pat-cummins News, pat-cummins News in kannada, pat-cummins ಕನ್ನಡದಲ್ಲಿ ಸುದ್ದಿ, pat-cummins Kannada News – HT Kannada

Latest pat cummins Photos

ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆಯುತ್ತಿರುವ ಐಪಿಎಲ್ ಹರಾಜಿನಲ್ಲಿ ಯಾರೂ ನಿರೀಕ್ಷೆ ಮಾಡದ ರೀತಿಯಲ್ಲಿ ಟೀಂ ಇಂಡಿಯಾದ ಇಬ್ಬರು ಆಟಗಾರರು ದೊಡ್ಡ ಮೂತ್ತಕ್ಕೆ ಬಿಕರಿಯಾಗಿದ್ದಾರೆ. ಈ ಪಟ್ಟಿಯಲ್ಲಿರುವ ಟಾಪ್ ಐವರು ಆಟಗಾರರ ವಿವರ ಇಲ್ಲಿದೆ.

IPL Auction 2025: ಐಪಿಎಲ್ ಹರಾಜು ಇತಿಹಾಸದಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಬಿಕರಿಯಾದ ಅಗ್ರ 5 ಆಟಗಾರರು ಇವರೇ

Sunday, November 24, 2024

ಓಮನ್ ವಿರುದ್ಧದ ಪಂದ್ಯದಲ್ಲಿ ಕಮಿನ್ಸ್​ ಬದಲಿಗೆ ನಾಥನ್ ಎಲ್ಲಿಸ್​ಗೆ ಅವಕಾಶ ನೀಡಲಾಗಿತ್ತು. ಹೀಗಾಗಿ, ಪಂದ್ಯದ ಅವಧಿಯಲ್ಲಿ ಕಮಿನ್ಸ್ ವಾಟರ್​ಬಾಯ್​ ಆಗಿ ಸೇವೆ ಸಲ್ಲಿಸಿದರು. ಈ ಚಿತ್ರಗಳು ಸಾಮಾಜಿಕ ಜಾಲಯಾಣಗಳಲ್ಲಿ ವೈರಲ್ ಆಗುತ್ತಿವೆ. ಕಮಿನ್ಸ್ ಮಾತ್ರವಲ್ಲ, ಡಾನ್​ ಬ್ರಾಡ್ಮನ್​ ಅವರಿಂದ ಸಚಿನ್ ತೆಂಡೂಲ್ಕರ್​​ವರಗೆ ಹಾಗೂ ಎಂಎಸ್ ಧೋನಿಯಿಂದ ವಿರಾಟ್ ಕೊಹ್ಲಿವರೆಗೂ ವಾಟರ್​ಬಾಯ್ ಆಗಿ ಸೇವೆ ಸಲ್ಲಿಸಿದ್ದಾರೆ. ಅವರ ಚಿತ್ರಗಳು ಈ ಮುಂದಿನಂತಿವೆ.

ವಾಟರ್​ಬಾಯ್ ಆದ ಎರಡು ಐಸಿಸಿ ಟ್ರೋಫಿ ಗೆದ್ದ ಪ್ಯಾಟ್ ಕಮಿನ್ಸ್; ಕೊಹ್ಲಿ, ಸಚಿನ್ ಸೇರಿ ದಿಗ್ಗಜರೇ ಮಾಡಿದ್ರು ಈ ಸೇವೆ!

Thursday, June 6, 2024

ಕೆಕೆಆರ್​ ಗೆದ್ದರೆ ತನ್ನ ಪಾಲಿಗೆ ಇದು 3ನೇ ಪ್ರಶಸ್ತಿಯಾಗಲಿದೆ. ಎಸ್​​​ಆರ್​​ಹೆಚ್​ ಜಯಿಸಿದರೆ, 2ನೇ ಟ್ರೋಫಿಗೆ ಮುತ್ತಿಕ್ಕಲಿದೆ. 2 ತಂಡಗಳು ಲೀಗ್​ನಲ್ಲಿ​ ಮುಖಾಮುಖಿಯಾದ ಮೊದಲ ಪಂದ್ಯದಲ್ಲಿ, ಕ್ವಾಲಿಫೈಯರ್​​ 1ರಲ್ಲಿ ಎಸ್​ಆರ್​​ಹೆಚ್ ವಿರುದ್ಧ ಕೆಕೆಆರ್ ಗೆದ್ದು ಮೇಲುಗೈ ಸಾಧಿಸಿದೆ.

ಎಸ್ಆರ್​ಹೆಚ್​ ವಿರುದ್ಧದ ಐಪಿಎಲ್ ಫೈನಲ್​ಗೆ​ ಕೆಕೆಆರ್​​ ಸಿದ್ಧ; ಹಸಿರು ಅಖಾಡದಲ್ಲಿ ಅಬ್ಬರಿಸಲಿರುವ 11 ರಣಕಲಿಗಳು ಇವರೇ

Saturday, May 25, 2024

ನಾಲ್ಕನೆಯದಾಗಿ, ನಾಯಕನಾಗಿ ಪ್ಯಾಟ್ ಕಮಿನ್ಸ್ ಅವರ ಪ್ರದರ್ಶನ ಪ್ರಮುಖ ನಿರ್ಧಾರಗಳು ಹೈದರಾಬಾದ್‌ ಗೆಲ್ಲಲು ಸಹಾಯ ಮಾಡಿತು. ವೇಗಿಗಳು ಉತ್ತಮವಾಗಿ ಬೌಲಿಂಗ್ ಮಾಡುತ್ತಿದ್ದರು. ಇದರ ಹೊರತಾಗಿಯೂ, ಕಮಿನ್ಸ್ ಮಧ್ಯಮ ಓವರ್‌ಗಳಲ್ಲಿ ಶಹಬಾಜ್ ಅಹ್ಮದ್ ಮತ್ತು ಅಭಿಷೇಕ್ ಶರ್ಮಾ ಅವರಿಂದ ಬೌಲಿಂಗ್‌ ಮಾಡಿಸಿದರು. ಇದು ಪಂದ್ಯದ ದಿಕ್ಕನ್ನೇ ಬದಲಿಸಿತು. ನಿಧಾನಗತಿಯ ಬೌಲರ್‌ಗಳು ಪಂದ್ಯದಲ್ಲಿ ಮೇಲುಗೈ ಸಾಧಿಸಿದರು. ಅದರಲ್ಲೂ ಇಪ್ಯಾಕ್ಟ್‌ ಪ್ಲೇಯರ್‌ ಆಗಿ ಶಹಬಾಜ್‌ ಆಡಿಸಿ ತಂಡ ದೊಡ್ಡ ಲಾಭ ಪಡೆಯಿತು. ಅವರು ಪಂದ್ಯಶ್ರೇಷ್ಠರಾದರು.

ನಿರ್ಣಾಯಕ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್‌ ಸೋಲಿಗೆ 5 ಕಾರಣಗಳಿವು; ಮಾಡಿದ ತಪ್ಪಿಗೆ ಸೋಲಿನ ಪಾಠ

Saturday, May 25, 2024

ಎಸ್​ಆರ್​​ಹೆಚ್ ವಿರುದ್ಧ 2ನೇ ಕ್ವಾಲಿಫೈಯರ್ ಪಂದ್ಯಕ್ಕೆ ಆರ್​ಆರ್​ ಪ್ಲೇಯಿಂಗ್ XI: ಯಶಸ್ವಿ ಜೈಸ್ವಾಲ್, ಟಾಮ್ ಕೊಹ್ಲರ್-ಕಾಡ್ಮೋರ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್​), ರಿಯಾನ್ ಪರಾಗ್, ಧ್ರುವ್ ಜುರೆಲ್, ಶಿಮ್ರಾನ್ ಹೆಟ್ಮೆಯರ್, ರೊವ್ಮನ್ ಪೊವೆಲ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಸಂದೀಪ್ ಶರ್ಮಾ, ಅವೇಶ್ ಖಾನ್.

ಆರ್​ಸಿಬಿ ಸೋಲಿಸಿದ ತಂಡವೇ ರಿಟೈನ್​; ಎಸ್​ಆರ್​ಹೆಚ್ ವಿರುದ್ಧದ ಕ್ವಾಲಿಫೈಯರ್​​-2 ಕದನಕ್ಕೆ ಆರ್​ಆರ್​ ಆಡುವ 11ರ ಬಳಗ

Thursday, May 23, 2024

ಪಂಜಾಬ್ ಕಿಂಗ್ಸ್ ಪ್ಲೇಯಿಂಗ್ XI: ಪ್ರಭಾಸಿಮ್ರಾನ್ ಸಿಂಗ್, ಅಥರ್ವ ಟೈಡೆ, ರಿಲೀ ರೊಸೊವ್, ಶಶಾಂಕ್ ಸಿಂಗ್, ಜಿತೇಶ್ ಶರ್ಮಾ (ನಾಯಕ ಮತ್ತು ವಿಕೇಟ್‌ ಕೀಪರ್), ಅಶುತೋಷ್ ಶರ್ಮಾ, ಶಿವಂ ಸಿಂಗ್, ಹರ್ಪ್ರೀತ್ ಬ್ರಾರ್, ರಿಷಿ ಧವನ್, ಹರ್ಷಲ್ ಪಟೇಲ್, ರಾಹುಲ್ ಚಾಹರ್.

ಸನ್‌ರೈಸರ್ಸ್‌ ವಿರುದ್ಧ ಟಾಸ್‌ ಗೆದ್ದ ಪಂಜಾಬ್‌ ಬ್ಯಾಟಿಂಗ್;‌ 10 ಭಾರತೀಯ ಆಟಗಾರರೊಂದಿಗೆ ಕಣಕ್ಕಿಳಿದ ಕಿಂಗ್ಸ್

Sunday, May 19, 2024

ಲಕ್ನೋ ಸೂಪರ್ ಜೈಂಟ್ಸ್ (ಪ್ಲೇಯಿಂಗ್ XI): ಕ್ವಿಂಟನ್ ಡಿ ಕಾಕ್, ಕೆಎಲ್ ರಾಹುಲ್ (ವಿಕೆಟ್ ಕೀಪರ್​/ನಾಯಕ), ಮಾರ್ಕಸ್ ಸ್ಟೋಯ್ನಿಸ್, ನಿಕೋಲಸ್ ಪೂರನ್, ಆಯುಷ್ ಬಡೋನಿ, ದೀಪಕ್ ಹೂಡಾ, ಕೃನಾಲ್ ಪಾಂಡ್ಯ, ಕೃಷ್ಣಪ್ಪ ಗೌತಮ್, ಯಶ್ ಠಾಕೂರ್, ರವಿ ಬಿಷ್ಣೋಯ್, ನವೀನ್-ಉಲ್-ಹಕ್.

ಸನ್​ರೈಸರ್ಸ್ ಹೈದರಾಬಾದ್​ ತಂಡಕ್ಕೆ ಲಕ್ನೋ 'ಸೂಪರ್' ಸವಾಲು; ಟಾಸ್ ವಿವರ, ಆಡುವ 11ರ ಬಳಗ ಇಂತಿದೆ

Wednesday, May 8, 2024

ಪಂದ್ಯದ ನಂತರ ಚಾಟ್ ನಡೆಸುತ್ತಿರುವ ವೇಳೆ ಪ್ಯಾಟ್ ಕಮಿನ್ಸ್, ಮಧ್ಯದ ಬೆರಳು ಕತ್ತರಿಸಿರುವ ಕಥೆಯನ್ನು ಕೇಳಿ ನಿಜಕ್ಕೂ ದಂಗಾಗಿ ಹೋಗಿದ್ದಾರೆ. ಮಿಡಲ್ ಫಿಂಗರ್ ಕಾಲು ಭಾಗ ಕತ್ತರಿಸಿರುವುದನ್ನು ಫೋಟೋದಲ್ಲಿ ಕಾಣಬಹುದು. ಆದರೂ ಖತರ್ನಾಕ್ ಬೌಲಿಂಗ್ ಮೂಲಕ ಗಮನ ಸೆಳೆದಿದ್ದಾರೆ ಆಸೀಸ್ ನಾಯಕ.

ಕತ್ತರಿಸಿ ಹೋಗಿದೆ ಪ್ಯಾಟ್ ಕಮಿನ್ಸ್​ ಮಧ್ಯದ ಬೆರಳು; ಈ ಭಯಾನಕ ಕಥೆ ಕೇಳಿ ದಂಗಾದ ಸೂರ್ಯ-ಹಾರ್ದಿಕ್

Wednesday, May 8, 2024

ಮುಂಬೈ ಇಂಡಿಯನ್ಸ್ ಪ್ಲೇಯಿಂಗ್ XI: ಇಶಾನ್ ಕಿಶನ್ (ವಿಕೆಟ್‌ ಕೀಪರ್), ರೋಹಿತ್ ಶರ್ಮಾ, ನಮನ್ ಧೀರ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (ನಾಯಕ), ಟಿಮ್ ಡೇವಿಡ್, ಅನ್ಶುಲ್ ಕಾಂಬೋಜ್, ಪಿಯೂಷ್ ಚಾವ್ಲಾ, ಜಸ್ಪ್ರೀತ್ ಬುಮ್ರಾ, ನುವಾನ್ ತುಷಾರ.

ಸನ್‌ರೈಸರ್ಸ್‌ ವಿರುದ್ಧ ಟಾಸ್‌ ಗೆದ್ದ ಮುಂಬೈ ಇಂಡಿಯನ್ಸ್‌ ಬೌಲಿಂಗ್‌; ಅಂಶುಲ್ ಕಾಂಬೋಜ್ ಪದಾರ್ಪಣೆ

Monday, May 6, 2024

ಹೈದರಾಬಾದ್​ನ ರಾಜೀವ್​ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಪ್ಯಾಟ್ ಕಮಿನ್ಸ್ ನೇತೃತ್ವದ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಫಾಫ್ ಡು ಪ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.

ಸೇಡಿನ ಪಂದ್ಯದಲ್ಲಿ ಟಾಸ್ ಗೆದ್ದ ಆರ್​​ಸಿಬಿ, ಹೈದರಾಬಾದ್​ ತಂಡದಲ್ಲಿ ಒಂದು ಬದಲಾವಣೆ​; ಪ್ಲೇಯಿಂಗ್​ XI ಹೀಗಿದೆ

Thursday, April 25, 2024

ಈ ವರ್ಷದ ಐಪಿಎಲ್ ಹರಾಜಿನಲ್ಲಿ ಕೆಕೆಆರ್​​ ಮಿಚೆಲ್ ಸ್ಟಾರ್ಕ್ ಅವರನ್ನು 24.75 ಕೋಟಿ ರೂ.ಗೆ ಖರೀದಿಸಿತು. ಆದರೆ ಸ್ಟಾರ್ಕ್ ಪ್ರದರ್ಶನ ತುಂಬಾ ನಿರಾಶಾದಾಯಕವಾಗಿದ್ದು, ಪವರ್​ಪ್ಲೇನಲ್ಲಿ ವಿಕೆಟ್​ಗಾಗಿ ಪರದಾಡುತ್ತಿದ್ದಾರೆ. ಅಲ್ಲದೆ, ಹೆಚ್ಚು ರನ್ ಬಿಟ್ಟುಕೊಡುತ್ತಿದ್ದಾರೆ. ಡೆತ್ ಓವರ್​​ಗಳಲ್ಲಿ ಕನಿಷ್ಠ 4 ಓವರ್ ಎಸೆದ ಬೌಲರ್​​ಗಳ ಪೈಕಿ ಡೆಲ್ಲಿ ಕ್ಯಾಪಿಟಲ್ಸ್​ನ ಆನ್ರಿಚ್ ನೋಕಿಯಾ ಮತ್ತು ಎಸ್​ಆರ್​​ಹೆಚ್ ಭುವನೇಶ್ವರ್ ಕುಮಾರ್ ನಂತರ ಸ್ಟಾರ್ಕ್​ 3ನೇ ಕೆಟ್ಟ ಬೌಲರ್ ಆಗಿದ್ದಾರೆ. ಈವರೆಗೆ 6 ಪಂದ್ಯಗಳಲ್ಲಿ 5 ವಿಕೆಟ್ ಪಡೆದಿದ್ದು, 10.54 ಎಕಾನಮಿಯಲ್ಲಿ ರನ್ ಬಿಟ್ಟುಕೊಟ್ಟಿದ್ದಾರೆ.

ಐಪಿಎಲ್ ಮೊದಲಾರ್ಧ ಮುಕ್ತಾಯ, ಕೋಟಿ ಕೋಟಿ ಪಡೆದು ಕೈ ಎತ್ತಿದ ಸ್ಟಾರ್ ಕ್ರಿಕೆಟರ್ಸ್; ಅಟ್ಟರ್​ಫ್ಲಾಪ್ ಆದವರ ಪಟ್ಟಿ ಇಲ್ಲಿದೆ

Saturday, April 20, 2024

ಸನ್‌ರೈಸರ್ಸ್ ಹೈದರಾಬಾದ್ ಪ್ಲೇಯಿಂಗ್ XI: ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಐಡೆನ್ ಮಾರ್ಕ್ರಾಮ್, ನಿತೀಶ್ ರೆಡ್ಡಿ, ಹೆನ್ರಿಚ್ ಕ್ಲಾಸೆನ್‌ (ವಿಕೆಟ್‌ ಕೀಪರ್), ಅಬ್ದುಲ್ ಸಮದ್, ಶಹಬಾಜ್ ಅಹ್ಮದ್, ಪ್ಯಾಟ್ ಕಮಿನ್ಸ್‌ (ನಾಯಕ), ಭುವನೇಶ್ವರ್ ಕುಮಾರ್, ಜಯದೇವ್ ಉನದ್ಕತ್, ಟಿ ನಟರಾಜನ್.

ಸನ್‌ರೈಸರ್ಸ್ ವಿರುದ್ಧ ಟಾಸ್ ಗೆದ್ದ ಆರ್‌ಸಿಬಿ ಚೇಸಿಂಗ್: ಮ್ಯಾಕ್ಸ್‌ವೆಲ್, ಸಿರಾಜ್ ಔಟ್; ಕಿವೀಸ್ ವೇಗಿ ಪದಾರ್ಪಣೆ

Monday, April 15, 2024

ಪಂಜಾಬ್ ಕಿಂಗ್ಸ್ ಪ್ಲೇಯಿಂಗ್ XI: ಶಿಖರ್ ಧವನ್ (ನಾಯಕ), ಜಾನಿ ಬೇರ್‌ಸ್ಟೋ, ಪ್ರಭಾಸಿಮ್ರಾನ್ ಸಿಂಗ್, ಜಿತೇಶ್ ಶರ್ಮಾ (ವಿಕೆಟ್‌ ಕೀಪರ್), ಸ್ಯಾಮ್ ಕರನ್, ಸಿಕಂದರ್ ರಜಾ, ಶಶಾಂಕ್ ಸಿಂಗ್, ಹರ್‌ಪ್ರೀತ್ ಬ್ರಾರ್, ಹರ್ಷಲ್ ಪಟೇಲ್, ರಾಹುಲ್ ಚಾಹರ್, ಅರ್ಷದೀಪ್ ಸಿಂಗ್.

ಎಸ್‌ಆರ್‌ಎಚ್ ವಿರುದ್ಧ ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ಬೌಲಿಂಗ್ ಆಯ್ಕೆ; ಇಂದಿನ ಪಂದ್ಯಕ್ಕೂ ಲಿವಿಂಗ್‌ಸ್ಟನ್ ಅಲಭ್ಯ

Tuesday, April 9, 2024

ಇಂದಿನ ಪಂದ್ಯಕ್ಕಾಗಿ ಉಭಯ ತಂಡಗಳಲ್ಲೂ ಹಲವು ಬದಲಾವಣೆ ಮಾಡಲಾಗಿದೆ. ಎರಡೂ ತಂಡಗಳು ಬದಲಾದ ತಂಡಗಳೊಂದಿಗೆ ಕಣಕ್ಕಿಳಿಯುತ್ತಿದೆ.

ಸಿಎಸ್‌ಕೆ ವಿರುದ್ಧ ಟಾಸ್ ಗೆದ್ದ ಎಸ್‌ಆರ್‌ಎಚ್ ಫೀಲ್ಡಿಂಗ್; ಎರಡು ತಂಡಗಳಲ್ಲೂ ಬಲಿಷ್ಠ ಆಟಗಾರರ ಅನುಪಸ್ಥಿತಿ

Friday, April 5, 2024

ಗುಜರಾತ್‌ ಟೈಟಾನ್ಸ್‌ ವಿರುದ್ಧ ಟಾಸ್‌ ಗೆದ್ದ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ನಾಯಕ ಪ್ಯಾಟ್‌ ಕಮಿನ್ಸ್‌ ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿದ್ದಾರೆ.

ವಿಶ್ವಕಪ್ ಗೆದ್ದ ಮೈದಾನದಲ್ಲಿ ಟಾಸ್ ಗೆದ್ದ ಎಸ್‌ಆರ್‌ಎಚ್‌ ನಾಯಕ ಕಮಿನ್ಸ್ ಬ್ಯಾಟಿಂಗ್‌ ಆಯ್ಕೆ; ಗುಜರಾತ್‌ ತಂಡದಲ್ಲಿ 2 ಬದಲಾವಣೆ

Sunday, March 31, 2024