meg-lanning News, meg-lanning News in kannada, meg-lanning ಕನ್ನಡದಲ್ಲಿ ಸುದ್ದಿ, meg-lanning Kannada News – HT Kannada

Latest meg lanning Photos

<p>ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ಮಾಜಿ ನಾಯಕಿ ಹಾಗೂ ಮಾಜಿ ಆಟಗಾರ್ತಿ, ವಿಶ್ವ ಕ್ರಿಕೆಟ್‌ನಲ್ಲಿ ಹಲವಾರು ದಾಖಲೆ ನಿರ್ಮಿಸಿದ್ದಾರೆ. ಇದೀಗ ವಿಮೆನ್ಸ್‌ ಪ್ರೀಮಿಯರ್‌ ಲೀಗ್‌ನಲ್ಲೂ ತಮ್ಮ ಅಬ್ಬರ ಮುಂದುವರೆಸಿದ್ದಾರೆ.</p>

ಡಬ್ಲ್ಯೂಪಿಎಲ್‌ನಲ್ಲಿ ಹೊಸ ಮೈಲಿಗಲ್ಲು ತಲುಪಿದ ಮೆಗ್‌ ಲ್ಯಾನಿಂಗ್;‌ ಈ ಸಾಧನೆ ಸಾಧನೆ ಮಾಡಿದ ವಿಶ್ವದ ಮೊದಲ ಆಟಗಾರ್ತಿ

Tuesday, March 5, 2024

<p>ಆರ್‌ಸಿಬಿ ನೀಡಿದ 151 ರನ್‌ಗಳ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್, ಆರು ವಿಕೆಟ್‌ಗಳಿಂದ ಮತ್ತು ಎರಡು ಎಸೆತಗಳು ಬಾಕಿ ಇರುವಂತೆಯೇ ಪಂದ್ಯ ಗೆದ್ದಿತು. ಆ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸತತ ಐದನೇ ಸೋಲಿಗೆ ಶರಣಾಯಿತು. ನಾಯಕಿ ಸ್ಮೃತಿ ಮಂಧನ ಕಳಪೆ ಫಾರ್ಮ್‌ ಮತ್ತೆ ಮುಂದುವರೆಯಿತು. ಆದರೆ ಎಲ್ಲಿಸ್ ಪೆರ್ರಿ ರಿಚಾ ಘೋಷ್ ಡೆತ್‌ ಓವರ್‌ಗಳಲ್ಲಿ ಸ್ಫೋಟಕ ಆಟವಾಡಿದರು. ಪೆರ್ರಿ ಅರ್ಧ ಶತಕ ಗಳಿಸಿದರು. ಆದರೆ, ಡೆಲ್ಲಿ ತಂಡವು ಚಾಣಾಕ್ಷತನದಿಂದ ಆಡಿ ಕೊನೆಯ ಓವರ್‌ನಲ್ಲಿ ಗುರಿ ಬೆನ್ನತ್ತಿತು.</p>

RCB vs DC, WPL 2023: ಆಡಿದ ಎಲ್ಲಾ ಐದು ಪಂದ್ಯಗಳಲ್ಲೂ ಸೋಲು; ಈ ತಂಡಕ್ಕೆ ಏನಾಗಿದೆ?

Tuesday, March 14, 2023

<p>ವಿಮೆನ್ಸ್‌ ಪ್ರೀಮಿಯರ್‌ ಲೀಗ್‌ಗೆ ಇಂದು ಚಾಲನೆ ಸಿಗುತ್ತಿದೆ. ಜಾಗತಿಕ ಕ್ರಿಕೆಟ್‌ನ ಬಹುನಿರೀಕ್ಷಿತ ಲೀಗ್‌ ಪಂದ್ಯಾವಳಿ ಇದಾಗಿದ್ದು, ವಿವಿಧ ರಾಷ್ಟ್ರಗಳ ಪ್ರತಿಭಾನ್ವಿತ ಹಾಗೂ ಅನುಭವಿ ಆಟಗಾರ್ತಿಯರು ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದಾರೆ.</p>

WPL team jersey photos: ಆರ್‌ಸಿಬಿ, ಎಂಐ, ಡಿಸಿ... ಐದು ತಂಡಗಳಲ್ಲಿ ಯಾರ ಜೆರ್ಸಿ ನಿಮಗಿಷ್ಟ?

Saturday, March 4, 2023