ott-review News, ott-review News in kannada, ott-review ಕನ್ನಡದಲ್ಲಿ ಸುದ್ದಿ, ott-review Kannada News – HT Kannada

Latest ott review Photos

ಸೌತ್‌ನ ಹತ್ತಾರು ಸಿನಿಮಾಗಳನ್ನು ಬಾಲಿವುಡ್‌ನಲ್ಲಿ ರಿಮೇಕ್‌ ಮಾಡಲಾಗಿದೆ. ಹಾಗೆ ರಿಮೇಕ್‌ ಆದ ಸಿನಿಮಾಗಳು ಕಲೆಕ್ಷನ್‌ ವಿಚಾರದಲ್ಲಿಯೂ ಮೋಡಿ ಮಾಡಿವೆ. ಜತೆಗೆ ಒಟಿಟಿಯಲ್ಲಿಯೂ ವೀಕ್ಷಣೆಗೆ ಲಭ್ಯ ಇವೆ. ಹಾಗಾದರೆ, ರಿಮೇಕ್‌ ಆದ ಸಿನಿಮಾಗಳು ಯಾವವು? ಇಲ್ಲಿದೆ ನೋಡಿ ಪಟ್ಟಿ.

ಸೌತ್‌ ಸಿನಿಮಾಗಳನ್ನೇ ರಿಮೇಕ್‌ ಮಾಡಿ ಗೆದ್ದ ಬಾಲಿವುಡ್‌ನ ಹಾರರ್‌ ಸಿನಿಮಾಗಳಿವು, ಯಾವ ಒಟಿಟಿಯಲ್ಲಿ ವೀಕ್ಷಣೆಗೆ ಲಭ್ಯ?

Thursday, October 3, 2024

ಮರ್ಡರ್ ಮಿಸ್ಟರಿ ವೆಬ್ ಸರಣಿ ಮನ್ವತ್ ಮರ್ಡರ್ಸ್ ಸಿರೀಸ್‌ ಅಕ್ಟೋಬರ್ 4 ರಿಂದ ಸೋನಿ ಲೀವ್ ಒಟಿಟಿಯಲ್ಲಿ ಡಿಜಿಟಲ್ ಸ್ಟ್ರೀಮಿಂಗ್ ಆಗಲಿದೆ.

October OTT Releases: ಅಕ್ಟೋಬರ್‌ನಲ್ಲಿ ಒಟಿಟಿ ವೀಕ್ಷಕರಿಗೆ ಬಂಪರ್‌; ಒಟಿಟಿಯಲ್ಲಿ ಸಾಲು ಸಿನಿಮಾ, ವೆಬ್‌ಸಿರೀಸ್‌ಗಳ ಬಿಡುಗಡೆ

Friday, September 27, 2024

ಖಾಕಿ; ದಿ ಬಿಹಾರ್ ಚಾಪ್ಟರ್ ವೆಬ್ ಸರಣಿ ನೆಟ್‌ಫ್ಲಿಕ್ಸ್‌ನಲ್ಲಿ ಈ ವಾರ ಎಂಟನೇ ಸ್ಥಾನದಲ್ಲಿದೆ.

OTT News: ನೀವು ವೆಬ್‌ಸಿರೀಸ್‌ ಪ್ರಿಯರಾ? ನೆಟ್‌ಫ್ಲಿಕ್ಸ್‌ನಲ್ಲಿ ಟಾಪ್‌ ಟ್ರೆಂಡಿಂಗ್‌ನಲ್ಲಿರುವ ಏಳು ವೆಬ್‌ಸಿರೀಸ್‌ಗಳು ಹೀಗಿವೆ

Wednesday, September 25, 2024

ಈ ವಾರ ಯಾವೆಲ್ಲ ಸಿನಿಮಾಗಳು, ವೆಬ್‌ಸರಣಿಗಳು ಒಟಿಟಿಗೆ ಆಗಮಿಸಲಿವೆ? ಇಲ್ಲಿದೆ ನೋಡಿ ಲಿಸ್ಟ್‌

OTT Releases This Week: ಈ ವಾರ ಒಟಿಟಿಯಲ್ಲಿ ರಿಲೀಸ್‌ ಆಗಲಿರುವ ಸಿನಿಮಾ ಮತ್ತು ವೆಬ್‌ಸರಣಿಗಳಿವು

Monday, September 23, 2024

ಈ ವಾರ ನಾಲ್ಕು ಮಲಯಾಳಂ ಸಿನಿಮಾಗಳು ಒಟಿಟಿ ಅಂಗಳ ಪ್ರವೇಶಿಸಿವೆ. ಕನ್ನಡದಲ್ಲಿಯೂ ಈ ಸಿನಿಮಾಗಳು ಡಬ್‌ ಆಗಿವೆ.

ಚಿತ್ರಮಂದಿರದಲ್ಲಿ ಹಿಟ್‌ ಆಗಿ, ಒಟಿಟಿ ಪ್ರವೇಶಿಸಿದ ಈ ಮಲಯಾಳಂ ಸಿನಿಮಾಗಳನ್ನು ಕನ್ನಡದಲ್ಲೂ ವೀಕ್ಷಿಸಿ

Monday, September 16, 2024

ಮಹಿಳಾ ಪ್ರಧಾನ ಕಥೆ ಇರುವ ಅನೇಕ ಸಿನಿಮಾಗಳು ಒಟಿಟಿಯಲ್ಲಿವೆ. ಇದೀಗ ಅಂತ ಕೆಲ ಇಂಟ್ರೆಸ್ಟಿಂಗ್‌ ಸಿನಿಮಾಗಳು ಯಾವ ಒಟಿಟಿಯಲ್ಲಿವೆ ಎಂಬುದನ್ನು ಇಲ್ಲಿ ನೋಡೋಣ.

OTT Movies On Women: ಈ ಒಟಿಟಿ ವೇದಿಕೆಯಲ್ಲಿವೆ ಹತ್ತು ಹಲವು ನಾಯಕಿ ಪ್ರಧಾನ ಸಿನಿಮಾಗಳು; ಹೀಗಿದೆ ಪಟ್ಟಿ

Wednesday, September 11, 2024

ಸೆಪ್ಟಂಬರ್‌ 5ರ ಶಿಕ್ಷಕರ ದಿನಾಚರಣೆ ನಿಮಿತ್ತ ಗೋಟ್‌ ಸಿನಿಮಾ ಗ್ರ್ಯಾಂಡ್‌ ಆಗಿ ಬಿಡುಗಡೆ ಆಗಿತ್ತು. ತೆಲುಗು, ತಮಿಳು ಮತ್ತು ಹಿಂದಿಯಲ್ಲಿ ಮಾತ್ರ ಈ ಸಿನಿಮಾ ತೆರೆಗೆ ಬಂದಿತ್ತು.

GOAT OTT Release: ದಳಪತಿ ವಿಜಯ್‌ GOAT ಸಿನಿಮಾ ಒಟಿಟಿ ಬಿಡುಗಡೆ ಯಾವಾಗ? ಸ್ಟ್ರೀಮಿಂಗ್‌ ಪ್ಲಾಟ್‌ಫಾರ್ಮ್‌ ಯಾವುದು?

Sunday, September 8, 2024

ಈ ವಾರ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆರಂಭಿಸಲಿರುವ ಸಿನಿಮಾಗಳ ಪಟ್ಟಿ.

OTT Release This Week: ಥಳವನ್‌, ಸೆಕ್ಟರ್‌ 36, ಬರ್ಲಿನ್;‌ ಈ ವಾರ ಒಟಿಟಿಯಲ್ಲಿ ಬಿಡುಗಡೆ ಆಗ್ತಿವೆ ಸರಣಿ ಕ್ರೈಂ ಥ್ರಿಲ್ಲರ್ ಸಿನಿಮಾಗಳು

Wednesday, September 4, 2024

ಹಾರರ್‌ ಥ್ರಿಲ್ಲರ್‌ ಅಬಿಗೈಲ್ ಜಿಯೋ ಒಟಿಟಿಯಲ್ಲಿ ಟಾಪ್ ಟ್ರೆಂಡಿಂಗ್ ಸಿನಿಮಾಗಳಲ್ಲಿ ಒಂದಾಗಿದೆ. ಭೂಗತ ಪಾತಕಿಯ ಮಗಳ ಅಪಹರಣವಾಗುತ್ತದೆ. ಅಲ್ಲಿ ಅಪಹರಣಾಕಾರರು ಅನುಭವಿಸಿದ ವಿಚಿತ್ರ ಅನುಭವಗಳೇ ಈ ಸಿನಿಮಾದ ತಿರುಳು.

JioCinema OTT: ಜಿಯೋ ಸಿನಿಮಾ ಒಟಿಟಿಯಲ್ಲಿ ಈ ವಾರದ ಟಾಪ್‌ ಟ್ರೆಂಡಿಂಗ್‌ ಹಾಲಿವುಡ್‌ನ ಕ್ರೈಂ ಥ್ರಿಲ್ಲರ್‌ ಸಿನಿಮಾ ಲಿಸ್ಟ್‌ ಹೀಗಿದೆ

Sunday, August 25, 2024

ರಾಜಕೀಯಕ್ಕೆ ಸಂಬಂಧಿಸಿದ ಸಿನಿಮಾ ಮತ್ತು ವೆಬ್‌ಸರಣಿಗಳು ಒಟಿಟಿ ವೇದಿಕೆಯಲ್ಲಿವೆ. ಆದರೆ, ಯಾವುದನ್ನು ನೋಡುವುದು, ಎಲ್ಲಿ ಹುಡುಕುವುದೇ ಕೆಲವರಿಗೆ ಗೊಂದಲ. ಇದೀಗ ಆಯ್ದ ಏಳು ರಾಜಕೀಯ ನಂಟಿನ ವೆಬ್‌ಸಿರೀಸ್‌ಗಳ ಪಟ್ಟಿ ಇಲ್ಲಿದೆ.

ಒಟಿಟಿಯಲ್ಲಿ ಪೊಲಿಟಿಕಲ್‌ ಥ್ರಿಲ್ಲರ್‌ ವೆಬ್‌ಸೀರಿಸ್‌ ಹುಡುಕ್ತಿದ್ದೀರಾ? ಈ ವಾರಾಂತ್ಯ ನೋಡಬಹುದಾದ ಸರಣಿಗಳ ಲಿಸ್ಟ್‌ ಇಲ್ಲಿದೆ

Friday, August 23, 2024

ವಿಜಯ್ ವರ್ಮಾ ಅವರ ವೆಬ್ ಸರಣಿ 'ಐಸಿ 814: ದಿ ಕಂದಹಾರ್ ಹೈಜಾಕ್' ಆಗಸ್ಟ್ 29 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ.

OTT News: ಮುರ್ಷಿದ್, ಕಂದಹಾರ್‌ ಹೈಜಾಕ್‌.. ಮುಂದಿನ 9 ದಿನಗಳಲ್ಲಿ ಒಟಿಟಿ ಅಂಗಳ ಪ್ರವೇಶಿಸಲಿರುವ ಸಿನಿಮಾ ಮತ್ತು ವೆಬ್‌ಸರಣಿಗಳಿವು

Thursday, August 22, 2024

ರಾಮ್ ಜೊತೆಗೆ ಕಾವ್ಯ ಥಾಪರ್, ಸಂಜಯ್ ದತ್, ವಿಶು ರೆಡ್ಡಿ, ಬನಿ ಜೆ, ಶಾಯಾಜಿ ಶಿಂಧೆ, ಗೆಟಪ್ ಶ್ರೀನು ಸೇರಿದಂತೆ ಪ್ರಮುಖರು ಈ ಚಿತ್ರದಲ್ಲಿದ್ದಾರೆ. ಪುರಿ ಜಗನ್ನಾಥ್ ಅವರು ನಟಿ ಹಾಗೂ ನಿರ್ಮಾಪಕಿ ಚಾರ್ಮಿ ಕೌರ್ ಅವರೊಂದಿಗೆ ಬಂಡವಾಳ ಹೂಡಿದ್ದಾರೆ.

Double iSmart OTT Release: ಡಬಲ್ ಇಸ್ಮಾರ್ಟ್ ಓಟಿಟಿ ರಿಲೀಸ್​ಗೆ ಡೇಟ್ ಫಿಕ್ಸ್; ಯಾವಾಗ, ಎಲ್ಲಿ ಲಭ್ಯ?

Saturday, August 17, 2024

ಕಾರ್ತಿಕ್ ಆರ್ಯನ್ ಅಭಿನಯದ 'ಚಂದು ಚಾಂಪಿಯನ್' ಕೆಲವು ದಿನಗಳ ಹಿಂದೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಬಾಕ್ಸ್‌ ಆಫೀಸ್‌ನಲ್ಲಿ ಹೇಳಿಕೊಳ್ಳುವಂಥ ಕಮಾಯಿ ಮಾಡದ ಈ ಸಿನಿಮಾ ಇದೀಗ ಆಗಸ್ಟ್ 9 ರಿಂದು ಅಮೆಜಾನ್‌ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.

Friday OTT Releases: ಶುಕ್ರವಾರ ಒಟಿಟಿಯಲ್ಲಿ ಬಹುನಿರೀಕ್ಷಿತ ಹಲವು ಸಿನಿಮಾ, ವೆಬ್‌ಸಿರೀಸ್‌ಗಳು ರಿಲೀಸ್; ವೀಕ್ಷಣೆ ಎಲ್ಲಿ‌

Saturday, August 10, 2024