horticulture News, horticulture News in kannada, horticulture ಕನ್ನಡದಲ್ಲಿ ಸುದ್ದಿ, horticulture Kannada News – HT Kannada

Horticulture

ಓವರ್‌ವ್ಯೂ

ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ 12 ದಿನ ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನ ಶುರುವಾಗಿದ್ದು ವಾಹನ ಪಾರ್ಕಿಂಗ್ ವಿವರದ ವರದಿ. ಫಲಪುಷ್ಪ ಪ್ರದರ್ಶನದ ಸಾಂಕೇತಿಕ ಚಿತ್ರ.

ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ 12 ದಿನ ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನ ಶುರು; ವಾಹನ ಪಾರ್ಕಿಂಗ್ ವಿವರ ಹೀಗಿದೆ

Thursday, August 8, 2024

Mango Export; 60 ವಿದೇಶಿ ತಾಣಗಳಿಗೆ 882 ಮೆಟ್ರಿಕ್ ಟನ್ ಮಾವು ರಫ್ತು ಮಾಡಿ ಬೆಂಗಳೂರು ವಿಮಾನ ನಿಲ್ದಾಣ ದಾಖಲೆ ಬರೆದಿದೆ.

Mango Export; ವಿದೇಶಿ ತಾಣಗಳಿಗೆ ಮಾವು ರವಾನಿಸಿ ಹೊಸ ದಾಖಲೆ ಬರೆದ ಬೆಂಗಳೂರು ವಿಮಾನ ನಿಲ್ದಾಣ, ಏನದು ಇಲ್ಲಿದೆ ವಿವರ

Thursday, August 1, 2024

ಕೇಂದ್ರ ಬಜೆಟ್ 2024; ಕೃಷಿ ಕ್ಷೇತ್ರಕ್ಕೆ 1.52 ಲಕ್ಷ ಕೋಟಿ ರೂಪಾಯಿ ಅನುದಾನ, ಕೃಷಿ ವಲಯಕ್ಕೆ ಕೇಂದ್ರದ ಕೊಡುಗೆಯ ವಿವರ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಕೇಂದ್ರ ಬಜೆಟ್ 2024 25 ಅನ್ನು ಲೋಕಸಭೆಯಲ್ಲಿ ಮಂಡಿಸಿದರು.

ಕೇಂದ್ರ ಬಜೆಟ್ 2024; ಕೃಷಿ ಕ್ಷೇತ್ರಕ್ಕೆ 1.52 ಲಕ್ಷ ಕೋಟಿ ರೂಪಾಯಿ ಅನುದಾನ, ಕೃಷಿ ವಲಯಕ್ಕೆ ಕೇಂದ್ರದ ಕೊಡುಗೆ

Tuesday, July 23, 2024

ಭಾರತದಲ್ಲಿ ತರಕಾರಿ ದುಬಾರಿ; ಟೊಮೆಟೋ, ಈರುಳ್ಳಿ, ಆಲೂಗಡ್ಡೆ ಗಗನಮುಖಿ, ಒಂದೇ ತಿಂಗಳಲ್ಲಿ ಶೇ 58 ರ ತನಕ ದರ ಏರಿಕೆ, ತುಲನಾತ್ಮಕ ವರದಿ. (ಸಾಂಕೇತಿಕ ಚಿತ್ರ)

ಭಾರತದಲ್ಲಿ ತರಕಾರಿ ದುಬಾರಿ; ಟೊಮೆಟೋ, ಈರುಳ್ಳಿ, ಆಲೂಗಡ್ಡೆ ಗಗನಮುಖಿ, ಒಂದೇ ತಿಂಗಳಲ್ಲಿ ಶೇ 58 ರ ತನಕ ದರ ಏರಿಕೆ, ತುಲನಾತ್ಮಕ ವರದಿ

Thursday, July 4, 2024

ನಾನು ಸಸ್ಯಾಹಾರಿ ಎಂದು ಹೆಮ್ಮೆಪಡುತ್ತೇನೆ ಎಂದ ಫುಡ್‌ಬ್ಲಾಗರ್‌ಗೆ ಸ್ವರ ಭಾಸ್ಕರ್‌ ಉತ್ತರ

ನಾನು ಸಸ್ಯಾಹಾರಿ ಎಂದು ಹೆಮ್ಮೆಪಡುತ್ತೇನೆ ಎಂದ ಫುಡ್‌ಬ್ಲಾಗರ್‌ಗೆ ಸ್ವರ ಭಾಸ್ಕರ್‌ ಉತ್ತರ; ಕರುವಿನ ಹಾಲು ಕಸಿಯುವವರು ನೀವು ಎಂದ ನಟಿ

Monday, June 17, 2024

ಎಲ್ಲವನ್ನೂ ನೋಡಿ

ತಾಜಾ ಫೋಟೊಗಳು

<p>ಮೈಸೂರಿನಲ್ಲಿ ಜನಿಸಿದ ಮರಿಗೌಡರು ರೈತ ಕುಟುಂಬದಲ್ಲಿ ಬಂದವರು. ಎಂಟು ದಶಕಗಳ ಹಿಂದೆಯೇ ಅವರು ತೋಟಗಾರಿಕೆಯ ಬಗ್ಗೆ ಆಸಕ್ತಿ ಹೊಂದಿ ಕೃಷಿ ಪದವಿ ಮೂಲಕ ವಿಶೇಷ ಗಮನ ನೀಡಿದವರು.&nbsp;</p>

National Horticulture day: ಕರ್ನಾಟಕದ ಹೆಮ್ಮೆಯ ವಿಜ್ಞಾನಿ ಎಂಎಚ್‌ ಮರಿಗೌಡರ ಸ್ಮರಣೆಗೆ ರಾಷ್ಟ್ರೀಯ ತೋಟಗಾರಿಕೆ ದಿನದ ಗೌರವ photos

Aug 08, 2024 06:59 PM

ಎಲ್ಲವನ್ನೂ ನೋಡಿ