ಖೇಲಾ ಚಿತ್ರದ ಪುಣ್ಯಾತ್ಗಿತ್ತೀ ಹಾಡಿಗೆ ಪ್ರಶಂಸೆಯ ಸುರಿಮಳೆ, ಶ್ರಾವಣಿ ಸುಬ್ರಹ್ಮಣ್ಯ ನಟನ ಸಿನಿಮಾ
“ಸ್ಯಾಂಡಲ್ವುಡ್ನ ಹೊಸ ಸಿನಿಮಾ ಖೇಲಾ”ಕ್ಕಾಗಿ ಪ್ರಮೋದ್ ಜೋಯಿಸ್ ಬರೆದಿರುವ, ಖ್ಯಾತ ಗಾಯಕ ವೇಲ್ ಮುರುಗನ್ ಹಾಡಿರುವ "ಪುಣ್ಯಾತ್ ಗಿತ್ತೀ" ಎಂಬ ಹಾಡು ಇತ್ತೀಚೆಗೆ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿವೆ.
ಮಾದೇವ ಡಿಫರೆಂಟ್, ನಾನು ಇಲ್ಲಿಯವರೆಗೆ ಇಂತಹ ಪಾತ್ರ ಮಾಡಿಲ್ಲ; ವಿನೋದ್ ಪ್ರಭಾಕರ್ ಮನದ ಮಾತು
ಆರಂಭದಲ್ಲಿ ನಾನು ನಟಿಸಲು ಒಪ್ಪಿರಲಿಲ್ಲ... ಮಾರ್ನಮಿ ಸಿನಿಮಾದ ಕುರಿತು ಚೈತ್ರಾ ಜೆ ಆಚಾರ್ ಹೀಗಂದ್ರು
ಜೂನ್ ತಿಂಗಳಲ್ಲಿ ಒಟಿಟಿಯಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಕನ್ನಡ ಸಿನಿಮಾಗಳು; ಯುದ್ಧಕಾಂಡದಿಂದ ರುದ್ರ ಗರುಡ ಪುರಾಣ ತನಕ
ಒಂದು ಬಿಂದುವಿನಲ್ಲಿ ಸಂಧಿಸುವ 5 ಕಥೆಗಳು, ಸೀಸ್ ಕಡ್ಡಿ ಚಿತ್ರದ ಟ್ರೈಲರ್ ಬಿಡುಗಡೆ; ಜೂನ್ 6ರಂದು ಸಿನಿಮಾ ರಿಲೀಸ್