flood News, flood News in kannada, flood ಕನ್ನಡದಲ್ಲಿ ಸುದ್ದಿ, flood Kannada News – HT Kannada

Latest flood Photos

ಈ ತತ್‌ಕ್ಷಣದ  ಸೇತುವೆಯು ನದಿಯ ಇನ್ನೊಂದು ಬದಿಯಲ್ಲಿ ಸಿಲುಕಿರುವ ವ್ಯಕ್ತಿಗಳನ್ನು ತ್ವರಿತವಾಗಿ ಸ್ಥಳಾಂತರಿಸಲು ಅನುಕೂಲವಾಗುತ್ತದೆ ಎನ್ನುವುದು ಸೇನೆಯ ಅಭಿಪ್ರಾಯ.

Wayanad Land slides: ವಯನಾಡಿನಲ್ಲಿ ಫಟಾಫಟ್‌ ಸೇತುವೆ ನಿರ್ಮಿಸಿದ ಸೇನಾ ಸಿಬ್ಬಂದಿ, ಹೀಗಿತ್ತು ಸೇನಾ ತಂಡಗಳ ಕಾರ್ಯಾಚರಣೆ photos

Thursday, August 1, 2024

ಭಾರೀ ಮಳೆಯಿಂದ ದೆಹಲಿಯ ಪ್ರೆಸ್‌ಕ್ಲಬ್‌ಗೆ ನೀರು ನುಗ್ಗಿದ್ದು, ನೀರಿನ ನಡುವೆಯೇ ಕುಳಿತು ಪತ್ರಕರ್ತರು ಊಟ ಮಾಡಿದರು.

Delhi Rains: ಭಾರೀ ಮಳೆಗೆ ತತ್ತರಿಸಿ ಹೋದ ದೆಹಲಿ, ಜನಜೀವನ ಅಸ್ತವ್ಯಸ್ತ, ಮಧ್ಯರಾತ್ರಿ ನೀರು ನುಗ್ಗಿ ಜಾಗರಣೆ photos

Thursday, August 1, 2024

ಭದ್ರಾ ಜಲಾಶಯದಿಂದ 60 ಸಾವಿರ ನೀರು ಬಿಡುಗಡೆ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ನಗರದಲ್ಲಿ ಹಲವು ಅಂಗಡಿಗೂ  ನೀರು ನುಗ್ಗಿದೆ.

Karnataka Flood: ಉಕ್ಕಿ ಹರಿಯುತ್ತಿರುವ ನದಿಗಳು, ಎಲ್ಲೆಡೆ ಪ್ರವಾಹ, ಭದ್ರಾವತಿಗೂ ನುಗ್ಗಿದ ನೀರು, ನಂಜನಗೂಡು ಜಲಾವೃತ photos

Wednesday, July 31, 2024

ಮಳಲಿ ಹಾಗೂ ಒಂಟಿಗೋಡಿ ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಗಳಿಗೆ ಕಳುಹಿಸುವ ಕೆಲಸವೂ ಭರದಿಂದ ಸಾಗಿದೆ.

Ghataprabha Flood: ಉಕ್ಕಿ ಹರಿಯುತ್ತಿರುವ ಘಟಪ್ರಭಾ ನದಿ, ಬಾಗಲಕೋಟೆ ಜಿಲ್ಲೆಯಲ್ಲಿ ಪ್ರವಾಹ, ಊರಿಗೆ ನುಗ್ಗಿದ ನೀರು photos

Tuesday, July 30, 2024

ಉತ್ತರ ಕನ್ನಡದಲ್ಲಿ ಕಾಳಿ, ಅಘನಾಶಿನಿ ನದಿಗಳು ಉಕ್ಕಿ ಹರಿಯುತ್ತಿದ್ದು ನದಿ ದಂಡೆಯ ಬಹುತೇಕ ಪ್ರದೇಶಗಳು ಜಲಾವೃತವಾಗಿವೆ. ಇದರ ವಿಹಂಗಮ ನೋಟ.

ಮೈದುಂಬಿ ಹರಿಯತೊಡಗಿವೆ ಅಘನಾಶಿನಿ, ಕಾಳಿ, ಕಪಿಲಾ, ಕಾವೇರಿ ನದಿಗಳು, ಉತ್ತರ ಕನ್ನಡ, ನಂಜನಗೂಡು, ಕುಶಾಲ ನಗರದ ಮಳೆ ಫೋಟೋಸ್

Friday, July 19, 2024

ಪಕ್ಕದಲ್ಲಿಯೇ ಹರಿಯುವ ಬ್ರಹ್ಮಪುತ್ರ ನದಿ. ಅದರ ಸಮೀಪದಲ್ಲಿಯೇ ಮನೆ,. ಪ್ರವಾಹದಿಂದ ಮುಳುಗಿದ ಮನೆಯಿಂದ ಕೆಲವು ವಸ್ತು ತಂದು ತಾತ್ಕಾಲಿಕ ನೆಲೆಗೆ ಮುಂದಾದ ತಾಯಿ. ಆಕೆಗೆ ಸಾಥ್‌ ನೀಡಿದ ಮಗ, ಇದು ಅಸ್ಸಾಂನ ನೈಜ ಕಥೆ

Assam Floods 2024: ಅಸ್ಸಾಂನಲ್ಲಿ ಭೀಕರ ಪ್ರವಾಹ, ಲಕ್ಷಾಂತರ ಮಂದಿ ಬದುಕು ಅತಂತ್ರ, ಹೆಚ್ಚಿದ ಸಾವು

Wednesday, July 3, 2024

ಚೀನಾ ದೇಶದ ದಕ್ಷಿಣ ಭಾಗದಲ್ಲಿ ಕೆಲವು ದಿನಗಳಿಂದ ಎಡಬಿಡದೇ ಮಳೆ ಸುರಿಯುತ್ತಲೇ ಇದೆ.ಬುಧವಾರ ಸುರಿದ ಭಾರೀ ಮಳೆಗೆ  ಗುವಾಂಗ್‌ಡಾಂಗ್ ಪ್ರಾಂತ್ಯದಲ್ಲಿ ಹೆದ್ದಾರಿ ಕುಸಿದು ಕನಿಷ್ಠ 48 ಮಂದಿ ಜೀವ ಕಳೆದುಕೊಂಡಿದ್ದಾರೆ.

China Rains: ಚೀನಾದಲ್ಲಿ ಭಾರೀ ಮಳೆ ಅನಾಹುತ, ಹೆದ್ದಾರಿ ಕುಸಿತ, 48 ಮಂದಿ ಬಲಿ photos

Thursday, May 2, 2024

ದುಬೈ ಮಹಾನಗರದ ರಸ್ತೆಯಿದು. ಈ ರಸ್ತೆಯೇ ನದಿಯಾಗಿ ಮಾರ್ಪಡುವ ಮಟ್ಟಿಗೆ ಭಾರೀ ಮಳೆ ಸುರಿದಿದೆ. ಜನ ಮಳೆಯಿಂದ ಉಕ್ಕಿ ಹರಿಯುತ್ತಿರುವ ರಸ್ತೆಯಲ್ಲೇ ಸಂಚರಿಸುವ ಸನ್ನಿವೇಶವಿದು.

Dubai Rains2024: ದುಬೈ ನಗರದಲ್ಲಿ ಕುಂಭದ್ರೋಣ ಮಳೆ, ಕೊಚ್ಚಿ ಹೋದ ಪ್ರವಾಸಿ ನಗರ, ಹೇಗಿದೆ ಮಳೆ ಸ್ಥಿತಿಗತಿ photos

Wednesday, April 17, 2024

ಕೆಲವೊಂದು ಪ್ರದೇಶಗಳಲ್ಲಿ ನೀರಿನ ಮಟ್ಟ 10 ಅಡಿ ತಲುಪಿದೆ. ನಾವು ಮಲಗಿದ್ದೆವು, ಎಚ್ಚರವಾದಾಗ ಮನೆ ಜಲಾವೃತವಾಗಿತ್ತು ಎಂದು ಅಹ್ಮದ್ ಮೊಹಮ್ಮದ್ ಎಂಬ ಸಂತ್ರಸ್ತರೊಬ್ಬರು ಹೇಳಿದ್ದಾರೆ.

PHOTOS: 2000ಕ್ಕೂ ಅಧಿಕ ಜನರ ಬಲಿ ಪಡೆದ ಲಿಬಿಯಾ ಚಂಡಮಾರುತ-ಪ್ರವಾಹ ಪರಿಸ್ಥಿತಿಯನ್ನು ಫೋಟೋಗಳಲ್ಲಿ ನೋಡಿ

Tuesday, September 12, 2023

1978ರಲ್ಲಿ ಕೊನೆಯ ಬಾರಿ ಯಮುನಾ ನದಿ ನೀರು ತಾಜ್‌ ಮಹಲ್ ಗೋಡೆ ತಲುಪಿತ್ತು. ಇದೀಗ 45 ವರ್ಷಗಳ ಬಳಿಕ ಮೊದಲ ಬಾರಿ ತಾಜ್‌ ಮಹಲ್ ಗೋಡೆಯನ್ನು ಮುಟ್ಟಿದೆ.

Agra Flood: ತಾಜ್​ ಮಹಲ್​ ಗೋಡೆಗೆ ಅಪ್ಪಳಿಸಿದ ಪ್ರವಾಹದ ನೀರು; ಆಗ್ರಾ ಪ್ರವಾಸಕ್ಕೆ ಹೋಗುವವರು ಈ ಅಂಶಗಳನ್ನು ಗಮನಿಸಿ

Friday, July 21, 2023

ಯಮುನಾ ಪ್ರವಾಹಕ್ಕೆ ಸಿಲುಕಿದವರ ಸುರಕ್ಷಿತ ಸ್ಥಳಕ್ಕೆ. ಚಿತ್ರ: ಯುಎನ್‌ಐ

North India Rains: ಮಳೆ ಆರ್ಭಟಕ್ಕೆ ಉತ್ತರ ಭಾರತ ತತ್ತರ: ಹೇಗಿದೆ ಪ್ರವಾಹ ಪರಿಣಾಮ, ಅಲ್ಲಿನ ಕ್ಷಣಗಳು ಹೀಗಿವೆ

Wednesday, July 12, 2023

ಪ್ರವಾಹಪೀಡಿತ ಲೆಂಗಾ ನಗರದಲ್ಲಿ ಸೇನಾ ಸಿಬ್ಬಂದಿಗಳು ಬೋಟ್‌ ಸಾರಿಗೆ ವ್ಯವಸ್ಥೆ ಮಾಡುತ್ತಿರುವುದು. ಜೊಹಾರ್‌ ರಾಜ್ಯವು ಮಲೇಷ್ಯಾದ ಎರಡನೇ ಪ್ರಮುಖ ನಗರವಾಗಿದೆ. ಭೀಕರ ಪ್ರವಾಹದಿಂದಾಗಿ ಸುಮಾರು 43 ಸಾವಿರ ಜನರು ನೆಲೆ ಕಳೆದುಕೊಂಡಿದ್ದಾರೆ.

Flooding in Malaysia: ಒಂದೆಡೆ ಭೀಕರ ಬರಗಾಲ, ದಕ್ಷಿಣ ಮಲೇಷ್ಯಾದಲ್ಲಿ ಮಾತ್ರ ಭಾರೀ ಮಳೆ, ಪ್ರವಾಹ, ಮನೆತೊರೆದ 43 ಸಾವಿರ ಜನರು

Tuesday, March 7, 2023

ಪ್ರವಾಹದ ನೀರಿನಲ್ಲಿ ಭಾಗಶಃ ಮುಳುಗಿದ ಮನೆ ಮತ್ತು ಸಂಪೂರ್ಣ ಮುಳುಗಿದ ಕಾರುಗಳು

California floods: ಕ್ಯಾಲಿಫೋರ್ನಿಯಾದಲ್ಲಿ ಭೀಕರ ಪ್ರವಾಹ: ಅಲ್ಲಿನ ಪರಿಸ್ಥಿತಿಯನ್ನು ಫೋಟೋಗಳಲ್ಲಿ ನೋಡಿ

Wednesday, January 11, 2023

ಉತ್ತರ  ಮಲೇಷ್ಯಾದಲ್ಲಿ ಮಾನ್ಸೂನ್​ ಪ್ರಚೋದಿತ ಪ್ರವಾಹವು ಈವರೆಗೆ ಐವರನ್ನು ಬಲಿ ಪಡೆದಿದೆ. ಕೆಲಾಂಟನ್‌ನ ಪಾಸಿರ್ ಮಾಸ್‌ನಲ್ಲಿ ಮೂವರು ಸಹೋದರಿಯರು ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದ್ದರು ಹಾಗೂ ಒಂದು ಮಗು ನೀರಿನಲ್ಲಿ ಮುಳುಗಿ ಸಾವನ್ನಪ್ಪಿತ್ತು. ಟೆರೆಂಗಾನುವಿನಲ್ಲಿ ಇನ್ನೊಬ್ಬ ಬಾಲಕಿ ಪ್ರವಾಹದ ನೀರಿನಲ್ಲಿ ಕೊಚ್ಚಿಹೋಗಿದ್ದಳು.

Malaysia Floods: ಪ್ರವಾಹಕ್ಕೆ ಮಲೇಷ್ಯಾ ತತ್ತರ.. ಅಲ್ಲಿನ ಸ್ಥಿತಿಯನ್ನು ಫೋಟೋಗಳಲ್ಲಿ ನೋಡಿ

Friday, December 23, 2022

ಕಳೆದ ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮನೆಗಳು, ಆರೋಗ್ಯ ಕೇಂದ್ರಗಳು ಮತ್ತು ಇತರ ಮೂಲಸೌಕರ್ಯಗಳಿಗೆ ನೀರು ನುಗ್ಗಿದೆ.

Lucknow flood in Pics: ಲಖನೌ ಮಳೆ ಅವಾಂತರಕ್ಕೆ 9 ಬಲಿ.. ಶಾಲೆಗಳು ಬಂದ್​, ಮನೆಗಳು ಜಲಾವೃತ

Friday, September 16, 2022

ಭಾರಿ ಮಳೆಯಿಂದಾಗಿ ಬೆಂಗಳೂರು ನಗರದಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿದ್ದು, ಕೋರಮಂಗಲ ಸೇರಿದಂತೆ ನಗರದ ಹಲವೆಡೆ ರಸ್ತೆಗಳು ಜಲಾವೃತವಾಗಿದೆ.

Bengaluru rains: ರಾಜಧಾನಿಯ ಮಳೆ ಅವಾಂತರದ ಚಿತ್ರಗಳಿವು, ಈ ರಸ್ತೆಗಳಲ್ಲಿ ಹೋಗ್ಬೇಡಿ ಅಂತಿದ್ದಾರೆ ಪೊಲೀಸರು

Monday, September 5, 2022

ಮಳೆಯಿಂದಾಗಿ ಸೂರು ಕಳೆದುಕೊಂಡ ಜನರು ಪ್ರವಾಹ ನೀರಿನ ಮೇಲೆ ಸುರಕ್ಷಿತ ಸ್ಥಳಕ್ಕೆ ಹೋಗುತ್ತಿರುವ ದೃಶ್ಯ

Pakistan Floods: ಜಲಪ್ರಳಯಕ್ಕೆ ಪಾಕ್‌ನಲ್ಲಿ ತುರ್ತು ಪರಿಸ್ಥಿತಿ, 40 ಲಕ್ಷ ಜನರ ಬದುಕು ಮೂರಾಬಟ್ಟೆ

Friday, August 26, 2022

ವಾಹನಗಳು ಭಾಗಶಃ ನೀರಿನಲ್ಲಿ ಮುಳುಗಿವೆ. ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿರುವ ಶಾಲಾ ಬಸ್​ವೊಂದು ನೀರಿನಲ್ಲಿ ಸಿಲುಕಿದೆ.

Thane flood: ವರುಣನ ಆರ್ಭಟಕ್ಕೆ ಥಾಣೆಯಲ್ಲಿ ಉಂಟಾದ ಪ್ರವಾಹ ಪರಿಸ್ಥಿತಿಯನ್ನು ಫೋಟೋಗಳಲ್ಲಿ ನೋಡಿ

Tuesday, August 16, 2022