Latest rinku singh Photos

ಟಿ20 ವಿಶ್ವಕಪ್​​ಗೆ ಭಾರತ ತಂಡ:  ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್​), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಯುಜ್ವೇಂದ್ರ ಚಹಲ್, ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್. ಮೀಸಲು ಆಟಗಾರರು - ಶುಭ್ಮನ್ ಗಿಲ್, ರಿಂಕು ಸಿಂಗ್, ಖಲೀಲ್ ಅಹ್ಮದ್ ಮತ್ತು ಅವೇಶ್ ಖಾನ್.

ಉತ್ತಮ ಪ್ರದರ್ಶನದ ಹೊರತಾಗಿಯೂ ಟಿ20 ವಿಶ್ವಕಪ್​ಗೆ ಟಿಕೆಟ್ ಪಡೆಯದ ನತದೃಷ್ಟ ಕ್ರಿಕೆಟಿಗರು; ಇಲ್ಲಿದೆ ಪಟ್ಟಿ

Tuesday, April 30, 2024

ಪಂದ್ಯದ ಸೋಲಿನ ಬಳಿಕ ಆರ್​​ಸಿಬಿ, ಹಂಚಿಕೊಂಡ ಡ್ರೆಸ್ಸಿಂಗ್​ ರೂಮ್ ವಿಡಿಯೋದಲ್ಲಿ ಕೊಹ್ಲಿ ಅವರನ್ನು ರಿಂಕು ಭೇಟಿಯಾಗಿದ್ದಾರೆ. ಅದರಲ್ಲಿ ಸಹಿ ಮಾಡಿದ ಬ್ಯಾಟ್ ಕೊಟ್ಟಿದ್ದನ್ನು ಕಾಣಬಹುದು.

ಸೋತರೂ ಹೃದಯ ಗೆದ್ದ ವಿರಾಟ್; ರಿಂಕು ಸಿಂಗ್​ಗೆ ವಿಶೇಷ ಉಡುಗೊರೆ ನೀಡಿದ ಕಿಂಗ್ ಕೊಹ್ಲಿ

Saturday, March 30, 2024

ಇಂಗ್ಲೆಂಡ್ ಲಯನ್ಸ್ ವಿರುದ್ಧ ಸರ್ಫರಾಜ್ ಖಾನ್ ವಿಧ್ವಂಸಕ ಶತಕ ಗಳಿಸಿದರು. ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಅವರು ಕೇವಲ 89 ಎಸೆತಗಳಲ್ಲಿ 11 ಬೌಂಡರಿ ಮತ್ತು 4 ಸಿಕ್ಸರ್‌ಗಳ ಸಹಾಯದಿಂದ ತಮ್ಮ ಶತಕ ಪೂರ್ಣಗೊಳಿಸಿದರು. ಈ ಹಿಂದೆ ದಕ್ಷಿಣ ಆಫ್ರಿಕಾ ವಿರುದ್ಧ ಪೊಚೆಸ್ಟ್ರಮ್ ಮತ್ತು ಬೆನೋನಿಯಲ್ಲಿ 68 ಮತ್ತು 34 ರನ್ ಗಳಿಸಿದ್ದ ಸರ್ಫರಾಜ್‌ ಅಮೋಘ ಫಾರ್ಮ್‌ ಮುಂದುವರೆಸಿದ್ದಾರೆ.

ರಿಂಕು ಶೂನ್ಯ, ಪಡಿಕ್ಕಲ್-ಸರ್ಫರಾಜ್ ಶತಕದಾಟ; ಇಂಗ್ಲೆಂಡ್ ಲಯನ್ಸ್ ವಿರುದ್ಧ ಭಾರತ ಎ ತಂಡ ಅಬ್ಬರ

Thursday, January 25, 2024

ಅಫ್ಘಾನಿಸ್ತಾನ ಸರಣಿ ಮುಗಿದ ಬಳಿಕ ರಣಜಿಗೆ ಯಾವೆಲ್ಲಾ ಆಟಗಾರರು ಮರಳಿದ್ದಾರೆ ಎಂಬುದನ್ನು ಈ ಮುಂದೆ ನೋಡೋಣ.

ಅಫ್ಘನ್ ಸರಣಿ ಬಳಿಕ ರಣಜಿಯತ್ತ ಹೆಜ್ಜೆ ಹಾಕಿದ ರಿಂಕು, ಸಂಜು, ತಿಲಕ್; ಇಶಾನ್ ಕಿಶನ್ ನಾಪತ್ತೆ

Saturday, January 20, 2024

ಪ್ರಕಟಗೊಂಡ ತಂಡಗಳ ಪೈಕಿ 2ನೇ ಟೆಸ್ಟ್​ಗೆ​ ರಿಂಕು ಸಿಂಗ್​ ಹೆಸರಿಲ್ಲ. ಆದರೆ ಮೂರನೇ ಪಂದ್ಯಕ್ಕೆ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ರಿಂಕು ಅವರನ್ನು ಆಯ್ಕೆ ಮಾಡುವ ಮೂಲಕ ಭಾರತದ ರಾಷ್ಟ್ರೀಯ ಟೆಸ್ಟ್​ ಕ್ರಿಕೆಟ್ ತಂಡಕ್ಕೂ ಆಯ್ಕೆ ಮಾಡುವ ಸೂಚನೆಯನ್ನು ಬಿಟ್ಟುಕೊಟ್ಟಿದ್ದಾರೆ.

ಇಂಗ್ಲೆಂಡ್ ಎ ವಿರುದ್ಧದ ಅನಧಿಕೃತ ಟೆಸ್ಟ್​ಗಳಿಗೆ ಭಾರತ ಎ ತಂಡ ಪ್ರಕಟ; ರಿಂಕು ಸೇರಿ ಟಿ20 ಸ್ಪೆಷಲಿಸ್ಟ್​ಗಳಿಗೆ ಮಣೆ

Saturday, January 20, 2024

ಪುರುಷರ ಟಿ20ಐ ಕ್ರಿಕೆಟ್​ನಲ್ಲಿ ಭಾರತದ ಪರ ಅತಿ ಹೆಚ್ಚು ಸ್ಟ್ರೈಕ್ ರೇಟ್ ಹೊಂದಿರುವ ಆಟಗಾರ ಎಂಬ ಹೆಗ್ಗಳಿಕೆಗೆ ಎಡಗೈ ಬ್ಯಾಟ್ಸ್​ಮನ್​ ರಿಂಕು ಸಿಂಗ್ ಪಾತ್ರರಾಗಿದ್ದಾರೆ. ಟಿ20 ಸ್ಪೆಷಲಿಸ್ಟ್ ಸೂರ್ಯಕುಮಾರ್ ಯಾದವ್ ನಂತರದ ಸ್ಥಾನದಲ್ಲಿದ್ದಾರೆ.

Highest Strike Rate: ಟಿ20 ಕ್ರಿಕೆಟ್​ನಲ್ಲಿ ಭಾರತದ ಪರ ಅತ್ಯಧಿಕ ಸ್ಟ್ರೈಕ್​ರೇಟ್​ ಹೊಂದಿರುವ ಆಟಗಾರರು

Saturday, January 20, 2024

ಎರಡನೇ ಸೂಪರ್ ಓವರ್‌ನಲ್ಲಿ ಅಫ್ಘನ್‌ ಗಳಿಸಿದ್ದು ಕೇವಲ ಒಂದು ರನ್  ಮಾತ್ರ. ಅಷ್ಟರಲ್ಲೇ ಎರಡು ವಿಕೆಟ್‌ ಕಳೆದುಕೊಂಡು ತಂಡ ಸೋಲೊಪ್ಪಿತು. ಅಫ್ಘಾನಿಸ್ತಾನವು ಮೊಹಮ್ಮದ್ ನಬಿ ಮತ್ತು ಗುರ್ಬಾಜ್ ಇಬ್ಬರನ್ನೂ ಲೆಗ್ ಸ್ಪಿನ್ನರ್ ರವಿ ಬಿಷ್ಣೋಯ್‌ ಔಟ್‌ ಮಾಡಿ ಪಂದ್ಯದ ಹೀರೋ ಆಗಿ ಮಿಂಚಿದರು.

IND vs AFG 3rd T20: ಕೇವಲ 1 ರನ್ ಬಿಟ್ಟುಕೊಟ್ಟು ಪಂದ್ಯದ ಹೀರೋ ಆದ ರವಿ ಬಿಷ್ಣೋಯ್; ಶಿವಂ ದುಬೆ ಸರಣಿ ಶ್ರೇಷ್ಠ

Thursday, January 18, 2024

ಅಫ್ಘಾನಿಸ್ತಾನ ವಿರುದ್ಧ ರೋಹಿತ್ ಮತ್ತು ರಿಂಕು ಸಿಂಗ್‌ ಕೇವಲ 95 ಎಸೆತಗಳಲ್ಲಿ 190 ರನ್ ಜೊತೆಯಾಟವಾಡಿದರು. ಇದರಲ್ಲಿ ರಿಂಕು 39 ಎಸೆತಗಳಲ್ಲಿ 69 ರನ್ ಗಳಿಸಿದರು. ಭಾರತ ತಂಡದ ನಾಯಕನ ಕೊಡುಗೆ 56 ಎಸೆತಗಳಲ್ಲಿ 113 ರನ್. ಕೊನೆಯ ಓವರ್‌ ಒಂದರಲ್ಲೇ ಈ ಜೋಡಿ 36 ರನ್ ಗಳಿಸಿತು. ರೋಹಿತ್ ಮೊದಲು ಸಿಕ್ಸರ್ ಮತ್ತು ಬೌಂಡರಿ ಬಾರಿಸಿದರು. ಆ ಬಳಿಕ ಕೊನೆಯ ಮೂರು ಎಸೆತಗಳಲ್ಲಿ ಸತತ ಸಿಕ್ಸರ್ ಬಾರಿಸುವ ಮೂಲಕ ರಿಂಕು ಇನ್ನಿಂಗ್ಸ್ ಅಂತ್ಯಗೊಳಿಸಿದರು.

5ನೇ ವಿಕೆಟ್‌ಗೆ ಅಜೇಯ 190 ರನ್; ಎಲ್ಲಾ ದಾಖಲೆ ಪುಡಿಗಟ್ಟಿದ ರೋಹಿತ್-ರಿಂಕು ಜೊತೆಯಾಟ

Thursday, January 18, 2024

ಸರಣಿಯ ಮುಗಿದ ಬಳಿಕ ಪ್ರಶಸ್ತಿ ಸಮಾರಂಭದಲ್ಲಿ 23 ವರ್ಷದ ಯುವ ಆಟಗಾರನಿಗೆ ಸರಣಿ ಶ್ರೇಷ್ಠ ಪ್ರಶಸ್ತಿ ಸಿಕ್ಕಿತು. ಈ ಪ್ರಶಸ್ತಿ ರಿಂಕು ಸಿಂಗ್ ಅಥವಾ ಋತುರಾಜ್ ಗಾಯಕ್ವಾಡ್​ಗೆ ಸಿಗುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ ರವಿ ಬಿಷ್ಣೋಯ್​ಗೆ ಈ ಮ್ಯಾನ್​ ಆಫ್ ದ ಸಿರೀಸ್​ ದಕ್ಕಿತು.

ಗಾಯಕ್ವಾಡ್, ರಿಂಕು ಸಿಂಗ್​ಗೆ ಅಲ್ಲ; 23 ವರ್ಷದ ಆಟಗಾರನಿಗೆ ಸಿಕ್ತು ಸರಣಿಶ್ರೇಷ್ಠ ಪ್ರಶಸ್ತಿ

Monday, December 4, 2023

4ನೇ ಟಿ20ಯಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಭಾರತ 20 ಓವರ್​​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 174 ರನ್ ಕಲೆ ಹಾಕಿತು. ರಿಂಕು ಸಿಂಗ್ 46, ಋತುರಾಜ್ ಗಾಯಕ್ವಾಡ್ 37, ಜಿತೇಶ್ ಶರ್ಮಾ 35 ರನ್ ಸಿಡಿಸಿದರು.

ಆಸ್ಟ್ರೇಲಿಯಾ ವಿರುದ್ಧ 4ನೇ ಟಿ20 ಪಂದ್ಯ ಗೆದ್ದು ಪಾಕಿಸ್ತಾನ ದಾಖಲೆ ಅಳಿಸಿ ಹಾಕಿದ ಟೀಮ್ ಇಂಡಿಯಾ

Friday, December 22, 2023