reality-shows News, reality-shows News in kannada, reality-shows ಕನ್ನಡದಲ್ಲಿ ಸುದ್ದಿ, reality-shows Kannada News – HT Kannada

Latest reality shows Photos

ಕಾಮಿಡಿ ಕಿಲಾಡಿ ಜೋಡಿ ಸಂಜು ಬಸಯ್ಯ ಮತ್ತು ಪಲ್ಲವಿ ಬಳ್ಳಾರಿ ಇಂದು ಡಬಲ್‌ ಖುಷಿಯಲ್ಲಿದ್ದಾರೆ. ತನ್ನ ಹಾಸ್ಯ ಪಾತ್ರಗಳ ಮೂಲಕ ಕಿರುತೆರೆ ಪ್ರೇಕ್ಷಕರ ಹೃದಯದಲ್ಲಿ ಸ್ಥಾನ ಪಡೆದಿರುವ ಸಂಜು ಬಸಯ್ಯರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಇದೇ ಸಂಭ್ರಮದ ಸಮಯದಲ್ಲಿ ಇವರಿಗೆ ಇನ್ನೊಂದು ಖುಷಿಯೂ ಇದೆ. ಇವರಿಬ್ಬರೂ ಮದುವೆಯಾಗಿ ಅಧಿಕೃತವಾಗಿ ಅರತಕ್ಷತೆ ಕಾರ್ಯಕ್ರಮ ನಡೆಸಿ ಇಂದಿಗೆ ಒಂದು ವರ್ಷ ಕಳೆದಿದೆ.

ಕಾಮಿಡಿ ಕಿಲಾಡಿ ಸಂಜು ಬಸಯ್ಯಗೆ ಮುದ್ದಿನ ಗಂಡ ಸುಖವಾಗಿ ಬಾಳು ಬಂಗಾರ ಎಂದ ಪಲ್ಲವಿ ಬಳ್ಳಾರಿ, ಇಂದು ಏನು ವಿಶೇಷ

Tuesday, July 30, 2024

Dance Karnataka Dance Season 8 Contestants: ಝೀ ಕನ್ನಡ ವಾಹಿನಿಯು ಈ ಬಾರಿಯ ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ ರಿಯಾಲಿಟಿ ಶೋನ ಮತ್ತೊಂದು ಪ್ರಮೋ ಬಿಡುಗಡೆ ಮಾಡಿದೆ. ಈ ಬಾರಿ ಸುಮಾರಾಗಿ ಡ್ಯಾನ್ಸ್‌ ಗೊತ್ತಿರುವ ಸ್ಪರ್ಧಿಗಳು ಭಾಗವಹಿಸಲಿದ್ದಾರೆ ಎಂದು ಶಿವಣ್ಣ ಘೋಷಿಸಿದಾಗ ರಕ್ಷಿತಾ, ರಾಘವೇಂದ್ರ ರಾಜ್‌ ಕುಮಾರ್‌ ಮತ್ತಿತ್ತರರು ಅಚ್ಚರಿಗೊಂಡಿದ್ದಾರೆ. ಆರ್ಯವರ್ಧನ್ ಗುರೂಜಿ, ಪ್ರಥಮ್‌, ಮಹಾನಟಿ ಗಗನ, ಸೀರಿಯಲ್‌ ಪುಟಾಣಿ ಸಿಹಿ ಸೇರಿದಂತೆ ಹಲವು ಕಂಟೆಸ್ಟ್‌ಗಳು ಸ್ಪರ್ಧಿಸುತ್ತಿದ್ದಾರೆ. ಈ ಬಾರಿಯ ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ ಸ್ಪರ್ಧಿಗಳ ವಿವರ ಈ ಮುಂದೆ ಇದೆ.

ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ನಲ್ಲಿ ಈ ಬಾರಿ ಆರ್ಯವರ್ಧನ್ ಗುರೂಜಿ, ಪ್ರಥಮ್‌, ರೆಮೋ ಡ್ಯಾನ್ಸ್‌; ಇನ್ನಷ್ಟು ಅಚ್ಚರಿಯ ಸ್ಪರ್ಧಿಗಳ ವಿವರ

Wednesday, July 17, 2024

ಯಾರೆಲ್ಲ ಟಾಪ್‌ 5 ಫಿನಾಲಿಸ್ಟ್‌ಗಳು?: ಝೀ ಕನ್ನಡ ವಾಹಿನಿಯ ಮಹಾನಟಿ ರಿಯಾಲಿಟಿ ಶೋನಲ್ಲಿ ಐವರು ಸ್ಪರ್ಧಿಗಳು ಗ್ರ್ಯಾಂಡ್‌ ಫಿನಾಲೆಗೆ ಗೋಲ್ಡನ್‌ ಟಿಕೆಟ್‌ ಪಡೆದಿದ್ದಾರೆ. ಗಗನ, ಪ್ರಿಯಾಂಕ, ಶ್ವೇತಾ ಭಟ್‌, ಆರಾಧನಾ ಭಟ್‌, ಧನ್ಯಶ್ರೀ ಅವರು ಗ್ರ್ಯಾಂಡ್‌ ಫಿನಾಲೆ ಹಂತ ಪ್ರವೇಶಿಸಿದ್ದಾರೆ.

ಮಹಾನಟಿ ರಿಯಾಲಿಟಿ ಶೋ ಗ್ರ್ಯಾಂಡ್‌ ಫಿನಾಲೆಗೆ ಎಂಟ್ರಿ ಪಡೆದ 5 ಸ್ಪರ್ಧಿಗಳು; ಬಿಂದು ಹೊನ್ನಾಳಿ ಕೈಬಿಟ್ಟದ್ದಕ್ಕೆ ಪ್ರೇಕ್ಷಕರಿಗೆ ಬೇಸರ

Monday, July 8, 2024

ಕಲರ್ಸ್‌ ಕನ್ನಡದಲ್ಲಿ ಇದೇ ಜೂನ್‌ 8ರಿಂದ ರಾಜಾರಾಣಿ ರಿಯಾಲಿಟಿ ಶೋ ಮತ್ತೆ ಆರಂಭವಾಗಲಿದೆ. ಈ ಬಾರಿ ಸೃಜನ್‌ ಲೋಕೇಶ್‌ ಮತ್ತು ತಾರಾ ಜತೆ ನಟಿ ಅದಿತಿ ಪ್ರಭುದೇವ ಕೂಡ ಇರಲಿದ್ದಾರೆ. ಎರಡು ತಿಂಗಳ ಹಿಂದಷ್ಟೇ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ ಅದಿತಿ ಇದೀಗ ಕಿರುತೆರೆ ಪ್ರೇಕ್ಷಕರನ್ನು ರಂಜಿಸಲು ಆಗಮಿಸುತ್ತಿದ್ದಾರೆ.  ಈ ಶೋದ ಪ್ರಮೋವನ್ನು ಕಲರ್ಸ್‌ ಕನ್ನಡ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದೆ.

ಮಗುವಿಗೆ ಜನ್ಮ ನೀಡಿದ 2 ತಿಂಗಳಲ್ಲಿ ರಿಯಾಲಿಟಿ ಶೋಗೆ ಅದಿತಿ ಪ್ರಭುದೇವ ಎಂಟ್ರಿ; ಸೃಜನ್‌ ಲೋಕೇಶ್‌, ತಾರಾ ಜತೆ ರಾಜಾರಾಣಿಯಾಟ

Tuesday, May 28, 2024

ರಮೇಶ್‌ ಅರವಿಂದ್‌ ಅವರು ಝೀ ಕನ್ನಡ ವಾಹಿನಿಯ ಮಹಾನಟಿ ರಿಯಾಲಿಟಿ ಶೋ ಹೋಸ್ಟ್‌ ಮಾಡುತ್ತಿದ್ದಾರೆ. ಕರ್ನಾಟಕದ ವಿವಿಧ ಯುವ ಪ್ರತಿಭೆಗಳ ಪ್ರತಿಭೆಯನ್ನು ಒರೆಗೆ ಹಚ್ಚುತ್ತಿದ್ದಾರೆ. ಇದೇ ಸಮಯದಲ್ಲಿ ಪೆನ್‌ಡ್ರೈವ್‌ ನೋಡಿ ರಮೇಶ್‌ ಅರವಿಂದ್‌ ಬೆಚ್ಚಿ ಬಿದ್ದಿದ್ದಾರೆ.

ಪೆನ್‌ಡ್ರೈವ್‌ ನೋಡಿ ಶಾಕ್‌ ಆದ ರಮೇಶ್‌ ಅರವಿಂದ್‌; ಪ್ರಜ್ವಲ್‌ ರೇವಣ್ಣ ಪ್ರಕರಣದ ಸಮಯದಲ್ಲಿ ಆತಂಕಗೊಂಡ ಮಹಾನಟಿ ನಿರೂಪಕ

Thursday, May 23, 2024

ಝೀ ಕನ್ನಡ ವಾಹಿನಿಯ ವೀಕ್ಷಕರಿಗೆ ಈ ವೀಕೆಂಡ್‌ನ ಡ್ರಾಮಾ ಜ್ಯೂನಿಯರ್ಸ್‌ ಭಿನ್ನ ಅನುಭವ ನೀಡಲಿದೆ. ಈ ವಾರ ಆಗ್ಯುಮೆಂಟೆಡ್‌ ಟೆಕ್ನಾಲಜಿ (ಎಆರ್‌) ಬಳಸಿ ಡ್ರಾಮಾವನ್ನು ಇನ್ನಷ್ಟು ರೋಚಕವಾಗಿ ಕಿರುತೆರೆ ಪ್ರೇಕ್ಷಕರಿಗೆ ತೋರಿಸಲಿದೆ. ರಂಗ ವೇದಿಕೆಯ ಮೇಲೆ ಯಾವುದೋ 9ಡಿ ಸಿನಿಮಾ ನೋಡಿದಂತೆ ಪ್ರೇಕ್ಷಕರಿಗೆ ಭಾಸವಾಗಲಿದೆ.

Drama Juniors: ಡ್ರಾಮಾ ಜ್ಯೂನಿಯರ್ಸ್‌ ಸೆಮಿ ಫೈನಲ್‌ನಲ್ಲಿ ಎಆರ್‌ ಟೆಕ್ನಾಲಜಿ; ಮಾಯಾ ಲೋಕ ಸೃಷ್ಟಿಸಿದ ಮಕ್ಕಳು

Thursday, April 11, 2024

ಕಾಟೇರ ನಿರ್ದೇಶಕ ತರುಣ್‌ ಸುಧೀರ್‌ ಅವರು ಮಹಾನಟಿ ರಿಯಾಲಿಟಿ ಶೋಗೆ ಕಾಟೇರ ಸಿನಿಮಾದ ಖಡಕ್‌ ಡೈಲಾಗ್‌ನೊಂದಿಗೆ ಎಂಟ್ರಿ ನೀಡಿದ್ದಾರೆ. ಜತೆಗೆ ಕಾಟೇರ ಸಿನಿಮಾದ ಹಾಡಿಗೆ ಸಖತ್‌ ಸ್ಟೆಪ್‌ ಕೂಡ ಹಾಕಿದ್ದಾರೆ.

ಕಾಟೇರ ಹಾಡಿಗೆ ಡ್ಯಾನ್ಸ್‌ ಮಾಡಿ ದರ್ಶನ್‌ ಡೈಲಾಗ್‌ ಹೇಳಿದ ನಿರ್ದೇಶಕ ತರುಣ್‌ ಸುಧೀರ್‌; ಮಹಾನಟಿ ರಿಯಾಲಿಟಿ ಶೋ ಝಲಕ್‌

Saturday, March 30, 2024

ಕನ್ನಡದ ಜನಪ್ರಿಯ ನಿರೂಪಕಿ ಅನುಶ್ರೀ ಅಮೃತಸರದ ಗೋಲ್ಡನ್‌ ಟೆಂಪಲ್‌ಗೆ ಭೇಟಿ ನೀಡಿದ್ದು, ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳ ಜತೆ ಸರಿಗಮಪ ಸೀಸನ್‌ 20ರ ಸ್ಪರ್ಧಿ ಜಸ್ಕರನ್‌ ಸಿಂಗ್‌ ಮತ್ತು ಅವರ ಕುಟುಂಬಕ್ಕೆ ಥ್ಯಾಂಕ್ಸ್‌ ಹೇಳಿದ್ದಾರೆ. ಇತ್ತೀಚೆಗೆ ಜಸ್ಕರನ್‌ ಸಿಂಗ್‌ ಕೂಡ ಅನುಶ್ರೀ ಜತೆಗಿನ ಫೋಟೋಗಳನ್ನು ಶೇರ್‌ ಮಾಡಿದ್ದರು.

ಆಂಕರ್‌ ಅನುಶ್ರೀಗೆ ಅಮೃತಸರ ಗೋಲ್ಡನ್ ಟೆಂಪಲ್ ದರ್ಶನ ಮಾಡಿಸಿದ ಸರಿಗಮಪ ಗಾಯಕ ಜಸ್ಕರನ್‌ ಸಿಂಗ್‌; ಹಾಯ್‌ ಬೇಗಂ ಅಂದ್ರು ಚೈತ್ರಾ ಆಚಾರ್‌

Thursday, March 21, 2024

ಝೀ ಕನ್ನಡ ವಾಹಿನಿಯು ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ ಸೀಸನ್‌ 8 ಮತ್ತು ಕಾಮಿಡಿ ಕಿಲಾಡಿಗಳು ಪ್ರೀಮಿಯರ್‌ ಲೀಗ್‌ಗಾಗಿ ಇದೇ ಮಾರ್ಚ್‌ 9ರಿಂದ ಕರ್ನಾಟಕದ 31 ಜಿಲ್ಲೆಗಳಲ್ಲಿ ಆಡಿಷನ್‌ ಕೈಗೊಳ್ಳಲಿದೆ. ಆಸಕ್ತರು ಪಾಸ್‌ಪೋರ್ಟ್‌ ಗಾತ್ರದ ಫೋಟೋ ಮತ್ತು ವಾಸಸ್ಥಳ ದಾಖಲೆ ಜತೆಗೆ ಭಾಗವಹಿಸಬಹುದು.

ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ , ಕಾಮಿಡಿ ಕಿಲಾಡಿಗಳು ಪ್ರೀಮಿಯರ್‌ ಲೀಗ್‌ಗೆ ಕರ್ನಾಟಕದ 31 ಜಿಲ್ಲೆಗಳಲ್ಲಿ ಆಡಿಷನ್‌, ಇಲ್ಲಿದೆ ವಿವರ

Tuesday, March 5, 2024

Nannamma super star season 3:  ನನ್ನಮ್ಮ ಸೂಪರ್‌ ಸ್ಟಾರ್‌ ಸೀಸನ್‌ 3ರಲ್ಲಿ ದುಷ್ಯಂತನನ್ನು ಆರಂಭದಿಂದಲೇ ಕೋಳಿಪ್ರಿಯ ಎಂಬಂತೆ ಬಿಂಬಿಸಲಾಗುತ್ತಿದೆ. ಇದಕ್ಕೆ ತಕ್ಕಂತೆ ನೃತ್ಯ ಮತ್ತು ಟಾಸ್ಕ್‌ ಮೂಲಕ ರಂಜಿಸಲಾಗುತ್ತಿದ್ದು, ಕಿರುತೆರೆ ಪ್ರೇಕ್ಷಕರನ್ನು ಸೆಳೆಯುತ್ತಿದೆ.

Nannamma Super Star: ನನ್ನಮ್ಮ ಸೂಪರ್‌ಸ್ಟಾರ್‌ನಲ್ಲಿ ಬೆಳ್ಳುಳ್ಳಿ ಕಬಾಬ್‌, ವಿರಾಟ್‌ ಕೊಹ್ಲಿ; ಕನ್ನಡದ ಖಾನಾಧಿಪತಿಯಾದ ಕೋಳಿಪ್ರಿಯ ದುಷ್ಯಂತ

Monday, February 19, 2024

ಕನ್ನಡದ ಕೆಲವು ನಟನಟಿಯರು ಚಿತ್ರರಂಗ, ಕಿರುತೆರೆಯಲ್ಲಿ ನಟಿಸುವುದರ ಜತೆಗೆ ಹೋಟೆಲ್‌ ಬಿಸ್ನೆಸ್‌, ರೆಸ್ಟೂರೆಂಟ್‌, ರೆಸಾರ್ಟ್‌ ಇತ್ಯಾದಿಗಳನ್ನು ನಡೆಸಿ ಸೈ ಎಣಿಸಿಕೊಂಡಿದ್ದಾರೆ. ಬೆಂಗಳೂರಿನ ಕತ್ರಿಗುಪ್ಪೆಯಲ್ಲಿ ಸೃಜನ್‌ ಲೋಕೇಶ್‌ ಕೋಕು ಎಂಬ ಹೋಟೆಲ್‌ ಹೊಂದಿದ್ದಾರೆ. ಗಲ್ಲಿ ಕಿಚನ್‌ ಮೂಲಕ ಶೈನ್‌ ಶೆಟ್ಟಿ ಶೈನ್‌ ಆಗಿದ್ದಾರೆ. ಇದೇ ರೀತಿ ಇನ್ನೂ ಹಲವು ನಟ-ನಟಿಯರು ಹೋಟೆಲ್‌ ಬಿಸ್ನೆಸ್‌ ಮಾಡುತ್ತಿದ್ದಾರೆ. ಕೆಲವು ನಟನಟಿಯರಿಗೆ ಅಡುಗೆ ಮಾಡುವುದೆಂದರೆ ಅಚ್ಚುಮೆಚ್ಚು. ಸಮಯ ಸಿಕ್ಕಾಗ ತಮ್ಮ ಹೋಟೆಲ್‌ಗೆ ಹೋಗಿ ತಾವೇ ಶೆಫ್‌ ಆಗುತ್ತಾರೆ.

ಕನ್ನಡ ನಟ ನಟಿಯರ ಹೋಟೆಲ್‌ ಬಿಸ್ನೆಸ್‌: ಸೃಜನ್‌ ಲೋಕೇಶ್‌ ಕೋಕು, ಶೈನ್‌ ಶೆಟ್ಟಿ ಗಲ್ಲಿ ಕಿಚನ್‌, ಮೈಸೂರು ಮಿರ್ಚಿ ನಡೆಸುತ್ತಿದ್ದಾರೆ ಶೃತಿ

Thursday, October 19, 2023

ಈ ಫೋಟೋದಲ್ಲಿರುವುದು ಸಾಯಿ ತೇಜ ಅಲಿಯಾಸ್‌ ಪ್ರಿಯಾಂಕಾ ಸಿಂಗ್.‌ ತೇಜ ಆಗಿ ಹುಟ್ಟಿದ ಈತ ಈಗ ಲಿಂಗ ಪರಿವರ್ತನೆ ಮಾಡಿಸಿಕೊಂಡು ಹೆಣ್ಣಾಗಿ ಬದಲಾಗಿದ್ದಾರೆ.

ಆಗ ಸಾಯಿ ತೇಜ ಈಗ ಪ್ರಿಯಾಂಕಾ ಸಿಂಗ್‌; ಹೆಣ್ಣಿನ ಪಾತ್ರದಲ್ಲಿ ನಟಿಸುತ್ತಲೇ ಹೆಣ್ಣಾಗಿ ಬದಲಾದ ನಟ

Thursday, September 21, 2023

ಯೂಟ್ಯೂಬ್‌ನಲ್ಲಿ ಒಂದು ಮಿಲಿಯನ್‌ಗೂ ಅಧಿಕ ಸಬ್‌ಸ್ಕ್ರೈಬರ್ಸ್‌ ಹೊಂದಿರುವ ಯೂಟ್ಯೂಬರ್‌ ಡಾ. ಬ್ರೋ ಅಲಿಯಾಸ್‌ ಗಗನ್‌ ಶ್ರೀನಿವಾಸ್ ತಮ್ಮ ವಿಡಿಯೋಗಳ ಮೂಲಕವೇ ಫೇಮಸ್‌.

Dr Bro: ನಮ್ಮ ಅಜ್ಜಿಗೆ ನೀನ್ಯಾರು ಅಂತ ಗೊತ್ತಿದೆ; ಡಾ. ಬ್ರೋ ಪರ ಮಾತನಾಡಿ ಪರೋಕ್ಷವಾಗಿ ರಾಘವೇಂದ್ರ ಹುಣಸೂರು ಕಾಲೆಳೆದ ಚಂದನ್‌ ಕುಮಾರ್‌

Wednesday, August 2, 2023