ott-movies News, ott-movies News in kannada, ott-movies ಕನ್ನಡದಲ್ಲಿ ಸುದ್ದಿ, ott-movies Kannada News – HT Kannada
ಕನ್ನಡ ಸುದ್ದಿ  /  ವಿಷಯ  /  ಒಟಿಟಿ ಸಿನಿಮಾ

Latest ott movies Photos

ಮೇ ತಿಂಗಳು ವಾರಾಂತ್ಯವನ್ನು ಹೇಗೆ ಕಳೆಯೋದು ಅನ್ನೋ ಚಿಂತೆ ಬಿಡಿ. ಮನೆಯಲ್ಲಿ ಕೂತು ಸಿನಿಮಾ, ವೆಬ್‌ ಸರಣಿ ನೋಡುತ್ತಾ ಟೈಮ್‌ಪಾಸ್ ಮಾಡಬಹುದು. ಈ ತಿಂಗಳಲ್ಲಿ ಬರೋಬ್ಬರಿ 8 ಸಿನಿಮಾ ಹಾಗೂ ವೆಬ್‌ಸರಣಿಗಳು ಬಿಡುಗಡೆಯಾಗಲಿವೆ. ಹಾಗಾದರೆ ಯಾವೆಲ್ಲಾ ಸಿನಿಮಾ, ವೆಬ್‌ಸಿರೀಸ್ ಒಟಿಟಿಗೆ ಬರ್ತಿದೆ ನೋಡಿ.

ಮೇ ತಿಂಗಳಲ್ಲಿ ದುಪ್ಪಟ್ಟಾಗಲಿದೆ ಮನರಂಜನೆ; ಸಲ್ಮಾನ್ ಖಾನ್ ಚಿತ್ರ ಸೇರಿ ಒಟಿಟಿಗೆ ಬರ್ತಿದೆ 8 ಸಿನಿಮಾ, ವೆಬ್‌ಸರಣಿಗಳು

Tuesday, April 29, 2025

ಚಿತ್ರಮಂದಿರಗಳಲ್ಲಿ ಮೆಚ್ಚುಗೆ ಪಡೆದ ಕನ್ನಡದ ಹಲವು ಸಿನಿಮಾಗಳು, ಮೇ ತಿಂಗಳಲ್ಲಿ ಒಟಿಟಿಗೆ ಬರುವ ಸಾಧ್ಯತೆ ಇದೆ. ಆ ಸಿನಿಮಾಗಳ ಕುರಿತ ಮಾಹಿತಿ ಇಲ್ಲಿದೆ.

ಮೇ ತಿಂಗಳಲ್ಲಿ ಒಟಿಟಿಗೆ ಬರಬಹುದಾದ ಕನ್ನಡದ ಆರು ಸಿನಿಮಾಗಳಿವು; ಆರರಲ್ಲಿ ಬಹುಪಾಲು ಕ್ರೈಂ ಥ್ರಿಲ್ಲರ್‌ಗಳೇ

Friday, April 25, 2025

ನೆಟ್‌ಫ್ಲಿಕ್ಸ್‌ನಲ್ಲಿ ಟಾಪ್‌ 10 ಟ್ರೆಂಡಿಂಗ್‌ ಸಿನಿಮಾಗಳು: ನೆಟ್‌ಫ್ಲಿಕ್ಸ್‌ ಒಟಿಟಿಯಲ್ಲಿ ಈ ವಾರ ಕೋರ್ಟ್‌: ಸ್ಟೇಟ್‌ ವರ್ಸಸ್‌ ನೋ ಬಡಿ, ಐಹೋಸ್ಟೇಜ್‌, ಛಾವಾ, ಬುಲೆಟ್‌ ಟ್ರೇನ್‌ ಎಕ್ಸ್‌ಪ್ಲೋಯಿಸನ್‌, ದೇವಾ ಸೇರಿದಂತೆ ಹಲವು ಸಿನಿಮಾಗಳು ಟ್ರೆಂಡಿಂಗ್‌ನಲ್ಲಿವೆ.

ನೆಟ್‌ಫ್ಲಿಕ್ಸ್‌ನಲ್ಲಿ ಟಾಪ್‌ 10 ಟ್ರೆಂಡಿಂಗ್‌ ಸಿನಿಮಾಗಳು: ಕೋರ್ಟ್‌ ಡ್ರಾಮಾದಿಂದ ಕ್ರಾವೆನ್‌ ತನಕ ರೋಮಾಂಚಕ ಚಿತ್ರಗಳ ಪಾರುಪತ್ಯ

Thursday, April 24, 2025

ಪಹಲ್ಗಾಮ್‌ ಉಗ್ರದಾಳಿಯ ಬೆನ್ನಲ್ಲೇ ಒಟಿಟಿಯಲ್ಲಿ ಅಂಥ ಕೃತ್ಯದ ಹಿನ್ನೆಲೆಯಲ್ಲಿ ಬಾಲಿವುಡ್‌ನಲ್ಲಿ ಸಾಕಷ್ಟು ಸಿನಿಮಾಗಳು  ಮೂಡಿಬಂದಿವೆ. ಆ ಪೈಕಿ ಆಯ್ದ ಕೆಲವು ಟೆರರಿಸಂ ಕುರಿತಾದ ಸಿನಿಮಾಗಳ ವಿವರ ಮತ್ತು ಆ ಚಿತ್ರಗಳು ಯಾವ ಒಟಿಟಿಯಲ್ಲಿ ವೀಕ್ಷಣೆಗೆ ಲಭ್ಯ ಇವೆ ಎಂಬ ಮಾಹಿತಿ ಇಲ್ಲಿದೆ.

ಪಹಲ್ಗಾಮ್‌ ಉಗ್ರ ದಾಳಿ: ಒಟಿಟಿಯಲ್ಲಿವೆ ಟೆರರಿಸಂ ಕುರಿತಾದ ಸಿನಿಮಾಗಳು.. ಹೀಗಿದೆ ಆಯ್ದ ಚಿತ್ರಗಳ ಲಿಸ್ಟ್‌

Wednesday, April 23, 2025

336 ದಿನಗಳವರೆಗೆ ಲಭ್ಯವಿರುವ ಅಗ್ಗದ ಯೋಜನೆಗಳು, 168GB ವರೆಗಿನ ಡೇಟಾ ಮತ್ತು ಜಿಯೋ ಟಿವಿ ಉಚಿತ-
ಜಿಯೋ ತನ್ನ ಬಳಕೆದಾರರಿಗೆ ಹಲವು ಯೋಜನೆಗಳನ್ನು ನೀಡುತ್ತಿದೆ. ಇವುಗಳಲ್ಲಿ ನೀವು ಪ್ರತಿಯೊಂದು ಶ್ರೇಣಿಯಲ್ಲೂ ಅತ್ಯುತ್ತಮ ಯೋಜನೆಗಳ ಆಯ್ಕೆಯನ್ನು ಪಡೆಯುತ್ತೀರಿ. ಅದೇ ಸಮಯದಲ್ಲಿ, ನೀವು  ಕೈಗೆಟುಕುವ ಬೆಲೆಯಲ್ಲಿ ದೀರ್ಘಾವಧಿಯ ಮಾನ್ಯತೆಯ ಯೋಜನೆಯನ್ನು ಹುಡುಕುತ್ತಿದ್ದರೆ, ಜಿಯೋಭಾರತ್ ಫೋನ್ ಯೋಜನೆಗಳು ನಿಮಗೆ ಉತ್ತಮ ಆಯ್ಕೆ. ಜಿಯೋ ಭಾರತ್ ಫೋನ್‌ಗಾಗಿ ಕಂಪನಿಯು ಮೂರು ಯೋಜನೆಗಳನ್ನು ನೀಡುತ್ತಿದೆ. ಅವುಗಳ ಆರಂಭಿಕ ಬೆಲೆ 123 ರೂ. ಈ ಯೋಜನೆಗಳಲ್ಲಿ 336 ದಿನಗಳವರೆಗೆ ಮಾನ್ಯತೆಯನ್ನು ನೀಡಲಾಗುತ್ತಿದೆ. ಇದಲ್ಲದೆ, ನೀವು 168GB ವರೆಗೆ ಡೇಟಾ (ದಿನಕ್ಕೆ 0.5GB) ಮತ್ತು ಜಿಯೋ ಟಿವಿಗೆ ಉಚಿತ ಪ್ರವೇಶವನ್ನು ಪಡೆಯುತ್ತೀರಿ. ಈ ಯೋಜನೆಗಳು JioSaavn ಚಂದಾದಾರಿಕೆಯೊಂದಿಗೆ ಬರುತ್ತವೆ.

ಜಿಯೋಭಾರತ್ ಫೋನ್ ಆಫರ್; 336 ದಿನಗಳವರೆಗೆ ವ್ಯಾಲಿಡಿಟಿ, 168 GBವರೆಗೆ ಡೇಟಾ ಮತ್ತು ಜಿಯೋ ಟಿವಿ ಉಚಿತ ಕೊಡುಗೆ

Tuesday, April 22, 2025

ಮಲಯಾಳಂನ ʻಎಲ್‌2; ಎಂಪುರಾನ್‌ʼ ಈ ವಾರ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ಪ್ರೇಕ್ಷಕರಿಂದ ಮೆಚ್ಚುಗೆ ಪಡೆದ ಚಿಯಾನ್ ವಿಕ್ರಮ್ ನಟನೆಯ ಚಿತ್ರವೂ ಸಹ ಸ್ಟ್ರೀಮಿಂಗ್‌ಗೆ ಬರಲಿದೆ. ಈ ವಾರ ಡಿಜಿಟಲ್‌ ವೇದಿಕೆ ಪ್ರವೇಶಿಸಲಿರುವ 6 ಸಿನಿಮಾಗಳ ವಿವರ ಹೀಗಿದೆ.

ಒಟಿಟಿ ವೀಕ್ಷಕರಿಗೆ ಸೂಪರ್‌ ವಾರವಿದು; ಒಟಿಟಿಗೆ ಬಂದ ಕನ್ನಡ, ಮಲಯಾಳಂ, ತಮಿಳು, ತೆಲುಗು, ಹಿಂದಿ ಸಿನಿಮಾಗಳ ವಿವರ ಇಲ್ಲಿದೆ

Monday, April 21, 2025

ಕಣ್ಸನ್ನೆ ಮೂಲಕವೇ ವಿಂಕ್‌ ಗರ್ಲ್‌ ಎಂದು ರಾತ್ರೋ ರಾಥ್ರಿ ಸೆನ್ಸೆಷನ್‌ ಸೃಷ್ಟಿಸಿದವರು ನಟಿ ಪ್ರಿಯಾ ಪ್ರಕಾಶ್‌ ವಾರಿಯರ್.‌ ಮಲಯಾಳಿ ಮೂಲದ ಈ ನಟಿ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಕನ್ನಡದ ಚಿತ್ರದಲ್ಲಿಯೂ ನಟಿಸಿದ್ದಾರೆ. ಇದೀಗ ಆ ಸಿನಿಮಾ ಚಿತ್ರಮಂದಿರಗಳಲ್ಲಿ ತೆರೆಕಂಡು, ಒಟಿಟಿಯಲ್ಲಿಯೂ ಕಳೆದ ವಾರದಿಂದಲೇ ಸ್ಟ್ರೀಮಿಂಗ ಆರಂಭಿಸಿದೆ.

ಚಿತ್ರಮಂದಿರಗಳ ಬಳಿಕ ಒಟಿಟಿಗೆ ಬಂದಿದೆ ಕಣ್ಸನ್ನೆ ಹುಡುಗಿ ಪ್ರಿಯಾ ಪ್ರಕಾಶ್ ವಾರಿಯರ್‌ ನಟಿಸಿದ ಕನ್ನಡ ಸಿನಿಮಾ

Friday, April 18, 2025

ಪೃಥ್ವಿರಾಜ್ ಸುಕುಮಾರನ್ ನಿರ್ದೇಶನದ ಎಲ್‌2 ಎಂಪುರಾನ್‌ ಸಿನಿಮಾ ಇದೀಗ ಒಟಿಟಿಗೆ ಆಗಮಿಸಲು ಸಜ್ಜಾಗಿದೆ. ಮೋಹನ್‌ಲಾಲ್ ನಾಯಕನಾಗಿ ನಟಿಸಿರುವ ಈ ಸಿನಿಮಾ, ಮಾರ್ಚ್‌ 27ರಂದು ತೆರೆಗೆ ಬಂದಿತ್ತು.

ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ವಿಚಾರದಲ್ಲಿ ಸಾರ್ವಕಾಲಿಕ ದಾಖಲೆ ಬರೆದ ಮಲಯಾಳಿ ಚಿತ್ರವೀಗ ಒಟಿಟಿಗೆ ಬರಲು ರೆಡಿ

Thursday, April 17, 2025

ನೆಟ್‌ಫ್ಲಿಕ್ಸ್‌ನಲ್ಲಿ ಸಾಲು ಸಾಲು ಸಿನಿಮಾಗಳು ಸ್ಟ್ರೀಮಿಂಗ್‌ ಆಗುತ್ತಿವೆ. ಆ ಪೈಕಿ ಪ್ರಸ್ತುತ ಯಾವೆಲ್ಲ ಸಿನಿಮಾಗಳು ಟಾಪ್‌ ಟ್ರೆಂಡಿಂಗ್‌ನಲ್ಲಿವೆ, ಆ ಸಿನಿಮಾಗಳ ಕುರಿತ ಮಾಹಿತಿ ಇಲ್ಲಿದೆ.

Netflix OTT: ನೆಟ್‌ಫ್ಲಿಕ್ಸ್‌ನಲ್ಲಿ ಟ್ರೆಂಡಿಂಗ್‌ನಲ್ಲಿರುವ ಟಾಪ್‌ 5 ಸಿನಿಮಾಗಳಿವು, ಹೀಗಿದೆ ಲಿಸ್ಟ್‌

Wednesday, April 16, 2025

OTT Releases This Week: ಈ ವಾರ ಒಟಿಟಿಯಲ್ಲಿ ಒಂದಷ್ಟು ವಿಶೇಷ ಎನಿಸುವ ಸಿನಿಮಾಗಳು ಸ್ಟ್ರೀಮಿಂಗ್‌ ಆರಂಭಿಸಲಿವೆ. ಅದರಲ್ಲೂ ಭಯ ಹುಟ್ಟಿಸುವ ಖೌಫ್‌ ವೆಬ್‌ ಸಿರೀಸ್‌ ಈಗಾಗಲೇ ಟ್ರೇಲರ್‌ ಮೂಲಕವೇ ನೋಡುಗರನ್ನು ಹೆದರಿಸಿದೆ. ಈ ವಾರದ ಪ್ರಮುಖ ಸಿನಿಮಾ ಮತ್ತು ಸಿರೀಸ್‌ಗಳ ಕುರಿತ ಮಾಹಿತಿ ಇಲ್ಲಿದೆ.

OTT Releases: ನೀವು ಹಾರರ್‌ ಪ್ರಿಯರಾಗಿದ್ರೆ, ಇಲ್ಲಿದೆ ಬೆಚ್ಚಿ ಬೀಳಿಸುವ ವೆಬ್‌ಸಿರೀಸ್‌; ಹೀಗಿದೆ ಬಿಡುಗಡೆ ದಿನಾಂಕ

Sunday, April 13, 2025

ಪ್ರತಿ ವಾರ ಚಿತ್ರಮಂದಿರಗಳು ಮತ್ತು ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಹೊಸ ಚಲನಚಿತ್ರಗಳು ಮತ್ತು ವೆಬ್‌ ಸರಣಿಗಳ ಬಿಡುಗಡೆಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಾರೆ. ಏಪ್ರಿಲ್ ತಿಂಗಳ ಎರಡನೇ ವಾರ ಸಿನಿ ಪ್ರೇಕ್ಷಕರಿಗೆ ಸಾಕಷ್ಟು ಮನೋರಂಜನೆ ನೀಡಲು ಸಿನಿಮಾ, ವೆಬ್‌ಸರಣಿಗಳು ಒಟಿಟಿಯಲ್ಲಿ ಬಿಡುಗಡೆಯಾಗುತ್ತಿವೆ. ಈ ವಾರ ಯಾವೆಲ್ಲಾ ವೆಬ್‌ಸರಣಿ, ಸಿನಿಮಾಗಳು ಬಿಡುಗಡೆಯಾಗಲಿವೆ ನೋಡಿ.

OTT Release: ಏಪ್ರಿಲ್ 2ನೇ ವಾರ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿರುವ ಸಿನಿಮಾ, ವೆಬ್‌ಸರಣಿಗಳು

Monday, April 7, 2025

ನೈಜ ಘಟನೆ ಆಧಾರಿತ ಸಿನಿಮಾಗಳನ್ನು ನೋಡಲು ಹಲವರಿಗೆ ಇಷ್ಟವಾಗುತ್ತದೆ. ಈ ಸಿನಿಮಾಗಳು ಕೆಲವೊಮ್ಮೆ ಕಣ್ಣೀರು ತರಿಸಿದರೆ, ಇನ್ನೂ ಕೆಲವೊಮ್ಮೆ ನಮಗೆ ಸ್ಫೂರ್ತಿ ನೀಡುವಂತಿರುತ್ತವೆ. ನೀವು ಕೂಡ ನಿಜ ಜೀವನ ಆಧಾರಿತ ಸಿನಿಮಾಗಳನ್ನು ನೋಡಲು ಇಷ್ಟಪಡುವವರಾದರೆ ಗಮನಿಸಿ. ಐಎಂಡಿಬಿಯಲ್ಲಿ ಅತಿ ಹೆಚ್ಚು ರೇಟಿಂಗ್ ಪಡೆದ 10 ಹಿಂದಿ ಸಿನಿಮಾಗಳು ಜೀ 5 ನಲ್ಲಿವೆ.

ಜೀ5ನಲ್ಲಿರುವ ನೈಜ ಘಟನೆ ಆಧಾರಿತ 10 ಹಿಂದಿ ಸಿನಿಮಾಗಳು; ಐಎಂಡಿಬಿಯಲ್ಲೂ ಈ ಚಿತ್ರಗಳಿಗಿದೆ ಟಾಪ್ ರೇಟಿಂಗ್

Sunday, April 6, 2025

ನಟ, ನಿರ್ದೇಶಕ ಹಾಗೂ ನಿರ್ಮಾಪಕ ರಿಷಬ್‌ ಶೆಟ್ಟಿ ನಿರ್ಮಾಣ ಮಾಡಿದ ಸಿನಿಮಾ ಶಿವಮ್ಮ. ಗ್ರಾಮೀಣ ಸೊಗಡಿನ ಈ ಚಿತ್ರ, ಹತ್ತಾರು ಸಿನಿಮೋತ್ಸವಗಳಲ್ಲಿ ಪ್ರದರ್ಶನ ಕಂಡು ಪ್ರಶಸ್ತಿ ಬಾಚಿಕೊಂಡಿದೆ.

Kannada OTT: ಸಿನಿಮೋತ್ಸವಗಳಲ್ಲಿ ಸರಣಿ ಪ್ರಶಸ್ತಿಗಳನ್ನು ಬಾಚಿದ ಕನ್ನಡದ ಚಿತ್ರವೀಗ ಒಟಿಟಿಗೆ; ಇದು ರಿಷಬ್‌ ಶೆಟ್ಟಿ ಸಿನಿಮಾ

Friday, April 4, 2025

ಖುಷಿ ಕಪೂರ್‌, ಜುನೈದ್‌ ಖಾನ್‌ ನಟಿಸಿದ ರೊಮ್ಯಾಂಟಿಕ್‌ ಕಾಮಿಡಿ ಸಿನಿಮಾ ಲವ್‌ಯಾಪ ಇದೀಗ ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ 2 ತಿಂಗಳ ಬಳಿಕ ಇದೀಗ ಲವ್‌ಯಾಪ ಎಂಬ ಕಾಮಿಡಿ ರೊಮ್ಯಾಂಟಿಕ್‌ ಸಿನಿಮಾ ಜಿಯೋಹಾಟ್‌ಸ್ಟಾರ್‌ನಲ್ಲಿ ರಿಲೀಸ್‌ ಆಗಿದೆ.

Comedy OTT: ಒಟಿಟಿಯಲ್ಲಿ ಬಿಡುಗಡೆಯಾಯ್ತು ಜುನೈದ್‌ ಖಾನ್‌- ಖುಷಿ ಕಪೂರ್‌ ಲವ್‌ ಕಾಮಿಡಿ ಸಿನಿಮಾ, ಮದುವೆಗೆ ಮುನ್ನ ಮೊಬೈಲ್‌ ಅದಲುಬದಲು

Friday, April 4, 2025

ಈ ವಾರ 7 ಸಿನಿಮಾ, ವೆಬ್‌ಸರಣಿಗಳು ಬಿಡುಗಡೆ: ಏಪ್ರಿಲ್ ತಿಂಗಳ ಮೊದಲ ವಾರ ಒಟಿಟಿ ವೇದಿಕೆ ನೆಟ್‌ಫ್ಲಿಕ್ಸ್‌ನಲ್ಲಿ ಹಲವು ಹೊಸ ಸಿನಿಮಾ ಹಾಗೂ ವೆಬ್‌ ಸರಣಿಗಳು ಬಿಡುಗಡೆಯಾಗಲಿವೆ. ಒಂದಕ್ಕಿಂತ ಒಂದು ವಿಭಿನ್ನ ಕಥಾಹಂದರ ಹೊಂದಿರುವ ಇವುಗಳಲ್ಲಿ ಹಾರರ್‌, ಕಾಮಿಡಿ, ಸಸ್ಪೆನ್ಸ್ ಎಲ್ಲವೂ ಇದೆ. ಈ ವಾರ ಬಿಡುಗಡೆಯಾಗಲಿರುವ ಸಿನಿಮಾ, ವೆಬ್‌ಸರಣಿಗಳ ಪಟ್ಟಿ ಇಲ್ಲಿದೆ.

Netflix Release: ಈ ವಾರ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿರುವ 7 ಸಸ್ಪೆನ್ಸ್‌, ಹಾರರ್‌ ಸಿನಿಮಾ–ವೆಬ್‌ಸರಣಿಗಳು

Tuesday, April 1, 2025

ತರುಣ್ ಸ್ಟುಡಿಯೋಸ್ ಬ್ಯಾನರ್‌ನಲ್ಲಿ ತರುಣ್ ಶಿವಪ್ಪ ಹಾಗೂ ಮಾನಸಾ ತರುಣ್ ನಿರ್ಮಿಸಿರುವ ಸಿನಿಮಾ ʻಛೂ ಮಂತರ್‌ʼ. ನಟ ಶರಣ್‌ ನಾಯಕನಾಗಿ ನಟಿಸಿದ ಈ ಸಿನಿಮಾ, ಇದೀಗ ಅಮೆಜಾನ್‌ ಪ್ರೈಂ ಒಟಿಟಿಗೆ ಆಗಮಿಸಿದೆ.

OTT Movies: ಈ ವಾರ ಒಟಿಟಿಗೆ ಬಂದಿವೆ ಹೊಸ ಹೊಸ ಸಿನಿಮಾಗಳು; ಇಲ್ಲಿವೆ ಆಯ್ದ ಆರು ಸಿನಿಮಾಗಳ ವಿವರ

Friday, March 28, 2025

Deva OTT release: ಶಾಹಿದ್ ಕಪೂರ್ ಮತ್ತು ಪೂಜಾ ಹೆಗ್ಡೆ ನಟಿಸಿರುವ ದೇವಾ ಸಿನಿಮಾವು ನೆಟ್‌ಫ್ಲಿಕ್ಸ್‌ನಲ್ಲಿ ಇಂದು ಬಿಡುಗಡೆಯಾಗಿದೆ.  ಜನವರಿ 31ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಚಿತ್ರ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆಯಿತು. ಸುಮಾರು ಒಂದು ತಿಂಗಳ ಕಾಲ ಚಿತ್ರಮಂದಿರಗಳಲ್ಲಿ ಪ್ರದರ್ಶನ ನೀಡಿದೆ. ಇದೀಗ ಈ ಆಕ್ಷನ್-ಥ್ರಿಲ್ಲರ್ ಒಟಿಟಿಯಲ್ಲಿ ಬಿಡುಗಡೆಯಾಗಿದೆ.

Thriller Movies OTT: ಒಟಿಟಿಗೆ ಬಂತು ಶಾಹಿದ್‌ ಕಪೂರ್‌, ಪೂಜಾ ಹೆಗ್ಡೆ ನಟನೆಯ ಸಸ್ಪೆನ್ಸ್‌ ಥ್ರಿಲ್ಲರ್‌ ಸಿನಿಮಾ; ದೇವಾ ಹವಾ ಶುರು ಗುರೂ

Friday, March 28, 2025

Zee5 Top 10 Movies: ವಿಕೇಂಡ್‌ ಬಂದಾಗ ಯಾವ ಸಿನಿಮಾ ನೋಡುವುದು ಎಂದು ಸಾಕಷ್ಟು ಜನರು  ಯೋಚಿಸುತ್ತಾರೆ. ಈ ಬಿಸಿಲಿನಲ್ಲಿ ಹೊರಗೆ ಹೋಗುವುದು ಕಷ್ಟ. ಮನೆಯಲ್ಲಿಯೇ ಕುಳಿತುಕೊಂಡು ಒಟಿಟಿಯಲ್ಲಿರುವ ಒಳ್ಳೊಳ್ಳೆಯ ಸಿನಿಮಾಗಳನ್ನು ನೋಡೋಣ ಎಂದು ಕೆಲವರು ಯೋಚಿಸುತ್ತಿರಬಹುದು. ಜೀ5 ಒಟಿಟಿ ಚಂದಾದಾರರಾಗಿರುವವರಿಗೆ ಅನುಕೂಲವಾಗುವಂತೆ ಟ್ರೆಂಡಿಂಗ್‌ನಲ್ಲಿರುವ ಟಾಪ್‌ 10 ಸಿನಿಮಾಗಳನ್ನು ಇಲ್ಲಿ ನೀಡಲಾಗಿದೆ.

Zee5 Top 10 Movies: ಒಟಿಟಿಯಲ್ಲಿ ಟ್ರೆಂಡಿಂಗ್‌ನಲ್ಲಿರುವ ಟಾಪ್‌ 10 ಸಿನಿಮಾಗಳು, ಪಟ್ಟಿಯಲ್ಲಿ ಕನ್ನಡ ಸಿನಿಮಾವೂ ಇದೆ

Saturday, March 22, 2025

ಮಲಯಾಳಂನಲ್ಲಿನ ಟಾಪ್‌ 5 ನಾಯಕಿ ಪ್ರಧಾನ ಸಿನಿಮಾಗಳ ಕುರಿತ ಮಾಹಿತಿ ಇಲ್ಲಿದೆ. ಮನಮುಟ್ಟುವ ಕಥೆ, ಅಚ್ಚುಕಟ್ಟು ನಿರೂಪಣೆ ಮೂಲಕ ಹಿಟ್‌ ಪಟ್ಟಿಗೆ ಸೇರಿವೆ ಈ ಸಿನಿಮಾಗಳು.

Malayalam Movies: ಬಾಕ್ಸ್‌ ಆಫೀಸ್‌ನಲ್ಲಿ ಸದ್ದು ಮಾಡಿದ ಮಲಯಾಳಂನ ಟಾಪ್‌ 5 ಮಹಿಳಾ ಪ್ರಧಾನ ಸಿನಿಮಾಗಳಿವು, ಒಟಿಟಿಯಲ್ಲೂ ಲಭ್ಯ

Friday, March 21, 2025

Sky Force OTT:  ಅಕ್ಷಯ್ ಕುಮಾರ್ ಮತ್ತು ವೀರ್ ಪಹರಿಯಾ ನಟನೆಯ ಸ್ಕೈಫೋರ್ಸ್‌ ಸಿನಿಮಾ ಈಗ ಅಮೆಜಾನ್‌ ಪ್ರೈಮ್‌ ವಿಡಿಯೋದಲ್ಲಿ ಚಂದಾದಾರರಿಗೆ ಉಚಿತ ವೀಕ್ಷಣೆಗೆ ಲಭ್ಯವಿದೆ. ಇಲ್ಲಿಯವರೆಗೆ ಈ ಸಿನಿಮಾವನ್ನು ಬಾಡಿಗೆ ಹಣ ನೀಡಿ ನೋಡಬಹುದಿತ್ತು. ಈ ಸಿನಿಮಾವನ್ನು ರೆಂಟ್‌ ಇಲ್ಲದೆ ಇಂದಿನಿಂದ ನೋಡಬಹುದು. ಅಮೆಜಾನ್‌ ಪ್ರೈಮ್‌ ವಿಡಿಯೋದಲ್ಲಿ ಈ ಸಿನಿಮಾ ಕೇವಲ ಹಿಂದಿ ಭಾಷೆಯಲ್ಲಿ ಲಭ್ಯವಿದೆ. ಇಂಗ್ಲಿಷ‌ ಸಬ್‌ಟೈಟಲ್‌ನಲ್ಲಿ ನೋಡಬಹುದು. ಜನವರಿ 24, 2025 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾದ ಬಾಲಿವುಡ್‌ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ಮತ್ತು ವೀರ್ ಪಹರಿಯಾ ನಟಿಸಿದ ಸಿನಿಮಾ ಇದಾಗಿದೆ.

Sky Force OTT: ಅಕ್ಷಯ್ ಕುಮಾರ್ ನಟನೆಯ ಸ್ಕೈಫೋರ್ಸ್‌ ಸಿನಿಮಾವನ್ನು'ಉಚಿತ'ವಾಗಿ ನೋಡಿ; ಭಾರತದ ಮೊದಲ ಏರ್‌ಸ್ಟೈಕ್‌ ಕಥೆ ಕಣ್ತುಂಬಿಕೊಳ್ಳಿ

Friday, March 21, 2025