kannada-cinema-news News, kannada-cinema-news News in kannada, kannada-cinema-news ಕನ್ನಡದಲ್ಲಿ ಸುದ್ದಿ, kannada-cinema-news Kannada News – HT Kannada
ಕನ್ನಡ ಸುದ್ದಿ  /  ವಿಷಯ  /  kannada cinema news

Latest kannada cinema news Photos

ತಮ್ಮ ಅಪರಿಮಿತ ಜ್ಞಾನ, ಬಹುಮುಖ ಪ್ರತಿಭೆಯಿಂದ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಕೋಟ ಶಿವರಾಮ ಕಾರಂತರು ಜನಿಸಿದ್ದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ,  ಶೇಷ ಕಾರಂತ-ಲಕ್ಷ್ಮಮ್ಮ ದಂಪತಿ ಪುತ್ರರಾಗಿ 1902ರ ಅಕ್ಟೋಬರ್‌ 10ರಂದು ಈಗಿನ ಉಡುಪಿಯ ಕೋಟಾದಲ್ಲಿ ಜನಿಸಿದರು. ಕುಂದಾಪುರದಲ್ಲಿ ಪ್ರೌಢಶಾಲಾ ವ್ಯಾಸಂಗವನ್ನು ಮುಗಿಸಿ ಮಂಗಳೂರಿನ ಸರ್ಕಾರಿ ಕಾಲೇಜನ್ನು ಸೇರಿದಾಗಲೆ ಗಾಂಧೀಜಿಯವರ ಅಸಹಕಾರ ಚಳುವಳಿಗೆ ಧುಮುಕಿ ಓದಿಗೆ ಮಂಗಳ ಹಾಡಿದರು.

ಶಿವರಾಮ ಕಾರಂತರು ಶಿಕ್ಷಣ ಪಡೆದದ್ದು ಎಷ್ಟು, ಬರೆದದ್ದು ಎಷ್ಟಿರಬಹುದು; ಕಡಲತೀರದ ಭಾರ್ಗವನ ಅಪೂರ್ವ ಬದುಕಿನ ಕ್ಷಣಗಳು

Thursday, October 10, 2024

Shanvi Srivastava: ಶಾನ್ವಿ ಶ್ರೀವಾತ್ಸವ ಅವರು ಇತ್ತೀಚೆಗೆ ತನ್ನ ಫ್ರೆಂಡ್ಸ್‌ ಜತೆ ಮಾಲ್ಡೀವ್ಸ್‌ಗೆ ಪ್ರವಾಸ ಹೋಗಿದ್ದರು. ಮಾಲ್ಡೀವ್ಸ್‌ನಲ್ಲಿ ಬಿಕಿನಿ ಧರಿಸಿ ಇವರು ಫೋಟೋಶೂಟ್‌ ಮಾಡಿಕೊಂಡಿದ್ದಾರೆ. ಈ ಫೋಟೋಗಳನ್ನು ನೋಡಿ ಅಭಿಮಾನಿಗಳು ವಾಹ್‌ ಎಂದಿದ್ದಾರೆ. ಈ ಫೋಟೋಗಳ ಜತೆ ಶಾನ್ವಿಯ ಇನ್ನಿತರೆ ಇನ್‌ಸ್ಟಾಗ್ರಾಂ ಫೋಟೋಗಳನ್ನು ಇಲ್ಲಿ ನೀಡಲಾಗಿದೆ.

Shanvi Srivastava: ಮಾಲ್ಡೀವ್ಸ್‌ ಕಡಲತೀರದಲ್ಲಿ ಬಿಕಿನಿ ಸುಂದರಿ ಶಾನ್ವಿ ಶ್ರೀವಾಸ್ತವ; ಮಾಸ್ಟರ್‌ ಪೀಸ್‌ ನಟಿಯ ವೈವಿಧ್ಯಮಯ ಫೋಟೋ ವೈಭವ

Saturday, September 21, 2024

ಇನ್ಮುಂದೆ ಸಿನಿಮಾ, ಕ್ರೀಡೆ ಅಥವಾ ಯಾವುದೇ ಲೈವ್ ಈವೆಂಟ್​ಗಳಿಗೆ ಟಿಕೆಟ್​ಗಳನ್ನು ಬುಕ್​ ಮೈ ಶೋ, ಪೇಟಿಎಂನಲ್ಲೇ ಬುಕ್​ ಮಾಡಬೇಕು ಎಂಬುದೇನಿಲ್ಲ. ಆನ್​ಲೈನ್​ ಆಹಾರ ವಿತರಣಾ ವೇದಿಕೆಯಾದ ಜೊಮಾಟೋದಲ್ಲೂ ಟಿಕೆಟ್​ಗಳನ್ನು ಖರೀದಿಸಬಹುದು. ಹೌದು, ಇದು ಸತ್ಯ. ಏಕೆಂದರೆ ಇಲ್ಲೂ ಸಿನಿಮಾ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಟಿಕೆಟ್​ ಕಾಯ್ದಿರಿಸಬಹುದು.

ಇನ್ಮುಂದೆ ಜೊಮಾಟೋದಲ್ಲೂ ಸಿನಿಮಾ ಟಿಕೆಟ್ ಬುಕ್ ಮಾಡ್ಬೋದು; ಪೇಟಿಎಂ ಟಿಕೆಟ್ ವ್ಯವಹಾರ ಖರೀದಿಸಿದ ಫುಡ್ ಡೆಲಿವರಿ ಸಂಸ್ಥೆ

Thursday, August 22, 2024

Shivanna 131: ಸ್ಯಾಂಡಲ್‌ವುಡ್‌ನ ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ ಸದ್ಯ ತಮಿಳು ನಿರ್ದೇಶಕ ಕಾರ್ತಿಕ್‌ ಅದ್ವೈತ್‌ ಜತೆ ತನ್ನ 131ನೇ ಸಿನಿಮಾದ ಶೂಟಿಂಗ್‌ನಲ್ಲಿ ಬಿಝಿಯಾಗಿದ್ದಾರೆ. ಈ ಸಿನಿಮಾದ ಶೂಟಿಂಗ್‌ನಲ್ಲಿದ್ದ ವೇಳೆ ಅಲ್ಲಿಗೆ ರಾಕಿಂಗ್‌ ಸ್ಟಾರ್‌ ಯಶ್‌ ಭೇಟಿ ನೀಡಿದ್ದಾರೆ. Yash Meets Shivanna ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ. ಇದೇ ಸಂದರ್ಭದಲ್ಲಿ ಇವರಿಬ್ಬರು ಒಂದೇ ಸಿನಿಮಾದಲ್ಲಿ ನಟಿಸ್ತಾರ ಎಂಬ ಕುತೂಹಲವೂ ಅಭಿಮಾನಿಗಳಲ್ಲಿ ಮೂಡಿದೆ.

Yash Meets Shivanna: ಶಿವರಾಜ್‌ ಕುಮಾರ್‌ ಶೂಟಿಂಗ್‌ ಸ್ಥಳಕ್ಕೆ ಯಶ್‌ ಭೇಟಿ; ಶಿವಣ್ಣನ ಜತೆ ನಟಿಸಿ ಆಗ್ತಾರ ಅಣ್ತಮ್ಮ- ಫೋಟೋಸ್‌

Monday, August 19, 2024

Raksha Bandhan: ಎಲ್ಲೆಡೆ ಇಂದು ರಕ್ಷಾ ಬಂಧನದ ಸಂಭ್ರಮ, ಸಡಗರ. ಸ್ಯಾಂಡಲ್‌ವುಡ್‌ ನಟಿ ಮತ್ತು ನಟರು ಕೂಡ ಇಂದು ತಮ್ಮ ಸಹೋದರ ಮತ್ತು ಸಹೋದರಿಯರಿಗೆ ಮತ್ತು ಸಹೋದರ/ಸಹೋದರಿಯರಂತೆ ಇರುವ ಆತ್ಮೀಯರಿಗೆ ರಾಖಿ ಕಟ್ಟಿ ಸಂಭ್ರಮಿಸಿದಾರೆ. ಡಾಲಿ ಧನಂಜಯ್‌ ಕೂಡ ಸಂಭ್ರಮದಿಂದ ರಾಖಿ ಹಬ್ಬ ಆಚರಿಸಿಕೊಂಡಿದ್ದಾರೆ.

ಡಾಲಿ ಧನಂಜಯ್‌ಗೆ ಯಾರೆಲ್ಲ ರಾಕಿ ಕಟ್ಟಿದ್ರು? ಸಹೋದರಿ, ಆಪ್ತ ವಲಯದ ಜತೆ ಹೀಗಿತ್ತು ನಟನ ರಕ್ಷಾ ಬಂಧನ ಸಡಗರ

Monday, August 19, 2024

ಕನ್ನಡ ಸಿನಿಮಾ ಮತ್ತು ಕಿರುತೆರೆಯ ಬಹುತೇಕ ನಟಿಯರಿಗೆ ಸೀರೆ ಅಂದ್ರೆ ಅಚ್ಚುಮೆಚ್ಚು. ಆಗಾಗ ಆರಡಿಯ ಸೀರೆಯಲ್ಲಿ ಫೋಟೋಶೂಟ್‌ ಮಾಡಿಸಿಕೊಳ್ಳುತ್ತಾ ಇರುತ್ತಾರೆ. ಕೆಲವರು ನಿರಂತರವಾಗಿ ಸೀರೆ ಫೋಟೋಗಳನ್ನು ಅಪ್ಲೋಡ್‌ ಮಾಡುತ್ತ ಇರುತ್ತಾರೆ. ಈ ತಿಂಗಳಲ್ಲಿ ಕೆಲವು ನಟಿಯರು ಸೀರೆ ಚಾಲೆಂಜ್‌ ಆರಂಭಿಸಿದ್ದಾರೆ. ಸದ್ಯ ಇನ್‌ಸ್ಟಾಗ್ರಾಂನಲ್ಲಿ ಕಣ್ಣಿಗೆ ಬಿದ್ದ ರುಕ್ಮಿಣಿ ವಸಂತ್‌, ಮೇಘಾ ಶೆಟ್ಟಿ, ಅನುಪಮಾ ಗೌಡ, ಶ್ವೇತಾ ಪ್ರಸಾದ್‌ ಅವರ ಸೀರೆ ಫ್ಯಾಷನ್‌ ಫೋಟೋಗಳು ಇಲ್ಲಿವೆ.

Saree Actress: ಸೀರೆಯಲ್ಲಿ ಎಷ್ಟು ಚಂದ ಕಾಣ್ತಾರಪ್ಪೋ; ರುಕ್ಮಿಣಿ ವಸಂತ್‌, ಮೇಘಾ ಶೆಟ್ಟಿ ಸೇರಿದಂತೆ ಕನ್ನಡ ನಟಿಯರ ಸೀರೆ ಫ್ಯಾಷನ್‌- Photos

Wednesday, August 7, 2024

Tharun Sonal Marriage: ತರುಣ್‌ ಸುಧೀರ್‌ ಮತ್ತು ಸೋನಲ್‌ ಮೊಂಥೆರೋ ವಿವಾಹಕ್ಕೆ ದಿನಗಣನೆ ಆರಂಭವಾಗಿದೆ. ಇದೀಗ ಸೋನಲ್‌ ಮನೆಯವರು ಮಧುಮಗಳಿಗೆ ಅಚ್ಚರಿಯ ಸರ್‌ಫ್ರೈಸ್‌ ನೀಡಿದ್ದಾರೆ.  ಸೋನಲ್‌ ಮೊಂಥೆರೋ ಅವರನ್ನು ರೆಸಾರ್ಟ್‌ಗೆ ಕರೆದುಕೊಂಡು ಹೋಗಿ ಬ್ಯಾಚುಲರ್‌ ಪಾರ್ಟಿ ನೀಡಿದ್ದಾರೆ. ತರುಣ್‌ ಮತ್ತು ಸೋನಲ್‌ ಮದುವೆ ಯಾವಾಗ ಎಂಬ ಪ್ರಶ್ನೆ ನಿಮ್ಮಲ್ಲಿ ಇರಬಹುದು. ಆಗಸ್ಟ್ 10ರಂದು ಆರತಕ್ಷತೆ ನಡೆದರೆ, 11ರ ಭಾನುವಾರ ಬೆಳಗ್ಗೆ 10;50 ರಿಂದ 11;35ರ ಒಳಗೆ ಸಲ್ಲುವ ಶುಭ ಲಗ್ನದಲ್ಲಿ ತರುಣ್ ಮತ್ತು ಸೋನಾಲ್ ಜೋಡಿ ಸಪ್ತಪದಿ ತುಳಿಯಲಿದೆ.

Tharun Sonal Marriage: ತರುಣ್‌ ಜತೆ ಮದುವೆಗೆ ಮುನ್ನ ಸೋನಲ್‌ ಮೊಂಥೆರೋ ಬ್ಯಾಚುಲರ್‌ ಪಾರ್ಟಿ; ನಿರ್ದೇಶಕ-ನಟಿಯ ಕಲ್ಯಾಣದ ರಂಗು ಶುರು

Tuesday, August 6, 2024

ಕೆಜಿಎಫ್‌ ಸಿನಿಮಾದ ಮೂಲಕ ದೇಶ-ವಿದೇಶದಲ್ಲಿ ಖ್ಯಾತಿ ಪಡೆದಿರುವ ಯಶ್‌ ಅವರ ಮುಂಬರುವ ಟಾಕ್ಸಿಕ್‌ ಸಿನಿಮಾದ ಕುರಿತು ಜನರಲ್ಲಿ ನಿರೀಕ್ಷೆ ಹೆಚ್ಚಾಗಿದೆ. ಶೂಟಿಂಗ್‌ ಆರಂಭಕ್ಕೂ ಮುನ್ನ ನಟ ಯಶ್‌ ವಿವಿಧ ದೇವಾಲಯಗಳಿಗೆ ಭೇಟಿ ನೀಡುತ್ತಿದ್ದಾರೆ. ಇಂದು ಯಶ್‌ ಅವರು ಧರ್ಮಸ್ಥಳ ಮಂಜುನಾಥೇಶ್ವರ ದೇಗುಲ, ಮಣ್ಣಿನ ಹರಕೆಯ ಕ್ಷೇತ್ರವೆಂದು ಜನಪ್ರಿಯತೆ ಪಡೆದಿರುವ ಸುರ್ಯ ಸದಾಶಿವ ರುದ್ರ ದೇವಸ್ಥಾನಕ್ಕೆ ಆಗಮಿಸಿದ್ದಾರೆ. ಈ ಸಂದರ್ಭದಲ್ಲಿ ಸಾಕಷ್ಟು ಅಭಿಮಾನಿಗಳು ಅಲ್ಲಿದ್ದರು.

Yash: ಧರ್ಮಸ್ಥಳದಲ್ಲಿ ಮಂಜುನಾಥನ ಸ್ಮರಣೆ, ಸುರ್ಯ ಸದಾಶಿವ ರುದ್ರ ದೇಗುಲದಲ್ಲಿ ಮಣ್ಣಿನ ಹರಕೆ, ಹೀಗಿತ್ತು ಕುಟುಂಬದ ಜತೆ ಇಂದಿನ ಯಶ್‌ ಯಾತ್ರೆ

Tuesday, August 6, 2024

Chaitra J Achar photoshoot in Beach: ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಬಿಯಲ್ಲಿ ನಟಿಸಿದ್ದ ಚೈತ್ರಾ ಜೆ ಆಚಾರ್‌ ಇದೀಗ ಸಮುದ್ರ ತೀರದಲ್ಲಿ ಫೋಟೋಶೂಟ್‌ ಮಾಡಿಕೊಂಡಿದ್ದಾರೆ. ಈ ಫೋಟೋಗೆ ಆಂಕರ್‌ ಅನುಶ್ರೀ ಸೇರಿದಂತೆ ಸಾಕಷ್ಟು ಜನರು ಕಾಮೆಂಟ್‌ ಮಾಡಿದ್ದಾರೆ.

ಸಮುದ್ರದ ಮೇಲೆ ನಿನ್ನ ಕಣ್ಣು ಅಂದ್ರು ಆಂಕರ್‌ ಅನುಶ್ರೀ; ನೀವು ನನ್ನ ಚಿನ್ನು ಅಂದ್ರು ಚೈತ್ರಾ ಜೆ ಆಚಾರ್‌- ಸಾಗರದಾಚೆ ಚೆಲುವೆ ಫೋಟೋಗಳು

Friday, August 2, 2024

ಜೀ ಕನ್ನಡ ವಾಹಿನಿಯ ಕಾಮಿಡಿ ಕಿಲಾಡಿಗಳು ವೇದಿಕೆಯಲ್ಲಿ ಕನ್ನಡ ನಟ ಜಗ್ಗೇಶ್‌ ಕಣ್ಣೀರು ಹಾಕಿದ್ದಾರೆ. ನಮ್ಮ ಚಿತ್ರೋದ್ಯಮದವರೇ ಕೆಟ್ಟ ಸಿನಿಮಾ ಅಂತಾರೆ, ಅವರೇ ಅಪಪ್ರಚಾರ ಮಾಡ್ತಾರೆ ಎಂದ ಅವರು ಕನ್ನಡ ಚಿತ್ರರಂಗದ ವಾಸ್ತವ ನೆನೆದು ಗಳಗಳನೆ ಅತ್ತಿದ್ದಾರೆ. ಇವರ ಕಣ್ಣೀರಿಗೆ ನಟಿ ಅನುಶ್ರೀ ಮತ್ತು ಇತರರು ಭಾವುಕರಾಗಿದ್ದಾರೆ.

ನಮ್ಮ ಚಿತ್ರೋದ್ಯಮದವರೇ ಕೆಟ್ಟ ಸಿನಿಮಾ ಅಂತಾರೆ, ಅವರೇ ಅಪಪ್ರಚಾರ ಮಾಡ್ತಾರೆ! ಕನ್ನಡ ಚಿತ್ರರಂಗದ ವಾಸ್ತವ ನೆನೆದು ಗಳಗಳನೆ ಅತ್ತ ಜಗ್ಗೇಶ್‌

Thursday, August 1, 2024

ಆಗಸ್ಟ್‌ ತಿಂಗಳಲ್ಲಿ ದೇಶದ ಚಿತ್ರಮಂದಿರಗಳಲ್ಲಿ ಹಲವು ಪ್ರಮುಖ ಸಿನಿಮಾಗಳು ಬಿಡುಗಡೆಯಾಗಲಿವೆ. ಕನ್ನಡ, ಹಿಂದಿ, ತೆಲುಗು, ತಮಿಳು ಸೇರಿದಂತೆ ವಿವಿಧ ಭಾಷೆಗಳಲ್ಲಿ ಹಾಗೂ ಪ್ಯಾನ್‌ ಇಂಡಿಯಾ ಮಾದರಿಯಲ್ಲಿ ಬಿಡುಗಡೆಯಾಗುವ ಸಿನಿಮಾಗಳ ವಿವರ ಇಲ್ಲಿದೆ. ವಿಶೇಷವಾಗಿ ಆಗಸ್ಟ್‌ 15ರ ಸ್ವಾತಂತ್ರ್ಯ ದಿನದಂದು ಐದು ಸಿನಿಮಾಗಳು ರಿಲೀಸ್‌ ಆಗಲಿದ್ದು, ಥಿಯೇಟರ್‌ಗಳಲ್ಲಿ  ಹಬ್ಬ ನಡೆಯಲಿದೆ.

August Movie Release: ಭೀಮ, ಕೃಷ್ಣಂ ಪ್ರಣಯ ಸಖಿ, ತಂಗಲಾನ್‌, ಉಲಾಜ್.... ಆಗಸ್ಟ್‌ ತಿಂಗಳಲ್ಲಿ 10 ಬಹುನಿರೀಕ್ಷಿತ ಸಿನಿಮಾಗಳು ಬಿಡುಗಡೆ

Wednesday, July 31, 2024

Baby Girl Names You Will Love: ನಮಗೆ ಇದೇ ಅಕ್ಷರದಿಂದ ಆರಂಭವಾಗುವ ಮಗುವಿನ ಹೆಸರು ಬೇಕಂತ ಇಲ್ಲ. ಆದರೆ, ಯಾವುದಾದರೂ ಚಂದದ ಹೆಸರು ಬೇಕು ಎಂದು ಹುಡುಕುವವರಿಗೆ ಟ್ರೆಂಡಿಂಗ್‌ನಲ್ಲಿರುವ ದ್ವಾಪರ ಹಾಡಿನಲ್ಲಿರುವ ಕೆಲವು ಹೆಸರುಗಳು ಇಷ್ಟವಾಗಬಹುದು. ಗೋಲ್ಡನ ಸ್ಟಾರ್‌ ಗಣೇಶ್‌ ನಟನೆಯ ಕೃಷ್ಣಂ ಪ್ರಣಯ ಸಖಿ ಸಿನಿಮಾ ಆಗಸ್ಟ್‌ 15ರಂದು ಬಿಡುಗಡೆಯಾಗಲಿದೆ. ಈ ಸಿನಿಮಾದ ದ್ವಾಪರ ನೋಡಲು ಹಾಡು ಟ್ರೆಂಡಿಂಗ್‌ನಲ್ಲಿದೆ.

Baby Girl Names: ಹೆಣ್ಣು ಮಗುವಿಗೆ ಚಂದದ ಹೆಸರು ಹುಡುಕ್ತಾ ಇದ್ದೀರಾ? ಶಿಫಾಲಿಕಾ ಇವಾಂಶಿಕ… ಕೃಷ್ಣಂ ಪ್ರಣಯ ಸಖಿ ದ್ವಾಪರ ಹಾಡು ಗಮನಿಸಿ

Wednesday, July 31, 2024

ಇಂದು (ಜುಲೈ 30)  ಚೈತ್ರಾ ಜೆ ಆಚಾರ್‌ ಕಿತ್ತಳೆ ಬಣ್ಣದ ಸೀರೆಯುಟ್ಟ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ರೂಪಾಂತರ ಸಿನಿಮಾದ ಕಿತ್ತಳೆ ತೋಟದ ಕೆಲಸದ ಹುಡುಗಿಯ ಕನಸಿನಂತೆ… ಎಂಬ ಹಾಡನ್ನೂ ಹಾಡಿರುವುದು ಕೂಡ ಇದೇ ಚೈತ್ರಾ ಜೆ ಆಚಾರ್‌.

ಕಿತ್ತಳೆ ಸೀರೆ vs ಸ್ಲೀವ್‌ಲೆಸ್‌ ಬಿಳಿ ಟಾಪ್‌: ಯಾವ ಉಡುಗೆಯಲ್ಲಿ ಚೈತ್ರಾ ಜೆ ಆಚಾರ್‌ ಚಂದ ಕಾಣ್ತಾರೆ ಹೇಳಿ, ಇಲ್ಲಿವೆ 15 ಫೋಟೋಗಳು

Tuesday, July 30, 2024

ಕನ್ನಡದ ಹಾಸ್ಯ ಮತ್ತು ನಾಯಕ ನಟ ಶರಣ್‌ಗೆ ಇಬ್ಬರು ಮಕ್ಕಳು. ಮಗನ ಹೆಸರು ಹೃದಯ. ಕಿರಿಯ ಮಗಳ ಹೆಸರು ಪುಣ್ಯ. ಪತ್ನಿ ಹೆಸರು ಪಲ್ಲವಿ. ಇಂದು ಹೃದಯನ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಸೋಷಿಯಲ್‌ ಮೀಡಿಯಾದಲ್ಲಿ ನಟ ಶರಣ್‌ ತನ್ನ ಮಗನಿಗೆ ಆತ್ಮೀಯ ಶುಭಾಶಯ ತಿಳಿಸಿದ್ದಾರೆ.

ನಟ ಶರಣ್‌ ಮಗನಿಗೆ ಹುಟ್ಟುಹಬ್ಬದ ಸಂಭ್ರಮ; ತೋಳಿನಿಂದ ಹೆಗಲಿನೆತ್ತರ ಬೆಳೆದ ಹೃದಯ- ಶರಣ್‌ ಫ್ಯಾಮಿಲಿ ಕುರಿತು ಇಲ್ಲಿದೆ ವಿವರ

Friday, July 26, 2024

Tharun Sudhir Sonal Monteiro Marriage Update: ಕನ್ನಡದ ಜನಪ್ರಿಯ ನಿರ್ದೇಶಕ ತರುಣ್‌ ಸುಧೀರ್‌ ಮತ್ತು ಸೋನಾಲ್‌ ಮೊಂತೆರೋ ಶುಭ ವಿವಾಹ . ಆಗಸ್ಟ್ 10 -11ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಬೆಂಗಳೂರಿನ ಕೆಂಗೇರಿ ಬಳಿ ಇರೋ ಪೂರ್ಣಿಮಾ ಕನ್ವೆಷನ್ ಹಾಲ್‌ನಲ್ಲಿ ವಿವಾಹ ನಡೆಯಲಿದೆ.

ನವರಂಗ್‌ ಥಿಯೇಟರ್‌ನಲ್ಲೇ ನಿರ್ದೇಶಕ ತರುಣ್‌ ಸುಧೀರ್‌ ಪ್ರಿವೆಡ್ಡಿಂಗ್‌ ಶೂಟಿಂಗ್‌ ಮಾಡಿಸಿದ್ಯಾಕೆ? ಅದಕ್ಕೂ ಭಾವುಕ ಕಾರಣವಿದೆ ನೋಡಿ

Monday, July 22, 2024

Actor Darshan: "ದರ್ಶನ್‌ ಜೈಲಲ್ಲಿದ್ರೂ ಹೊರಗಿದ್ರೂ ಅವರ ಹವಾ ನಡೆಯುತ್ತದೆ. ಕನ್ನಡ ಸಿನಿಮಾ ಉದ್ಯಮದ ಮೇರುನಟ ಅವರು. ಅವರು ಇಂಡಸ್ಟ್ರಿಗೆ ಒಂದು ತೂಕ. ಅವರು ಎಷ್ಟು ಬೇಗ ಆಚೆ ಬರ್ತಾರೋ ಇಂಡಸ್ಟ್ರಿಗೆ ಒಳ್ಳೆಯದಾಗುತ್ತದೆ. ಒಳ್ಳೆಯ ಬೆಳವಣಿಗೆಗಳು ಆಗುತ್ತವೆ. ಒಳ್ಳೊಳ್ಳೆಯ ಸಿನಿಮಾಗಳು ಬರುತ್ತೆ" ಎಂದು ನಿರ್ದೇಶಕ ಮಹೇಶ್‌ ಹೇಳಿದ್ದಾರೆ.

ನಟ ದರ್ಶನ್‌ ಜೈಲಿಂದ ಎಷ್ಟು ಬೇಗ ಹೊರಗಡೆ ಬರ್ತಾರೋ ಅಷ್ಟು ಒಳ್ಳೆಯದು; ಅಯೋಗ್ಯ, ಮದಗಜ ನಿರ್ದೇಶಕರ ಅಭಿಮತ

Tuesday, July 16, 2024

ಕರುನಾಡ ಚಕ್ರವರ್ತಿ ಡಾ. ಶಿವರಾಜ್‌ ಕುಮಾರ್‌ ಹುಟ್ಟುಹಬ್ಬವಿಂದು; ಶಿವಣ್ಣನ ಮುಂಬರುವ 9 ಸಿನಿಮಾಗಳು

ಕರುನಾಡ ಚಕ್ರವರ್ತಿ ಡಾ. ಶಿವರಾಜ್‌ ಕುಮಾರ್‌ ಹುಟ್ಟುಹಬ್ಬವಿಂದು; ಶಿವಣ್ಣನ ಮುಂಬರುವ 9 ಸಿನಿಮಾಗಳ ವಿವರ ತಿಳಿದುಕೊಳ್ಳೋಣ

Friday, July 12, 2024

ಕನ್ನಡ ನಟಿ ಚೈತ್ರಾ ಜೆ ಆಚಾರ್‌ ಇನ್‌ಸ್ಟಾಗ್ರಾಂನಲ್ಲಿ ಆತ್ಮೀಯರ ಕುಟುಂಬದ ಮದುವೆಯಲ್ಲಿ ಪಾಲ್ಗೊಂಡಿದ್ದಾರೆ. ಈ ಸಮಯದಲ್ಲಿ ನಟಿ ಡ್ಯಾನ್ಸ್‌ ಮಾಡಿಕೊಂಡಿದ್ದು, ಸಂಭ್ರಮದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಮದುವೆ ಮನೆಯಲ್ಲಿ ಚೈತ್ರಾ ಜೆ ಆಚಾರ್‌ ಡ್ಯಾನ್ಸ್; ಮದ್ವೆ ಯಾರದ್ದೇ ಆಗಿರಲಿ ಕುಣಿಯೋರ್‌ ನಾವಾಗಿರ್ಬೇಕು ಎಂದ ನಟಿ

Wednesday, July 10, 2024

Ondu Ghanteya Kathe OTT: ರಾಜ್‌ ಬಿ ಶೆಟ್ಟಿ ನಟನೆಯ ಒಂದು ಮೊಟ್ಟೆಯ ಕಥೆ ಬಹುತೇಕರಿಗೆ ನೆನಪಲ್ಲಿ ಇರಬಹುದು. ಒಂದು ಗಂಟೆಯ ಕಥೆ ಎಂಬ ಸಿನಿಮಾ ಯಾವಾಗ ಬಿಡುಗಡೆಯಾಯ್ತು ಎಂದು ನೀವು ಯೋಚಿಸಬಹುದು. ಇದು 2021ರಲ್ಲಿ ಬಿಡುಗಡೆಯಾದ ಸಿನಿಮಾ. ಡಬಲ್‌ ಮೀನಿಂಗ್‌ ಹೆಚ್ಚಿರುವ ಒಂದು ಕನ್ನಡ "ಎ" ಸಿನಿಮಾ. ನೈಜ ಘಟನೆ ಆಧರಿತ ಎಂಬ ಟ್ಯಾಗ್‌ಲೈನ್‌ ಹೊಂದಿರುವ ಈ ಸಿನಿಮಾದಲ್ಲಿ ಹಾಸ್ಯವೂ ಇದೆ. ಸಂದೇಶವೂ ಇದೆ.

Ondu Ghanteya Kathe OTT: ಒಂದು ಗಂಟೆಯ ಕಥೆ ಸಿನಿಮಾ ಒಟಿಟಿ ಬಿಡುಗಡೆ ವಿವರ; ಆ ಅಂಗ ನಾಪತ್ತೆಯಾಗಿ ಬ್ರೇಕಿಂಗ್‌ ನ್ಯೂಸ್‌ ಆದ ಯುವಕನ ವ್ಯಥೆ

Wednesday, July 3, 2024

Happy Birthday To Me OTT Release: ಚೈತ್ರಾ ಜೆ ಆಚಾರ್‌, ಸಿದ್ದು ಮೂಲಿಮನಿ ಮತ್ತು ಇತರೆ ಯುವ ಕಲಾವಿದರು ನಟಿಸಿರುವ ಹ್ಯಾಪಿ ಬರ್ತ್‌ಡೇ ಟು ಮಿ ಸಿನಿಮಾವು ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಹುಟ್ಟುಹಬ್ಬದ ಸಂಭ್ರಮದಲ್ಲಿ ನಡೆದ ಘಟನೆಯೊಂದರ ಸುತ್ತ ಈ ನಗೆ ನಾಟಕ ಇರಲಿದೆ. ಈಗಿನ ತಲೆಮಾರಿನ ಯುವ ಜನತೆಯನ್ನು ಗಮನದಲ್ಲಿಟ್ಟುಕೊಂಡು ಈ  ಸಿನಿಮಾ ರಿಲೀಸ್‌ ಮಾಡಲಾಗಿದೆ.

ಹ್ಯಾಪಿ ಬರ್ತ್‌ಡೇ ಟು ಮೀ ಒಟಿಟಿಯಲ್ಲಿ ಬಿಡುಗಡೆ; ಚೈತ್ರಾ ಜೆ ಆಚಾರ್‌, ಸಿದ್ದು ಮೂಲಿಮನೆ ಟೀಮ್‌ನ ಬೋಲ್ಡ್‌ ಕಾಮಿಡಿ ಸಿನಿಮಾ ಮನೆಯಲ್ಲೇ ನೋಡಿ

Friday, June 28, 2024