tamil-nadu News, tamil-nadu News in kannada, tamil-nadu ಕನ್ನಡದಲ್ಲಿ ಸುದ್ದಿ, tamil-nadu Kannada News – HT Kannada

Latest tamil nadu News

ವಿಚಾರಣೆ ಮುಗಿಯುವ ತನಕ ವಕ್ಫ್‌ ನೇಮಕಾತಿ ಇಲ್ಲ, ದಾಖಲೆಗಳಿಲ್ಲದ ವಕ್ಫ್ ಜಮೀನು ವಿಚಾರ ಯಥಾಸ್ಥಿತಿ ಕಾಪಾಡಿ ಎಂದು ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿದೆ.

ವಿಚಾರಣೆ ಮುಗಿಯುವ ತನಕ ವಕ್ಫ್‌ ನೇಮಕಾತಿ ಇಲ್ಲ, ದಾಖಲೆಗಳಿಲ್ಲದ ವಕ್ಫ್ ಆಸ್ತಿ ಯಥಾಸ್ಥಿತಿ; ಸುಪ್ರೀಂ ಕೋರ್ಟ್‌ ನಿರ್ದೇಶನ

Thursday, April 17, 2025

ಗುಡ್‌ ಫ್ರೈಡೆ, ಈಸ್ಟರ್‌, ಬೇಸಿಗೆ ಹೀಗೆ ಸಾಲು ಸಾಲು ರಜೆ ಬಂದಿದೆ. ಹೀಗಾಗಿ ಹೊರ ರಾಜ್ಯಗಳ ಪ್ರಯಾಣ ದರ  ದುಪ್ಪಟ್ಟಾಗಿದೆ. (ಸಾಂಕೇತಿಕ ಚಿತ್ರ)

ಗುಡ್‌ ಫ್ರೈಡೆ, ಈಸ್ಟರ್‌, ಬೇಸಿಗೆ ಹೀಗೆ ಸಾಲು ಸಾಲು ರಜೆ; ದುಪ್ಪಟ್ಟಾಗಿದೆ ಹೊರ ರಾಜ್ಯಗಳ ಪ್ರಯಾಣ ದರ, ಬಸ್ ಟಿಕೆಟ್ ದರ ವಿವರ ಹೀಗಿದೆ

Thursday, April 17, 2025

ಮುಂದಿನ ವರ್ಷ ತಮಿಳುನಾಡಿನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಬಿಜೆಪಿ ಹಾಗೂ ಎಐಎಡಿಎಂಕೆ ಒಟ್ಟಾಗಿ ಹೋಗಲಿವೆ.

Tamil Nadu assembly elections 2026: ತಮಿಳುನಾಡು ವಿಧಾನಸಭೆ ಚುನಾವಣೆಗೆ ಬಿಜೆಪಿ-ಎಐಎಡಿಎಂಕೆ ಮೈತ್ರಿ; ಅಮಿತ್‌ ಶಾ ಘೋಷಣೆ

Friday, April 11, 2025

ಕೊಯಮತ್ತೂರು ಪೊಲ್ಲಾಚಿಯಲ್ಲಿ ಮುಟ್ಟಾದ ವಿದ್ಯಾರ್ಥಿನಿಯನ್ನು 8ನೇ ತರಗತಿ ಹೊರಗೆ ಕುಳ್ಳಿರಿಸಿ ಪರೀಕ್ಷೆ ಬರೆಸಿದ ಖಾಸಗಿ ಶಾಲೆಯ ಅಮಾನವೀಯ, ಸಂವೇದನಾ ರಹಿತ ನಡೆ ವ್ಯಾಪಕ ಖಂಡನೆಗೆ ಗುರಿಯಾಗಿದೆ.

ಕೊಯಮತ್ತೂರು: ಮುಟ್ಟಾದ ವಿದ್ಯಾರ್ಥಿನಿಯನ್ನು 8ನೇ ತರಗತಿ ಹೊರಗೆ ಕುಳ್ಳಿರಿಸಿ ಪರೀಕ್ಷೆ ಬರೆಸಿದ ಖಾಸಗಿ ಶಾಲೆ

Friday, April 11, 2025

ಶೈವ, ವೈಷ್ಣವರ ಅವಹೇಳನ ಮಾಡಿದ ಸಚಿವ ಕೆ ಪೊನ್‌ಮುಡಿ ಅವರನ್ನು ಡಿಎಂಕೆ ಜನರಲ್‌ ಸೆಕ್ರೆಟರಿ ಸ್ಥಾನದಿಂದ ವಜಾಗೊಳಿಸಲಾಗಿದೆ ಎಂದು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಹೇಳಿದರು.

K Ponmudy: ಶೈವ, ವೈಷ್ಣವರ ಬಗ್ಗೆ ಕೀಳು ಅಭಿರುಚಿಯ ಹೇಳಿಕೆ; ಡಿಎಂಕೆ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ತಮಿಳುನಾಡಿನ ಸಚಿವ ಪೊನ್‌ಮುಡಿ ವಜಾ

Friday, April 11, 2025

12ನೇ ತರಗತಿ, ಇಂಟರ್‌ಮೀಡಿಯೆಟ್‌ ನಂತರ ಬರೆಯಬಹುದಾದ ಎಂಜಿನಿಯರಿಂಗ್‌ ಪ್ರವೇಶ ಪರೀಕ್ಷೆಗಳ ವಿವರ. (ಸಾಂಕೇತಿಕ ಚಿತ್ರ)

Engineering: 12ನೇ ತರಗತಿ, ಇಂಟರ್‌ಮೀಡಿಯೆಟ್‌ ನಂತರ ಬರೆಯಬಹುದಾದ ಎಂಜಿನಿಯರಿಂಗ್‌ ಪ್ರವೇಶ ಪರೀಕ್ಷೆಗಳಿವು

Friday, April 11, 2025

ಎಲ್ಲಿ ನೋಡಿದರೂ ಅಲ್ಲಿ ಗೋಮಾಂಸ ತ್ಯಾಜ್ಯ, ಬಟಾ ಬಯಲಲ್ಲೇ ಮೃತ ಹಸುಗಳ ಅಂಗಾಂಗ ಒಣಗಿಸುವುದರ ವಿರುದ್ಧ ಮಧುರೈ ಜಿಲ್ಲೆಯ ಕುಂದುಕುಳಂ ಗ್ರಾಮಸ್ಥರ ವಿರೋಧ ವ್ಯಕ್ತಪಡಿಸಿದ್ದಾರೆ.

ಮಧುರೈ: ಎಲ್ಲಿ ನೋಡಿದರೂ ಅಲ್ಲಿ ಗೋಮಾಂಸ ತ್ಯಾಜ್ಯ, ಬಟಾ ಬಯಲಲ್ಲೇ ಮೃತ ಹಸುಗಳ ಅಂಗಾಂಗ ಒಣಗಿಸುವುದರ ವಿರುದ್ಧ ಕುಂದುಕುಳಂ ಗ್ರಾಮಸ್ಥರ ವಿರೋಧ

Wednesday, April 9, 2025

ತಮಿಳುನಾಡಿನ ರಾಮೇಶ್ವರಂ ಬಳಿಕ ಪಂಬನ್‌  ಸಮುದ್ರದಲ್ಲಿ ನವೀಕರಣಗೊಳಿಸಿರುವ ರೈಲ್ವೆ ಸೇತುವೆ.

ಶತಮಾನದ ಹಿಂದಿನ ತಮಿಳುನಾಡಿನ ಪಂಬನ್‌ ರೈಲ್ವೆ ಸೇತುವೆಗೆ ಹೊಸ ರೂಪ; ಮೊದಲ ವರ್ಟಿಕಲ್ ಲಿಫ್ಟ್ ಸಮುದ್ರ ಸೇತುವೆ ಇಂದು ಬಳಕೆಗೆ ಚಾಲನೆ

Sunday, April 6, 2025

ಬೆಂಗಳೂರಿನಲ್ಲಿ ಅತ್ಯಾಚಾರ ಆರೋಪದ ಮೇಲೆ ಬ್ಯಾಡ್ಮಿಂಟನ್‌ ಕೋಚ್‌ ಬಂಧಿಸಲಾಗಿದೆ.

Bangalore Crime: ಬೆಂಗಳೂರಿನಲ್ಲಿ ಬ್ಯಾಡ್ಮಿಂಟನ್ ತರಬೇತಿಗೆ ಆಗಮಿಸುತ್ತಿದ್ದ ಬಾಲಕಿ ಮೇಲೆ ಅತ್ಯಾಚಾರ, ತಮಿಳುನಾಡಿನ ತರಬೇತುದಾರ ಬಂಧನ

Sunday, April 6, 2025

ಬಿಜೆಪಿಯಲ್ಲಿ ನಾವು ಪೈಪೋಟಿಗಿಳಿಯಲ್ಲ ಎಂದು ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ ಹೇಳಿದರು. (ಕಡತ ಚಿತ್ರ)

ತಮಿಳುನಾಡು ಬಿಜೆಪಿ ಹೊಸ ಅಧ್ಯಕ್ಷ ಯಾರು; ಬಿಜೆಪಿಯಲ್ಲಿ ನಾವು ಪೈಪೋಟಿಗಿಳಿಯಲ್ಲ ಎಂದ ಕೆ ಅಣ್ಣಾಮಲೈ ಮತ್ತೇನು ಹೇಳಿದ್ರು ನೋಡಿ- ವಿಡಿಯೋ

Friday, April 4, 2025

ನ್ನೈನಲ್ಲಿ ಕಾರ್ಲ್‌ ಮಾರ್ಕ್ಸ್‌ ಪ್ರತಿಮೆ ಸ್ಥಾಪನೆ ಮಡುವ ಮಹತ್ವದ ಯೋಜನೆಯನ್ನು ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಗುರುವಾರ ಪ್ರಕಟಿಸಿದರು.

Karl Marx Statue: ಚೆನ್ನೈನಲ್ಲಿ ಕಾರ್ಲ್‌ ಮಾರ್ಕ್ಸ್‌ ಪ್ರತಿಮೆ ಸ್ಥಾಪನೆ, ಮಹತ್ವದ ಯೋಜನೆ ಪ್ರಕಟಿಸಿದ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್

Thursday, April 3, 2025

ತಮಿಳುನಾಡಿನ ಊಟಿ ಹಾಗೂ ಕೊಡೈಕೆನಾಲ್‌ಗೆ ಸ್ವಂತ ವಾಹನದಲ್ಲಿ ಹೋಗುವವರಿಗೆ ಇ ಪಾ ಕಡ್ಡಾಯ.

ತಮಿಳುನಾಡಿಗೆ ಬೇಸಿಗೆ ಪ್ರವಾಸ ಹೊರಟೀದ್ದೀರಾ, ಕೊಡೈಕೆನಾಲ್‌, ಊಟಿಯಲ್ಲಿ ಸ್ವಂತ ವಾಹನಕ್ಕೆ ಇ ಪಾಸ್‌ ಈ ಬಾರಿಯೂ ಕಡ್ಡಾಯ; ಹೀಗೆ ಪಡೆದುಕೊಳ್ಳಿ

Thursday, April 3, 2025

ಚೆನ್ನೈನಲ್ಲಿ ಮದ್ರಾಸ್ ಭಾಷೈ ಉಳಿಯಲೇನು ಕಾರಣ, ಭಾಷಾ ಸಮರದ ಇತಿಹಾಸ, ವರ್ತಮಾನಗಳತ್ತ ಇಣುಕು ನೋಟಕ್ಕೆ ಈ ಹೊತ್ತು ಒಂದು ನಿಮಿತ್ತ, (ಸಾಂಕೇತಿಕ ಚಿತ್ರ)

ಭಾಷಾ ಸಂಘರ್ಷ: ಚೆನ್ನೈನಲ್ಲಿ ಮದ್ರಾಸ್ ಭಾಷೈ ಉಳಿಯಲೇನು ಕಾರಣ, ಭಾಷಾ ಸಮರದ ಇತಿಹಾಸ, ವರ್ತಮಾನಗಳತ್ತ ಇಣುಕು ನೋಟ

Saturday, March 29, 2025

ಕೆಎಂಎಫ್‌ ನಂದಿನಿ ಹಾಲು ಮತ್ತು ಮೊಸರುಗಳ ಬೆಲೆ ಏರಿಕೆ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. (ಸಾಂಕೇತಿಕ ಚಿತ್ರ)

ಕೆಎಂಎಫ್‌ 1 ಲೀಟರ್ ಹಾಲನ್ನು ಖರೀದಿಸಿ, ನಮ್ಮ ಮನೆಗೆ ತಂದುಕೊಡುವುದಕ್ಕೆ ತೆಗೆದುಕೊಳ್ಳುವ ಹಣ ಬರೋಬ್ಬರಿ 25 ರೂ; ಕೃಷ್ಣ ಭಟ್ ಅಭಿಮತ

Friday, March 28, 2025

ಆಡಿಷನ್‌ ಹೆಸರಲ್ಲಿ ನಟಿ ಶ್ರುತಿ ನಾರಾಯಣನ್‌ ಅವರ ಖಾಸಗಿ ವಿಡಿಯೋಲೀಕ್‌

ವಿಡಿಯೋ ಕಾಲ್‌ ಮೂಲಕ ಯುವ ನಟಿಯ ಆಡಿಷನ್‌, 14 ನಿಮಿಷಗಳ ಖಾಸಗಿ ದೃಶ್ಯಗಳ ಚಿತ್ರೀಕರಣದ ವಿಡಿಯೋ ಲೀಕ್!

Thursday, March 27, 2025

ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದಳಿದ ಕರ್ನಾಟಕ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರಿಗೆ ಅಣ್ಣಾಮಲೈ ನೇತೃತ್ವದಲ್ಲಿ ಕಪ್ಪು ಬಾವುಟ ಪ್ರದರ್ಶನ ನಡೆಯಿತು.

DK Shivakumar: ನನ್ನನ್ನು ತಿಹಾರ ಜೈಲಿಗೆ ಕಳುಹಿಸಿದರೂ ಜಗ್ಗೋಲ್ಲ: ಚೆನ್ನೈನಲ್ಲಿ ಬಿಜೆಪಿ ಕಪ್ಪುಬಾವುಟ ಪ್ರದರ್ಶಿಸಿದ್ದಕ್ಕೆ ಡಿಕೆಶಿ ಉತ್ತರ

Saturday, March 22, 2025

ದಕ್ಷಿಣ ಭಾರತ ಪ್ರವಾಸ; ಬೆಂಗಳೂರಿನಿಂದ ಕೇರಳ-ತಮಿಳುನಾಡಿನ ಪ್ರಸಿದ್ಧ ಸ್ಥಳಗಳ ಸುತ್ತಿ ಬನ್ನಿ

KSTDC Package: 8 ದಿನಗಳಲ್ಲಿ ದಕ್ಷಿಣ ಭಾರತ ಪ್ರವಾಸ; ಬೆಂಗಳೂರಿನಿಂದ ಕೇರಳ-ತಮಿಳುನಾಡಿನ ಪ್ರಸಿದ್ಧ ಸ್ಥಳಗಳ ಸುತ್ತಿ ಬನ್ನಿ

Tuesday, March 18, 2025

ಕನ್ಯಾಕುಮಾರಿಗೆ ಐಆರ್‌ಸಿಟಿಸಿ ಟೂರ್ ಪ್ಯಾಕೇಜ್‌

IRCTC Package: ಕನ್ಯಾಕುಮಾರಿ ಯಾತ್ರೆಗೆ ಕರ್ನಾಟಕ ಸರ್ಕಾರದಿಂದ ಹಣ ಸಹಾಯ; 6 ದಿನಗಳ ಯಾತ್ರೆಯಲ್ಲಿ ಹಲವು ಕ್ಷೇತ್ರಗಳ ದರ್ಶನ

Saturday, March 15, 2025

ಉದಯ ಕುಮಾರ್ ಧರ್ಮಲಿಂಗಂ ಭಾರತದ ಅಧಿಕೃತ ರೂಪಾಯಿ ಚಿಹ್ನೆ ವಿನ್ಯಾಸ ಮಾಡಿದವರು.

ರೂಪಾಯಿ ಚಿಹ್ನೆ ವಿನ್ಯಾಸ ಮಾಡಿದವರು ಯಾರು, ಡಿಎಂಕೆ ನಾಯಕನ ಪುತ್ರ ಉದಯ ಕುಮಾರ್ ಧರ್ಮಲಿಂಗಂ ಬಗ್ಗೆ ತಿಳಿದಿರಬೇಕಾದ 5 ಅಂಶಗಳಿವು

Friday, March 14, 2025

ರೂಪಾಯಿ ಸಂಕೇತ ವಿನ್ಯಾಸಕಾರ ಉದಯ ಕುಮಾರ್ ಧರ್ಮಲಿಂಗಂ (ಎಡ ಚಿತ್ರ). ತಮಿಳುನಾಡು ಬಜೆಟ್ ಲೋಗೋ (ಬಲ ಚಿತ್ರ)

ತಮಿಳುನಾಡು ಬಜೆಟ್ ವಿವಾದ, ಇಂಥದ್ದೊಂದು ಚರ್ಚೆಯನ್ನು ನಿರೀಕ್ಷಿಸಿರಲಿಲ್ಲ ಎಂದ ರೂಪಾಯಿ ಸಂಕೇತ ವಿನ್ಯಾಸಕಾರ ಉದಯ ಕುಮಾರ್ ಧರ್ಮಲಿಂಗಂ

Friday, March 14, 2025