ಕನ್ನಡ ಸುದ್ದಿ  /  ವಿಷಯ  /  rashmika mandanna

Latest rashmika mandanna Photos

ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ನಾಯಕನಾಗಿ ನಟಿಸಿದ್ದ, ಎ.ಹರ್ಷ ನಿರ್ದೇಶನದಲ್ಲಿ ಮೂಡಿ ಬಂದ ಸಿನಿಮಾ ಅಂಜನಿಪುತ್ರ.

ಬೆಳ್ಳಿತೆರೆ ಮೇಲೆ ಮತ್ತೆ ಪುನೀತ್‌ ರಾಜ್‌ಕುಮಾರ್‌ ಅಬ್ಬರ! ಮರು ಬಿಡುಗಡೆ ಆಗ್ತಿದೆ 2017ರಲ್ಲಿ ಬಂದ ಈ ಸಿನಿಮಾ

Monday, April 29, 2024

ಶೇಖರ್ ಕಮ್ಮುಲಾ ನಿರ್ದೇಶನದ ಕುಬೇರ ಚಿತ್ರದಲ್ಲಿ ಧನುಷ್ ನಾಯಕನಾಗಿ ಮತ್ತು ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸುತ್ತಿದ್ದಾರೆ.

Rashmika Mandanna: ಪುಷ್ಪ 2 ಸಿನಿಮಾದ ಬಳಿಕ ಕುಬೇರನ ಸಹವಾಸ ಮಾಡಿದ ರಶ್ಮಿಕಾ ಮಂದಣ್ಣ; ಅನಿಮಲ್‌ ನಟಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು

Saturday, April 27, 2024

ರಾಮ್ ಚರಣ್ ಮತ್ತು ಶಂಕರ್ ಕಾಂಬಿನೇಷನ್‌ ಗೇಮ್ ಚೇಂಜರ್ ಚಿತ್ರದಲ್ಲಿ ರಶ್ಮಿಕಾ ನಾಯಕಿಯಾಗಿ ನಟಿಸಬೇಕಿತ್ತು. ಆದರೆ ಅನಿಮಲ್ ಮತ್ತು ಪುಷ್ಪ 2 ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿದ್ದರಿಂದ ರಶ್ಮಿಕಾಗೆ ಗೇಮ್ ಚೇಂಜರ್ ಚಿತ್ರಕ್ಕೆ ಡೇಟ್ಸ್‌ ಹೊಂದಿಸಲು ಸಾಧ್ಯವಾಗಲಿಲ್ಲ. ಆದ್ದರಿಂದ ಅವರು ಈ ದೊಡ್ಡ ಬಜೆಟ್ ಸಿನಿಮಾ ಕೈ ಬಿಡಬೇಕಾಯ್ತು.

Rashmika Mandanna: ‘ಮಾಸ್ಟರ್‌’ ಚಿತ್ರದಿಂದ ‘ಗೇಮ್‌ ಚೇಂಜರ್‌’ವರೆಗೆ; ರಶ್ಮಿಕಾ ಮಂದಣ್ಣ ರಿಜೆಕ್ಟ್‌ ಮಾಡಿದ ಬಿಗ್‌ ಬಜೆಟ್‌ ಸಿನಿಮಾಗಳಿವು

Friday, April 5, 2024

ಮಾರ್ಚ್ 2ರಂದು ಕ್ರಂಚ್ ರೋಲ್ ಆಯೋಜಿಸಿದ್ದ ಅನಿಮೆ ಅವಾರ್ಡ್ಸ್ ಸಲುವಾಗಿ ರಶ್ಮಿಕಾ ಮಂದಣ್ಣ ಟೋಕಿಯೊಕ್ಕೆ ತೆರಳಿದ್ದರು.

Rashmika Mandanna: ಟೊಕಿಯೋದಲ್ಲಿ ಲಾಲಿಪಾಪ್‌ ಸವಿಯುತ್ತ, ಶಾಪಿಂಗ್‌ ಮಾಡಿದ ರಶ್ಮಿಕಾ ಮಂದಣ್ಣ; ಹೀಗಿದೆ ನಟಿಯ ಜಪಾನ್ ಡೈರೀಸ್‌ PHOTOS

Thursday, March 14, 2024

Rashmika Mandanna: ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರು ಜಪಾನ್‌ನ ಟೊಕಿಯೊಗೆ ಭೇಟಿ ನೀಡಿ ಹಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಕ್ರಂಚಿರೋಲ್‌ ಅನಿಮಿ ಅವಾರ್ಡ್ಸ್‌ ಕಾರ್ಯಕ್ರಮದಲ್ಲಿ ಭಾಗವಹಿಸಲು ಇವರು ಜಪಾನ್‌ಗೆ ಹೋಗಿದ್ದರು.

Rashmika Mandanna: ಬಾಲ್ಕನಿಯಿಂದ ಯಾರನ್ನ ನೋಡುವೆ ಚೆಲುವೆ? ಜಪಾನ್‌ನಲ್ಲಿ ರಶ್ಮಿಕಾ ಮಂದಣ್ಣ, ಜಾಗತಿಕ ಕ್ರಶ್‌ ಆಗ್ತಾರ ವಿರಾಜಪೇಟೆ ಬ್ಯೂಟಿ

Monday, March 4, 2024

ಒಟಿಟಿಯಲ್ಲಿ ಸಿನೆಮಾ, ವೆಬ್‌ ಸರಣಿ ನೋಡುವವರಿಗೆ ಈ ವಾರ ಹಬ್ಬವೆಂದೇ ಹೇಳಬಹುದು. ಬಾಕ್ಸ್‌ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್‌ ಮಾಡಿರುವ ಹಲವು ಸಿನೆಮಾಗಳು ಈ ವಾರ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿವೆ. ರಣಬೀರ್‌ ಕಪೂರ್‌ ಮತ್ತು ರಶ್ಮಿಕಾ ಮಂದಣ್ಣ ನಟನೆಯ ಅನಿಮಲ್‌, ವಿಕ್ಕಿ ಕೌಶಲ್‌ ನಟನೆಯ ಸ್ಯಾಂ ಬಹದ್ದೂರ್‌ ಮುಂತಾದ ಚಿತ್ರಗಳು ಒಟಿಟಿಯಲ್ಲಿ ಬಿಡುಗಡೆಯಾಗುತ್ತಿವೆ.

OTT Release: ಅನಿಮಲ್‌ನಿಂದ ಸ್ಯಾಮ್‌ ಬಹದ್ಧೂರ್‌ವರೆಗೆ; ಬ್ಲಾಕ್‌ಬಸ್ಟರ್‌ ಸಿನಿಮಾಗಳನ್ನ ಈ ವಾರ ಮನೆಯಲ್ಲೇ ನೋಡಿ

Thursday, January 25, 2024

ಸೋಮವಾರ ಮಕರ ಸಂಕ್ರಾಂತಿಯಂದು ಈ ಫೋಟೋಗಳನ್ನು ಅಪ್ಲೋಡ್‌ ಮಾಡಿದ್ದಾರೆ. ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಅವರು ಮಕರ ಸಂಕ್ರಾಂತಿ ವಿಷ್‌ ಮಾಡಿದ್ದಾರೆ.

ಕೆಂಪು ಲೆಹಂಗದಲ್ಲಿ ಸುಂದರ ಚಿತ್ತಾರ, ರಶ್ಮಿಕಾ ಮಂದಣ್ಣ ಕಣ್ಣಲ್ಲಿ ಏನೋ ಸಡಗರ

Tuesday, January 16, 2024

ಅನಿಮಲ್‌ ನಟಿ ರಶ್ಮಿಕಾ ಮಂದಣ್ಣ ಅವರು ಇನ್‌ಸ್ಟಾಗ್ರಾಂನಲ್ಲಿ 2014ರ ತನ್ನ ಮೊದಲ ಫಸ್ಟ್‌ ಲುಕ್‌ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇವರು ಕಪ್ಪು ಬಣ್ಣದ ಬಾಡಿಕನ್‌ ಉಡುಗೆ ಉಟ್ಟಿದ್ದಾರೆ. ಅನಿಮಲ್‌ ಸಿನಿಮಾದ ಸಕ್ಸ್‌ ಪಾರ್ಟಿಗೆ ಇದೇ ಉಡುಗೆ ತೊಟ್ಟು ಆಗಮಿಸಿದರು. ಈ ಫೋಟೋಗಳಿಗೆ ಇವರು ಕ್ವೀನ್‌ ಆಫ್‌ ಹಾರ್ಟ್ಸ್‌ ಮತ್ತು ಕ್ವೀನ್‌ ಕ್ರಶ್ಮಿಕಾ ಎಂದು ಕ್ಯಾಪ್ಷನ್‌ ನೀಡಿದ್ದಾರೆ.

ರಶ್ಮಿಕಾ ಅಲ್ಲ ಕ್ರಶ್ಮಿಕಾ: ಕಪ್ಪು ಉಡುಗೆಯಲ್ಲಿ ಕಾಡಿಗೆ ಕಣ್ಣಿನ ಹುಡುಗಿ, ರಶ್ಮಿಕಾ ಮಂದಣ್ಣರ ಹೊಸ 6 ಸುಂದರ ಚಿತ್ರಗಳು

Tuesday, January 9, 2024

ಅನಿಮಲ್‌ ಸಿನಿಮಾದಲ್ಲಿ ರಣಬೀರ್‌ ಕಪೂರ್‌ ಅವರ ಪತ್ನಿಯಾಗಿ ನಟಿಸಿರುವ ರಶ್ಮಿಕಾ ಮಂದಣ್ಣ ಅವರು ಪುಷ್ಪ 2 ಸಿನಿಮಾದ ಶೂಟಿಂಗ್‌ನಿಂದ ತುಸು ಬಿಡುವು ಮಾಡಿಕೊಂಡು ಸಕ್ಸಸ್‌ ಪಾರ್ಟಿಗೆ ಆಗಮಿಸಿದರು. ಅವರು ಆಕರ್ಷಕ ಕಪ್ಪು ಬಣ್ಣದ ಉಡುಗೆ ತೊಟ್ಟಿದ್ದರು.

ಅನಿಮಲ್‌ ಸಕ್ಸಸ್‌ ಪಾರ್ಟಿಯ ಗ್ಲಾಮರ್‌ ಹೆಚ್ಚಿಸಿದ ರಶ್ಮಿಕಾ ಮಂದನಾ, ತೃಪ್ತಿ ದಿಮ್ರಿ, ಆಲಿಯಾ ಭಟ್‌, ತಮನ್ನಾ ಭಾಟಿಯಾ

Monday, January 8, 2024

ರಶ್ಮಿಕಾ ಮಂದಣ್ಣ ಅವರು ಅನಿಮಲ್‌ ಸಿನಿಮಾ ಬಿಡುಗಡೆ ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿದ್ದಾರೆ. ನಿನ್ನೆಯಷ್ಟೇ ಕನ್ನಡದಲ್ಲಿ ಅನಿಮಲ್‌ ಟ್ರೈಲರ್‌ ಬಿಡುಗಡೆ ಮಾಡಲು ಬೆಂಗಳೂರಿಗೆ ಆಗಮಿಸಿದ್ದರು. ಇದೇ ಸಂದರ್ಭದಲ್ಲಿ ಪಿಂಕ್‌ ಸೀರೆ ತೊಟ್ಟ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ನಿಮ್ಮನೆಯ ನೀರೆ ನೋಡಿದರೆ ಖಂಡಿತಾ ನನಗೂ ಅಂತಹ ಸೀರೆ ಬೇಕು ಎಂದು ಕೇಳಬಹುದು. ಇದು ಈ ಮದುವೆ ಋತುವಿನಲ್ಲಿ ಮನೆಯ ವಾರ್ಡ್‌ರೋಬ್‌ನಲ್ಲಿರಬೇಕಾದ ಸೀರೆ ಎಂದು ಸಾಕಷ್ಟು ಮಹಿಳೆಯರು ಅಭಿಪ್ರಾಯಪಟ್ಟಿದ್ದಾರೆ.

ಗುಲಾಬಿ ಸೀರೆಯಲ್ಲಿ ಕಂಗೊಳಿಸಿದ ರಶ್ಮಿಕಾ ಮಂದಣ್ಣ; ನನ್ಗೂ ತಂದುಕೊಡ್ರಿ ಪಿಂಕ್‌ ಸೀರೆ, ನಾನೂ ಚಂದ ಕಾಣ್ತಿನಿ ಅಂತಾರೆ ನೋಡಿ ನಿಮ್ಮನೆ ನೀರೆ

Monday, November 27, 2023

ನಟಿ ರಶ್ಮಿಕಾ ಮಂದಣ್ಣ ಅವರು ಇನ್‌ಸ್ಟಾಗ್ರಾಂನಲ್ಲಿ ಕಪ್ಪು ಸೀರೆ ಧರಿಸಿರುವ ಫೋಟೋ ಹಂಚಿಕೊಂಡು ತನ್ನ ಅಭಿಮಾನಿಗಳಿಗೆ ಅಚ್ಚರಿ ನೀಡಿದ್ದಾರೆ. ತೆಳು ಕಪ್ಪು ರೇಷ್ಮೆ ಸೀರೆ ಮತ್ತು ಸ್ಲೀವ್‌ಲೆಸ್‌ ಬ್ಲೌಸ್‌ನ ಈ ಫೋಟೋಗಳನ್ನು ನೋಡಿ ಸಾಕಷ್ಟು ಜನರು ವಾಹ್‌ ಎಂದಿದ್ದಾರೆ. ಈ ಮದುವೆ ಋತುವಿನಲ್ಲಿ ಇಂತಹ ಸೀರೆ ಖರೀದಿಸಿದರೆ ಹೇಗೆ ಎಂದು ಯುವತಿಯರು ಯೋಚಿಸುವಂತೆ ಇದೆ.

ರಶ್ಮಿಕಾ ಮಂದಣ್ಣರ ಹೊಸ ಸೀರೆ ಮೇಲೆ ನಾರಿಯರ ಕಣ್ಣು; ತೆಳು ಕಪ್ಪು ರೇಷ್ಮೆ ಸೀರೆ, ತೋಳಿಲ್ಲದ ಬ್ಲೌಸ್‌, ಕತ್ತಲ್ಲೊಂದು ಚಂದದ ಆಭರಣ

Wednesday, November 22, 2023

ರಶ್ಮಿಕಾ ಮಂದಣ್ಣ ಅವರ ಡೀಪ್‌ಫೇಕ್‌ ವಿಡಿಯೋ ಸದ್ಯ ಸೋಷಿಯಲ್‌ ಮೀಡಿಯಾದಲ್ಲಿ ಹಲ್‌ಚಲ್‌ ಸೃಷ್ಟಿಸಿದೆ.

Zara Patel: ಇವಳೇ ಅವಳು.. ರಶ್ಮಿಕಾ ಮಂದಣ್ಣ ಡೀಪ್‌ಫೇಕ್‌ ಫೋಟೋದ ಅಸಲಿ ಮುಖ ಇವರದ್ದೇ, ಹೆಸರು ಜಾರಾ ಪಟೇಲ್‌

Wednesday, November 8, 2023

ಇತ್ತೀಚೆಗೆ ಅನಿಮಲ್‌ ಸಿನಿಮಾದಲ್ಲಿ ರಣಬೀರ್‌ ಕಪೂರ್‌ ಜತೆ ಚುಂಬನ ದೃಶ್ಯಗಳಲ್ಲಿ ಕಾಣಿಸಿಕೊಂಡು ರಶ್ಮಿಕಾ ಮಂದಣ್ಣ ಸುದ್ದಿಯಲ್ಲಿದ್ದರು. ಬಾಲಿವುಡ್‌ಗೆ ಎಂಟ್ರಿ ನೀಡಿದ ಬಳಿಕ ರಶ್ಮಿಕಾ ಇನ್ನಷ್ಟು ಬೋಲ್ಡ್‌ ಆದರೇ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ.

Rashmika Mandanna: ರಶ್ಮಿಕಾ ಮಂದಣ್ಣರ ಹೊಸ ಹಾಟ್‌ ಫೋಟೋದ ರಹಸ್ಯ ಬಹಿರಂಗ, ಲಕ್ಷಾಂತರ ಲೈಕ್‌ಗಳ ಸುರಿಮಳೆ

Wednesday, October 18, 2023

ಹುವಾ ಮೇ, ಹಾಡು ನೋಡಿ ರಶ್ಮಿಕಾ ಅಭಿಮಾನಿಗಳು ಥ್ರಿಲ್‌ ಆಗಿದ್ದಾರೆ. ರಶ್ಮಿಕಾ ಬ್ಯೂಟಿಗೆ ಮತ್ತೆ ಫಿದಾ ಆಗಿದ್ದಾರೆ. ಹಾಡಿನ ಉದ್ದಕ್ಕೂ ನಾಯಕ, ನಾಯಕಿಯ ಕಿಸ್‌ ದೃಶ್ಯ ನೋಡಿ ಕೆಲವರಿಗೆ ಕಿರಿ ಕಿರಿ ಎನಿಸಿದೆ.

Animal Movie: ಹಿಂದಿ ಹುಡುಗ ತೆಲುಗು ಪಿಲ್ಲ ಲವ್‌ ಸ್ಟೋರಿ; ಕಿಸ್‌ ಮಾಡ್ತಾನೇ ರಶ್ಮಿಕಾಗೆ ಫ್ಲೈಟ್‌ ಓಡಿಸೋದನ್ನು ಹೇಳಿಕೊಟ್ಟ ರಣಬೀರ್‌ ಕಪೂರ್

Wednesday, October 11, 2023

ಇತ್ತೀಚೆಗೆ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಶ್ಮಿಕಾ ಮಂದಣ್ಣ ಕಪ್ಪು ಬಣ್ಣದ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದರು. ಈ ಫೋಟೋಸ್​ ಈಗಿನದ್ದಲ್ಲ. ಮಾರ್ಚ್​ ತಿಂಗಳದ್ದು. ಆದರೆ, ಪ್ರಸ್ತುತ ಕೂಡ ಟ್ರೆಂಡ್​​ನಲ್ಲಿವೆ.

Rashmika mandanna: ಟೈಟ್ ಫಿಟ್ ಡ್ರೆಸ್​ನಲ್ಲಿ ಸ್ಟನ್ನಿಂಗ್ ಪೋಸ್ ಕೊಟ್ಟ ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ; ಹಳೆಯ ಫೋಟೋಸ್ ಈಗ ವೈರಲ್

Saturday, July 29, 2023

ಸೌತ್‌ನ ಯಾವ ಸ್ಟಾರ್‌ ನಟಿ ಶ್ರೀಮಂತೆ? ಹೀಗಿದೆ ನೋಡಿ ಪಟ್ಟಿ.

South India Richest Actress: ಅನುಷ್ಕಾ, ತಮನ್ನಾ, ಸಮಂತಾನೂ ಅಲ್ಲ, ರಶ್ಮಿಕಾ ಹೆಸರೂ ಇಲ್ಲ; ಸೌತ್‌ನ ಶ್ರೀಮಂತ ನಟಿ ಇವರೇ ನೋಡಿ

Thursday, July 6, 2023

ಸ್ಯಾಂಡಲ್‌ವುಡ್‌ ಅಪ್ಪ ಮಕ್ಕಳ ಫೋಟೋಗಳು ಇಲ್ಲಿವೆ. ನಿಮಗಿಷ್ಟವಾದ ಸೆಲೆಬ್ರಿಟಿ ತಂದೆ ಮಕ್ಕಳ ಜೋಡಿ ಯಾವುದು ಕಾಮೆಂಟ್‌ ಮಾಡಿ.

Father's Day 2023: ವಿಶ್ವ ಅಪ್ಪಂದಿರ ದಿನ 2023; ಕನ್ನಡ ಚಿತ್ರರಂಗದ ತಂದೆ ಮಕ್ಕಳ ಸುಂದರ ಫೋಟೋಗಳು, ಇವರಲ್ಲಿ ನಿಮಗೆ ಯಾರು ಇಷ್ಟ

Sunday, June 18, 2023

ನಟ ಯಶ್‌ ಅವರ ಮುಂದಿನ ಸಿನಿಮಾಕ್ಕೆ ಕೇವಲ ಕನ್ನಡಿಗರು ಮಾತ್ರವಲ್ಲ ಬೇರೆ ಬೇರೆ ಭಾಷಿಕ ಅಭಿಮಾನಿಗಳೂ ಕಾಯುತ್ತಿದ್ದಾರೆ. ಆದರೆ, ಸಿನಿಮಾ ಘೋಷಣೆ ಮಾತ್ರ ಇನ್ನೂ ಆಗಿಲ್ಲ. (Twitter)

Rashmika Mandanna: ಆವತ್ತು ಯಶ್‌ಗೆ ಮಿಸ್ಟರ್‌ ಶೋ ಆಫ್‌ ಎಂದಿದ್ದ ರಶ್ಮಿಕಾ ಮಂದಣ್ಣ ಇಂದು ಹೀಗೆಂದಿದ್ದಾರೆ!: ಅಚ್ಚರಿಯಲ್ಲಿ ಫ್ಯಾನ್ಸ್‌

Wednesday, May 17, 2023

ಫರ್ಹಾನಾ ಸಿನಿಮಾ ಬಿಡುಗಡೆಯ ಈ ಸಂದರ್ಭದಲ್ಲಿ ಮಾತನಾಡಿರುವ ಐಶ್ವರ್ಯಾ, "ಪುಷ್ಪ ಸಿನಿಮಾದಲ್ಲಿ ಶ್ರೀವಲ್ಲಿ ಪಾತ್ರದಲ್ಲಿ ರಶ್ಮಿಕಾ ಚೆನ್ನಾಗಿಯೇ ನಟಿಸಿದ್ದಾರೆ. ಆದರೆ, ಆ ಪಾತ್ರಕ್ಕೆ ನಾನು ಸೂಕ್ತ ಎನಿಸುತ್ತದೆ. ಅವಕಾಶ ಸಿಕ್ಕಿದ್ರೆ, ಅವರಿಗಿಂತ ಚೆನ್ನಾಗಿ ನಟಿಸುತ್ತಿದ್ದೆ ಎಂದಿದ್ದಾರೆ. (Instagram/ Rashmika Mandanna/ aishwarya rajessh)

Aishwarya Rajesh: ಪುಷ್ಪ ಚಿತ್ರದಲ್ಲಿ ಶ್ರೀವಲ್ಲಿ ಪಾತ್ರದ ಚಾನ್ಸ್‌ ನನಗೆ ಸಿಕ್ಕಿದ್ರೆ, ರಶ್ಮಿಕಾರನ್ನೂ ಮೀರಿಸ್ತಿದ್ದೆ ಎಂದ ತಮಿಳು ನಟಿ

Wednesday, May 17, 2023

ಸದ್ಯಕ್ಕೆ ರಶ್ಮಿಕಾ ತಮಿಳು-ತೆಲುಗಿನಲ್ಲಿ ತಯಾರಾಗುತ್ತಿರುವ ರೈಂಬೋ, ಹಿಂದಿಯ ಅನಿಮಲ್‌ , ತೆಲುಗಿನ ಪುಷ್ಪ 2 ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ನಿತಿನ್‌ ಜೊತೆ ಮತ್ತೊಂದು ತೆಲುಗು ಸಿನಿಮಾದಲ್ಲಿ ಆಕ್ಟ್‌ ಮಾಡುತ್ತಿದ್ದಾರೆ.

Rashmika Mandanna: ರಶ್ಮಿಕಾ ಮಂದಣ್ಣ ನಂಬರ್‌ ಒನ್‌; ಇನ್‌ಸ್ಟಾಗ್ರಾಮ್‌ನಲ್ಲಿ ಸಮಂತಾ ಕಾಜಲ್‌ ಇಬ್ಬರನ್ನೂ ಹಿಂದಿಕ್ಕಿದ ನ್ಯಾಷನಲ್‌ ಕ್ರಷ್‌

Tuesday, May 2, 2023