Latest fitness tips Photos

ಇತ್ತೀಚಿನ ದಿನಗಳಲ್ಲಿ ಹಲವರು ತೂಕ ನಷ್ಟಕ್ಕೆ ಚಿಯಾ ಬೀಜಗಳನ್ನು ಸೇವಿಸುವ ಅಭ್ಯಾಸ ರೂಢಿಸಿಕೊಂಡಿದ್ದಾರೆ. ಇದು ನಿಜವಾಗಿಯೂ ಕೆಲಸ ಮಾಡುತ್ತದೆಯೇ ಎಂಬ ಅನುಮಾನವು ಕೆಲವರಲ್ಲಿ ಇರಬಹುದು. ಚಿಯಾ ಸೀಡ್‌ ತೂಕ ಇಳಿಕೆಗೆ ಹೇಗೆ ಸಹಾಯ ಮಾಡುತ್ತದೆ, ಇದನ್ನು ಹೇಗೆಲ್ಲಾ ಬಳಸಬಹುದು, ಅತಿಯಾಗಿ ತಿಂದ್ರೆ ಅಪಾಯ ಏಕೆ, ಎಂಬಿತ್ಯಾದಿ ವಿವರ ಇಲ್ಲಿದೆ.

Chia Seeds Benefits: ತೂಕ ಇಳಿಕೆಯ ವಿಚಾರದಲ್ಲಿ ಮ್ಯಾಜಿಕ್‌ ಮಾಡುವ ಚಿಯಾ ಬೀಜಗಳು, ಹಾಗಂತ ಅತಿಯಾಗಿ ತಿನ್ನಬೇಡಿ

Saturday, April 13, 2024

ಬೇಸಿಗೆಯಲ್ಲಿ ದೇಹ ತಣಿಸುವ ಪಾನೀಯಗಳನ್ನು ಮನಸ್ಸು, ನಾಲಿಗೆ ಎರಡೂ ಬಯಸುವುದು ಸಹಜ. ಹಾಗಂತ ಮಾರುಕಟ್ಟೆಯಲ್ಲಿ ಸಿಗುವ ಪಾನೀಯಗಳು ಆರೋಗ್ಯ ಕೆಡಿಸುವುದರಲ್ಲಿ ಎರಡು ಮಾತಿಲ್ಲ. ಹಾಗಾಗಿ ಆರೋಗ್ಯ ವೃದ್ಧಿಸುವ ಪಾನೀಯಗಳ ಸೇವನೆಗೆ ಒತ್ತು ನೀಡಬೇಕು. ಅಂತಹ ಪಾನೀಯಗಳಲ್ಲಿ ಪುದಿನಾ ನೀರು ಕೂಡ ಒಂದು. ಇದು ದೇಹದಲ್ಲಿನ ವಿಷಾಂಶಗಳನ್ನು ಹೊರ ಹಾಕಿ, ದೇಹಕ್ಕೆ ಚೈತನ್ಯ ನೀಡುವುದು ಮಾತ್ರವಲ್ಲ ದೇಹ ತೂಕ ಇಳಿಕೆಗೂ ಸಹಕಾರಿ. ತೂಕ ಇಳಿಕೆಯ ವಿಚಾರದಲ್ಲಿ ಪುದಿನಾ ನೀರು ಕುಡಿಯುವುದರಿಂದಾಗುವ ಲಾಭವೇನು ತಿಳಿಯಿರಿ.

ತೂಕ ಇಳಿಸೋಕೆ ಹೇಳಿ ಮಾಡಿಸಿದ್ದು ಪುದಿನಾ ನೀರು; ಬೇಸಿಗೆಯಲ್ಲಿ ಇದನ್ನು ಕುಡಿಯುವುದರಿಂದಾಗುವ 5 ಪ್ರಯೋಜನಗಳಿವು

Monday, March 18, 2024

ಸಾರಾ ಅಲಿ ಖಾನ್ ತನ್ನ ಫಿಟ್ನೆಸ್ ಬಗ್ಗೆ ತುಂಬಾ ಗಂಭೀರವಾಗಿದ್ದಾರೆ ಮತ್ತು ಇತ್ತೀಚೆಗೆ ಸಾರಾ ತನ್ನ ತಾಲೀಮು ವೀಡಿಯೊವನ್ನು ಸಹ ಹಂಚಿಕೊಂಡಿದ್ದಾರೆ, ಇದರಲ್ಲಿ ಅವರು ಜಿಮ್ನಲ್ಲಿ ಬೆವರು ಹರಿಸುತ್ತಿರುವುದನ್ನು ಕಾಣಬಹುದು.

Sara Ali Khan: ವರ್ಕೌಟ್‌ ವಿಡಿಯೋ ಹಂಚಿಕೊಂಡ ಸಾರಾ ಆಲಿ ಖಾನ್‌; ಬಾಲಿವುಡ್‌ ನಟಿಯ ಫಿಟ್ನೆಸ್‌ ಗುಟ್ಟು ರಟ್ಟು

Thursday, March 14, 2024

ನಿಂಬೆಹಣ್ಣಿನಷ್ಟೇ ನಿಂಬೆ ಎಲೆ ಕೂಡ ಆರೋಗ್ಯಕ್ಕೆ ಪ್ರಯೋಜನಕಾರಿ. ಇದನ್ನು ಚಹಾ, ಸೂಪ್‌, ಸಲಾಡ್‌ಗೆ ಬಳಸಬಹುದು. ನೀವು ತಯಾರಿಸುವ ಖಾದ್ಯದ ಪರಿಮಳ ಹೆಚ್ಚಿಸುವ ಜೊತೆಗೆ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೂ ವೃದ್ಧಿಸುತ್ತದೆ. ಇದರಿಂದ ರಹಸ್ಯ ಪ್ರಯೋಜನಗಳನ್ನು ತಿಳಿಯಿರಿ.

Lemon Leaves: ತೂಕ ಇಳಿಕೆಯಿಂದ ಒತ್ತಡ ನಿವಾರಣೆವರೆಗೆ, ಬಹಳಷ್ಟು ಜನರಿಗೆ ತಿಳಿದಿರದ ನಿಂಬೆ ಎಲೆಯ 8 ಪ್ರಯೋಜನಗಳಿವು

Friday, March 8, 2024

High protein chicken breast sandwich: ತೂಕ ಇಳಿಸಿಕೊಂಡು ಸ್ನಾಯುಗಳ ಶಕ್ತಿ ಹೆಚ್ಚಿಸಿಕೊಳ್ಳಲು ಬಯಸುವವರಿಗೆ, ವರ್ಕೌಟ್‌ ಮಾಡುವವರಿಗೆ ಅತ್ಯಧಿಕ ಪ್ರೊಟೀನ್‌ಯುಕ್ತ ಆಹಾರ ಸೇವನೆ ಅಗತ್ಯ. ಚಿಕನ್‌ ಎದೆಭಾಗ ಅಂದರೆ ಚಿಕನ್‌ ಬ್ರೆಸ್ಟ್‌ ಬಳಸಿಕೊಂಡು ಅತ್ಯಧಿಕ ಪ್ರೊಟೀನ್‌ಯುಕ್ತ ಸ್ಯಾಂಡ್‌ವಿಚ್‌ ಸರಳವಾಗಿ ಮಾಡಬಹುದು.

Weight Loss Recipe: ತೂಕ ಇಳಿಕೆಗೆ ಅತ್ಯಧಿಕ ಪ್ರೊಟೀನ್‌ಯುಕ್ತ ಆಹಾರ ಬೇಕೆ? ರುಚಿಕರ ಚಿಕನ್‌ ಬ್ರೆಸ್ಟ್‌ ಸ್ಯಾಂಡ್‌ವಿಚ್‌ ಹೀಗೆ ಮಾಡಿ

Saturday, March 2, 2024

ನಿರಂತರವಾಗಿ ಬಿಯರ್ ಕುಡಿಯುವುದರಿಂದ ತೂಕ ಹೆಚ್ಚಾಗುತ್ತದೆ ಮತ್ತು ಹೊಟ್ಟೆಯಲ್ಲಿ ಬೊಜ್ಜು ಶೇಖರಣೆಯಾಗುತ್ತದೆ. ಬಿಯರ್‌ನ ಹೆಚ್ಚುವರಿ ಕ್ಯಾಲೊರಿಗಳಿಂದ ಹೊಟ್ಟೆ ದಪ್ಪಗಾದರೆ ಅದನ್ನು ಬೆಲ್ಲಿ ಎಂದು ಕರೆಯಲಾಗುತ್ತದೆ. ಹೀಗೆ ಬಿಯರ್ ಸೇವನೆಯಿಂದ ಉಂಟಾಗುವ ಹೊಟ್ಟೆಯ ಬೊಜ್ಜನ್ನು ಕಡಿಮೆ ಮಾಡಲು ಇಲ್ಲಿ ಕೆಲವು ಐಡಿಯಾಗಳಿವೆ.

Weight Loss Tips: ಬಿಯರ್ ಪ್ರಿಯರೇ, ಹೆಚ್ಚು ಕುಡಿದ್ರೆ ಹೊಟ್ಟೆಯೂ ಹೆಚ್ಚಾಗುತ್ತೆ; ನಿಮ್ಮ ಬೆಲ್ಲಿ ಫ್ಯಾಟ್‌ ಕರಗಿಸಲು ಇಲ್ಲಿದೆ ಟಿಪ್ಸ್

Wednesday, February 28, 2024

ಸೋಯಾ ಬೀಜದಿಂದ ಎಣ್ಣೆಯನ್ನು ಹೊರತೆಗೆದಾಗ ಉಳಿಯುವ ಉಪ ಉತ್ಪನ್ನವಾದ ಸೋಯಾ ಹಿಟ್ಟಿನಿಂದ ಸೊಯಾ ಚಂಕ್ಸ್‌ ತಯಾರಿಸಲಾಗುತ್ತದೆ. ಕೊಲೆಸ್ಟ್ರಾಲ್‌ ಮುಕ್ತ, ಅಧಿಕ ಪ್ರೋಟೀನ್‌ ಹೊಂದಿರುವ ಇದು ಈಗ ಪ್ರಪಂಚದಾದ್ಯಂತ ಬಳಕೆಯಲ್ಲಿರುವ ಆಹಾರವಾಗಿದೆ. ಇದನ್ನು ಟೆಕ್ಸ್ಚರ್ಡ್‌ ವೆಜಿಟೇಬಲ್‌ ಪ್ರೋಟೀನ್‌ ಎಂದೂ ಕರೆಯುತ್ತಾರೆ. ಇದು ತೂಕ ಇಳಿಕೆಯ ಪ್ರಯಾಣದಲ್ಲಿರುವವರಿಗೆ ಆಹಾರದಲ್ಲಿ ಸೇರಿಸಿಕೊಳ್ಳಬಹುದಾದ ಉತ್ತಮ ಪದಾರ್ಥವಾಗಿದೆ. ಇದನ್ನು ಅವರ ಡಯಟ್‌ ಪ್ಲಾನ್‌ನಲ್ಲಿ ಸೇರಿಸಿಕೊಳ್ಳಬಹುದು. ಇದರಿಂದ ಪೋಷ್ಟಿಕಾಂಶ ಭರಿತ ಅಡುಗೆಗಳನ್ನು ತಯಾರಿಸಬಹುದು. ಆರೋಗ್ಯಕರ ಭೋಜನದ ಜೊತೆಗೆ ತೃಪ್ತಿಯನ್ನು ನೀಡುತ್ತದೆ. ಬಗೆಬಗೆಯ ತರಕಾರಿಗಳನ್ನು, ಪರಿಮಳ ಬೀರುವ ಮಸಾಲೆಗಳನ್ನು ಸೇರಿಸಿ ಸೋಯಾ ಚಂಕ್ಸ್‌ ಬಿರಿಯಾನಿ, ಕುರ್ಮಾ, ಕಟ್ಲೆಟ್‌ ಮುಂತಾದ ಪಾಕವಿಧಾನಗಳನ್ನು ತಯಾರಿಸಲಾಗುತ್ತದೆ. ಇದರಲ್ಲಿರುವ ಕೊಬ್ಬಿನ ಅಂಶಗಳನ್ನು ಕಡಿಮೆ ಮಾಡಲು ಹುರಿದು ಅಥವಾ ಹಬೆಯಲ್ಲಿ ಬೇಯಿಸಿ ಬಳಸಲಾಗುತ್ತದೆ. ತೂಕ ನಿರ್ವಹಣೆಯಲ್ಲಿ ಇದನ್ನು ಬಳಸಿಕೊಳ್ಳುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ.

ತೂಕ ಇಳಿಸೋ ಪ್ಲಾನ್‌ ಇದ್ಯಾ, ಹಾಗಿದ್ರೆ ನಿಮ್ಮ ಫುಡ್‌ಲಿಸ್ಟ್‌ನಲ್ಲಿ ಸೋಯಾ ಚಂಕ್‌ಗೂ ಇರಲಿ ಜಾಗ; ಇದನ್ನ ಹೇಗೆಲ್ಲಾ ತಿನ್ನಬಹುದು ನೋಡಿ

Tuesday, January 2, 2024

ತೂಕ ಇಳಿಸುವ ಕಸರತ್ತು ಇಂದು ನಿನ್ನೆಯದಲ್ಲ. ಅನಾದಿ ಕಾಲದಿಂದಲೂ ಚಾಲ್ತಿಯಲ್ಲಿರುವಂಥದ್ದು ಇದು. ತೂಕ ನಷ್ಟ ಮತ್ತು ಕ್ಯಾಲೊರಿ ನಿರ್ವಹಣೆಗಾಗಿ ಹಲವು ಮಸಾಲೆ ಪದಾರ್ಥಗಳು, ಗಿಡಮೂಲಿಕೆಗಳನ್ನು ಬಳಸುತ್ತ ಬಂದಿದ್ದಾರೆ. ಅವುಗಳ ಪೈಕಿ 5 ಮಸಾಲೆ ಪದಾರ್ಥಗಳನ್ನು ಸೂಚಿಸಿದ್ದಾರೆ ಡಯೆಟಿಷಿಯನ್‌ ವಿಧಿ ಚಾವ್ಲಾ.

Weight Loss Tips : ಹೊಟ್ಟೆ ಕೊಬ್ಬು ಕರಗಿಸುವುದು ಹೇಗೆ, ತೂಕ ಇಳಿಸೋದು ಹೇಗೆಂಬ ಚಿಂತೆಯೇ, ಅಡುಗೆ ಮನೆಯಲ್ಲಿರುವ ಈ 5 ಮಸಾಲೆ ಪದಾರ್ಥ ಬಳಸಿ

Saturday, December 9, 2023

ತೂಕವನ್ನು ಇಳಿಸುವ ಪ್ರಯತ್ನದಲ್ಲಿರುವ ನೀವು ನಿಮ್ಮ ಬೆಳಗ್ಗಿನ ಚಟುವಟಿಕೆಗಳ ಗಮನವನ್ನು ಇರಸಲೇಬೇಕು. ಕಡಿಮೆ ಸಮಯದಲ್ಲಿ ಹೊಟ್ಟೆಯ ಬೊಜ್ಜು ಕರಗಿಸಬೇಕು ಎಂದುಕೊಂಡಿದ್ದರೆ ಇಲ್ಲಿರುವ ಕೆಲವು ಬೆಳಗ್ಗಿನ ಚಟುವಟಿಕೆಗಳನ್ನು ನೀವು ರೂಢಿಸಿಕೊಳ್ಳಬೇಕು.(PC: Canva)

Weight Loss Tips: ಹೊಟ್ಟೆ ಬೊಜ್ಜು ಕರಗಿಸಲು ಬೆಳಗಿನ ಜಾವ ಬೆಸ್ಟ್ ಟೈಂ: ಈ 5 ಅಭ್ಯಾಸ ರೂಢಿಸಿಕೊಳ್ಳಿ

Wednesday, November 29, 2023

ಹಾಲಿನೊಂದಿಗೆ ಚಿಯಾ ಬೀಜಗಳನ್ನು ನೆನೆಸಿ ಜೇನುತುಪ್ಪ ಸೇರಿಸಿ. ರಾತ್ರಿಯಿಡೀ  ರೆಫ್ರಿಜರೇಟರ್​ನಲ್ಲಿ ಇಡಿ. ಇದಕ್ಕೆ ಹಣ್ಣಿನ ತುಂಡುಗಳನ್ನ ಸೇರಿಸಿ ಬೆಳಗ್ಗೆ ಸವಿಯಿರಿ.

Chia Seeds: ತೂಕ ಇಳಿಕೆಗೆ, ಕೊಲೆಸ್ಟ್ರಾಲ್ ಕಡಿಮೆ ಮಾಡಲು ಚಿಯಾ ಬೀಜ ಸಹಕಾರಿ: ಇದನ್ನು ಸೇವಿಸುವ ವಿಧಾನ ಇಲ್ಲಿದೆ

Sunday, November 19, 2023

ದೀಪಾವಳಿಯಂದು ಕೆಲವು ಸಿಕ್ಕ ಸಿಕ್ಕದ್ದನ್ನೆಲ್ಲಾ ತಿನ್ನುವ ಕಾರಣ ತೂಕ ಹೆಚ್ಚಾಗುವುದು ಸಹಜ. ಆದರೆ ನಾಲಿಗೆ ಕೇಳಬೇಕಲ್ಲ. ಇದು ಸಿಹಿ ತಿನ್ನದೇ ಇರಲು ಕೇಳುವುದಿಲ್ಲ. ಹಾಗಂತ ತೂಕ ಹೆಚ್ಚುತ್ತೆ ಅನ್ನುವ ಭಯ ಖಂಡಿತ ಬೇಡ. ದೀಪಾವಳಿ ನಂತರ ನಿಮ್ಮ ತೂಕ ಹೆಚ್ಚಾದರೆ ಅದನ್ನು ಕಡಿಮೆ ಮಾಡಿಕೊಳ್ಳಲು ಇಲ್ಲಿದೆ ನಿಮಗಾಗಿ ಒಂದಿಷ್ಟು ಐಡಿಯಾ.

Weight Loss: ದೀಪಾವಳಿಯಲ್ಲಿ ಬಾಯಿಗೆ ರುಚಿಸಿದ್ದೆಲ್ಲಾ ತಿಂದು ತೂಕ ಹೆಚ್ಚಾಗಿದ್ಯಾ, ಚಿಂತೆ ಬೇಡ; ತೂಕ ಕಡಿಮೆ ಮಾಡಲು ಈ ಟಿಪ್ಸ್‌ ಫಾಲೋ ಮಾಡಿ

Tuesday, November 14, 2023

ತೂಕ ಇಳಿಸಿಕೊಳ್ಳುವುದು ಸುಲಭವಲ್ಲ. ಹೊಟ್ಟೆಯ ಕೊಬ್ಬು ಕರಗಿಸುವುದು ಸ್ವಲ್ಪ ಕಷ್ಟವೇ ಸರಿ. ದೇಹದಲ್ಲಿ ಶೇಖರಣೆಗೊಂಡ ಹೆಚ್ಚುವರಿ ತೂಕ ಕರಗಿಸಲು ಕೆಲಸವೊಂದೇ ದಾರಿಯಾಗಿದೆ. ತೂಕ ಇಳಿಕೆಯ ಪ್ರಯಾಣದಲ್ಲಿ ಆಹಾರಕ್ರಮ ಮಹತ್ವದ ಪಾತ್ರವಹಿಸುತ್ತದೆ. ನಿರಂತರ ಪ್ರಯತ್ನ ಹಾಗೂ ವ್ಯಾಯಾಮ ಇವೆರಡೂ ಪ್ರಮುಖ ಪಾತ್ರವಹಿಸುತ್ತದೆ. ವ್ಯಾಯಾಮವು ಶೇಕಡಾ 30 ರಷ್ಟು ತೂಕವನ್ನು ಕಳೆದುಕೊಳ್ಳು ಸಹಾಯ ಮಾಡುತ್ತದೆ. ಉಳಿದ ಶೇಕಡಾ 70 ರಷ್ಟು ತೂಕವನ್ನು ಆಹಾರಕ್ರಮದಿಂದ ಇಳಿಸಿಕೊಳ್ಳಬೇಕು ಎಂದು ಹೇಳಲಾಗುತ್ತದೆ. ತೂಕ ಇಳಿಕೆಗೆ ಜಾಲತಾಣದಲ್ಲಿ ಅನೇಕ ಆಹಾರಕ್ರಮಗಳನ್ನು ನಾವು ಕಾಣಬಹುದು. ಆದರೆ ಎಲ್ಲರಿಗೂ ಒಂದೇ ರೀತಿಯಾಗಿ ಅದು ಕೆಲಸ ಮಾಡದು. ಕೆಲವು ಸರಳ ಆಹಾರಕ್ರಮಗಳು ಎಲ್ಲರಿಗೂ ಅನ್ವಯವಾಗಬಹುದು ಮತ್ತು ಅಚ್ಚರಿಯ ಪರಿಣಾಮವನ್ನು ನೀಡಬಹುದು. ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿಯನ್ನು ತಿನ್ನುವುದು ಹೆಚ್ಚುವರಿಯಾಗಿ ಶೇಖರಣೆಗೊಂಡ ತೂಕವನ್ನು ಕಳೆದುಕೊಳ್ಳಲು ಮತ್ತು ಆರೋಗ್ಯ ಸುಧಾರಿಸಲು ಸಹಾಯ ಮಾಡುತ್ತದೆ.

Weight Loss: ತೂಕ ಇಳಿಸಬೇಕಾ? ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ತಿನ್ನಿ, ಮ್ಯಾಜಿಕ್‌ ನೋಡಿ

Saturday, November 4, 2023

ಅನ್ನದಿಂದ ತಯಾರಿಸುವ ಖಾದ್ಯಗಳಿಗೆ ಅಕ್ಕಿಗಿಂತ ಹೆಚ್ಚಾಗಿ ತರಕಾರಿ-ಕಾಳುಗಳನ್ನು ಸೇರಿಸಿ ಮಾಡಿ.

ಅನ್ನ ತಿಂದ್ರೂ ತೂಕ ಹೆಚ್ಚಾಗಬಾರ್ದು ಅನ್ನೋರಿಗೆ ಇಲ್ಲಿವೆ ಟಿಪ್ಸ್​

Saturday, October 28, 2023

ಡಿಟಾಕ್ಸ್ ಪಾನೀಯ: ನಿಂಬೆ ರಸಕ್ಕೆ ಜೇನುತುಪ್ಪ ಸೇರಿಸಿ ಕುಡಿಯುವುದರಿಂದ ಇದು ನಮ್ಮ ದೇಹವನ್ನು ಡಿಟಾಕ್ಸ್ ಮಾಡುತ್ತದೆ. ಅಂದರೆ ನಮ್ಮ ದೇಹದಲ್ಲಿನ ವಿಷಕಾರಿ ಅಂಶಗಳನ್ನು ತೊಡೆದುಹಾಕಿ ದೇಹವನ್ನು ನಿರ್ವಿಷಗೊಳಿಸುತ್ತದೆ ಅಥವಾ ಶುದ್ಧಗೊಳಿಸುತ್ತದೆ.

ಬೆಚ್ಚನೆ ನೀರಿಗೆ ನಿಂಬೆ ರಸ-ಜೇನುತುಪ್ಪ ಸೇರಿಸಿ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ; ನಿಮ್ಮ ಆರೋಗ್ಯದಲ್ಲಿ ಮ್ಯಾಜಿಕ್​​ ನೋಡಿ

Wednesday, October 18, 2023

ನಿಮ್ಮ  ಸ್ನಾಯುಗಳನ್ನು ಬಳಸಿ ಕಸ ಗುಡಿಸಿ-ನೆಲ ಒರೆಸುವುದು ಕೂಡ ಅತ್ಯುತ್ತಮ ಕಾರ್ಡಿಯೋ ವ್ಯಾಯಾಮವಾಗಿದೆ.

ವರ್ಕೌಟ್​ ಮಾಡೋಕೆ ಆಗ್ತಾ ಇಲ್ವಾ? ಕ್ಯಾಲೊರಿ ಬರ್ನ್ ಮಾಡಲು ಮನೆಯಲ್ಲಿ ಈ ಕೆಲಸಗಳನ್ನು ಮಾಡಿ

Saturday, October 7, 2023

ಈ 5 ತರಕಾರಿಗಳ ಜ್ಯೂಸ್​ ಸಪೂರ ಇರುವವರಿಗೆ ಮಾತ್ರ ಅಲ್ಲ ಹೆಚ್ಚು ದಪ್ಪ ಇರುವವರಿಗೂ ಸಹಕಾರಿ.  ಏಕೆಂದರೆ ಇದು ಹೆಚ್ಚುವರಿ ಕೊಬ್ಬು ಕರಗಿಸಿ ತೂಕ ಇಳಿಕೆಗೆ ಕೂಡ ಸಹಾಯ ಮಾಡುತ್ತದೆ.

ಸಪೂರ ಇದ್ರೂ ಪರವಾಗಿಲ್ಲ, ದೇಹ ಫಿಟ್​ ಇರಬೇಕು ಅಂತೀರಾ? ಹಾಗಿದ್ರೆ ಈ 5 ತರಕಾರಿ ಜ್ಯೂಸ್​ ಕುಡಿಯಿರಿ

Friday, September 29, 2023

ಭಾರತೀಯ ಸಸ್ಯಹಾರಿ ಬ್ರೇಕ್‌ಫಾಸ್ಟ್‌ಗಳ ಪಟ್ಟಿಯಲ್ಲಿ ಹಲವು ಪ್ರೊಟೀನ್‌ ಸಮೃದ್ಧ ರೆಸಿಪಿಗಳಿವೆ. ನಾನು ಪ್ರತಿನಿತ್ಯ ಇದನ್ನು ಸೇವಿಸುತ್ತೇವೆ. ಆದರೂ ಇದರಲ್ಲಿ ಪ್ರೊಟೀನ್‌ ಅಂಶಗಳ ಬಗ್ಗೆ ನಮಗೆ ತಿಳಿದಿರುವುದಿಲ್ಲ. ಹಾಗಾದರೆ ಅಧಿಕ ಪ್ರೊಟೀನ್‌ ಅಂಶವಿರುವ ಭಾರತೀಯ ಸಸ್ಯಹಾರಿ ಬ್ರೇಕ್‌ಫಾಸ್ಟ್‌ ರೆಸಿಪಿಗಳು ಯಾವುವು ನೋಡಿ.

ಅತ್ಯಧಿಕ ಪ್ರೊಟೀನ್‌ ಅಂಶವಿರುವ ವೆಜ್‌ ಬ್ರೇಕ್‌ಫಾಸ್ಟ್‌ ರೆಸಿಪಿಗಳಿವು; ಇದನ್ನು ತಿಂದ್ರೆ ತೂಕ ಹೆಚ್ಚುತ್ತೆ ಅನ್ನೋ ಚಿಂತೆ ಖಂಡಿತ ಬೇಡ

Saturday, September 23, 2023

ಜೀರ್ಣಕ್ರಿಯೆ ಸುಧಾರಿಸಬೇಕೆಂದು ನೀವು ಬಯಸಿದರೆ, ಆಗಾಗ ತಿನ್ನುವುದನ್ನು ತಪ್ಪಿಸಿ. ಮಸಾಲೆಯುಕ್ತ, ಸಂಸ್ಕರಿಸಿದ ಅಥವಾ ಹೆಚ್ಚಿನ ಕೊಬ್ಬು ಅಥವಾ ಸಕ್ಕರೆ ಅಂಶವಿರುವ ಆಹಾರವನ್ನು ಕಡಿಮೆ ಮಾಡಿ. ಮನೆಯೂಟ ಸೇವನೆ ಹೆಚ್ಚಿಸಿ. ಫೈಬರ್ ಅಂಶ ಸೇವನೆಯನ್ನು ಹೆಚ್ಚಿಸಿದರೆ ಜೀರ್ಣಕ್ರಿಯೆಗೆ ನೆರವಾಗುತ್ತದೆ. ಹೈಡ್ರೇಟೆಡ್ ಆಗಿರಲು ಸಾಕಷ್ಟು ನೀರು ಕುಡಿಯಿರಿ. ಯೋಗವು ನಿಮ್ಮ ಒತ್ತಡವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಹೀಗಾಗಿ ಚೆನ್ನಾಗಿ ನಿದ್ರೆ ಮಾಡಬಹುದು.

Yoga: ಜೀರ್ಣಕ್ರಿಯೆ ಸರಾಗಗೊಳಿಸಲು ಮದ್ದೇಕೆ; ಈ ಸರಳ ಯೋಗಾಸನಗಳನ್ನು ನಿತ್ಯವೂ ಮಾಡಿ

Sunday, September 10, 2023

ಇತ್ತೀಚೆಗೆ ತೂಕ ಇಳಿಸಿಕೊಳ್ಳುವುದು ನಿಜಕ್ಕೂ ಸವಾಲು. ಹಲವರು ತಮ್ಮ ತೂಕ ನಿಯಂತ್ರಣಕ್ಕಾಗಿ ಏನೇನೋ ಸರ್ಕಸ್‌ ಮಾಡುತ್ತಾರೆ. ಕೆಲವರು ಕಡಿಮೆ ತಿನ್ನುತ್ತಾರೆ, ಇನ್ನೂ ಕೆಲವರು ಆರೋಗ್ಯಕರ ಆಹಾರವನ್ನಷ್ಟೇ ಸೇವಿಸುತ್ತಾರೆ. ಕೆಲವರು ನಿರಂತರ ಜಿಮ್‌ನಲ್ಲಿ ಬೆವರಿಸುತ್ತಾರೆ. ಇನ್ನೂ ಕೆಲವರು ವಾಕಿಂಗ್‌ ಮಾಡುತ್ತಾರೆ. ಇಷ್ಟೆಲ್ಲಾ ಮಾಡಿದ್ರು ತೂಕ ಮಾತ್ರ ಕಡಿಮೆ ಆಗುವ ಬದಲು ಹೆಚ್ಚಾಗುತ್ತಲೇ ಇರುತ್ತದೆ. ಹಾಗಿದ್ರೆ ನೀವು ತಡ ಮಾಡದೇ ಈ ಕೆಲವು ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು ಎನ್ನುತ್ತಾರೆ ತಜ್ಞರು.

ಜಿಮ್‌, ಡಯೆಟ್‌ ಏನೇ ಮಾಡಿದ್ರೂ ತೂಕ ಇಳಿತಾ ಇಲ್ವಾ, ಈ ಸಮಸ್ಯೆ ಇರಬಹುದು; ಪರೀಕ್ಷೆ ಮಾಡ್ಸೋದು ಮರಿಬೇಡಿ

Saturday, September 9, 2023

100 ಗ್ರಾಂ ಮೂಲಂಗಿಯಲ್ಲಿ ಕ್ಯಾಲೋರಿ, ಸೋಡಿಯಂ, ಕಾರ್ಬೋಹೈಡ್ರೇಟ್​, ಫೈಬರ್​, ಮಿಟಮಿನ್ ಕೆ, ವಿಟಮಿನ್​ ಸಿ, ವಿಟಮಿನ್​ ಬಿ 6, ಪ್ರೋಟಿನ್​, ಪೊಟ್ಯಾಶಿಯಂ ಸೇರಿದಂತೆ ಅನೇಕ ಪೋಷಕಾಂಶಗಳು ಅಡಗಿವೆ. ಹಾಗಿದ್ರೆ ಬನ್ನಿ ಮೂಲಂಗಿ ತಿನ್ನುವುದರ ಆರೋಗ್ಯ ಪ್ರಯೋಜನ ತಿಳಿಯೋಣ.

Radish Benefits: ಮೂಲಂಗಿ ಅಂದ್ರೆ ಮೂಗು ಮುರಿಯುವವರೇ ಹೆಚ್ಚು; ಕೇವಲ 100 ಗ್ರಾಂ ಮೂಲಂಗಿ ತಿಂದ್ರೂ ಅನೇಕ ರೋಗಗಳು ಮಾಯ

Tuesday, August 15, 2023