ott-web-series News, ott-web-series News in kannada, ott-web-series ಕನ್ನಡದಲ್ಲಿ ಸುದ್ದಿ, ott-web-series Kannada News – HT Kannada

Latest ott web series Photos

Zee5 ಒಟಿಟಿಯಲ್ಲಿನ ಆಯ್ದ 7 ಮಸ್ಟ್‌ ವಾಚ್‌ ಮಲಯಾಳಂ ಸಿನಿಮಾಗಳ ಲಿಸ್ಟ್‌ ಇಲ್ಲಿದೆ.

Malayalam Thrillers On OTT: ಜೀ5 ಒಟಿಟಿಯಲ್ಲಿನ ಟಾಪ್‌ 7 ಮಲಯಾಳಂ ಥ್ರಿಲ್ಲರ್‌ ಸಿನಿಮಾಗಳಿವು

Monday, February 17, 2025

ವ್ಯಾಲೆಂಟೈನ್ಸ್ ಡೇ ಸಮೀಪಿಸುತ್ತಿದೆ. ಆ ವಾರ ಅಂದರೆ ಫೆ 10ರಿಂದ 16ರ ಅವಧಿಯಲ್ಲಿ ಒಟಿಟಿಯಲ್ಲಿ ಯಾವೆಲ್ಲ ಸಿನಿಮಾಗಳು ಮತ್ತು ವೆಬ್‌ ಸರಣಿಗಳು ಸ್ಟ್ರೀಮಿಂಗ್‌ ಆಗಲಿವೆ ಎಂಬ ಕುರಿತ ಮಾಹಿತಿ ಇಲ್ಲಿದೆ.

ಪ್ರೇಮಿಗಳ ದಿನದ ಪ್ರಯುಕ್ತ ಈ ವಾರ ಒಟಿಟಿಗೆ ಎಂಟ್ರಿಕೊಡುತ್ತಿರುವ ಹೊಸ ಹೊಸ ಸಿನಿಮಾ ಮತ್ತು ವೆಬ್‌ಸಿರೀಸ್‌ಗಳಿವು

Monday, February 10, 2025

ಬೇರೆ ಭಾಷೆಗಳಿಗೆ ಹೋಲಿಕೆ ಮಾಡಿದರೆ, ಕನ್ನಡದ ಸಿನಿಮಾಗಳು ಒಟಿಟಿಗೆ ಅಂಗಳಕ್ಕೆ ಬರುವುದು ಕೊಂಚ ತಡವಾಗಿ. ಅದರಲ್ಲಿಯೂ ಎಲ್ಲ ಸಿನಿಮಾಗಳು ಸ್ಟ್ರೀಮಿಂಗ್‌ ಆರಂಭಿಸುತ್ತವೆ ಎಂದು ಹೇಳುವುದೂ ಸಹ ಕಷ್ಟವೇ.

OTT Kannada Movie: ಈ ವೀಕೆಂಡ್‌ಗೆ ಒಟಿಟಿಗೆ ಬಂದಿದೆ ಒಂದೊಳ್ಳೆ ಕನ್ನಡದ ಸಿನಿಮಾ; ಯಾವುದದು, ವೀಕ್ಷಣೆ ಎಲ್ಲಿ?

Friday, February 7, 2025

OTT Top 7 Thriller Movies: ಅಮೆಜಾನ್, ಸೋನಿಲಿವ್‌, ನೆಟ್‌ಫ್ಲಿಕ್ಸ್‌ನಲ್ಲಿ ಸಾಲು ಸಾಲು ಮಲಯಾಳಂ ಥ್ರಿಲ್ಲರ್‌ ಸಿನಿಮಾಗಳಿವೆ. ಆ ಸಿನಿಮಾಗಳಲ್ಲಿ ಆಯ್ದ ಏಳು ಚಿತ್ರಗಳ ಮಾಹಿತಿ ಇಲ್ಲಿದೆ.

OTT Top 7 Thriller Movies: ಒಟಿಟಿಯಲ್ಲಿ ನೋಡಬಹುದಾದ ಟಾಪ್‌ 7 ಮಲಯಾಳಂ ಥ್ರಿಲ್ಲರ್‌ ಸಿನಿಮಾಗಳು ಹೀಗಿವೆ

Friday, January 31, 2025

ಹೀನಾ ಖಾನ್‌, ಕ್ಯಾನ್ಸರ್‌ನಿಂದ ಬಳಲುತ್ತಿದ್ದರೂ ಉತ್ಸಾಹದ ಚಿಲುಮೆಯಂತೇ ಇದ್ದರು, ವಿಗ್‌ ಧರಿಸಿ ಶೂಟಿಂಗ್‌ಗೆ ಹಾಜರಾಗುತ್ತಿದ್ದರು. ನನ್ನ ಈ ಧೈರ್ಯ, ಇತರ ಮಹಿಳೆಯರಿಗೆ ಯಾವಾಗಲೂ ಸ್ಫೂರ್ತಿಯಾಗಬೇಕು ಎಂದು ಹೀನಾ ಹೇಳುತ್ತಲೇ ಇದ್ದರು. ಈಗ ಈ ನಟಿ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದಾರೆ. ಮೊದಲಿನಂತೆ ಅವರು ಚಿತ್ರೀಕರಣದಲ್ಲಿ ಕೂಡಾ ಭಾಗಿಯಾಗುತ್ತಿದ್ದಾರೆ.

ಕ್ಯಾನ್ಸರ್‌ ಗೆದ್ದ ನಟಿ ಈಗ ಗೃಹಲಕ್ಷ್ಮೀ; ಹೊಸ ಫೋಟೋಗಳನ್ನು ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ಹೀನಾ ಖಾನ್‌

Saturday, January 18, 2025

ಪ್ರತಿ ವಾರ ಒಟಿಟಿಯಲ್ಲಿ ಹೊಸ ಹೊಸ ಸಿನಿಮಾ ಮತ್ತು ವೆಬ್‌ಸಿರೀಸ್‌ಗಳು ಬಿಡುಗಡೆ ಆಗುತ್ತವೆ. ಅದೇ ರೀತಿ ಈ ವಾರವೂ ಒಂದಷ್ಟು ಕಂಟೆಂಟ್‌ಗಳು ರಿಲೀಸ್‌ ಆಗಿವೆ. ಆ ಪೈಕಿ ಈ ವಾರಾಂತ್ಯದಲ್ಲಿ ಯಾವೆಲ್ಲ ಸಿನಿಮಾಗಳನ್ನು ವೀಕ್ಷಣೆ ಮಾಡಬಹುದು? ಹೀಗಿವೆ ಸಿನಿಮಾಗಳು.

OTT Weekend Movies: ಈ ವಾರಾಂತ್ಯಕ್ಕೆ ಭರ್ಜರಿ ಮನರಂಜನೆ ನೀಡಲಿವೆ ಒಟಿಟಿಯಲ್ಲಿನ ಈ ಸೂಪರ್‌ ಹಿಟ್‌ ಸಿನಿಮಾ ಮತ್ತು ವೆಬ್‌ಸಿರೀಸ್‌ಗಳು

Friday, December 27, 2024

ಪಾಯಲ್‌ ಕಪಾಡಿಯಾ ನಿರ್ದೇಶನದಲ್ಲಿ ಮೂಡಿಬಂದಿರುವ ಆಲ್ ವಿ ಇಮ್ಯಾಜಿನ್ ಆಸ್ ಲೈಟ್  ಸಿನಿಮಾ ಯಾವಾಗ, ಯಾವ ಒಟಿಟಿಯಲ್ಲಿ ಸ್ಟ್ರೀಮ್‌ ಆಗಲಿದೆ ಎಂಬ ವಿವರ ಇಲ್ಲಿದೆ.

ಪ್ರತಿಷ್ಠಿತ ಸಿನಿಮೋತ್ಸವಗಳಲ್ಲಿ ಪ್ರಶಸ್ತಿ ಪಡೆದ ಆಲ್ ವಿ ಇಮ್ಯಾಜಿನ್ ಆಸ್ ಲೈಟ್ ಚಿತ್ರದ ಒಟಿಟಿ ಬಿಡುಗಡೆ ದಿನಾಂಕ ಘೋಷಣೆ

Friday, December 27, 2024

ತೆಲುಗಿನ ರೋಟಿ ಕಪಡಾ ರೊಮ್ಯಾನ್ಸ್ ಸಿನಿಮಾ ನವೆಂಬರ್ 28ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಸದ್ದು ಮಾಡಿತ್ತು. ಇದೀಗ ಇದೇ ಸಿನಿಮಾ ಒಟಿಟಿಗೆ ಆಗಮಿಸಿದೆ.

ಚಿತ್ರಮಂದಿರಗಳಲ್ಲಿ ತೆರೆಕಂಡು ಕೇವಲ 14 ದಿನಕ್ಕೆ ಒಟಿಟಿ ಅಂಗಳ ಪ್ರವೇಶಿಸಿದ ರೋಟಿ ಕಪಡಾ ರೊಮ್ಯಾನ್ಸ್‌ ಸಿನಿಮಾ

Friday, December 13, 2024

ಒಟಿಟಿಯಲ್ಲಿ ಬರೀ ಸಿನಿಮಾ, ವೆಬ್‌ಸಿರೀಸ್‌ಗಳು ಮಾತ್ರವಲ್ಲ ಕಾರ್ಟೂನ್‌ ಕಂಟೆಂಟ್‌ಗಳೂ ಹೇರಳವಾಗಿವೆ. ಈ ಕಾರ್ಟೂನ್‌ಗಳನ್ನು ಮಕ್ಕಳು ಮಾತ್ರವಲ್ಲದೆ ವಯಸ್ಕರು ಸಹ ಆನಂದಿಸಬಹುದು.

OTT Cartoon Shows: ಈ ಒಟಿಟಿಯಲ್ಲಿವೇ ಮಕ್ಕಳಷ್ಟೇ ಅಲ್ಲ ವಯಸ್ಕರೂ ನೋಡಬಹುದಾದ ಕಾಟೂರ್ನ್‌ ಶೋಗಳು

Sunday, December 8, 2024

Sofia Ansari Photos:  ಭಾರತದಲ್ಲಿ ಈಗ ಗೂಗಲ್‌ ಸರ್ಚ್‌ನಲ್ಲಿ ಟ್ರೆಂಡಿಂಗ್‌ನಲ್ಲಿರುವ ವಿಷಯಗಲLಲ "ಸೋಫಿಯಾ ಅನ್ಸಾರಿ" ಕೂಡ ಒಬ್ಬರು. ಇನ್‌ಸ್ಟಾಗ್ರಾಂನಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ಇವರು ಫೇಮ್ ಹೌಸ್ (2020), ರವ್ನೀತ್ ಸಿಂಗ್: ಬಿಲ್ಲೋಸ್ ಟೌನ್ (2021) ಮತ್ತು ವಹಾಲ್ ನೋ ಡಾರಿಯೊ (2020) ಸೇರಿದಂತೆ ಹಲವು ವೆಬ್‌ ಸರಣಿಗಳಲ್ಲಿ ನಟಿಸಿದ್ದಾರೆ.

Sofia Ansari: ಗೂಗಲ್‌ ಸರ್ಚ್‌ ಟ್ರೆಂಡಿಂಗ್‌ನಲ್ಲಿ ಸೋಫಿಯಾ ಅನ್ಸಾರಿ; ಇನ್‌ಸ್ಟಾಗ್ರಾಂ ಚೆಲುವೆಯ ಹಾಟ್‌ ಫೋಟೋಗಳು ವೈರಲ್‌

Thursday, November 28, 2024

Upcoming OTT Releases In December 2024: ಈ ವರ್ಷದ ಕೊನೆಗೆ ಅಮೆಜಾನ್‌ ಪ್ರೈಮ್‌ ವಿಡಿಯೋ, ನೆಟ್‌ಫ್ಲಿಕ್ಸ್‌, ಜಿಯೋ ಸಿನಿಮಾ, ಡಿಸ್ನಿಪ್ಲಸ್‌ ಹಾಟ್‌ ಸ್ಟಾರ್‌, ಆಹಾ ತೆಲುಗು, ಆಹಾ ತಮಿಳು, ನಮ್ಮ ಫ್ಲಿಕ್ಸ್‌ ಸೇರಿದಂತೆ ಹಲವು ಒಟಿಟಿಗಳಲ್ಲಿ ಸಾಕಷ್ಟು ಸಿನಿಮಾಗಳು ರಿಲೀಸ್‌ ಆಗುತ್ತವೆ. ಡಿಸೆಂಬರ್‌ ತಿಂಗಳಲ್ಲಿ ಬಿಡುಗಡೆಯಾಗುವ ಪ್ರಮುಖ ಸಿನಿಮಾಗಳ ವಿವರ ಇಲ್ಲಿದೆ.

OTT December Releases: ಡಿಸೆಂಬರ್‌ನಲ್ಲಿ ಒಟಿಟಿಯಲ್ಲಿ ಸಾಲುಸಾಲು ಹೊಸ ಸಿನಿಮಾಗಳು ಬಿಡುಗಡೆ, ಒಂದು ಬ್ಲಾಕ್‌ಬಸ್ಟರ್‌, ಇನ್ನೊಂದು ಡಿಸಾಸ್ಟರ್

Wednesday, November 27, 2024

ಒಟಿಟಿಯಲ್ಲಿ ಇತ್ತೀಚೆಗಷ್ಟೇ ಬಿಡುಗಡೆಯಾದ ಥ್ರಿಲ್ಲರ್‌ ಸಿನಿಮಾಗಳಿವು.

OTT Thriller Movies: ಸೀಟ್‌ನ ತುದಿಗೆ ತಂದು ಕೂರಿಸುವ ಒಟಿಟಿಯಲ್ಲಿನ ಲೇಟೆಸ್ಟ್‌ ಥ್ರಿಲ್ಲರ್ ಸಿನಿಮಾಗಳಿವು; ಒಂದಕ್ಕಿಂತ ಒಂದು ರೋಚಕ

Friday, November 22, 2024

ಫ್ರೀಡಂ ಅಟ್ ಮಿಡ್ ನೈಟ್: ಸ್ವಾತಂತ್ರ್ಯ ಹೋರಾಟದ ಸುತ್ತ ಸುತ್ತುವ ಸಿನಿಮಾ ಮತ್ತು ಸರಣಿಗಳನ್ನು ನೋಡಲು ಇಷ್ಟಪಡುತ್ತಿದ್ದರೆ, ಅದಕ್ಕೆ ಉತ್ತಮ ಆಯ್ಕೆ ಫ್ರೀಡಂ ಅಟ್ ಮಿಡ್ ನೈಟ್ ವೆಬ್‌ಸಿರೀಸ್‌. ಕನ್ನಡದಲ್ಲಿಯೂ ಈ ಸಿರೀಸ್‌ಅನ್ನು ಸೋನಿ ಲೈವ್ ಒಟಿಟಿಯಲ್ಲಿ ವೀಕ್ಷಿಸಬಹುದು.

Weekend OTT Movies: ಈ ವಾರಾಂತ್ಯಕ್ಕೆ ಒಟಿಟಿಯಲ್ಲಿ ಫ್ಯಾಮಿಲಿ ಜತೆ ಕೂತು ನೋಡಬಹುದಾದ ಟಾಪ್‌ ಐದು ಸಿನಿಮಾಗಳಿವು

Saturday, November 16, 2024

ಅಮೆಜಾನ್‌ ಪ್ರೈಮ್‌ ವಿಡಿಯೋದಲ್ಲಿ ವೆಬ್‌ ಸರಣಿಗಳಲ್ಲಿ ಸಾಕಷ್ಟು ಜನರು ಬಂದಿಶ್ ಬ್ಯಾಂಡಿಟ್ಸ್ ನೋಡಿ ಆನಂದಿಸಿರಬಹುದು. ಈ ಮ್ಯೂಸಿಕ್‌ ಡ್ರಾಮಾದ ಮುಂದಿನ ಸರಣಿ ಬರಲಿದೆ ಎಂಬ ಸುದ್ದಿ ಇದೀಗ ಲಭ್ಯವಾಗಿದೆ. ಸೀಸನ್ 2 ಶೀಘ್ರದಲ್ಲೇ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಲಿದಂತೆ.

ಬಂದಿಶ್ ಬ್ಯಾಂಡಿಟ್ಸ್ ಸೀಸನ್‌ 2 ಒಟಿಟಿ ಬಿಡುಗಡೆ ದಿನಾಂಕ ಪ್ರಕಟ, ಉತ್ಕಟ ಸಂಗೀತ ಪ್ರಣಯ ನಾಟಕ ಮನೆಯಲ್ಲೇ ನೋಡಿ

Thursday, November 14, 2024

OTT Releases This Week: ನವೆಂಬರ್ ತಿಂಗಳಲ್ಲಿ ಸಾಕಷ್ಟು ಸಿನಿಮಾಗಳು ಒಟಿಟಿ ಅಂಗಳ ಪ್ರವೇಶಿಸಲಿವೆ. ಆ ಪೈಕಿ ನೆಟ್‌ಫ್ಲಿಕ್ಸ್‌, ಅಮೆಜಾನ್ ಪ್ರೈಮ್ ವಿಡಿಯೋ, ಡಿಸ್ನಿ + ಹಾಟ್‌ಸ್ಟಾರ್‌ ಮತ್ತು ಜೀ 5 ಒಟಿಟಿ ವೇದಿಕೆಯಲ್ಲಿ ಸಾಕಷ್ಟು ಸಿನಿಮಾಗಳು ಸ್ಟ್ರೀಮಿಂಗ್‌ ಆರಂಭಿಸಲಿವೆ. ಆ ಪೈಕಿ ಈ ತಿಂಗಳು ಯಾವೆಲ್ಲ ಸಿನಿಮಾಗಳು ಒಟಿಟಿಗೆ ಬರಲಿವೆ ಎಂಬ ಮಾಹಿತಿ ಇಲ್ಲಿದೆ.

OTT Releases This Week: ಕ್ರೈಂ ಥ್ರಿಲ್ಲರ್‌ನಿಂದ ಬೋಲ್ಡ್‌ ಸಿನಿಮಾಗಳವರೆಗೆ; ಒಟಿಟಿಯಲ್ಲಿ ಈ ವಾರ ನೋಡಬಹುದಾದ 6 ಬೆಸ್ಟ್‌ ಸಿನಿಮಾಗಳಿವು

Monday, November 11, 2024

ಸಿಟಾಡೆಲ್:‌ ಹನಿ ಬನ್ನಿ ವೆಬ್‌ ಸರಣಿಯಲ್ಲಿ ನಟಿಸಿರುವ ಸಮಂತಾ, ವರುಣ್‌ ಧವನ್‌ ಫೋಟೋ ಶೂಟ್‌ ಮಾಡಿಸಿದ್ದಾರೆ. ಈ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಇಬ್ಬರ ಮಧ್ಯೆ ರೊಮ್ಯಾನ್ಸ್‌ ನಡೆಯುತ್ತಿದ್ಯಾ ಎನ್ನುವಷ್ಟರ ಮಟ್ಟಿಗೆ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ.

ಸಿಟಾಡೆಲ್:‌ ಹನಿ ಬನ್ನಿ ಪ್ರಮೋಷನ್‌ ವೇಳೆ ಸಮಂತಾ ರುತ್‌ ಪ್ರಭು, ವರುಣ್‌ ಧವನ್‌ ಫೋಟೋಶೂಟ್‌; ಇಂದಿನಿಂದ ಸ್ಟ್ರೀಮಿಂಗ್‌

Thursday, November 7, 2024

ಈ ವಾರ ಬಹುನಿರೀಕ್ಷಿತ ಸಿನಿಮಾಗಳು ಒಟಿಟಿಗೆ ಲಗ್ಗೆ ಇಡುತ್ತಿವೆ. ಹಾಗಾದರೆ ಆ ಸಿನಿಮಾಗಳು ಯಾವವು, ಯಾವ ಒಟಿಟಿಯಲ್ಲಿ ಆ ಚಿತ್ರಗಳನ್ನು ನೋಡಬಹುದು? ಇಲ್ಲಿದೆ ಮಾಹಿತಿ.

OTT Top 5 Movies This week: ಒಟಿಟಿಯಲ್ಲಿ ಈ ವಾರ ಸ್ಟ್ರೀಮಿಂಗ್‌ ಆರಂಭಿಸಲಿರುವ ಟಾಪ್‌ 5 ಮಸ್ಟ್‌ ವಾಚ್‌ ಸಿನಿಮಾಗಳಿವು

Thursday, November 7, 2024

ಈ ಶುಕ್ರವಾರ ಒಟಿಟಿಯಲ್ಲಿ ಸ್ಟ್ರೀಮ್‌ ಆಗಲಿರುವ ಸಿನಿಮಾ ಮತ್ತು ವೆಬ್‌ ಸರಣಿಗಳು.

Friday OTT Releases: ಈ ಶುಕ್ರವಾರ ಒಟಿಟಿಯಲ್ಲಿ ಯಾವೆಲ್ಲ ಹೊಸ ಸಿನಿಮಾ ಮತ್ತು ವೆಬ್‌ಸಿರೀಸ್‌ಗಳನ್ನು ನೋಡಬಹುದು?

Thursday, October 31, 2024

ಒಟಿಟಿಯಲ್ಲಿ ಈ ವರ್ಷ ಸ್ಟ್ರೀಮಿಂಗ್‌ ಆರಂಭಿಸಿರುವ ಹಾರರ್‌ ಸಿನಿಮಾಗಳ ಪೈಕಿ ಆಯ್ದ ಒಂದಷ್ಟು ಸಿನಿಮಾಗಳು ಕುರಿತ ಮಾಹಿತಿ ಇಲ್ಲಿದೆ.

OTT Top Horror Movies: ಒಟಿಟಿಯಲ್ಲಿ ಬೆಚ್ಚಿ ಬೀಳಿಸುವ ಹಾರರ್‌ ಸಿನಿಮಾಗಳನ್ನು ಹುಡುಕ್ತಿದ್ದೀರಾ? ಇಲ್ಲಿವೆ ಈ ವರ್ಷದ ಟಾಪ್‌ 5 ಚಿತ್ರಗಳು

Monday, October 28, 2024

ಕೆಲವು ಕೊರಿಯನ್ ಥ್ರಿಲ್ಲರ್ ಸಿನಿಮಾಗಳು, ವಿಶ್ವಾದ್ಯಂತ ಸಿನಿಮಾ ಪ್ರೇಮಿಗಳನ್ನು ರಂಜಿಸಿವೆ. ಆ ಕಲ್ಟ್ ಕ್ಲಾಸಿಕ್ ಕೊರಿಯನ್ ಸಿನಿಮಾಗಳ ಪೈಕಿ ಆಯ್ದ ನಾಲ್ಕು ಚಿತ್ರಗಳ ಕುರಿತ ಮಾಹಿತಿ ಇಲ್ಲಿದೆ.

Murder Mystery OTT: ಸೀಟಿನ ತುದಿಗೆ ತಂದು ಕೂರಿಸುತ್ತವೆ ಈ ಕೊರಿಯನ್‌ ಮರ್ಡರ್‌ ಮಿಸ್ಟರಿ ಸಿನಿಮಾಗಳು; ವೀಕ್ಷಣೆ ಯಾವ ಒಟಿಟಿಯಲ್ಲಿ?

Friday, October 18, 2024