Latest prem Photos

ಆರ್‌ಸಿಬಿ ಕ್ವೀನ್‌ 9 ಪಂದ್ಯಗಳಲ್ಲಿ 347 ರನ್‌ ಗಳಿಸುವ ಮೂಲಕ, ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದ್ದಾರೆ. ಆ ಮೂಲಕ ಆರೆಂಜ್‌ ಕ್ಯಾಪ್‌ ತಮ್ಮದಾಗಿಸಿಕೊಂಡಿದ್ದಾರೆ.

ಎಲಿಸ್‌ ಪೆರ್ರಿ ಪಾಲಾದ ಆರೆಂಜ್‌ ಕ್ಯಾಪ್; ಡಬ್ಲ್ಯುಪಿಎಲ್‌ 2024ರಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಆಟಗಾರ್ತಿಯರು

Monday, March 18, 2024

ಟ್ರೋಫಿ ಜೊತೆಗೆ ಆರೆಂಜ್‌ ಕ್ಯಾಪ್‌ ಹಾಗೂ ಪರ್ಪಲ್‌ ಕ್ಯಾಪ್‌ ಕೂಡಾ ಆರ್‌ಸಿಬಿ ಪಾಲಾಗಿದೆ. ಕನ್ನಡತಿ ಶ್ರೇಯಾಂಕಾ ಪಾಟೀಲ್‌ ಅತಿ ಹೆಚ್ಚು ವಿಕೆಟ್‌ ಪಡೆದರೆ, ಎಲ್ಲಿಸ್‌ ಪೆರ್ರಿ ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ ಕಲೆ ಹಾಕಿದರು.

WPL 2024 Photos: ನಾವೇ ರಾಣಿಯರು; ಚೊಚ್ಚಲ ಟ್ರೋಫಿ ಎತ್ತಿಹಿಡಿದ ಆರ್‌ಸಿಬಿ ವನಿತೆಯರ ಸಂಭ್ರಮ ಹೀಗಿತ್ತು

Monday, March 18, 2024

ಪೇರ್‌ ಪ್ಲೇ ಅವಾರ್ಡ್:‌ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ

ಆರೆಂಜ್ ಕ್ಯಾಪ್ ನಮ್ದೇ, ಪರ್ಪಲ್ ಕ್ಯಾಪ್ ನಮ್ದೇ, ಕಪ್​ ಕೂಡ ನಮ್ದೇ; ಯಾರಿಗೆ ಯಾವ ಪ್ರಶಸ್ತಿ ಸಿಕ್ಕಿದೆ? ಇಲ್ಲಿದೆ ವಿವರ

Monday, March 18, 2024

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿರುವ ಬೆಂಗಳೂರಿನ ಶ್ರೇಯಾಂಕಾ ಪಾಟೀಲ್, ಮಹಿಳಾ ಕ್ರಿಕೆಟ್​ನಲ್ಲಿ ಭವಿಷ್ಯದ ತಾರೆಯಾಗಿ ಹೊರ ಹೊಮ್ಮುತ್ತಿದ್ದಾರೆ.

ಚೆಂದಕ್ಕಿಂತ ಚೆಂದ ನೀನೇ ಸುಂದರ; ಸೀರೆಯಲ್ಲಿ ಶ್ರೇಯಾಂಕಾ ಪಾಟೀಲ್​​ ನೋಡ ಬಂದ ಬಾನ ಚಂದಿರ

Sunday, March 17, 2024

ಎರಡನೇ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್​ ಫೈನಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಸೆಣಸಾಟ ನಡೆಸಲಿವೆ. ಈ ಹೈವೋಲ್ಟೇಜ್ ಫೈನಲ್ ಪಂದ್ಯಕ್ಕೆ ದೆಹಲಿಯ ಅರುಣ್ ಜೇಟ್ಲಿ ಮೈದಾನ ಆತಿಥ್ಯ ವಹಿಸಲಿದೆ.

ಆರ್​ಸಿಬಿ-ಡೆಲ್ಲಿ ಕ್ಯಾಪಿಟಲ್ಸ್ ಫೈನಲ್; ಉಭಯ ತಂಡಗಳ ಮುಖಾಮುಖಿ ದಾಖಲೆ ಹೇಗಿದೆ? ಇಲ್ಲಿದೆ ವಿವರ

Saturday, March 16, 2024

ವುಮೆನ್ಸ್ ಪ್ರೀಮಿಯರ್​ ಲೀಗ್​ನ ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಆಲ್​ರೌಂಡ್ ಪ್ರದರ್ಶನ ನೀಡಿದ ಆರ್​ಸಿಬಿ ತಂಡದ ಎಲ್ಲಿಸ್ ಪೆರ್ರಿ ವಿಶೇಷ ದಾಖಲೆಯೊಂದನ್ನು ಬರೆದಿದ್ದಾರೆ.

ಪಂದ್ಯಶ್ರೇಷ್ಠ ಪ್ರದರ್ಶನದೊಂದಿಗೆ ಆರ್​​ಸಿಬಿ ಪರ ವಿಶೇಷ ದಾಖಲೆ ಬರೆದ ಎಲ್ಲಿಸ್ ಪೆರ್ರಿ; ಈ ಸಾಧನೆ ಮಾಡಿದ ಬೆಂಗಳೂರು ಮೊದಲ ಆಟಗಾರ್ತಿ

Saturday, March 16, 2024

ಆರ್‌ಸಿಬಿ ತಂಡವು ನಾಲ್ಕು ಪಂದ್ಯಗಳಲ್ಲಿ ಗೆಲುವಿನೊಂದಿಗೆ 8 ಪಡೆದು ಅಂಕಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದೆ. ಈ ಸ್ಥಾನವನ್ನು ಕದಲಿಸಲು ಯಾರಿಂದಲೂ ಸಾಧ್ಯವಿಲ್ಲ.

WPL 2024: ಆರ್‌ಸಿಬಿ ಗೆಲುವಿನೊಂದಿಗೆ ಟೂರ್ನಿಯಿಂದ ಹೊರಬಿದ್ದ ಯುಪಿ ವಾರಿಯರ್ಸ್‌, ಗುಜರಾತ್‌ ಜೈಂಟ್ಸ್

Wednesday, March 13, 2024

ಮುಂಬೈ ತಂಡದ ಎಸ್ ಸಜನಾ, ಹರ್ಮನ್‌ಪ್ರೀತ್ ಕೌರ್, ಅಮೆಲಿಯಾ ಕೆರ್, ಅಮನ್‌ಜೋತ್ ಕೌರ್, ಪೂಜಾ ವಸ್ತ್ರಾಕರ್ ಮತ್ತು ನ್ಯಾಟ್ ಸಿವರ್ ಬ್ರಂಟ್ ಅವರ ವಿಕೆಟ್‌ಗಳನ್ನು ಕೀಳುವ ಮೂಲಕ, ಕೇವಲ 113 ರನ್‌ಗಳಿಗೆ ಹಾಲಿ ಚಾಂಪಿಯನ್‌ ತಂಡ ಆಲೌಟ್‌ ಆಗುವಂತೆ ಮಾಡಿದರು.

ಮುಂಬೈ ವಿರುದ್ಧ ದಾಖಲೆಯ 6 ವಿಕೆಟ್‌ ಕಬಳಿಸಿದ ಎಲ್ಲಿಸ್‌ ಪೆರ್ರಿ; ಡಬ್ಲ್ಯೂಪಿಎಲ್‌ನಲ್ಲಿ ಇತಿಹಾಸ ನಿರ್ಮಿಸಿದ ಆರ್‌ಸಿಬಿ ಕ್ವೀನ್‌

Tuesday, March 12, 2024

3ನೇ ಸ್ಥಾನದಲ್ಲಿರುವ ಆರ್​​ಸಿಬಿ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮಣಿಸಿ ಪ್ಲೇಆಫ್​ಗೆ ಅರ್ಹತೆ ಪಡೆಯಲು ಸಜ್ಜಾಗಿದೆ. ಆಡಿದ 7ರಲ್ಲಿ 3 ಗೆಲುವು, 4 ಸೋಲು ಕಂಡು 6 ಅಂಕ ಪಡೆದಿದೆ. ಮುಂಬೈ ವಿರುದ್ಧ ಗೆದ್ದರೆ ಯಾವುದೇ ಟೆನ್ಶನ್ ಇಲ್ಲದೆ ನಾಕೌಟ್​ಗೇರಲಿದೆ.

ಆರ್​ಸಿಬಿ ಪ್ಲೇಆಫ್​ ಹಾದಿ ಸಲೀಸು, ಆದರೂ ಇರಲಿ ಎಚ್ಚರ; ಯುಪಿ ವಾರಿಯರ್ಸ್, ಗುಜರಾತ್ ಜೈಂಟ್ಸ್​ಗೂ ಇದೆ ಅವಕಾಶ

Tuesday, March 12, 2024

ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಸಿಡಿಸಿದ ರಿಚಾ ಘೋಷ್‌, ಇನ್ನೇನು ತಂಡವನ್ನು ಗೆಲುವಿನ ದಡ ಸೇರಿಸುವ ಹಂತದಲ್ಲಿದ್ದರು. ಕೊನೆಯ ಎಸೆತದಲ್ಲಿ ಆರ್‌ಸಿಬಿ ಗೆಲುವಿಗೆ ಕೇವಲ 2 ರನ್‌ಗಳ ಅಗತ್ಯವಿತ್ತು. ಆದರೆ, ಒಂದು ರನ್‌ ಓಡುವುದು ಕೂಡಾ ರಿಚಾ ಅವರಿಂದ ಸಾಧ್ಯವಾಗಲಿಲ್ಲ. ರನೌಟ್‌ ಆದ ರಿಚಾ ಮೈದಾನದಲ್ಲೇ ಕುಸಿದರು.

Photos: ಮೈದಾನದಲ್ಲೇ ಬಿಕ್ಕಿ ಬಿಕ್ಕಿ ಅತ್ತ ರಿಚಾ-ಶ್ರೇಯಾಂಕ; ಅಭಿಮಾನಿಗಳ ಮನಗೆದ್ದ ಡೆಲ್ಲಿ ಕ್ಯಾಪಿಟಲ್ಸ್‌ ಆಟಗಾರ್ತಿಯರ ನಡೆ

Monday, March 11, 2024

ಹೆಣ್ಣಿಗೇ ಸೀರೆ ಯಾಕೆ ಅಂದ… ಎನ್ನುವ ಹಾಡು ಇದೀಗ ಆಸ್ಟ್ರೇಲಿಯಾದ ಆಲ್​ರೌಂಡರ್​ ಎಲ್ಲಿಸ್ ಪೆರ್ರಿಗೆ ಸಖತ್ ಸೂಟ್ ಆಗಿದೆ.

ಹೆಣ್ಣಿಗೆ ಸೀರೆ ಯಾಕೆ ಅಂದ..; ರವಿಚಂದ್ರನ್ ಹಾಡು ನೆನಪಿಸಿದ ಎಲ್ಲಿಸ್ ಪೆರ್ರಿ ಮನಮೋಹಕ ಸೀರೆ ಅವತಾರ, ಪಾರ್ಟಿ ಪೋಟೋಸ್ ಇಲ್ಲಿವೆ

Sunday, March 10, 2024

ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಡಬ್ಲ್ಯುಪಿಎಲ್​ನ 15ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಯುಪಿ ವಾರಿಯರ್ಸ್ 1 ರನ್​ ಗೆಲುವು ದಾಖಲಿಸಿದೆ. ಆದರೂ ಡೆಲ್ಲಿ ಅಂಕಪಟ್ಟಿಯ ಅಗ್ರಸ್ಥಾನದಿಂದ ಅಲುಗಾಡಲೇ ಇಲ್ಲ. ಆಡಿದ 6 ಪಂದ್ಯಗಳಲ್ಲಿ 4 ಗೆಲುವು ಸಾಧಿಸಿರುವ ಡೆಲ್ಲಿ, 2 ಸೋಲು ಕಂಡಿದೆ. ನೆಟ್ ​ರನ್ ​ರೇಟ್ +1.059.

ಯುಪಿ ವಿರುದ್ಧ ಡೆಲ್ಲಿಗೆ ರೋಚಕ ಸೋಲು; ಡಬ್ಲ್ಯುಪಿಎಲ್​ ಅಂಕಪಟ್ಟಿಯಲ್ಲಿ ಆಗಿರುವ ಬದಲಾವಣ ಏನು?

Saturday, March 9, 2024

ಯುಪಿ ವಾರಿಯರ್ಸ್‌ ವಿರುದ್ಧ ಮುಂಬೈ ಇಂಡಿಯನ್ಸ್‌ ವನಿತೆಯರ ತಂಡ ಸುಲಭ ಜಯ ಸಾಧಿಸಿತು. ದೆಹಲಿಯ ಅರುಣ್‌ ಜೇಟ್ಲಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಅಲಿಸ್ಸಾ ಹೀಲಿ ಬಳಗದ ವಿರುದ್ಧ 42 ರನ್‌ಗಳ ಅಂತರದಿಂದ ಭರ್ಜರಿ ಅಂತರದಿಂದ ಗೆದ್ದ ಮುಂಬೈ, ಅಂಕಪಟ್ಟಿಯಲ್ಲಿ ಬಡ್ತಿ ಪಡೆಯಿತು.

WPL 2024: ಯುಪಿ ವಿರುದ್ಧ ಗೆದ್ದು ಆರ್‌ಸಿಬಿಯನ್ನು ಕೆಳಕ್ಕೆ ತಳ್ಳಿದ ಮುಂಬೈ ಇಂಡಿಯನ್ಸ್;‌ ಹೀಗಿದೆ ಅಂಕಪಟ್ಟಿ

Friday, March 8, 2024

ಗುಜರಾತ್‌ ಜೈಂಟ್ಸ್‌ ವಿರುದ್ಧ ಸೋತರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಅಂಕಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಉಳಿಸಿಕೊಂಡಿದೆ. ಆಡಿರುವ ಆರು ಪಂದ್ಯಗಳಲ್ಲಿ ತಲಾ 3 ಸೋಲು ಹಾಗೂ ಗೆಲುವು ಕಂಡಿರುವ ತಂಡವು 6 ಅಂಕ ಕಲೆ ಹಾಕಿದೆ. ಆದರೆ, +0.038 ರನ್‌ ರೇಟ್‌ನೊಂದಿಗೆ ಮುಂಬೈ ತಂಡಕ್ಕಿಂತ ಒಂದು ಸ್ಥಾನ ಮೇಲಿದೆ.

WPL 2024: ಕೊನೆಗೂ ಪಾಯಿಂಟ್‌ ಖಾತೆ ತೆರೆದ ಗುಜರಾತ್;‌ ಸೋತರೂ ಅಂಕಪಟ್ಟಿಯಲ್ಲಿ ಅಲುಗಾಡದ ಆರ್‌ಸಿಬಿ

Thursday, March 7, 2024

ಮುಂಬೈ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡವು 29 ರನ್‌ಗಳಿಂದ ಜಯ ಸಾಧಿಸಿತು.

ವನಿತೆಯರ ಕ್ರಿಕೆಟ್‌ನಲ್ಲೇ ಅತಿ ವೇಗದ ಎಸೆತ; ಡಬ್ಲ್ಯೂಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ವೇಗಿ ಶಬ್ನಿಮ್ ಇಸ್ಮಾಯಿಲ್ ದಾಖಲೆ

Wednesday, March 6, 2024

ಗಾಯದಿಂದ ಚೇತರಿಸಿಕೊಂಡ ನಂತರ ಹರ್ಮನ್​​ಪ್ರೀತ್ ಕೌರ್ ಅವರು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಪ್ಲೇಯಿಂಗ್ ಇಲೆವೆನ್​ಗೆ ಮರಳಿದರು. ಆದರೆ ನಾಯಕಿಯ ಉಪಸ್ಥಿತಿಯಲ್ಲಿ ಮುಂಬೈ ಇಂಡಿಯನ್ಸ್ ಸೋಲಬೇಕಾಯಿತು. ಮಂಗಳವಾರ (ಮಾರ್ಚ್ 5) ನಡೆದ ಪಂದ್ಯದಲ್ಲಿ ಮೆಗ್ ಲ್ಯಾನಿಂಗ್ ಪಡೆ 29 ರನ್ ಗಳಿಂದ ಜಯದ ನಗೆ ಬೀರಿತು.. 2024ರ ಮಹಿಳಾ ಪ್ರೀಮಿಯರ್ ಲೀಗ್​​​ನಲ್ಲಿ ಮುಂಬೈ ಇಂಡಿಯನ್ಸ್ ರನ್ ಚೇಸ್​​​ನಲ್ಲಿ ಸೋತಿರುವುದು ಇದೇ ಮೊದಲು.

Mumbai Indians: ಡಬ್ಲ್ಯುಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್​​​ಗೆ ಮೊದಲ ರನ್ ಚೇಸ್ ಸೋಲು

Wednesday, March 6, 2024

ತವರಿನ ದೆಹಲಿ ಅರುಣ್ ಜೇಟ್ಲಿ ಮೈದಾನದಲ್ಲಿ ಆಡಿದ ತನ್ನ ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಭರ್ಜರಿ ಗೆಲುವು ಸಾಧಿಸಿದೆ. ಮುಂಬೈ ತಂಡವನ್ನು ಮಣಿಸಿ ಅಂಕಪಟ್ಟಿಯ ಅಗ್ರಸ್ಥಾನದಲ್ಲೇ ಮುಂದುವರೆದಿದೆ. ಆಡಿದ 5 ಪಂದ್ಯಗಳಲ್ಲಿ 4 ಗೆಲುವು, 1 ಸೋಲು ಕಂಡಿದೆ. 8 ಅಂಕ ಪಡೆದಿದು ಪ್ರಥಮ ಸ್ಥಾನದಲ್ಲಿದೆ.

ಮುಂಬೈ ವಿರುದ್ಧ ಗೆದ್ದು ಅಗ್ರಸ್ಥಾನ ಉಳಿಸಿಕೊಂಡ ಡೆಲ್ಲಿ; ಮತ್ತೆ ಒಂದು ಸ್ಥಾನ ಮೇಲೇರಿದ ಆರ್​​ಸಿಬಿ

Tuesday, March 5, 2024

ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ಮಾಜಿ ನಾಯಕಿ ಹಾಗೂ ಮಾಜಿ ಆಟಗಾರ್ತಿ, ವಿಶ್ವ ಕ್ರಿಕೆಟ್‌ನಲ್ಲಿ ಹಲವಾರು ದಾಖಲೆ ನಿರ್ಮಿಸಿದ್ದಾರೆ. ಇದೀಗ ವಿಮೆನ್ಸ್‌ ಪ್ರೀಮಿಯರ್‌ ಲೀಗ್‌ನಲ್ಲೂ ತಮ್ಮ ಅಬ್ಬರ ಮುಂದುವರೆಸಿದ್ದಾರೆ.

ಡಬ್ಲ್ಯೂಪಿಎಲ್‌ನಲ್ಲಿ ಹೊಸ ಮೈಲಿಗಲ್ಲು ತಲುಪಿದ ಮೆಗ್‌ ಲ್ಯಾನಿಂಗ್;‌ ಈ ಸಾಧನೆ ಸಾಧನೆ ಮಾಡಿದ ವಿಶ್ವದ ಮೊದಲ ಆಟಗಾರ್ತಿ

Tuesday, March 5, 2024

ಆರೆಂಜ್ ಕ್ಯಾಪ್ ರೇಸ್‌ನಲ್ಲಿ ಯುಪಿ ವಾರಿಯರ್ಸ್‌ ಆಲ್‌ರೌಂಡರ್ ಗ್ರೇಸ್ ಹ್ಯಾರಿಸ್ ಮೂರನೇ ಸ್ಥಾನದಲ್ಲಿದ್ದಾರೆ. ಅವರು 5 ಇನ್ನಿಂಗ್ಸ್‌ಗಳಲ್ಲಿ 158 ರನ್ ಗಳಿಸಿದ್ದಾರೆ. ಅವರು 1 ಅರ್ಧಶತಕ ಸಿಡಿಸಿದ್ದಾರೆ. ಅಜೇಯ 60 ರನ್ ಇವರ ಗರಿಷ್ಠ ಸ್ಕೋರ್.‌ ತಮ್ಮ ಇನ್ನಿಂಗ್ಸ್‌ನಲ್ಲಿ ಅವರು 22 ಬೌಂಡರಿ ಹಾಗೂ 5 ಸಿಕ್ಸರ್‌ ಬಾರಿಸಿದ್ದಾರೆ.

WPL 2024: ವಿಮೆನ್ಸ್‌ ಪ್ರೀಮಿಯರ್‌ ಲೀಗ್‌ ಮೊದಲ ಹಂತ ಮುಕ್ತಾಯ; ಆರೆಂಜ್ ಕ್ಯಾಪ್ ರೇಸ್‌ನಲ್ಲಿ ಇರೋರು ಯಾರು?

Tuesday, March 5, 2024

ಇದೀಗ ಯುಪಿ ವಾರಿಯರ್ಸ್ ಎದುರು ಜಯಿಸಿದ ಆರ್​​ಸಿಬಿ, ಒಂದು ಸ್ಥಾನ ಮೇಲೇರಿದೆ. ನಾಲ್ಕರಿಂದ ಮೂರನೇ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದು, ಪ್ಲೇ ಆಫ್​​ನತ್ತ ಹೆಜ್ಜೆ ಇಡುತ್ತಿದೆ. ಆಡಿದ 5 ಪಂದ್ಯಗಳಲ್ಲಿ 3 ಗೆಲುವು, 2 ಸೋಲು ಕಂಡಿದೆ. 6 ಅಂಕ ಪಡೆದಿರುವ ಮಂಧಾನ ಪಡೆ ನೆಟ್ ರನ್​ ರೇಟ್ +0.242 ಹೊಂದಿದೆ. ಇನ್ನೆರಡು ಪಂದ್ಯ ಗೆದ್ದರೆ ಪ್ಲೇ ಆಫ್​ಗೆ ಖಚಿತವಾಗಲಿದೆ.

ಯುಪಿ ವಿರುದ್ಧ ಗೆದ್ದು ಅಂಕಪಟ್ಟಿಯಲ್ಲಿ ಒಂದು ಸ್ಥಾನ ಮೇಲೇರಿದ ಆರ್​ಸಿಬಿ; ಪ್ಲೇಆಫ್​ನತ್ತ ದಿಟ್ಟ ಹೆಜ್ಜೆ

Tuesday, March 5, 2024