kannada-serial-news News, kannada-serial-news News in kannada, kannada-serial-news ಕನ್ನಡದಲ್ಲಿ ಸುದ್ದಿ, kannada-serial-news Kannada News – HT Kannada
ಕನ್ನಡ ಸುದ್ದಿ  /  ವಿಷಯ  /  kannada serial news

Latest kannada serial news Photos

ಕಲರ್ಸ್‌ ಕನ್ನಡದಲ್ಲಿ ಹೊಸ ಧಾರಾವಾಹಿಯೊಂದು ಪ್ರಸಾರವಾಗಲಿದೆ. ಇಷ್ಟು ದಿನ ಬರುತ್ತಿದ್ದ ಕಥೆಗಳಿಗಿಂತ ಈ ಕಥೆ ಭಿನ್ನವಾಗಿರಲಿದೆ.

Colors Kannada: ಕಲರ್ಸ್‌ ಕನ್ನಡದಲ್ಲಿ ಬರ್ತಿದೆ ಹಾರರ್ ಪ್ರೇಮ ಕಥೆ; ಡಿಸೆಂಬರ್ 23ರಿಂದ ‘ನೂರು ಜನ್ಮಕೂ’ ಧಾರಾವಾಹಿ ಪ್ರಸಾರ

Friday, December 13, 2024

ಸೀತಾ ರಾಮ ಸೀರಿಯಲ್‌ನಲ್ಲಿ ಸಿಹಿಯ ಅಕಾಲಿಕ ಸಾವು ಕಥೆ ದಿಕ್ಕನ್ನೇ ಬದಲಿಸಿದೆ. ಅನಿರೀಕ್ಷಿತ ತಿರುವಿನೆಡೆಗೆ ಈ ಧಾರಾವಾಹಿ ಸಾಗುತ್ತಿದ್ದು, ರೋಚಕತೆ ಮೂಡಿಸುತ್ತಿದೆ.

ಸೀತಾ ರಾಮ ಧಾರಾವಾಹಿಯಲ್ಲಿ ಸಿಹಿ ಇಲ್ಲದ ಮೇಲೆ.. ಪುಟಾಣಿ ಜತೆಗಿನ ಫೋಟೋ ಹಂಚಿಕೊಂಡ ವೈಷ್ಣವಿ ಗೌಡ

Saturday, December 7, 2024

ಲಕ್ಷ್ಮೀ ನಿವಾಸ ಸೀರಿಯಲ್‌ ಖ್ಯಾತಿಯ ಜಾನು ಅಲಿಯಾಸ್‌ ಚಂದನಾ ಅನಂತಕೃಷ್ಣ ಇದೀಗ ದಾಂಪತ್ಯಕ್ಕೆ ಕಾಲಿರಿಸಿದ್ದಾರೆ. ಬೆಂಗಳೂರಿನ ಚಾಮರಾಜಪೇಟೆಯಲ್ಲಿನ ಗುರು ನರಸಿಂಹ ಕಲ್ಯಾಣ ಮಂಟಪದಲ್ಲಿ ಅದ್ಧೂರಿಯಾಗಿ ಬ್ರಾಹ್ಮಣ ಸಂಪ್ರದಾಯದಂತೆ ಮದುವೆ ನಡೆದಿದೆ.

ಪ್ರೀ ವೆಡ್ಡಿಂಗ್‌ ಫೋಟೋಶೂಟ್‌ನಲ್ಲಿ ಪ್ರತ್ಯಕ್ಷ್‌ ಜತೆ ಲಕ್ಷ್ಮೀ ನಿವಾಸ ಖ್ಯಾತಿಯ ಚಂದನಾ ಅನಂತಕೃಷ್ಣ ಪ್ರತ್ಯಕ್ಷ

Thursday, November 28, 2024

ಲಕ್ಷ್ಮೀಯನ್ನು ಹುಚ್ಚಾಸ್ಪತ್ರೆಗೆ ಸೇರಿಸಿ ತಾನು ಹಾಯಾಗಿರಬಹುದು ಎಂದು ಕಾವೇರಿ ಅಂದುಕೊಳ್ಳುತ್ತಾಳೆ. ಆದರೆ ಅದು ಸಾಧ್ಯವಿಲ್ಲ.

Lakshmi Baramma: ಲಕ್ಷ್ಮೀ ಇಲ್ಲದೆ ಬದುಕಲು ಆಗ್ತಿಲ್ಲ ಎಂದ ವೈಷ್ಣವ್; ಅತ್ತೆ ಮಾತು ನಿಜವಾಗುತ್ತೆ ಎಂಬ ಭಯದಲ್ಲಿ ಕಾವೇರಿ

Wednesday, November 13, 2024

ವಾರದ ಏಳು ದಿನವೂ ಭರ್ತಿ ಮನರಂಜನೆ ನೀಡಲು ಕಲರ್ಸ್‌ ಕನ್ನಡದ ಆರು ಧಾರಾವಾಹಿಗಳು ಆಗಮಿಸುತ್ತಿವೆ. ಶನಿವಾರ ಭಾನುವಾರವೂ ಈ ಸೀರಿಯಲ್‌ಗಳನ್ನು ವೀಕ್ಷಣೆ ಮಾಡಬಹುದು.

Kannada Serials: ಕಿರುತೆರೆ ವೀಕ್ಷಕರಿಗೆ ಸಿಹಿ ಸುದ್ದಿ; ಇನ್ಮುಂದೆ ವಾರದ ಏಳು ದಿನವೂ ಪ್ರಸಾರವಾಗಲಿವೆ ಈ ಆರು ಧಾರಾವಾಹಿಗಳು

Tuesday, November 12, 2024

ಕನ್ನಡ ಕಿರುತೆರೆಯಲ್ಲಿ ಹೆಚ್ಚು ಜನರ ಪ್ರೀತಿಗೆ ಪಾತ್ರವಾದವರು ಲಕ್ಷ್ಮೀ ನಿವಾಸ ಸೀರಿಯಲ್‌ ಖ್ಯಾತಿಯ ಚಿನ್ನುಮರಿ ಜಾನು ಅಲಿಯಾಸ್‌ ಚಂದನಾ ಅನಂತಕೃಷ್ಣ.

ಲಕ್ಷ್ಮೀ ನಿವಾಸ ಧಾರಾವಾಹಿ ಚಿನ್ನುಮರಿ ಚಂದನಾ ಅನಂತಕೃಷ್ಣ ಮದುವೆ ನಿಶ್ಚಯ; ಇದೇ ತಿಂಗಳಾಂತ್ಯಕ್ಕೆ ಉದ್ಯಮಿ ಜತೆ ಅದ್ಧೂರಿ ಕಲ್ಯಾಣ

Wednesday, November 6, 2024

ಟಿಆರ್‌ಪಿಯಲ್ಲಿ ಟಾಪ್‌ 10 ಸ್ಥಾನ ಪಡೆದ ಕನ್ನಡದ ಸೀರಿಯಲ್‌ಗಳಿವು

ಟಿಆರ್‌ಪಿಯಲ್ಲಿ ಪುಟ್ಟಕ್ಕನ ಮಕ್ಕಳು ಧಾರಾವಾಹಿಯೇ ನಂ 1; ಅಮೃತಧಾರೆಗೂ ಸಿಕ್ತು ಬಡ್ತಿ, ಕನ್ನಡದ ಟಾಪ್‌ 10 ಸೀರಿಯಲ್ಸ್‌ ಇಲ್ಲಿವೆ ನೋಡಿ

Monday, November 4, 2024

ಪುಟ್ಟ ಗೌರಿ ಮದುವೆ ಸೀರಿಯಲ್‌ ಮೂಲಕ ನಾಡಿನ ತುಂಬ ಹೆಸರು ಮಾಡಿದ ಇದೇ ಸಾನ್ಯಾ, ಅದಾದ ಮೇಲೆ ಬಿಗ್‌ ಬಾಸ್‌ ಶೋಕ್ಕೂ ಎಂಟ್ರಿಕೊಟ್ಟಿದ್ದರು.

ಮಾದಕ ಫೋಟೋಗಳನ್ನು ಶೇರ್‌ ಮಾಡಿದ ‘ಪುಟ್ಟಗೌರಿ’ ಸಾನ್ಯಾ ಅಯ್ಯರ್‌; ಕಣ್ಣಲ್ಲೇ ಕೊಲ್ಲಬೇಡಿ ಪ್ಲೀಸ್‌ ಎಂದ ನೆಟ್ಟಿಗರು

Monday, November 4, 2024

ಯಾರಿಗೆಲ್ಲ ಪ್ರಶಸ್ತಿ ಬಂತು ಎಂಬ ನಿಮ್ಮ ಕುತೂಹಲಕ್ಕೆ ನಾವಿಲ್ಲಿ ಉತ್ತರ ನೀಡಿದ್ದೇವೆ ಗಮನಿಸಿ. ನಿಮ್ಮ ನೆಚ್ಚಿನ ನಟ, ನಟಿಯರು ಈ ಲಿಸ್ಟ್‌ನಲ್ಲೇ ಇದ್ದಾರೆ ನೋಡಿ.

ಜೀ ಕುಟುಂಬ ಅವಾರ್ಡ್ಸ್ 2024: ಈ ಬಾರಿ ಯಾರಿಗೆಲ್ಲ ಬಂದಿದೆ ಪ್ರಶಸ್ತಿ? ನಿಮ್ಮ ನೆಚ್ಚಿನ ನಟ, ನಟಿಯರು ಈ ಲಿಸ್ಟ್‌ನಲ್ಲೇ ಇದ್ದಾರೆ ನೋಡಿ

Sunday, October 27, 2024

ಜೀ ಕುಟುಂಬದ ಎಲ್ಲ ಸದಸ್ಯರು ಬಹಳ ಸಂತಸದಿಂದ ಸೇರಿದ ಕಾರ್ಯಕ್ರಮ ಜೀ ಕುಟುಂಬ ಕಾರ್ಯಕ್ರಮ ಈ ಬಾರಿ ಯಾರಿಗೆಲ್ಲ ಪ್ರಶಸ್ತಿ ಬಂದಿದೆ ನೀವೇ ನೋಡಿ.

ಜೀ ಕುಟುಂಬ ಅವಾರ್ಡ್ಸ್‌ 2024; ಇವರೇ ನೋಡಿ ಬೆಸ್ಟ್‌ ನಟಿ, ಬೆಸ್ಟ್‌ ಹಾಸ್ಯ ನಟ, ಬೆಸ್ಟ್‌ ಎಂಟ್ರಟೈನರ್; ಯಾರಿಗೆ ಯಾವ ಅವಾರ್ಡ್‌ ಸಿಕ್ಕಿದೆ?

Saturday, October 26, 2024

ಲಕ್ಷ್ಮೀ ನಿವಾಸ ಧಾರಾವಾಹಿ ಪಾತ್ರಧಾರಿಗಳಾದ ಭಾವನಾ, ಸಿದ್ದೇಗೌಡ್ರು, ಜಾಹ್ನವಿ, ಜಯಂತ್‌, ವೆಂಕಿ ಪಾತ್ರಧಾರಿಗಳು ಸೇರಿದಂತೆ ಧಾರಾವಾಹಿಯ ಎಲ್ಲಾ ಕಲಾವಿದರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

ಜೀ ಕುಟುಂಬ ಅವಾರ್ಡ್ಸ್‌ 2024: ಸಿದ್ದೇಗೌಡ್ರು, ಸೈಕೋ ಜಯಂತ್‌ ಸೇರಿ ಕಾರ್ಯಕ್ರಮದಲ್ಲಿ ಮಿಂಚಿದ ಲಕ್ಷ್ಮೀ ನಿವಾಸ ಧಾರಾವಾಹಿ ಫ್ಯಾಮಿಲಿ

Saturday, October 26, 2024

ಅಕ್ಟೋಬರ್‌ 25, 26 ಹಾಗೂ 27 ಸೇರಿದಂತೆ ಮೂರು ದಿನಗಳ ಕಾಲ ಜೀ ವಾಹಿನಿಯಲ್ಲಿ ಕಾರ್ಯಕ್ರಮ ಸಂಜೆ 6.30 ರಿಂದ 10.30ವರೆಗೆ ಪ್ರಸಾರವಾಗುತ್ತಿದೆ.

ಸಿಹಿಯೊಂದಿಗೆ ಖುಷಿಯ ಕ್ಷಣ; ಜೀ ಕುಟುಂಬ ಅವಾರ್ಡ್ಸ್‌ 2024 ಕಾರ್ಯಕ್ರಮದಲ್ಲಿ ಸೀತಾರಾಮ ಧಾರಾವಾಹಿ ಫ್ಯಾಮಿಲಿ; ಯಾರೆಲ್ಲಾ ಇದ್ದಾರೆ ನೋಡಿ

Saturday, October 26, 2024

ಅಣ್ಣಯ್ಯ ಧಾರಾವಾಹಿಯ ಎಲ್ಲಾ ಕಲಾವಿದರ ಫೊಟೋಗಳು ಇಲ್ಲಿದೆ ಗಮನಿಸಿ

ಜೀ ಕುಟುಂಬ ಅವಾರ್ಡ್ಸ್‌ 2024: ಕಲರ್‌ ಫುಲ್‌ ಡ್ರೆಸ್‌ನಲ್ಲಿ ಮಿಂಚಿದ ಅಣ್ಣಯ್ಯ ಧಾರಾವಾಹಿ ತಂಡ; ಇಲ್ಲಿದೆ ನೋಡಿ ಸಖತ್ ಫೋಟೋಸ್‌

Saturday, October 26, 2024

ಜೀ ಕುಟುಂಬ ಅವಾರ್ಡ್ಸ್‌ 2024ರ ಶುಕ್ರವಾರದ ಸಂಚಿಕೆಯಲ್ಲಿ ಸಾಕಷ್ಟು ಕಲಾವಿದರಿಗೆ ಪ್ರಶಸ್ತಿ ಕೈ ಸೇರಿದೆ. ಇಲ್ಲಿದೆ ನೋಡಿ ಪ್ರಶಸ್ತಿ ಸ್ವೀಕರಿಸಿದವರ ಫೋಟೋಗಳು.

ಜೀ ಕುಟುಂಬ ಅವಾರ್ಡ್ಸ್‌ 2024; ಇವರೇ ಬೆಸ್ಟ್‌ ಮಾವ, ಬೆಸ್ಟ್‌ ನಾಯಕಿ, ಬೆಸ್ಟ್‌ ಅಮ್ಮ, ಬೆಸ್ಟ್‌ ಅಪ್ಪ; ಡುಮ್ಮ ಸರ್‌ಗೆ ಯಾವ ಅವಾರ್ಡ್‌?

Friday, October 25, 2024

ಜೀ ಕನ್ನಡದಲ್ಲಿ ಸದ್ಯ ನೋಡುಗರಿಂದ ಮೆಚ್ಚುಗೆ ಪಡೆದ ಸೀರಿಯಲ್‌ಗಳಲ್ಲಿ ಸೀತಾ ರಾಮ ಸೀರಿಯಲ್‌ ಸಹ ಒಂದು. ಈ ಸೀರಿಯಲ್‌ನಲ್ಲಿ ಇದೀಗ ‌ಡಾ. ಮೇಘಶ್ಯಾಮ್ ಪಾತ್ರವೂ ನೋಡುಗರ ಗಮನ ಸೆಳೆದಿದೆ.

ಸೀತಾ ರಾಮ ಸೀರಿಯಲ್‌ ಮೇಘಶ್ಯಾಮ್‌ ನಿಜವಾದ ಹೆಸರೇನು, ಇವರ ಪತ್ನಿ ಯಾರು, ನಟಿಸಿದ ಸಿನಿಮಾ, ಸೀರಿಯಲ್‌ಗಳ್ಯಾವವು?

Wednesday, October 16, 2024

ಕನ್ನಡ ಕಿರುತೆರೆಯಲ್ಲಿ ತಮ್ಮ ನಟನೆಯಿಂದಲೇ ಅಪಾರ ಪ್ರಮಾಣದ ಅಭಿಮಾನಿ ಬಳಗ ಹೊಂದಿದ್ದಾರೆ ನಟಿ ವೈಷ್ಣವಿ ಗೌಡ.

ಸ್ಕೂಲ್‌ ಯೂನಿಫಾರ್ಮ್‌ನಲ್ಲಿ ಸೀತಾ ರಾಮ ಸೀರಿಯಲ್‌ ಸೀತಮ್ಮನ ನೋಡ್ರೋ..; ಬಾಲ್ಯಕ್ಕೆ ಜಾರಿದ ವೈಷ್ಣವಿ ಗೌಡ PHOTOS

Sunday, September 22, 2024

ಮನ ಮೆಚ್ಚಿದ ಅತ್ತೆ ಪಟ್ಟ ಯಾರ ಪಾಲಾಯ್ತು, ಬೆಸ್ಟ್‌ ಶಕುನಿ ಯಾರು, ಕಲರ್ಸ್‌ ಕನ್ನಡಿಗ ಪಟ್ಟ ಸಿಕ್ಕಿದ್ಯಾರಿಗೆ?

ಅನುಬಂಧ ಅವಾರ್ಡ್ಸ್ 2024; ಮನ ಮೆಚ್ಚಿದ ಅತ್ತೆ ಪಟ್ಟ ಯಾರ ಪಾಲಾಯ್ತು, ಬೆಸ್ಟ್‌ ಶಕುನಿ ಯಾರು, ಕಲರ್ಸ್‌ ಕನ್ನಡಿಗ ಪಟ್ಟ ಸಿಕ್ಕಿದ್ಯಾರಿಗೆ?

Sunday, September 22, 2024

ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳಲ್ಲಿ ಕಲಾವಿದರಿಗೆ, ತಂತ್ರಜ್ಞರಿಗೆ ಪ್ರಶಸ್ತಿ ನೀಡಲಾಗಿದೆ. ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ಮೈಸೂರು-ಕೊಡಗು ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಪಬ್ಲಿಕ್‌ ಟಿವಿ ಮುಖ್ಯಸ್ಥ ರಂಗನಾಥ್‌ ಸೇರಿದಂತೆ ವಿವಿಧ ಗಣ್ಯರು ಕಾರ್ಯಕ್ರಮಕ್ಕೆ ಆಗಮಿಸಿದ್ದರು.

ಅನುಬಂಧ ಅವಾರ್ಡ್ಸ್‌ 2024: ಭಾಗ್ಯಾಗೆ ಮನೆ ಮೆಚ್ಚಿದ ಸೊಸೆ, ವೈಷ್ಣವ್‌ಗೆ ಮನೆ ಮೆಚ್ಚಿದ ಅಳಿಯ ಪ್ರಶಸ್ತಿ; ಇನ್ನಾರಿಗೆ ಇನ್ನಾವ ಗೌರವ?

Saturday, September 21, 2024

ಭಾಗ್ಯಾ ಸ್ವಂತ ತಂಗಿ ಪೂಜಾ ಈಗ ಬಹಳ ಬದಲಾಗಿದ್ದಾಳೆ. ಮೊದಲೆಲ್ಲಾ ಲಕ್ಷ್ಮೀ, ಭಾಗ್ಯನನ್ನು ಕಂಡರೆ ಆಗದ ಪೂಜಾ, ಈಗ ಅಕ್ಕನ ಬದುಕು ಚೆನ್ನಾಗಿರಲಿ ಅದಕ್ಕಾಗಿ ಭಾವ ಬದಲಾಲಿ ಎಂದು ಬಯಸುತ್ತಿದ್ದಾಳೆ. ಅದಕ್ಕಾಗಿ ಕುಸುಮಾ ಜೊತೆ ಸೇರಿ ಮದುವೆ ನಿಲ್ಲಿಸಿದ್ದಾಳೆ.

ಆಕ್ಟಿಂಗ್‌ ಒಪ್ಪಿಕೊಳ್ಳದ ಹುಡುಗ ನನಗೆ ಬೇಡ, ಮದುವೆ ಬಗ್ಗೆ ಭಾಗ್ಯಲಕ್ಷ್ಮೀ ಧಾರಾವಾಹಿ ಪೂಜಾ ಖ್ಯಾತಿಯ ಆಶಾ ಅಯ್ಯನರ್‌ ಮಾತು

Thursday, September 19, 2024

ಆರಂಭದಲ್ಲಿ ಶ್ರೇಷ್ಠಾ ಪಾತ್ರ ಮಾಡುತ್ತಿದ್ದ ಗೌತಮಿ, ಸೀರಿಯಲ್‌ ಬಿಟ್ಟಿದ್ದರಿಂದ ಆ ಜಾಗಕ್ಕೆ ಕಾವ್ಯಾ ಗೌಡ ಬಂದರು. ಈ ನಟಿ ಕೂಡಾ ಶ್ರೇಷ್ಠಾ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಾ ಬಂದಿದ್ದಾರೆ.

ತೆರೆ ಮೇಲಷ್ಟೇ ನಾನು ದುರಹಂಕಾರಿ, ರಿಯಲ್‌ ಲೈಫ್‌ನಲ್ಲಿ ಸೈಲೆಂಟ್‌; ಭಾಗ್ಯಲಕ್ಷ್ಮೀ ಧಾರಾವಾಹಿ ಶ್ರೇಷ್ಠಾ ಪಾತ್ರಧಾರಿ ಕಾವ್ಯಾ ಗೌಡ

Wednesday, September 18, 2024