kannada-rajyotsava News, kannada-rajyotsava News in kannada, kannada-rajyotsava ಕನ್ನಡದಲ್ಲಿ ಸುದ್ದಿ, kannada-rajyotsava Kannada News – HT Kannada
ಕನ್ನಡ ಸುದ್ದಿ  /  ವಿಷಯ  /  kannada rajyotsava

Latest kannada rajyotsava News

ಬೆಂಗಳೂರಲ್ಲಿ ಇದ್ದೀರಿ ಅಂದ್ರೆ ನೀವು, ನಿಮ್ಮ ಮಕ್ಕಳು ಕನ್ನಡ ಕಲಿಯಬೇಕು; ಝೊಹೊ ಸಿಇಒ ಶ್ರೀಧರ್ ವೆಂಬು ಅವರ ಅಭಿಪ್ರಾಯ ಈಗ ಚರ್ಚೆಗೆ ಕಾರಣವಾಗಿದೆ.

ಬೆಂಗಳೂರಲ್ಲಿ ಇದ್ದೀರಿ ಅಂದ್ರೆ ನೀವು, ನಿಮ್ಮ ಮಕ್ಕಳು ಕನ್ನಡ ಕಲಿಯಬೇಕು; ಝೊಹೊ ಸಿಇಒ ಶ್ರೀಧರ್ ವೆಂಬು ಅವರ ಅಭಿಪ್ರಾಯಕ್ಕೆ ಇದು ಕಾರಣ

Saturday, November 16, 2024

ಬೆಂಗಳೂರಿಗರ ಮನೆಮಾತು ಸ್ವಿಗ್ಗಿ, ಗ್ರಾಹಕ ಸೇವೆಯ ಸಹಾಯವಾಣಿ ವಿಭಾಗಕ್ಕೆ ಕನ್ನಡದವರನ್ನು ಯಾವಾಗ ನೇಮಕ ಮಾಡ್ತೀರಿ ಎಂಬುದು ಆ ಕಂಪನಿಗೆ ನೇರ ಪ್ರಶ್ನೆ. (ಸಾಂಕೇತಿಕ ಚಿತ್ರ)

ಹೀಗಿದೆ ನೋಡಿ ಸ್ವಿಗ್ಗಿ ಧೋರಣೆ: 10 ವರ್ಷಗಳಿಂದ ಕರ್ನಾಟಕದಲ್ಲಿದ್ದರೂ ಈ ಕಂಪನಿಗೆ ಕನ್ನಡ ಬೇಕಿಲ್ಲ, ಸ್ವಿಗ್ಗಿಗೆ ಚುರುಕು ಮುಟ್ಟಿಸಬೇಕಿದೆ

Sunday, November 10, 2024

ಕರ್ನಾಟಕದಲ್ಲಿ ದ್ವಿಭಾಷಾ ಸೂತ್ರ ಪಾಲಿಸಲು ಆಗ್ರಹಿಸಿ ಬೆಂಗಳೂರಲ್ಲಿ ಅಭಿಯಾನ ಶುರುವಾಗಿದೆ. ಶಾಲಾ ಕಲಿಕೆಗೆ ಹಿಂದಿ ಪರೀಕ್ಷೆ ಬೇಡ ಎಂಬ ಒತ್ತಾಯ ವ್ಯಕ್ತವಾಗಿದೆ. (ಸಾಂಕೇತಿಕ ಚಿತ್ರ)

ಕರ್ನಾಟಕದಲ್ಲಿ ದ್ವಿಭಾಷಾ ಸೂತ್ರ ಪಾಲಿಸಲು ಆಗ್ರಹಿಸಿ ಬೆಂಗಳೂರಲ್ಲಿ ಅಭಿಯಾನ, ಶಾಲಾ ಕಲಿಕೆಗೆ ಹಿಂದಿ ಪರೀಕ್ಷೆ ಬೇಡ ಎಂಬ ಒತ್ತಾಯ

Monday, November 4, 2024

ಕನ್ನಡ ಸಾಹಿತ್ಯದಲ್ಲಿ AI ಆಧಾರಿತ ಅನುವಾದ- ಸವಾಲುಗಳು ಮತ್ತು ಸಾಧ್ಯತೆಗಳ ಬಗ್ಗೆ ವಿಸ್ತೃತ ನೋಟ ಒದಗಿಸುವ ಚಿಂತನೆಯನ್ನು ಡಾ.ಉದಯ ಶಂಕರ ಪುರಾಣಿಕ ಅವರು ಹಂಚಿಕೊಂಡಿದ್ದಾರೆ.

ಕನ್ನಡ ಸಾಹಿತ್ಯದಲ್ಲಿ AI ಆಧಾರಿತ ಅನುವಾದ- ಸವಾಲುಗಳು ಮತ್ತು ಸಾಧ್ಯತೆಗಳು: ಡಾ.ಉದಯ ಶಂಕರ ಪುರಾಣಿಕ ಅಭಿಮತ

Monday, November 4, 2024

ಬೀದರ್‌ನ ಜಾನಪದ ಹಾಡುಗಾರ ನರಸಿಂಹಲು ದಪ್ಪೂರು ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿದ ಕ್ಷಣ.

ಬೀದರ್‌ನ ನರಸಿಂಹಲು ಗೌಡ್‌ ದಪ್ಪೂರುಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ; ತೆಲಂಗಾಣದವರಿಗೆ ಸಂಭ್ರಮ, ಖುಷಿ, ಕಾರಣ ಇದು

Monday, November 4, 2024

ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡಾಂಬೆಗೆ ಪುಷ್ಪ ನಮನ ಸಲ್ಲಿಸಲು ನಿರಾಕರಿಸಿದ ಪಟ್ಟಣ ಪಂಚಾಯಿತಿ ಅಧ್ಯಕ್ಷೆಯ ನಡೆ ಗಮನಸೆಳೆದಿದೆ, (ವೈರಲ್ ವಿಡಿಯೋದಿಂದ ತೆಗೆದ ಚಿತ್ರ,)

ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡಾಂಬೆಗೆ ಪುಷ್ಪಾರ್ಚನೆ ಮಾಡಲು ನಿರಾಕರಿಸಿದ ಪಟ್ಟಣ ಪಂಚಾಯಿತಿ ಅಧ್ಯಕ್ಷೆ!- ವೈರಲ್‌ ವಿಡಿಯೋ

Sunday, November 3, 2024

ಬೆಂಗಳೂರು ಪೌರಕಾರ್ಮಿಕ ಮಹಿಳೆಯರಿಗೆ ಸೀರೆ ಹಂಚಿ ಕನ್ನಡ ಹಬ್ಬ ಆಚರಿಸಿದ ತಮಿಳು ಕನ್ನಡಿಗರು

ನಾವೂ ಕನ್ನಡಿಗರೇ; ಬೆಂಗಳೂರು ಪೌರಕಾರ್ಮಿಕ ಮಹಿಳೆಯರಿಗೆ ಸೀರೆ ಹಂಚಿ ಕನ್ನಡ ರಾಜ್ಯೋತ್ಸವ ಆಚರಿಸಿದ ತಮಿಳು ಕನ್ನಡಿಗರು

Saturday, November 2, 2024

ಕನ್ನಡೇತರರಿಗೆ ಕನ್ನಡ ಕಲಿಸುವ ಪ್ರಯತ್ನ; ಸಂಚಾರ ಪೊಲೀಸರು-ನಮ್ಮ ಮೆಟ್ರೋದಿಂದ ವಿನೂತನ ಕ್ರಮ

ಬೆಂಗಳೂರಿನಲ್ಲಿರುವ ಕನ್ನಡೇತರರಿಗೆ ಕನ್ನಡ ಕಲಿಸುವ ಪ್ರಯತ್ನ; ಸಂಚಾರ ಪೊಲೀಸರು-ನಮ್ಮ ಮೆಟ್ರೋದಿಂದ ವಿನೂತನ ಕ್ರಮ

Saturday, November 2, 2024

ಬೆಂಗಳೂರಿನಲ್ಲಿ 69ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ. ಕನ್ನಡವನ್ನು ಹೀಯಾಳಿಸಬೇಡಿ, ಅದು ನಾಡದ್ರೋಹ; ಅದರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಎಚ್ಚರಿಸಿದರು.

ಕನ್ನಡವನ್ನು ಹೀಯಾಳಿಸಬೇಡಿ, ಅದು ನಾಡದ್ರೋಹ; ಅದರ ವಿರುದ್ಧ ಕಠಿಣ ಕ್ರಮ: ಕನ್ನಡ ರಾಜ್ಯೋತ್ಸವ ಭಾಷಣದಲ್ಲಿ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ

Friday, November 1, 2024

ಕರ್ನಾಟಕದ ಪ್ರಸಿದ್ಧ ರಂಗಭೂಮಿ ಕಲಾವಿದರು

ಕರ್ನಾಟಕದ ಪ್ರಸಿದ್ಧ10 ರಂಗಭೂಮಿ ಕಲಾವಿದರ ಜೀವನಗಾಥೆ; ಬದುಕಿಗೆ ಬಣ್ಣಹಚ್ಚಿ ರಂಜಿಸಿದವರಿವರು

Friday, November 1, 2024

ಪರಭಾಷಿಕರಿಗೆ ಹೀಗೂ ಕನ್ನಡ ಪಾಠ ಹೇಳಬಹುದು ಎಂದು ತೋರಿಸಿಕೊಟ್ಟ ಚಿತ್ರ ಸಾಹಿತಿ ಕವಿ‌ ರಾಜ್

‘ದುರಹಂಕಾರ ತೋರದ ಅಮಾಯಕ ಪರಭಾಷಿಕರಿಗೆ ಹೀಗೂ ಕನ್ನಡ ಪಾಠ ಹೇಳಬಹುದು’ ಎಂದು ತೋರಿಸಿಕೊಟ್ಟ ಚಿತ್ರ ಸಾಹಿತಿ ಕವಿ‌ ರಾಜ್

Friday, November 1, 2024

ಕನ್ನಡ ರಾಜ್ಯೋತ್ಸವ; ಸಿರಿಗನ್ನಡ ಪುಸ್ತಕ ಮಳಿಗೆಯಲ್ಲಿ ಶೇ50 ರಿಯಾಯಿತಿ ದರದಲ್ಲಿ ಪುಸ್ತಕ ಮಾರಾಟ ನಡೆಯುತ್ತಿದೆ. ರಾಷ್ಟ್ರೋತ್ಥಾನ ಕನ್ನಡ ಪುಸ್ತಕ ಹಬ್ಬ ನಡೆಯುತ್ತಿದ್ದು, ಅಲ್ಲೂ ಶೇಕಡ 50ರ ತನಕ ರಿಯಾಯಿತಿ ಇದೆ.

ಕನ್ನಡ ರಾಜ್ಯೋತ್ಸವ; ಸಿರಿಗನ್ನಡ ಪುಸ್ತಕ ಮಳಿಗೆಯಲ್ಲಿ ಶೇ50 ರಿಯಾಯಿತಿ, ರಾಷ್ಟ್ರೋತ್ಥಾನ ಕನ್ನಡ ಪುಸ್ತಕ ಹಬ್ಬ, ಇನ್ನೆಲ್ಲಿ ಎಷ್ಟು ರಿಯಾಯಿತಿ

Friday, November 1, 2024

ಈ ಬಾರಿಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿರುವ ಚಾಮರಾಜನಗರದ ಕೃಷಿ ಮಹಿಳೆ ಪುಟ್ಟೀರಮ್ಮ.

ಕನ್ನಡ ರಾಜ್ಯೋತ್ಸವ 2024: ಅಕ್ಕಡಿ ಬೇಸಾಯ, ಬೆರಕೆ ಸೊಪ್ಪಿನ ಜ್ಞಾನದ ಖನಿ ಚಾಮರಾಜನಗರದ ಪುಟ್ಟೀರಮ್ಮನಿಗೆ ರಾಜ್ಯೋತ್ಸವ ಪುರಸ್ಕಾರ

Friday, November 1, 2024

ಕನ್ನಡ ಎಂಬ ಆತ್ಮಗೌರವ

ಕನ್ನಡ ನನ್ನ ಭಾಷೆ ಎಂಬ ಆತ್ಮಗೌರವ ಪ್ರತಿ ಕನ್ನಡಿಗನಲ್ಲೂ ಇದ್ದರೆ ಭಾಷೆ ಉಳಿಸಿ, ಬೆಳೆಸಲು ಯಾವ ಹೋರಾಟವೂ ಬೇಕಿಲ್ಲ; ರಂಗಸ್ವಾಮಿ ಮೂಕನಹಳ್ಳಿ ಬರಹ

Friday, November 1, 2024

ನಡೆದಾಡುವ ಕೃಷಿ ವಿಶ್ವಕೋಶ ಶಿವನಾಪುರದ ರಮೇಶ್‌ ಅವರಿಗೆ ಅರ್ಹವಾಗಿ ಸಂದ ರಾಜ್ಯೋತ್ಸವ ಪ್ರಶಸ್ತಿ- ಸಹಜ ಸಮೃದ್ಧ ಬಳಗದ ಹೆಮ್ಮೆ (ಕಡತ ಚಿತ್ರ)

ಕನ್ನಡ ರಾಜ್ಯೋತ್ಸವ; ನಡೆದಾಡುವ ಕೃಷಿ ವಿಶ್ವಕೋಶ ಶಿವನಾಪುರದ ರಮೇಶ್‌ ಅವರಿಗೆ ಅರ್ಹವಾಗಿ ಸಂದ ರಾಜ್ಯೋತ್ಸವ ಪ್ರಶಸ್ತಿ, ಕರುನಾಡ ಹೆಮ್ಮೆ

Friday, November 1, 2024

ಕಾಳಜಿ ಅಂಕಣ: ರೂಪರಾವ್‌

ರಾಜ್ಯೋತ್ಸವ ವಿಶೇಷ: ಕನ್ನಡ ಒಂದು ಭಾಷೆಯಷ್ಟೇ ಅ‌ಲ್ಲ, ನಮ್ಮ ಆತ್ಮದ ಭಾಗ; ಭೂತಕಾಲಕ್ಕೆ ಸೇತುವೆ, ಭವಿಷ್ಯಕ್ಕೆ ಮಾರ್ಗದರ್ಶಿ – ಕಾಳಜಿ ಅಂಕಣ

Friday, November 1, 2024

ಭವ್ಯಾ ವಿಶ್ವನಾಥ್ ಮನದ ಮಾತು ಅಂಕಣ

ರಾಜ್ಯೋತ್ಸವ ವಿಶೇಷ: ಮಾತೃಭಾಷೆ ಕನ್ನಡ ನಮ್ಮ ಗುರುತು, ಅಸ್ತಿತ್ವವಷ್ಟೇ ಅಲ್ಲ, ಆತ್ಮಗೌರವ ಹೆಮ್ಮೆಯೂ ಹೌದು– ಮನದ ಮಾತು ಅಂಕಣ

Friday, November 1, 2024

ಪೌರ ಕಾರ್ಮಿಕರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡುವ ಸಂಬಂಧ ಹಿರಿಯ ಪತ್ರಕರ್ತ ನಾಗೇಶ್‌ ಹೆಗಡೆ ನೀಡಿದ ಪ್ರತಿಕ್ರಿಯೆಗೆ ಭಾರೀ ವಿರೋಧ ವ್ಯಕ್ತವಾಗಿದೆ.

ಮಲ ಹೊರುವವರಿಗೆ ರಾಜ್ಯೋತ್ಸವ ಪ್ರಶಸ್ತಿ ಕೊಡಲು ಮಾನದಂಡ ಏನು: ವಿವಾದ ಹುಟ್ಟು ಹಾಕಿದ ಹಿರಿಯ ಪತ್ರಕರ್ತ ನಾಗೇಶ್‌ ಹೆಗಡೆ ಸಲಹೆ

Thursday, October 31, 2024

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಸಂಬಂಧಿಸಿದಂತೆ ಈ ಬಾರಿ ನಡೆದ ಲಾಬಿಗಳ ಅನುಭವವನ್ನು ಹಿರಿಯ ಪತ್ರಕರ್ತ ನಾಗೇಶ್‌ ಹೆಗಡೆ ದಾಖಲಿಸಿದ್ದಾರೆ.

ಪ್ರಶಸ್ತಿಯ ಹಪಾಹಪಿಗಳ ಸುನಾಮಿಯ ಮಧ್ಯೆ; ರಾಜ್ಯೋತ್ಸವ ಪ್ರಶಸ್ತಿಗಳ ಆಯ್ಕೆ ಸಮಿತಿಯಲ್ಲಿ ಪಡಿಪಾಟಲು ಪಟ್ಟ ಪತ್ರಕರ್ತ ನಾಗೇಶ್‌ ಹೆಗಡೆ ಕಥನ

Thursday, October 31, 2024

ಕನ್ನಡ ಶಾಲೆಗಳ ಅಳಿವು-ಉಳಿವು, ಸವಾಲುಗಳ ಜೊತೆಗೆ ಸಮಸ್ಯೆಗಳ ಬಗ್ಗೆ ಶಿಕ್ಷಣ ತಜ್ಞರಾದ ಪ್ರೊ. ನಂದಿನಿ ಲಕ್ಷ್ಮೀಕಾಂತ್ ಅವರು ಬರೆದಿದ್ದಾರೆ.

ಮಾತೃಭಾಷೆಯೇ ಶಿಕ್ಷಣದ ಮಾಧ್ಯಮವಾಗಬೇಕು; ಸಮಸ್ಯೆ ಇರುವುದು ಕನ್ನಡಕ್ಕೋ, ಕನ್ನಡ ಶಾಲೆಗಳಿಗೋ -ಪ್ರೊ ನ೦ದಿನಿ ಲಕ್ಷ್ಮೀಕಾ೦ತ್

Thursday, October 31, 2024