Latest ola electric Photos

<p>ಸರಕು ಸಾಗಾಣೆ ವಾಹನಗಳು ವ್ಯಾಪಾರ, ಕೃಷಿ ಹೀಗೆ ವಿವಿಧ ವಲಯಗಳಲ್ಲಿ ತೊಡಗಿರುವವರಿಗೆ ಸಹಕಾರಿಯಾಗಿದೆ. ಇಎಸ್ಎಸ್ಇಎಲ್ ಸಂಸ್ಥೆಯ ಎಲೆಕ್ಟ್ರಿಕ್ ಸೈಕಲ್ ಗಳು ವಾಹನ ಪ್ರಿಯರ ಸಣ್ಮನ ಸೆಳೆಯುತ್ತಿದೆ. ಇದಕ್ಕೆ ಸಾರಿಗೆ ಇಲಾಖೆಯಲ್ಲಿ ನೋಂದಣಿ ಮತ್ತು ವಿಮೆ ಅಗತ್ಯವಿಲ್ಲ. ಹೀಗೆ ಮೇಳ ಹತ್ತು ಹಲವು ಕೌತುಗಳನ್ನು ಮೇಳ ಒಳಗೊಂಡಿದೆ.</p>

Electric Vehicles: ಬೆಂಗಳೂರಿನಲ್ಲಿ ಎಲೆಕ್ಟ್ರಿಕ್‌ ವಾಹನಗಳ ಮೇಳ, ಕಾರು ಬೈಕ್‌ ಸೇರಿದಂತೆ ಹೊಸ ಇ-ವಾಹನಗಳನ್ನು ಕಣ್ತುಂಬಿಕೊಳ್ಳಿ

Friday, June 16, 2023

<p>ಓಲಾದ ನೂತನ ಅಪ್‌ಡೇಟ್‌ನಿಂದ ಏನೆಲ್ಲ ಫೀಚರ್‌ಗಳು ದೊರಕಿವೆ ಎಂದು ನೋಡೋಣ. ಇದರ ಮೊದಲ ಪ್ರಮುಖ ಫೀಚರ್‌ ಫಾಸ್ಟ್‌ ಚಾರ್ಜಿಂಗ್‌. ಹೈಪರ್‌ ಚಾರ್ಜರ್‌ ಮೂಲಕ ಚಾರ್ಜ್‌ ಮಾಡಿದರೆ ಕೇವಲ 15 ನಿಮಿಷಗಳಲ್ಲಿ ಇದು ಚಾರ್ಜ್‌ ಆಗುತ್ತದೆ. ಹದಿನೈದು ನಿಮಿಷದ ಚಾರ್ಜ್‌ನಲ್ಲಿ ಸುಮಾರು 50 ಕಿ.ಮೀ. ಪ್ರಯಾಣಕ್ಕೆ ಬೇಕಾದ್ದಷ್ಟು ಚಾರ್ಜ್‌ ಆಗುತ್ತದೆ.&nbsp;</p>

MoveOS 3 Top features: ಓಲಾ ಸ್ಕೂಟರ್‌ನ ಮೂವ್‌ ಆಪರೇಟಿಂಗ್‌ ಸಿಸ್ಟಮ್‌ನಲ್ಲಿ ಪ್ರಮುಖ ಫೀಚರ್‌ಗಳೇನಿದೆ?

Sunday, December 25, 2022