rain-news News, rain-news News in kannada, rain-news ಕನ್ನಡದಲ್ಲಿ ಸುದ್ದಿ, rain-news Kannada News – HT Kannada

Latest rain news News

ಕರಾವಳಿ ಹಾಗೂ ಮಲೆನಾಡ ಭಾಗದಲ್ಲಿ ಮಳೆ ವಾತಾವರಣವಿದೆ.

ಕರ್ನಾಟಕ ಹವಾಮಾನ: ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಇಂದು ಭಾರೀ ಮಳೆ ನಿರೀಕ್ಷೆ; ಬೆಂಗಳೂರಲ್ಲೂ ಗುಡುಗು ಸಹಿತ ಮಳೆ

Wednesday, October 9, 2024

ಮಂಗಳೂರು ಸುತ್ತಮುತ್ತ ಭಾರೀ ಮಳೆಯ ಮುನ್ಸೂಚನೆ. ಹೀಗಿದೆ ಮೋಡಗಳ ಸನ್ನಿವೇಶ.
( ಚಿತ್ರ: ಲೋಹಿತ್‌ ರಾವ್‌)

ಕರ್ನಾಟಕ ಹವಾಮಾನ: ಕರಾವಳಿ, ಮೈಸೂರು, ಚಿಕ್ಕಮಗಳೂರು, ಕೊಡಗು, ಹಾಸನದಲ್ಲೂ ಇಂದು ಭಾರೀ ಮಳೆ; ಬೆಂಗಳೂರಲ್ಲೂ ಮಳೆ ನಿರೀಕ್ಷೆ

Monday, October 7, 2024

ಹೆಬ್ರಿಯಲ್ಲಿ ಮೇಘಸ್ಫೋಟಕ್ಕೆ ಕೊಚ್ಚಿಹೋದ ಕಾರು; ಪೆರುವಾಜೆ ದೇವಾಲಯ ಜಲಾವೃತ

ಹೆಬ್ರಿಯಲ್ಲಿ ಮೇಘಸ್ಫೋಟಕ್ಕೆ ಕೊಚ್ಚಿಹೋದ ಕಾರು, ವೃದ್ಧೆ ಸಾವು; ಪೆರುವಾಜೆ ದೇವಾಲಯ ಜಲಾವೃತ

Monday, October 7, 2024

ಮಹಾಮಳೆಗೆ ರಸ್ತೆಗಳು ಜಲಾವೃತ, ಅಪಾರ್ಟ್​ಮೆಂಟ್​ಗೆ ನುಗ್ಗಿದ ನೀರು

ರಾಜಧಾನಿ ಬೆಂಗಳೂರಿನಲ್ಲಿ 36 ಮಿಮೀ ಮಳೆ ದಾಖಲು; ಮಹಾಮಳೆಗೆ ರಸ್ತೆಗಳು ಜಲಾವೃತ, ಅಪಾರ್ಟ್​ಮೆಂಟ್​ಗೆ ನುಗ್ಗಿದ ನೀರು

Sunday, October 6, 2024

ವರ್ಷಧಾರೆಗೆ ರಾಜ್ಯ ತತ್ತರ, ಒಬ್ಬ ಸಾವು, ಆಗುಂಬೆಯಲ್ಲಿ ಅಧಿಕ ಮಳೆ; ಇಂದೂ ವರುಣನ ಆರ್ಭಟ ಜೋರು, 15 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ವರ್ಷಧಾರೆಗೆ ರಾಜ್ಯ ತತ್ತರ, ಒಬ್ಬ ಸಾವು, ಆಗುಂಬೆಯಲ್ಲಿ ಅಧಿಕ ಮಳೆ; ಇಂದೂ ವರುಣನ ಆರ್ಭಟ ಜೋರು, 15 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

Sunday, October 6, 2024

ಬೆಂಗಳೂರು ಸೇರಿದಂತೆ ಈ ಜಿಲ್ಲೆಗಳಲ್ಲಿ ನಾಲ್ಕು ದಿನಗಳ ಕಾಲ ಧಾರಾಕಾರ ಮಳೆ

ಬೆಂಗಳೂರು ಸೇರಿದಂತೆ 12 ಜಿಲ್ಲೆಗಳಲ್ಲಿ 4 ದಿನಗಳ ಕಾಲ ಧಾರಾಕಾರ ಮಳೆ; ದಕ್ಷಿಣ ಒಳನಾಡಿನಲ್ಲಿ ಯೆಲ್ಲೋ ಅಲರ್ಟ್

Saturday, October 5, 2024

Lightning Arrester for Home: ಮನೆಗೆ ಮಿಂಚು ಪ್ರತಿಬಂಧಕ ಅಳವಡಿಸುವುದು ಹೇಗೆ? ಈ ಕುರಿತು ಸಮಗ್ರ ವಿವರ ಇಲ್ಲಿದೆ

Lightning Arrester for Home: ಲೈಟ್ನಿಂಗ್‌ ಅರೆಸ್ಟರ್‌ ದರವೆಷ್ಟು? ಮನೆಗೆ ಮಿಂಚು ಪ್ರತಿಬಂಧಕ ಅಳವಡಿಕೆ ಹೇಗೆ? ಸಿಡಿಲು ಮಿಂಚಿನಿಂದ ರಕ್ಷಣೆ

Tuesday, October 1, 2024

ದೇಶದ ವಿವಿಧೆಡೆ ಮತ್ತೆ ಮಳೆರಾಯನ ಆರ್ಭಟ ಶುರು

ದೇಶದ ವಿವಿಧೆಡೆ ಮತ್ತೆ ಮಳೆರಾಯನ ಆರ್ಭಟ ಶುರು; ಕೇರಳ, ಕರ್ನಾಟಕ ಸೇರಿ ಈ ರಾಜ್ಯಗಳಲ್ಲಿ ಯೆಲ್ಲೋ ಅಲರ್ಟ್

Monday, September 30, 2024

ಬೆಂಗಳೂರಿನ ಮೆಜೆಸ್ಟಿಕ್‌ ಬಳಿ ಮೋಡ ಕವಿದ ವಾತಾವರಣ ಕಂಡು ಬಂದಿದೆ.

Karnataka Weather: ಬೆಳಗಾವಿ, ದಾವಣಗೆರೆ, ಮಡಿಕೇರಿ, ಧಾರವಾಡದ ಉಷ್ಣಾಂಶದಲ್ಲಿ ಕುಸಿತ; ಇಂದೂ ಕರಾವಳಿಯಲ್ಲಿ ಮಳೆ, ಬೆಂಗಳೂರು ಹವಾಮಾನ ಹೇಗಿದೆ

Friday, September 27, 2024

ಮೈಸೂರು ದಸರಾ ಜಂಬೂ ಸವಾರಿ ದಿನ ಮಳೆಯಾಗಲಿದೆಯಾ ಎನ್ನುವ ಕುರಿತು ಹವಾಮಾನ ತಜ್ಞರು ಮಾಹಿತಿ ನೀಡಿದ್ದಾರೆ.

ಈ ಬಾರಿ ಮೈಸೂರು ದಸರಾ ಜಂಬೂಸವಾರಿ ದಿನ ಹವಾಮಾನ ಹೇಗಿರಲಿದೆ; ವಿಜಯದಶಮಿ ದಿನ ಮಳೆ ಬರುತ್ತಾ ಹೇಗೆ ?

Thursday, September 26, 2024

ಗುರುವಾರವೂ ಕರ್ನಾಟಕದ ಕೆಲ ಭಾಗದಲ್ಲಿ ಮಳೆಯಾಗುವ ಸೂಚನೆಯಿದೆ.

Karnataka Weather: ಕರಾವಳಿ, ಉತ್ತರ ಕರ್ನಾಟಕದಲ್ಲಿ ತಗ್ಗಿದ ಮಳೆ ಪ್ರಮಾಣ, ಇಂದು ಸಾಧಾರಣ ಮಳೆ ನಿರೀಕ್ಷೆ; ಬೆಂಗಳೂರು ಹವಾಮಾನ ಹೇಗಿದೆ

Thursday, September 26, 2024

ಶಿರೂರು ಗುಡ್ಡ ಕುಸಿತ ಪ್ರಕರಣ: 71 ದಿನಗಳ ನಂತರ ಪತ್ತೆಯಾಯ್ತು ಕೇರಳ ಮೂಲದ ಲಾರಿ ಚಾಲಕ ಅರ್ಜುನ್​ ಮೃತದೇಹ

ಶಿರೂರು ಗುಡ್ಡ ಕುಸಿತ ಪ್ರಕರಣ: 71 ದಿನಗಳ ನಂತರ ಪತ್ತೆಯಾಯ್ತು ಕೇರಳ ಮೂಲದ ಲಾರಿ ಚಾಲಕ ಅರ್ಜುನ್​ ಮೃತದೇಹ, ವಿಡಿಯೋ

Wednesday, September 25, 2024

ಬೆಂಗಳೂರಿನ ಹಲವು ಭಾಗಗಳಲ್ಲಿ ಮೋಡ ಕವಿದ ವಾತಾವರಣವೇ ಇದೆ.

Karnataka Rains: ಕರಾವಳಿಯಲ್ಲಿ ಭಾರೀ ಮಳೆ ಅಲರ್ಟ್‌, ಕಲಬುರಗಿ, ವಿಜಯಪುರ, ಬೆಳಗಾವಿ ಸಹಿತ 9 ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ

Wednesday, September 25, 2024

ಬೆಂಗಳೂರಿನ ಸಂಜಯ್‌ ನಗರದಲ್ಲೂ ಸೋಮವಾರ ರಾತ್ರಿ ಮಳೆಯಾಗಿದೆ.

Karnataka Rains: ಉತ್ತರ ಕನ್ನಡ ಜಿಲ್ಲೆಯಲ್ಲಿ ರೆಡ್‌ ಅಲರ್ಟ್‌, ಬೆಳಗಾವಿ, ದಕ್ಷಿಣ ಕನ್ನಡ, ಉಡುಪಿ, ಬೀದರ್‌ ಕಲಬುರಗಿಯಲ್ಲೂ ಇಂದು ಭಾರೀ ಮಳೆ

Tuesday, September 24, 2024

ಕರ್ನಾಟಕದ ಹಲವು ಭಾಗಗಳಲ್ಲಿ ಸೋಮವಾರ ಮಳೆಯಾಗುವ ಮುನ್ಸೂಚನೆಯಿದೆ.

ಕರ್ನಾಟಕ ಹವಾಮಾನ: ದಕ್ಷಿಣ ಕನ್ನಡ, ಕಲಬುರಗಿ, ತುಮಕೂರು ಸಹಿತ 16 ಜಿಲ್ಲೆಗಳಲ್ಲಿ ಭಾರೀ ಮಳೆ ಅಲರ್ಟ್‌, ಧಾರವಾಡ, ಮಡಿಕೇರಿಯಲ್ಲಿ ಉಷ್ಣಾಂಶ ಕುಸಿತ

Monday, September 23, 2024

ತುಂಗಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಿಸುವ ವೇಳೆ ನೀರಾವರಿ ತಜ್ಞ ಕನ್ನಯ್ಯ ನಾಯ್ಡು ಅವರು ನಮಸ್ಕರಿಸಿದರು. ಈ ವೇಳೆ ಸಿಎಂ ಸಿದ್ದರಾಮಯ್ಯ,ಡಿಸಿಎಂ ಡಿ.ಕೆ.ಶಿವಕುಮಾರ್‌ ಮತ್ತಿತರರು ಇದ್ದರು.

ತುಂಬಿದ ತುಂಗಭದ್ರೆಗೆ ಬಾಗಿನ ಅರ್ಪಿಸಿದ ಸಿಎಂ, ಡಿಸಿಎಂ: ತಿಂಗಳ ಹಿಂದೆ ಕ್ರಸ್ಟ್‌ ಗೇಟ್‌ ಮುರಿದ ನಂತರ ಮತ್ತೆ ತುಂಬಿದ ಜಲಾಶಯ

Sunday, September 22, 2024

ಭಾನುವಾರವೂ ಕರ್ನಾಟಕದ ಹಲವು ಭಾಗಗಳಲ್ಲಿ ಮಳೆ ಮುನ್ಸೂಚನೆಯಿದ್ದು, ಯಲ್ಲೋ ಅಲರ್ಟ್‌ ಘೋಷಣೆಯಾಗಿದೆ.

ಕಲಬುರಗಿ, ರಾಯಚೂರು, ಬಳ್ಳಾರಿ, ಕೋಲಾರ ಸಹಿತ 9 ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆ ಅಲರ್ಟ್‌; ಬಾಗಲಕೋಟೆ ಸಹಿತ ಹಲವೆಡೆ ಬಿರುಬಿಸಿಲು

Sunday, September 22, 2024

ಬೆಂಗಳೂರಿನಲ್ಲಿ ಶುಕ್ರವಾರ ಶುಷ್ಕ ವಾತಾವರಣವೇ ಕಂಡು ಬರಲಿದೆ.

ಕರ್ನಾಟಕ ಹವಾಮಾನ: ಹಾಸನ, ಕಲಬುರಗಿ, ಮೈಸೂರು, ಬಾಗಲಕೋಟೆ, ಮಂಡ್ಯ, ಕೊಪ್ಪಳದಲ್ಲಿ ಬಿರು ಬಿಸಿಲು; ಬೆಂಗಳೂರಲ್ಲಿ ಹೇಗಿದೆ ವಾತಾವರಣ

Friday, September 20, 2024

ಚಿಕ್ಕಮಗಳೂರು, ಚಾಮರಾಜನಗರ, ವಿಜಯಪುರ ಸಹಿತ ಹಲವೆಡೆ ಬೆಳಿಗ್ಗೆ ಚಳಿಯ ಅನುಭವ ಹೆಚ್ಚಾಗಿದೆ.

ಚಾಮರಾಜನಗರ, ಚಿಕ್ಕಮಗಳೂರು, ಶಿರಾಲಿ, ವಿಜಯಪುರದಲ್ಲಿ ಕನಿಷ್ಠ ಉಷ್ಣಾಂಶದಲ್ಲಿ ಕುಸಿತ; ಬೆಂಗಳೂರಲ್ಲಿ ಹೇಗಿದೆ ಹವಾಮಾನ

Thursday, September 19, 2024

ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಈಗಾಗಲೇ ಚಳಿಯ ಅನುಭವ ಶುರುವಾಗಿದೆ.

Karnataka Weather: ಬೀದರ್‌, ಕೊಡಗು, ಶಿರಾಲಿಯಲ್ಲಿ ಉಷ್ಣಾಂಶ ಕುಸಿದು ಚಳಿ; ಬೆಂಗಳೂರಲ್ಲಿ ಬಿಸಿಲು, ಮಳೆ ವಾತಾವರಣ ಹೇಗಿದೆ

Tuesday, September 17, 2024