kannada-film-industry News, kannada-film-industry News in kannada, kannada-film-industry ಕನ್ನಡದಲ್ಲಿ ಸುದ್ದಿ, kannada-film-industry Kannada News – HT Kannada
ಕನ್ನಡ ಸುದ್ದಿ  /  ವಿಷಯ  /  kannada film industry

Latest kannada film industry Photos

ಡಾಲಿ ಧನಂಜಯ್‌ ಮತ್ತು ಧನತ್ಯಾ ಜೋಡಿಯ ವಿವಾಹ ಫೆಬ್ರವರಿ 16ರಂದು ಮೈಸೂರಿನಲ್ಲಿ ನಡೆಯಲಿದೆ. ಈ ನಿಮಿತ್ತ, ಚಂದನವನದ ಆಪ್ತರಿಗೆ ಮದುವೆಯ ಮಮತೆಯ ಕರೆಯೋಲೆ ನೀಡುತ್ತಿದ್ದಾರೆ ಧನಂಜಯ್.

Daali Dhananjay: ಸ್ಯಾಂಡಲ್‌ವುಡ್‌ ಆಪ್ತರಿಗೆ ಲಗ್ನಪತ್ರಿಕೆ ನೀಡಿ, ಮದುವೆಗೆ ಆಹ್ವಾನಿಸಿದ ಡಾಲಿ ಧನಂಜಯ್‌

Sunday, January 12, 2025

ನಟಿ ರಮ್ಯಾ ನಿನ್ನೆ (ಜನವರಿ 7) ಬೆಂಗಳೂರಿನ ವಾಣಿಜ್ಯ ಸಂಕೀರ್ಣ ನ್ಯಾಯಾಲಯದಲ್ಲಿ ಕಾಣಿಸಿಕೊಂಡಿದ್ದರು. ಮೋಹಕ ತಾರೆಗೆ ಕೋರ್ಟ್‌ನಲ್ಲಿ ಏನು ಕೆಲಸ ಎಂದು ಸಾಕಷ್ಟು ಜನರು ಅಚ್ಚರಿಯಿಂದ ನೋಡಿದ್ದರು. ಇವರು 2023ರಿಂದ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾಕ್ಕೆ ಸಂಬಂಧಪಟ್ಟ ಪ್ರಕರಣದ ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗುತ್ತಿದ್ದಾರೆ.

Divya Spandana: ಕೋರ್ಟ್‌ಗೆ ಬಂದ ನಟಿ ರಮ್ಯಾಗೆ ಪ್ರಶ್ನೆಗಳ ಸುರಿಮಳೆ; ಮದುವೆ, ಸಿನಿಮಾ, ರಾಜಕೀಯ ಪ್ರಶ್ನೆಗಳಿಗೆ ಮೋಹಕ ತಾರೆ ಹೀಗಂದ್ರು

Wednesday, January 8, 2025

ಕೆಜಿಎಫ್ ಮತ್ತು ಕೆಜಿಎಫ್ 2 ಸಿನಿಮಾಗಳ ಮೂಲಕ ಇಡೀ ದೇಶದ ಗಮನವನ್ನು ಸೆಳೆದಿದ್ದ ರಾಕಿಂಗ್ ಸ್ಟಾರ್ ಯಶ್ ಹೊಸ ಸಿನಿಮಾಕ್ಕೆ ಅಭಿಮಾನಿಗಳೊಂದೇ ಅಲ್ಲದೇ, ಇತರ ಚಿತ್ರರಂಗಗಳು ಸಹ ಕಣ್ರೆಪ್ಪೆ ಮಿಟುಕಿಸದೇ ಕಾಯುತ್ತಿರುವ ಹೊತ್ತಲ್ಲೇ ದೊಡ್ಡ ಸುದ್ದಿಯೊಂದು ಹೊರಬಿದ್ದಿದೆ

Yash Birthday: ರಾಕಿಂಗ್ ಸ್ಟಾರ್‌ಗೆ 39ರ ಸಂಭ್ರಮ; ಬರ್ತಡೇ ಪ್ರಯುಕ್ತ ಫ್ಯಾನ್ಸ್‌ಗೆ ಯಶ್ ಕಡೆಯಿಂದ ಟಾಕ್ಸಿಕ್ ಟಾನಿಕ್!

Wednesday, January 8, 2025

ಸೋಷಿಯಲ್‌ ಮೀಡಿಯಾದಲ್ಲಿ ತಮ್ಮ ಕಾಮಿಡಿ ವಿಡಿಯೋಗಳ ಮೂಲಕವೇ ಕರ್ನಾಟಕದ ಗಮನ ಸೆಳೆದಿದ್ದಾರೆ ಮಲ್ಲು ಜಮಖಂಡಿ ಮತ್ತವರ ತಂಡ.

Mallu Jamkhandi: ನನ್ನಾಕಿ ಬಳಿಕ ಮತ್ತೊಂದು ಹೊಸ ಸಿನಿಮಾ ಮೂಲಕ ಆಗಮಿಸಿದ ಉತ್ತರ ಕರ್ನಾಟಕದ ಯೂಟ್ಯೂಬರ್‌ ಮಲ್ಲು ಜಮಖಂಡಿ

Saturday, January 4, 2025

ಕಿಚ್ಚನ ಸುಪ್ರಿಯಾನ್ವಿ ಪ್ರೊಡಕ್ಷನ್ ಮತ್ತು ಕೆಆರ್‌ಜಿ ಪ್ರೊಡಕ್ಷನ್ಸ್ ಜಂಟಿಯಾಗಿ ನಿರ್ಮಾಣ ಮಾಡುತ್ತಿರುವ ಸಿನಿಮಾ ಇದಾಗಿದೆ. ವಿಶೇಷ ಎಂದೆ ಈ ಸಿನಿಮಾಗೆ ನಾಯಕನಾಗಿ ಸುದೀಪ್ ಅಕ್ಕನ ಮಗ ಸಂಚಿತ್ ಸಂಜೀವ್ ನಾಯಕನಾಗಿ ನಟಿಸ್ತಿದ್ದಾರೆ.

ಅಕ್ಕನ ಮಗನನ್ನು ಹೀರೋ ಮಾಡಿ ಸ್ಯಾಂಡಲ್‌ವುಡ್‌ಗೆ ಕರೆತರುತ್ತಿದ್ದಾರೆ ಕಿಚ್ಚ ಸುದೀಪ್‌; ಹೀಗಿದ್ದಾರೆ ನೋಡಿ ಸಂಚಿತ್‌ ಸಂಜೀವ್‌

Wednesday, January 1, 2025

ಸ್ಯಾಂಡಲ್‌ವುಡ್‌ ನಟ ಡಾಲಿ ಧನಂಜಯ್‌ ಸದ್ಯ ಮದುವೆ ಕೆಲಸಗಳಲ್ಲಿ ಬಿಜಿಯಾಗಿದ್ದಾರೆ. ಗಣ್ಯರಿಗೆ ಮದುವೆ ಆಮಂತ್ರಣ ಪತ್ರ ನೀಡಿ ಆದರದಿಂದ ಆಹ್ವಾನಿಸುತ್ತಿದ್ದಾರೆ.

ಸುತ್ತೂರು ಸ್ವಾಮೀಜಿಗಳಿಗೆ ಮದುವೆ ಆಮಂತ್ರಣ ನೀಡಿ, ಮಠದಲ್ಲಿ ನಂದಿ ಧ್ವಜ ಹೊತ್ತು ಕುಣಿದ ಡಾಲಿ ಧನಂಜಯ್‌

Sunday, December 29, 2024

ತೆಲುಗಿನ ಖ್ಯಾತ ಚಿತ್ರ ನಿರ್ಮಾಣ ಸಂಸ್ಥೆ‌  ಪೀಪಲ್ ಮೀಡಿಯಾ ಫ್ಯಾಕ್ಟರಿ ಜತೆಗೆ ಗೋಲ್ಡನ್‌ ಸ್ಟಾರ್‌ ಗಣೇಶ್‌ ಕೈ ಜೋಡಿಸಿದ್ದಾರೆ. ಅಂದರೆ ಈ ಸಂಸ್ಥೆ ನಿರ್ಮಾಣ ಮಾಡಲಿರುವ #PMF49 ಸಿನಿಮಾದಲ್ಲಿ ನಾಯಕನಾಗಿ ಗಣೇಶ್‌ ನಟಿಸಲಿದ್ದಾರೆ. ಈಗಾಗಲೇ ತೆಲುಗು ತಮಿಳಿನಲ್ಲಿ ಹಲವು ಸಿನಿಮಾಗಳನ್ನು ಈ ಸಂಸ್ಥೆ ನಿರ್ಮಾಣ ಮಾಡಿದೆ. ಇದೀಗ ಕನ್ನಡಕ್ಕೂ ಆಗಮಿಸಿದೆ.

ಡಬಲ್‌ ಧಮಾಕಾ! ಶ್ರೀಮುರಳಿ ಬಳಿಕ ಗೋಲ್ಡನ್‌ ಸ್ಟಾರ್‌ ಗಣೇಶ್‌ ಸಿನಿಮಾ ನಿರ್ಮಿಸುತ್ತಿದೆ ತೆಲುಗಿನ ಈ ಖ್ಯಾತ ನಿರ್ಮಾಣ ಸಂಸ್ಥೆ

Friday, December 27, 2024

‘ಮಾರ್ಟಿನ್’ ಚಿತ್ರದಲ್ಲಿ ನಾಯಕ ಪಾಕಿಸ್ತಾನದಲ್ಲಿ ಸೆರೆಸಿಕ್ಕ ಭಾರತೀಯನಾಗಿ ಕಾಣಿಸಿಕೊಳ್ಳುತ್ತಾನೆ. ಆದರೆ ಆತನಿಗೆ ತಾನು ಯಾರು ಎಂಬುದೇ ನೆನಪಿರುವುದಿಲ್ಲ. ತನ್ನ ಐಡೆಂಟಿಟಿ ಏನು ಎಂಬುದನ್ನು ಹುಡುಕಿಕೊಂಡು ಹೊರಟಾಗ ಅನೇಕ ಸಂಗತಿಗಳು ಮತ್ತು ಸವಾಲುಗಳು ಎದುರಾಗುತ್ತವೆ. ತನಗೆ ಎದುರಾದ ಕಷ್ಟಗಳಿಗೆಲ್ಲ ಮಾರ್ಟಿನ್​ ಎಂಬುವವನು ಕಾರಣ ಎಂಬುದು ತಿಳಿಯುತ್ತದೆ.

Martin Movie: ಕಿರುತೆರೆಗೆ ಬರ್ತಿದ್ದಾನೆ ಮಾರ್ಟಿನ್; ಜೀ ಕನ್ನಡದಲ್ಲಿ ಧ್ರುವ ಸರ್ಜಾ ಚಿತ್ರದ ವರ್ಲ್ಡ್‌ ಟೆಲಿವಿಷನ್‌ ಪ್ರೀಮಿಯರ್‌

Thursday, December 26, 2024

ರಾನಾ ದಗ್ಗುಬಾಟಿ ನಡೆಸಿ ಕೊಡುವ ಟಾಕ್‌ ಶೋ ನವೆಂಬರ್ 23ರಿಂದ ಆರಂಭವಾಗಿದೆ. ಇತ್ತೀಚೆಗಷ್ಟೇ ಐದನೇ ಸಂಚಿಕೆಯ ಪ್ರೋಮೋ ಸಹ ಬಿಡುಗಡೆ ಆಗಿತ್ತು.

ಕೆರಾಡಿಯ ಸರ್ಕಾರಿ ಶಾಲೆಯಲ್ಲಿ ನಿಂತು ರಾನಾ ದಗ್ಗುಬಾಟಿಗೆ ಬಬ್ರುವಾಹನ ಚಿತ್ರದ ‘ಹೇಳು ಪಾರ್ಥ..’ ಡೈಲಾಗ್‌ ಹೇಳಿಕೊಟ್ಟ ರಿಷಬ್‌ ಶೆಟ್ಟಿ

Saturday, December 21, 2024

ಈ ವರ್ಷದಲ್ಲಿ ಕನ್ನಡ ಚಿತ್ರೋದ್ಯಮದ ಬೆರಳೆಣಿಕೆ ಸಿನಿಮಾಗಳು ಕಲೆಕ್ಷನ್‌ ವಿಚಾರದಲ್ಲಿ ಕೋಟಿ ಗಡಿ ದಾಟಿವೆ. ಆ ಟಾಪ್‌ 9 ಸಿನಿಮಾಗಳು ಯಾವವು? ಇಲ್ಲಿದೆ ವಿವರ.

Year End 2024: ಈ ವರ್ಷ ಬಿಡುಗಡೆ ಆಗಿ ಕೋಟಿ ಕೋಟಿ ಕಲೆಕ್ಷನ್‌ ಮಾಡಿದ ಟಾಪ್‌ 9 ಕನ್ನಡ ಸಿನಿಮಾಗಳು ಹೀಗಿವೆ

Friday, December 20, 2024

ಉಗ್ರಂ ಸಿನಿಮಾ ನೋಡಿ ಇನ್ನಷ್ಟು ಜನ ಇವರ ಅಭಿಮಾನಿ ಬಳಗಕ್ಕೆ ಸೇರ್ಪಡೆಯಾಗಿದ್ದಾರೆ.

Sri Murali Birthday: ಇಂದು ಸ್ಯಾಂಡಲ್‌ವುಡ್‌ ರೋರಿಂಗ್‌ ಸ್ಟಾರ್‌ ಶ್ರೀಮುರಳಿ ಜನ್ಮದಿನ; ಬಘೀರನ ಬರ್ತಡೇಗೆ ಶುಭಕೋರಿದ ಫ್ಯಾನ್ಸ್‌

Tuesday, December 17, 2024

ಕರ್ನಾಟಕದಲ್ಲಿ ಯೂಟ್ಯೂಬರ್‌ ಡಾ, ಬ್ರೋ ಯಾವ ಸಿನಿಮಾ ಸೆಲೆಬ್ರಿಟಿಗಳಿಗೂ ಕಡಿಮೆ ಇಲ್ಲ. ಚಿಕ್ಕ ವಯಸ್ಸಿನಲ್ಲಿಯೇ ಅಷ್ಟೊಂದು ನೇಮು ಫೇಮು ಗಿಟ್ಟಿಸಿಕೊಂಡಿದ್ದಾರವರು. ಮಿಲಿಯನ್‌ಗಟ್ಟಲೇ ಫಾಲೋವರ್ಸ್‌ ಹೊಂದಿರುವ ಗಗನ್‌ ಶ್ರೀನಿವಾಸ್‌, ಇದೀಗ ಮೊದಲ ಸಲ ಸಿನಿಮಾ ಸೆಲೆಬ್ರಿಟಿಗಳ ಜತೆಗಿನ ಫೋಟೋಗಳನ್ನು ಶೇರ್‌ ಮಾಡಿಕೊಂಡಿದ್ದಾರೆ. ಈ ಶಿವಣ್ಣ, ಸುದೀಪ್‌,  ದರ್ಶನ್‌ ಜತೆಗಿನ ಫೋಟೋಗಳ ಜತೆಗೆ ಇನ್ನೂ ಹಲವರು ಇಲ್ಲಿದ್ದಾರೆ.

ದರ್ಶನ್‌- ಸುದೀಪ್‌ ಜತೆಗಿನ ಫೋಟೋ ಹಂಚಿಕೊಂಡ ಡಾಕ್ಟರ್‌ ಬ್ರೋ; ಹರಿದು ಬಂದವೂ ರಾಶಿ ರಾಶಿ ಕಾಮೆಂಟ್ಸ್‌

Monday, December 16, 2024

ಮಯೂರೆಶ್ ಅಧಿಕಾರಿ ಹೃದಯಸ್ಪರ್ಶಿ ಸಂಗೀತವನ್ನು ಸಂಯೋಜಿಸಿದ್ದಾರೆ. ಮನು ಶೆಡಗಾರ್ ಸಂಕಲನ ಚಿತ್ರಕ್ಕಿದೆ.  ಕುಲದೀಪ್ ಕಾರಿಯಪ್ಪ ಅವರು ಬರೆದ ಕಥೆ ಮತ್ತು ಚಿತ್ರಕಥೆಗೆ ಅವರೊಂದಿಗೆ ಸಾಯಿ ಶ್ರೀನಿಧಿ, ಪ್ರಜ್ವಲ್ ರಾಜ್, ಮತ್ತು ಸುನಿಲ್ ವೆಂಕಟೇಶ್ ಸಂಭಾಷಣೆ ಬರೆದಿದ್ದಾರೆ.

‘ನೋಡಿದವರು ಏನಂತಾರೆ’ ಎನ್ನುತ್ತ ಇದೇ ಜನವರಿಗೆ ಚಿತ್ರಮಂದಿರಕ್ಕೆ ಬರ್ತಿದ್ದಾರೆ ನಟ ನವೀನ್‌ ಶಂಕರ್‌

Sunday, December 8, 2024

ಆರೋಗ್ಯ ಸಮಸ್ಯೆ ಬಾಧಿಸಿರುವುದರಿಂದ, ಸ್ಯಾಂಡಲ್‌ವುಡ್‌ ನಟ ಶಿವರಾಜ್‌ಕುಮಾರ್‌ ಚಿಕಿತ್ಸೆಯ ನಿಮಿತ್ತ ಅಮೆರಿಕಾಕ್ಕೆ ತೆರಳಲಿದ್ದಾರೆ.

Shiva Rajkumar: ಆಪರೇಷನ್‌ಗೂ ಮುನ್ನ ತಿರುಪತಿ ತಿಮ್ಮಪ್ಪನಿಗೆ ಮುಡಿಕೊಟ್ಟ ಶಿವರಾಜ್‌ಕುಮಾರ್‌ ದಂಪತಿ

Saturday, December 7, 2024

ಇಂದು ಮೋಹಕ ತಾರೆ ರಮ್ಯಾ ಅವರ ಜನ್ಮದಿನ. ನಟಿ ರಮ್ಯಾ ಅವರು ಚಿತ್ರರಂಗದಿಂದ ದೂರ ಇದ್ದರೂ ಜನರು ಅವರನ್ನು ಮರೆಯುವುದಿಲ್ಲ.

ಮೋಹಕ ಸುಂದರಿ ರಮ್ಯಾ ಭುಜಕ್ಕೆ ಭುಜಕೊಟ್ಟು ಬರ್ತ್‌ಡೇ ವಿಶ್‌ ಮಾಡಿದ ಈ ಮಿಸ್ಟರಿ ಪರ್ಸನ್‌ ಯಾರು?

Friday, November 29, 2024

2021ರಲ್ಲಿ ಬಿಡುಗಡೆಯಾದ ‘ಪುಷ್ಪ 1’ ಚಿತ್ರವು 179 ನಿಮಿಷಗಳ ಅವಧಿಯದ್ದಾಗಿತ್ತು. ಅದಕ್ಕೆ ಹೋಲಿಸಿದರೆ, ಈಗ ಎರಡನೆಯ ಭಾಗವು 21 ನಿಮಿಷಗಳನ್ನು ದೊಡ್ಡದಾಗಿದೆ ಎಂಬ ಮಾಹಿತಿ ಇದೆ.

Pushpa 2 The Rule: ಪುಷ್ಪ 1 ಚಿತ್ರಕ್ಕಿಂತ ರನ್‌ ಟೈಮ್‌ ಅವಧಿಯಲ್ಲಿ ಪುಷ್ಪ 2 ಎಷ್ಟು ನಿಮಿಷ ದೊಡ್ಡದು?

Friday, November 29, 2024

ಕಿಚ್ಚ ಸುದೀಪ್‌ ಅವರ ಬಹು ನಿರೀಕ್ಷಿತ ಚಿತ್ರ ಮ್ಯಾಕ್ಸ್ ಇದೀಗ ಸುದ್ದಿಯಲ್ಲಿದೆ. ಇದೇ ನವೆಂಬರ್ 27ಕ್ಕೆ ಈ ಸಿನಿಮಾದಿಂದ ಬಹು ಮುಖ್ಯ ಘೋಷಣೆಯೊಂದನ್ನು ಮಾಡುವುದಾಗಿ ಚಿತ್ರತಂಡ ಪೋಸ್ಟರ್‌ ಬಿಡುಗಡೆ ಮಾಡಿದೆ.

Max Movie: ಕಿಚ್ಚ ಸುದೀಪ್‌ ಮ್ಯಾಕ್ಸ್‌ ಚಿತ್ರಕ್ಕಾಗಿ ಕಾಯುತ್ತಿದ್ದವರಿಗೆ ಸಿಕ್ತು ಬಿಗ್‌ ಅಪ್‌ಡೇಟ್‌

Sunday, November 24, 2024

ನಿಖಿಲ್‌ ಸಿದ್ದಾರ್ಥ್‌ ನಾಯಕನಾಗಿ ನಟಿಸಿರುವ ಈ ಚಿತ್ರದಲ್ಲಿ ರುಕ್ಮಿಣಿ ವಸಂತ ನಾಯಕ ನಟಿಯಾಗಿ ಕಾಣಿಸಿಕೊಂಡಿದ್ದಾರೆ.

Rukmini Vasanth: ಬಘೀರ ಚಿತ್ರದ ನಟಿ; ಸಿಂಪಲ್ ಬ್ಯೂಟಿ ರುಕ್ಮಿಣಿ ವಸಂತ ಅವರ ಇತ್ತೀಚಿನ ಫೋಟೋಸ್‌ ಇಲ್ಲಿದೆ ನೋಡಿ

Friday, November 22, 2024

ನಟ ರಿಷಿ ತಾನು ತಂದೆಯಾಗುತ್ತಿದ್ದೇನೆ ಎಂದು ತನ್ನ ಅಭಿಮಾನಿಗಳೊಂದಿಗೆ ಸಿಹಿ ಸುದ್ದಿ ಹಂಚಿಕೊಂಡಿದ್ದಾರೆ.

ತಂದೆಯಾಗುತ್ತಿರುವ ಖುಷಿಯಲ್ಲಿದ್ದಾರೆ ನಟ ರಿಷಿ; ಹೊಸ ವರ್ಷಕ್ಕೆ ಮಗುವಿನ ನಿರೀಕ್ಷೆಯಲ್ಲಿರುವ ದಂಪತಿ

Wednesday, November 20, 2024

ಸ್ಯಾಂಡಲ್‌ವುಡ್‌ ನಟ ಡಾಲಿ ಧನಂಜಯ್‌ ಮನೆಯಲ್ಲಿ ಮದುವೆ ತಯಾರಿ ಪ್ರಾರಂಭವಾಗಿವೆ. ಇದೀಗ ಮೊದಲನೇಯದಾಗಿ ಸರಳವಾಗಿ ನಿಶ್ಚಿತಾರ್ಥ ನೆರವೇರಿದೆ.

Daali Dhananjay: ಕಾಳೇನಹಳ್ಳಿಯ ಮನೆಯಲ್ಲಿ ಸರಳವಾಗಿ ನಡೆದ ಡಾಲಿ ಧನಂಜಯ್‌ -ಧನ್ಯತಾ ನಿಶ್ಚಿತಾರ್ಥ ಇಲ್ಲಿವೆ ಫೋಟೋಸ್‌

Sunday, November 17, 2024