non-veg-recipe News, non-veg-recipe News in kannada, non-veg-recipe ಕನ್ನಡದಲ್ಲಿ ಸುದ್ದಿ, non-veg-recipe Kannada News – HT Kannada

Latest non veg recipe Photos

Spicy chicken fry recipe: ಚಿಕನ್‌ ಫ್ರೈ ಮಾಡಲು ಹೆಚ್ಚು ಸಮಯ ಬೇಕಿಲ್ಲ. ಸೋಯಾ ಸಾಸ್‌, ಟೊಮೊಟೊ ಸಾಸ್‌ ಹಾಕುವ ಕಾರಣ ಮಕ್ಕಳೂ ಗೋಬಿಮಂಚೂರಿ ತಿಂದಂತೆ ಈ ಚಿಕನ್‌ ಫ್ರೈ ಖಾಲಿ ಮಾಡಿಬಿಡುತ್ತಾರೆ. ಮನೆಗೆ ಯಾರಾದ್ರೂ ನೆಂಟ್ರು ಬಂದರೆ ಸುಲಭವಾಗಿ ಈ ರೆಸಿಪಿ ಮಾಡಬಹುದು. ಖಾರ ಹೆಚ್ಚು ಬಯಸುವವರು ಹೆಚ್ಚು ಖಾರದ ಪುಡಿ ಹಾಕಿ ಸ್ಪೈಸಿ ಚಿಕನ್‌ ಫ್ರೈ ರೆಸಿಪಿ ಮಾಡಬಹುದು. ಖಾರ ಕಡಿಮೆ ಸಾಕು ಎನ್ನುವವರು ಕಡಿಮೆ ಖಾರ ಹಾಕಿದ್ರೆ ಆಯ್ತು. ಈ ರೆಸಿಪಿ ಮಾಡಲು ಹೆಚ್ಚು ಸಮಯ ಬೇಕಿಲ್ಲ. ಹೆಚ್ಚು ಸಾಮಾಗ್ರಿಯೂ ಬೇಕಿಲ್ಲ. ಆದರೆ, ಸೋಯಾ ಸಾಸ್‌ ಮತ್ತು ಟೊಮೆಟೊ ಸಾಸ್‌ ಬೇಕೇಬೇಕು. ಬನ್ನಿ ಪಟಾಪಟ್‌ ಚಿಕನ್‌ ಫ್ರೈ ಮಾಡೋಣ.

Spicy chicken fry recipe: 20 ನಿಮಿಷದಲ್ಲಿ ಪಟಾಪಟ್‌ ಮಾಡಿ ಚಿಕನ್‌ ಫ್ರೈ; ಸೋಯಾ, ಟೊಮೊಟೊ ಸಾಸ್‌ನಿಂದಾಗಿ ಡಿಫರೆಂಟ್‌ ರುಚಿ

Sunday, September 15, 2024

Egg bonda, Egg Pakoda, Egg Pakora Recipe: ಮಕ್ಕಳಿಂದ ಹಿರಿಯವರೆಗೆ ಮೊಟ್ಟೆ ಆರೋಗ್ಯಕರ ಆಹಾರ. ಒಂದು ಮೊಟ್ಟೆಯಲ್ಲಿ 77 ಕ್ಯಾಲೋರಿ ಇರುತ್ತದೆ. ಇದರಲ್ಲಿ 6 ಗ್ರಾಂ ಅತ್ಯಧಿಕ ಗುಣಮಟ್ಟದ ಪ್ರೋಟೀನ್‌ ಇರುತ್ತದೆ. ಐರನ್‌, ವಿಟಮಿನ್‌, ಮಿನರಲ್ಸ್‌, ಕೋರ್ಬೊನಯ್ಡ್ಸ್‌ ಇತ್ಯಾದಿ ಅಗತ್ಯ ಪೋಷಕಾಂಶಗಳು ಇರುತ್ತವೆ. ಈ ಮೊಟ್ಟೆಯನ್ನ ಈ ಮಳೆಗಾಲದಲ್ಲಿ ಬಿಸಿಬಿಸಿ ಬೋಂಡ/ ಬಿಸಿ ಪಕೋಡ ಮಾಡಲು ಬಯಸುವವರಿಗೆ ಇಲ್ಲಿದೆ ಎಗ್‌ ಬೋಂಡಾ ರೆಸಿಪಿ.

Egg Bonda Recipe: ಈ ಮಳೆಯ ಚಳಿಗೆ ಬಿಸಿಬಿಸಿ ಎಗ್‌ ಬೋಂಡಾ ತಿಂದ್ರೆ ಹೇಗಿರುತ್ತೆ? ಮೊಟ್ಟೆ ಪ್ರಿಯರಿಗಿದೋ ಗರಿಗರಿ ಮೊಟ್ಟೆ ಬೋಂಡಾ ರೆಸಿಪಿ

Sunday, July 21, 2024

High protein chicken breast sandwich: ತೂಕ ಇಳಿಸಿಕೊಂಡು ಸ್ನಾಯುಗಳ ಶಕ್ತಿ ಹೆಚ್ಚಿಸಿಕೊಳ್ಳಲು ಬಯಸುವವರಿಗೆ, ವರ್ಕೌಟ್‌ ಮಾಡುವವರಿಗೆ ಅತ್ಯಧಿಕ ಪ್ರೊಟೀನ್‌ಯುಕ್ತ ಆಹಾರ ಸೇವನೆ ಅಗತ್ಯ. ಚಿಕನ್‌ ಎದೆಭಾಗ ಅಂದರೆ ಚಿಕನ್‌ ಬ್ರೆಸ್ಟ್‌ ಬಳಸಿಕೊಂಡು ಅತ್ಯಧಿಕ ಪ್ರೊಟೀನ್‌ಯುಕ್ತ ಸ್ಯಾಂಡ್‌ವಿಚ್‌ ಸರಳವಾಗಿ ಮಾಡಬಹುದು.

Weight Loss Recipe: ತೂಕ ಇಳಿಕೆಗೆ ಅತ್ಯಧಿಕ ಪ್ರೊಟೀನ್‌ಯುಕ್ತ ಆಹಾರ ಬೇಕೆ? ರುಚಿಕರ ಚಿಕನ್‌ ಬ್ರೆಸ್ಟ್‌ ಸ್ಯಾಂಡ್‌ವಿಚ್‌ ಹೀಗೆ ಮಾಡಿ

Saturday, March 2, 2024

Nannamma super star season 3:  ನನ್ನಮ್ಮ ಸೂಪರ್‌ ಸ್ಟಾರ್‌ ಸೀಸನ್‌ 3ರಲ್ಲಿ ದುಷ್ಯಂತನನ್ನು ಆರಂಭದಿಂದಲೇ ಕೋಳಿಪ್ರಿಯ ಎಂಬಂತೆ ಬಿಂಬಿಸಲಾಗುತ್ತಿದೆ. ಇದಕ್ಕೆ ತಕ್ಕಂತೆ ನೃತ್ಯ ಮತ್ತು ಟಾಸ್ಕ್‌ ಮೂಲಕ ರಂಜಿಸಲಾಗುತ್ತಿದ್ದು, ಕಿರುತೆರೆ ಪ್ರೇಕ್ಷಕರನ್ನು ಸೆಳೆಯುತ್ತಿದೆ.

Nannamma Super Star: ನನ್ನಮ್ಮ ಸೂಪರ್‌ಸ್ಟಾರ್‌ನಲ್ಲಿ ಬೆಳ್ಳುಳ್ಳಿ ಕಬಾಬ್‌, ವಿರಾಟ್‌ ಕೊಹ್ಲಿ; ಕನ್ನಡದ ಖಾನಾಧಿಪತಿಯಾದ ಕೋಳಿಪ್ರಿಯ ದುಷ್ಯಂತ

Monday, February 19, 2024

ಮಸಾಲೆ ಪದಾರ್ಥಗಳಿಗೆ ಭಾರತವು ಹೆಸರುವಾಸಿ ಎನ್ನುವ ವಿಚಾರ ಇತಿಹಾಸಗಳಲ್ಲಿಯೇ ನಮೂದಾಗಿದೆ. ಭಾರತೀಯ ಪಾಕ ಪದ್ಧತಿಗಳನ್ನು ಮಸಾಲೆ ಪದಾರ್ಥಗಳಿಲ್ಲದೇ ಕಲ್ಪನೆ ಮಾಡಿಕೊಳ್ಳುವುದು ಕೂಡ ಕಷ್ಟವೇ. ಮಸಾಲೆ ಪದಾರ್ಥಗಳನ್ನು ಕಡಿಮೆ ಪ್ರಮಾಣದಲ್ಲಿ ಬಳಕೆ ಮಾಡಿದರೂ ಸಹ ಅವುಗಳ ಘಮ ನಾವು ತಯಾರಿಸುವ ಆಹಾರ ಪದಾರ್ಥಕ್ಕೆ ಹೊಸ ಆಯಾಮವನ್ನೇ ನೀಡಿಬಿಡುತ್ತವೆ. ಅಡುಗೆ ರುಚಿಕರವಾಗಿಸುವುದರಲ್ಲಿ ಮಸಾಲೆ ಪದಾರ್ಥಗಳು ಮಹತ್ವದ ಪಾತ್ರವನ್ನು ವಹಿಸುತ್ತವೆ. (PC: Unsplash)

ದಕ್ಷಿಣ ಭಾರತದಲ್ಲಿ ಹೆಚ್ಚಾಗಿ ಬಳಸುವ ಈ ಮಸಾಲೆ ಪದಾರ್ಥಗಳ ಬಗ್ಗೆ ನೀವು ತಿಳಿದುಕೊಳ್ಳಲೇಬೇಕಾದ ಮಹತ್ವದ ಅಂಶಗಳಿವು

Sunday, December 10, 2023

Egg Curry Recipe in Kannada: ಮೊಟ್ಟೆ ಗ್ರೇವಿ ಮಾಡಲು ಬೇಕಾದ ಸಾಮಾಗ್ರಿಗಳು: ಮೊಟ್ಟೆ ತಿನ್ನಲು ಎಷ್ಟು ಹೊಟ್ಟೆ ಇದೆ ಎಂದು ಲೆಕ್ಕಹಾಕಿಕೊಂಡು ಮೊಟ್ಟೆ ಬೇಯಿಸಿ. ಇಲ್ಲಿ ಎಂಟು ಮೊಟ್ಟೆಯನ್ನು ಬಳಸಲಾಗಿದೆ. ಮೂರು ಸಾಧಾರಣ ಗಾತ್ರದ ಈರುಳ್ಳಿ, ಮೂರು ಟೊಮೆಟೊವನ್ನು ಸಣ್ಣ ಗಾತ್ರದಲ್ಲಿ ಕತ್ತರಿಸಿ. ಮೂರು ಮೆಣಸಿನ ಕಾಯಿಯನ್ನು ಉದ್ದಗೆ ಕತ್ತರಿಸಿಡಿ. ಸ್ವಲ್ಪ ಕರಿಬೇವಿನ ಸೊಪ್ಪು, ಸ್ವಲ್ಪ ಕೊತ್ತಂಬರಿ ಸೊಪ್ಪು ಇರಲಿ.

Egg Curry Recipe: ಎಗ್‌ ಗ್ರೇವಿ ಮಾಡುವುದು ಹೇಗೆ, 30 ನಿಮಿಷದಲ್ಲಿ ಮಾಡಿ ರುಚಿಕರ ಮೊಟ್ಟೆ ಮಸಾಲ, ಬ್ಯಾಚುಲರ್ಸ್‌ ತಪ್ಪದೇ ಟ್ರೈ ಮಾಡಿ

Thursday, October 5, 2023

ಮಕ್ಕಳ ಆರೋಗ್ಯ ಕೆಡುವುದು ತುಂಬಾ ಬೇಗ. ಇದಕ್ಕೆ ಈಗಿನ ಆಹಾರ ಪದ್ಧತಿಯೂ ಪ್ರಮುಖ ಕಾರಣ. ಹೊರಗಿನ ಆಹಾರವನ್ನು ಇಷ್ಟಪಟ್ಟು ತಿನ್ನುವ ಮಕ್ಕಳಿಗೆ, ಮನೆಯೂಟ ರುಚಿಸುವುದಿಲ್ಲ. ಮಕ್ಕಳ ಆಹಾರದಲ್ಲಿ ವೈವಿಧ್ಯಯತೆ ಹೇಗೆ ತರುವುದು ಎನ್ನುವುದೇ ಪೋಷಕರ ಚಿಂತೆ. ಮಕ್ಕಳ ಆರೋಗ್ಯದ ವಿಚಾರವಾಗಿ ರಾಜಿ ಮಾಡದೆ, ಅವರಿಗಾಗಿ ಬಗೆಬಗೆಯ ತಿಂಡಿ ತಿನಿಸುಗಳನ್ನು ಮಾಡಿಕೊಡಬೇಕು. ಮಕ್ಕಳ ಶಾಲೆಯ ಟಿಫಿನ್‌ ಅಥವಾ ಲಂಚ್ ಬಾಕ್ಸ್‌ಗೆ ನೀವು ಮನೆಯಲ್ಲಿ ಸರಳವಾಗಿ ಮಾಡಬಹುದಾದ ಆಧುನಿಕ ಶೈಲಿಯ ರೆಸಿಪಿಗಳು ಇಲ್ಲಿವೆ ನೋಡಿ.

ಮಕ್ಕಳ ಲಂಚ್‌ ಬಾಕ್ಸ್‌ ಚಿಂತೆ ಬಿಡಿ; ನಾಳೆಯಿಂದಲೇ ಈ ಶುಚಿರುಚಿಯ ತಿನಿಸುಗಳನ್ನು ಮಾಡಿಕೊಡಿ

Saturday, September 9, 2023