ, ಮಧ್ಯಂತರ ಅಮೋಘ, ಕ್ಲೈಮ್ಯಾಕ್ಸ್ ಅದ್ಭುತ; ಅಲ್ಲುಗೆ ಮತ್ತೊಂದು ಪ್ರಶಸ್ತಿ ಖಾತ್ರಿ