flood News, flood News in kannada, flood ಕನ್ನಡದಲ್ಲಿ ಸುದ್ದಿ, flood Kannada News – HT Kannada

Latest flood News

ವಯನಾಡು ದುರಂತಕ್ಕೆ ಭಾರೀ ಮಳೆಯೇ ಕಾರಣ ಎನ್ನುವುದು ವರದಿಯಿಂದ ಬಹಿರಂಗವಾಗಿದೆ.

Wayanad Land Slide:ಭಾರೀ ಮಳೆಯಿಂದ ಅನಾಹುತ, ವಯನಾಡು ದುರಂತಕ್ಕೆ ಮುಖ್ಯ ಕಾರಣ ಬಿಚ್ಚಿಟ್ಟ ಅಧ್ಯಯನ ವರದಿ, ತಜ್ಞರು ನೀಡಿದ ವರದಿಯಲ್ಲಿ ಏನಿದೆ

Wednesday, August 14, 2024

ಭೂಕುಸಿತದಡಿ ಜೀವ ಕಳೆದುಕೊಂಡ ಕೊಡಗು ಮೂಲದ ದಿವ್ಯಾ ಹಾಗೂ ಪುತ್ರ ಲಕ್ಷಿತ್‌

Wayanad Land slides: ವಯನಾಡು ಭೂಕುಸಿತದಲ್ಲಿ ಸಿಲುಕಿದ್ದ ಕೊಡಗು ಮೂಲದ ಮಹಿಳೆ,ಮಗ ಸೇರಿ ಕುಟುಂಬದ 7 ಮಂದಿಯ ಮೃತದೇಹ ಪತ್ತೆ

Monday, August 5, 2024

ಕಾವೇರಿ ಮೈದುಂಬಿ ಹರಿಯುತ್ತಿರುವ ವಿಹಂಗಮ ನೋಟ.

KRS Reservoir: ಕೆಆರ್‌ಎಸ್‌ನಿಂದ ದಾಖಲೆಯ 1.70 ಲಕ್ಷ ಕ್ಯೂಸೆಕ್‌ ನೀರು ಹೊರಕ್ಕೆ, ಶ್ರೀರಂಗಪಟ್ಟಣ ಪ್ರವಾಸಿ ತಾಣಗಳು ಬಂದ್

Wednesday, July 31, 2024

ಭಾರೀ ಮಳೆಯಿಂದ ಕೆಆರ್‌ಎಸ್‌ ಜಲಾಶಯದ ಹೊರ ಹರಿವು ಹೆಚ್ಚಿ ಶ್ರೀರಂಗಪಟ್ಟಣ ವೆಲ್ಲಿಸ್ಲಿ ಸೇತುವೆ ಬಳಿ ಕಾವೇರಿ ನದಿ ಅಪಾಯ ಮಟ್ಟದಲ್ಲಿ ಹರಿಯುತ್ತಿದೆ.

Karnataka Reservoirs: ಕೆಆರ್‌ಎಸ್‌ನಿಂದ 1.50 ಲಕ್ಷ, ಕಬಿನಿಯಿಂದಲೂ 80 ಸಾವಿರ ಕ್ಯೂಸೆಕ್‌ ನೀರು; ಕಾವೇರಿ ತೀರದಲ್ಲಿ ಪ್ರವಾಹ ಭೀತಿ

Wednesday, July 31, 2024

ಯುಪಿಎಸ್‌ಸಿ ಪರೀಕ್ಷೆಗೆ ತಯಾರಿಗೆ ಬಂದು ಮಳೆ ಅನಾಹುತದಲ್ಲಿ ಮೃತಪಟ್ಟ ಅಭ್ಯರ್ಥಿಗಳು.

Delhi Rains: ದೆಹಲಿ ಭಾರೀ ಮಳೆ, ಯುಪಿಎಸ್‌ಸಿ ತರಬೇತಿಗೆ ಹೋಗಿದ್ದ ಮೂವರು ಅಭ್ಯರ್ಥಿಗಳು ನೀರಿನಲ್ಲಿ ಸಿಲುಕಿ ಸಾವು

Sunday, July 28, 2024

ಕರ್ನಾಟಕದ ಜಲಾಶಯಗಳ ನೀರಿನ ಮಟ್ಟ ಇಂದು; ತುಂಗಭದ್ರಾ, ಕೆಆರ್‌ಎಸ್‌, ಹಾರಂಗಿ, ಘಟಪ್ರಭಾ ಜಲಾಶಯಗಳು ಭರ್ತಿ (ಸಾಂಕೇತಿಕ ಚಿತ್ರ)

ಕರ್ನಾಟಕದ ಜಲಾಶಯಗಳ ನೀರಿನ ಮಟ್ಟ ಇಂದು; ತುಂಗಭದ್ರಾ, ಕೆಆರ್‌ಎಸ್‌, ಹಾರಂಗಿ, ಘಟಪ್ರಭಾ ಜಲಾಶಯಗಳು ಭರ್ತಿ, ಕೆಲವೆಡೆ ಪ್ರವಾಹ ಪರಿಸ್ಥಿತಿ

Friday, July 26, 2024

ಐದು ದಶಕದ ಹಿಂದಿನ ಬಂಟ್ವಾಳ ಪ್ರವಾಹ ಹೀಗಿತ್ತು.

Netravati Floods: ನೇತ್ರಾವತಿ ನದಿ ಪ್ರವಾಹದ ನೆನಪು, 5 ದಶಕದ ಹಿಂದೆ ನೇತ್ರಾವತಿ ಉಕ್ಕಿ ಹರಿದಾಗ ದ್ವೀಪದಂತಾಗಿತ್ತು ಬಂಟ್ವಾಳ

Wednesday, July 24, 2024

ಶಿರೂರು ಭೂಕುಸಿತ; ಗಂಗಾವಳಿ ನದಿಯಲ್ಲಿ 65 ವರ್ಷದ ಮಹಿಳೆಯ ಶವ ಪತ್ತೆ, ಸಾವಿನ ಸಂಖ್ಯೆ 8ಕ್ಕೆ ಏರಿಕೆ, ಮುಂದುವರಿದ ಶೋಧ ಕಾರ್ಯ

ಶಿರೂರು ಭೂಕುಸಿತ; ಗಂಗಾವಳಿ ನದಿಯಲ್ಲಿ 65 ವರ್ಷದ ಮಹಿಳೆಯ ಶವ ಪತ್ತೆ, ಸಾವಿನ ಸಂಖ್ಯೆ 8ಕ್ಕೆ ಏರಿಕೆ, ಮುಂದುವರಿದ ಶೋಧ ಕಾರ್ಯ

Tuesday, July 23, 2024

ಮೈಸೂರು ಜಿಲ್ಲೆಯಲ್ಲಿನ ಪ್ರವಾಹ ಸ್ಥಿತಿ ಹಿನ್ನೆಲೆಯಲ್ಲಿ ಡಿಸಿ ಲಕ್ಷ್ಮಿಕಾಂತರೆಡ್ಡಿ, ಜಿಪಂ ಸಿಇಒ ಕೆ.ಎಂ.ಗಾಯತ್ರಿ ಸಭೆ ನಡೆಸಿದರು.

Mysore Flood: ಕಬಿನಿಯಿಂದ ಭಾರೀ ನೀರು , ಕೆಆರ್‌ಎಸ್‌ನಿಂದಲೂ ಹೆಚ್ಚಳ ಸಾಧ್ಯತೆ, ಕಾವೇರಿ ನದಿಪಾತ್ರ ಸುರಕ್ಷತೆಗೆ ಮುಂದಾದ ಮೈಸೂರು ಜಿಲ್ಲಾಡಳಿತ

Friday, July 19, 2024

ಸಿಕ್ಕಿಂನ ಮೇಘಸ್ಪೋಟ ಹಾಗೂ ಪ್ರವಾಹದಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.

Sikkim flood: ಸಿಕ್ಕಿಂ ಮೇಘಸ್ಪೋಟದಲ್ಲಿ ಸಿಲುಕಿದ 3,000 ಪ್ರವಾಸಿಗರು,ಒಬ್ಬ ಸೇನಾ ಸಿಬ್ಬಂದಿ ರಕ್ಷಣೆ

Thursday, October 5, 2023

ಸಿಕ್ಕಿನಲ್ಲಿ ಭಾರೀ ಮಳೆಯಿಂದ ತೀಸ್ತಾ ನದಿ ಉಕ್ಕಿ ಹರಿದು ಅನಾಹುತ ಸೃಷ್ಟಿಸಿದೆ.

Sikkim Flood: ಸಿಕ್ಕಿಂ ಮೇಘ ಸ್ಪೋಟ, ಪ್ರವಾಹದಲ್ಲಿ 23 ಸೇನಾ ಸಿಬ್ಬಂದಿ ನಾಪತ್ತೆ

Wednesday, October 4, 2023

Oscar: ಆಸ್ಕರ್‌ ಪ್ರಶಸ್ತಿಗೆ ಸ್ಪರ್ಧಿಸಲಿದೆ ಮಲಯಾಳಂ ಬ್ಲಾಕ್‌ಬಸ್ಟರ್‌ 2018 ಎವರಿವನ್‌ ಈಸ್‌ ಎ ಹೀರೋ ಚಿತ್ರ

Oscar: ಆಸ್ಕರ್‌ ಪ್ರಶಸ್ತಿಗೆ ಸ್ಪರ್ಧಿಸಲಿದೆ ಮಲಯಾಳಂ ಬ್ಲಾಕ್‌ಬಸ್ಟರ್‌ 2018 ಎವರಿವನ್‌ ಈಸ್‌ ಎ ಹೀರೋ ಚಿತ್ರ; ಗಿರೀಶ್‌ ಕಾಸರವಳ್ಳಿ ಘೋಷಣೆ

Wednesday, September 27, 2023

ಪೂರ್ವ ಲಿಬಿಯಾದಲ್ಲಿ ಪ್ರವಾಹ

ಪೂರ್ವ ಲಿಬಿಯಾಗೆ ಅಪ್ಪಳಿಸಿದ ಚಂಡಮಾರುತ; ಪ್ರವಾಹಕ್ಕೆ 2000ಕ್ಕೂ ಹೆಚ್ಚು ಜನರು ಸಾವು VIDEO

Tuesday, September 12, 2023

ಬೀಜಿಂಗ್‌ ಕಳೆದ ಕೆಲವು ದಿನಗಳಲ್ಲಿ ಕನಿಷ್ಠ 140 ವರ್ಷಗಳಲ್ಲೇ ಅತಿ ಹೆಚ್ಚು ಮಳೆಯನ್ನು ದಾಖಲಿಸಿದೆ. ಬೀಜಿಂಗ್‌ನ ನೈಋತ್ಯದ ಗಡಿಯಲ್ಲಿರುವ ಝೂಝೌ ಅತ್ಯಂತ ಹೆಚ್ಚು ಹಾನಿಗೊಳಗಾದ ಪ್ರದೇಶಗಳ ಪಟ್ಟಿಯಲ್ಲಿದೆ.

Beijing News: ಚೀನಾ ರಾಜಧಾನಿ ಬೀಜಿಂಗ್‌ನಲ್ಲಿ 140 ವರ್ಷ ಹಿಂದಿನ ದಾಖಲೆ ಮುರಿದ ಅತ್ಯಧಿಕ ಮಳೆ; ಅಪಾರ ಪ್ರಮಾಣದ ನಾಶ ನಷ್ಟ

Wednesday, August 2, 2023

ಡೊಕ್ಸುರಿ ಚಂಡಮಾರುತಕ್ಕೆ ತತ್ತರಿಸಿದ ಚೀನಾ (twitter/@DDIndialive)
·

China Doksuri Cyclone: ಡೊಕ್ಸುರಿ ಚಂಡಮಾರುತಕ್ಕೆ ತತ್ತರಿಸಿದ ಚೀನಾ; ಬೀಜಿಂಗ್​ನಲ್ಲಿ 27 ಸಾವಿರ ಜನರ ಸ್ಥಳಾಂತರ

Sunday, July 30, 2023

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನೆರೆ ಹಾವಳಿ ಕುರಿತು ಮುಂಜಾಗ್ರತಾ ಸಭೆ

Kalaburagi News: ಕಲಬುರಗಿಯಲ್ಲಿ ಸದ್ಯ ಪ್ರವಾಹ ಭೀತಿ ಇಲ್ಲ; ವಿಪತ್ತು ನಿರ್ವಹಣೆಗೆ ಅನುದಾನ ಕೊರತೆಯೂ ಇಲ್ಲ ಎಂದ ಜಿಲ್ಲಾಧಿಕಾರಿ

Friday, July 28, 2023

ಮಹಾರಾಷ್ಟ್ರಲ್ಲಿ ಪ್ರವಾಹದಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತ

India Rain Updates: ಮಳೆಗೆ ತತ್ತರಿಸಿದ ಉತ್ತರಾಖಂಡ, ಹಿಮಾಚಲ, ಮಹಾರಾಷ್ಟ್ರ; ರಾಯಗಢ ಭೂಕುಸಿತದಲ್ಲಿ ಮೃತರ ಸಂಖ್ಯೆ 22ಕ್ಕೆ ಏರಿಕೆ VIDEOS

Saturday, July 22, 2023

ಹಿಮಾಚಲ ಪ್ರದೇಶದಲ್ಲಿ ಮಳೆ ಆರ್ಭಟ

Himachal Pradesh Rain: ಹಿಮಾಚಲ ಪ್ರದೇಶದಲ್ಲಿ ಮಳೆ ಆರ್ಭಟ; 88 ಮಂದಿ ಸಾವು, 16 ಜನರು ನಾಪತ್ತೆ

Wednesday, July 12, 2023

ಅಸ್ಸಾಂ ರಾಜ್ಯದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಹಲವು ಜಿಲ್ಲೆಗಳಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ.

Assam Floods: ಮೊದಲ ಮಳೆಗೆ ಅಸ್ಸಾಂನಲ್ಲಿ ಆತಂಕ: 11 ಜಿಲ್ಲೆಗಳಲ್ಲಿ ಪ್ರವಾಹ ಭೀತಿ

Saturday, June 17, 2023

ಬೆಂಗಳೂರಿನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳ ನಡುವೆ ನೇರ ಹಣಾಹಣಿಯ ನಿರೀಕ್ಷೆಯಾದರೂ, ಕಾಂಗ್ರೆಸ್‌ ಮೇಲುಗೈ ಸಾಧ್ಯತೆ ಹೆಚ್ಚು.(ಸಾಂಕೇತಿಕ ಚಿತ್ರ)

Bengaluru BJP vs Congress: ಬೆಂಗಳೂರಲ್ಲಿ ಗೆಲ್ಲುವವರು ಯಾರು? ಬಿಜೆಪಿ-ಕಾಂಗ್ರೆಸ್‌ ನೇರ ಹಣಾಹಣಿ ಅಂತಿದ್ದಾರೆ ಪರಿಣತರು

Tuesday, April 4, 2023