udupi News, udupi News in kannada, udupi ಕನ್ನಡದಲ್ಲಿ ಸುದ್ದಿ, udupi Kannada News – HT Kannada

Latest udupi News

ನಕ್ಸಲ್ ನಾಯಕ ವಿಕ್ರಂ ಗೌಡ (ಬಲ ಚಿತ್ರ) ಬಳಿ 9 ಎಂಎಂ ಕಾರ್ಬೈನ್ ಗನ್ ಇತ್ತು, ಗುಂಡಿನ ಚಕಮಕಿಯಲ್ಲೇ ಮೃತಪಟ್ಟಿದ್ದು ಎಂದು ಕರ್ನಾಟಕದ ಆಂತರಿಕ ಭದ್ರತಾ ವಿಭಾಗದ ಡಿಜಿಪಿ ಪ್ರಣಬ್‌ ಮೊಹಂತಿ (ಎಡ ಚಿತ್ರದಲ್ಲಿ ಮೈಕ್ ಹಿಡಿದವರು) ಹೇಳಿದರು.

ನಕ್ಸಲ್ ನಾಯಕ ವಿಕ್ರಂ ಗೌಡ ಬಳಿ 9 ಎಂಎಂ ಕಾರ್ಬೈನ್ ಗನ್ ಇತ್ತು, ಗುಂಡಿನ ಚಕಮಕಿಯಲ್ಲೇ ಮೃತಪಟ್ಟಿದ್ದು: ಡಿಜಿಪಿ ಪ್ರಣಬ್‌ ಮೊಹಂತಿ

Thursday, November 21, 2024

ನಾಡ್ಪಾಲು ಗ್ರಾಮದ ಕೂಡ್ಲು ಪ್ರದೇಶದಲ್ಲಿ ನಡೆದ ವಿಕ್ರಂ ಗೌಡ ಅಂತ್ಯಕ್ರಿಯೆ

ಹೆಬ್ರಿ ಶೂಟೌಟ್‌ನಲ್ಲಿ ಸಾವನ್ನಪ್ಪಿದ ನಕ್ಸಲ್‌ ನಾಯಕ ವಿಕ್ರಂ ಗೌಡ ಅಂತ್ಯಕ್ರಿಯೆ; ಕುಟುಂಬಸ್ಥರು, ಗ್ರಾಮಸ್ಥರು ಭಾಗಿ

Wednesday, November 20, 2024

ವಿಕ್ರಂ ಗೌಡ (ಎಡ ಚಿತ್ರ) ಸಾವಿನ ಸುತ್ತ ಹಲವು ಪ್ರಶ್ನೆಗಳಿವೆ. ಇದು ಎನ್‌ಕೌಂಟರ್ ಅಲ್ಲ, ಹತ್ಯೆ ಎಂದು ಹೇಳಿದ ನಕ್ಸಲ್ ಶರಣಾಗತಿ ಮತ್ತು ಪುನರ್ವಸತಿ ರಾಜ್ಯಮಟ್ಟದ ಸಮಿತಿಯ ಸದಸ್ಯ ಬಂಜಗೆರೆ ಜಯಪ್ರಕಾಶ್ (ಬಲ ಚಿತ್ರ), ನ್ಯಾಯಾಂಗ ತನಿಖೆಗೆ ಒತ್ತಾಯ ಮಾಡಿದ್ದಾರೆ.

ನಕ್ಸಲ್ ನಾಯಕ ವಿಕ್ರಂ ಗೌಡ ಎನ್‌ಕೌಂಟರ್: ಇದು ಪೊಲೀಸರಿಂದ ಆದ ಹತ್ಯೆ ಎಂದ ಚಿಂತಕ ಬಂಜಗೆರೆ ಜಯಪ್ರಕಾಶ್, ನ್ಯಾಯಾಂಗ ತನಿಖೆಗೆ ಆಗ್ರಹ

Wednesday, November 20, 2024

ಉಡುಪಿ ನಕ್ಸಲ್‌ ನಿಗ್ರಹ ಘಟಕದ ಎನ್‌ಕೌಂಟರ್‌ಗೆ ಬಲಿಯಾದ  ನಕ್ಸಲ್‌ ನಾಯಕ ವಿಕ್ರಂಗೌಡ ಶವ ಪರೀಕ್ಷೆ ವಿಳಂಬವಾಗಿದೆ.

ನಕ್ಸಲ್‌ ನಾಯಕ ವಿಕ್ರಮ್ ಗೌಡ ಎನ್‌ಕೌಂಟರ್‌, ಮಣಿಪಾಲದಲ್ಲಿ ಶವಪರೀಕ್ಷೆಗೆ ರವಾನೆ; 24 ಗಂಟೆ ವಿಳಂಬ ಮಾಡಿದ್ದಾದರೂ ಏಕೆ

Tuesday, November 19, 2024

ಕರ್ನಾಟಕದಲ್ಲಿ ನಕ್ಸಲ್‌ ಚಟುವಟಿಕೆ ಹಿಮ್ಮೆಟ್ಟಿಸಲು ಪೊಲೀಸರು ನಡೆಸಿದ ಎನ್‌ಕೌಂಟರ್‌ಗಳಿಗೆ ಹಲವರು ಬಲಿಯಾಗಿದ್ದಾರೆ.

Karnataka Naxal Activity: ಕರ್ನಾಟಕದಲ್ಲಿ ಈವರೆಗೆ ನಡೆದ ನಕ್ಸಲ್ ಎನ್‌ಕೌಂಟರ್‌ಗಳು, ಎಷ್ಟು ಮಂದಿ ಪ್ರಾಣ ತೆತ್ತಿದ್ದಾರೆ

Tuesday, November 19, 2024

ನಕ್ಸಲ್‌ ನಾಯಕ ವಿಕ್ರಂ ಗೌಡ ಎನ್‌ಕೌಂಟರ್ ಅನಿವಾರ್ಯವಾಗಿತ್ತು ಎಂದು ಕರ್ನಾಟಕ ಗೃಹ ಸಚಿವ ಡಾ ಜಿ ಪರಮೇಶ್ವರ್ ಹೇಳಿದರು

ನಕ್ಸಲ್‌ ನಾಯಕ ವಿಕ್ರಂ ಗೌಡ ಎನ್‌ಕೌಂಟರ್ ಅನಿವಾರ್ಯವಾಗಿತ್ತು; ಕರ್ನಾಟಕ ಗೃಹ ಸಚಿವ ಡಾ ಜಿ ಪರಮೇಶ್ವರ್

Tuesday, November 19, 2024

ಕಬ್ಬಿನಾಲೆ ನಕ್ಸಲ್ ಎನ್‌ಕೌಂಟರ್‌ನಲ್ಲಿ ಹತನಾದ ವಿಕ್ರಂ ಗೌಡ ಅಲಿಯಾಸ್ ಶ್ರೀಕಾಂತ್ (ಎಡ ಚಿತ್ರ). ಕರ್ನಾಟಕದ  ಆಂತರಿಕ ಭದ್ರತಾ ವಿಭಾಗದ ಐಜಿಪಿ ರೂಪಾ ಮೌದ್ಗಿಲ್ (ಬಲ ಚಿತ್ರ)

ವಿಕ್ರಂ ಗೌಡ ಎನ್‌ಕೌಂಟರ್ ನಡೆದ ನಿಖರ ಸ್ಥಳ ಯಾವುದು? ಪೋಸ್ಟ್‌ ಮಾರ್ಟಂ ಆಯಿತಾ, ಎಲ್ಲಿ ಮಾಡ್ತಾರೆ: ಐಎಸ್‌ಡಿ ಐಜಿಪಿ ಡಿ ರೂಪಾ ಹೇಳಿರುವುದಿಷ್ಟು

Tuesday, November 19, 2024

ಕರ್ನಾಟಕದಲ್ಲಿ ಸಾಮಾಜಿಕ ಹೋರಾಟಗಳೇ ಮುಂದೆ ನಕ್ಸಲ್‌ ರೂಪ ಪಡೆದು ಎರಡೂವರೆ ದಶಕದ ಅವಧಿಯನ್ನು ಕಂಡಿದೆ.

Karnataka Naxal Movement: ಕರ್ನಾಟಕದ ನಕ್ಸಲ್‌ ಚಳಿವಳಿಗೆ ಈಗ 25ರ ಹಾದಿ; ಬೆಳೆದುಬಂದು ಬಗೆ ಹೇಗಿದೆ, ಏನೆಲ್ಲಾ ಬದಲಾವಣೆಗಳಾದವು

Tuesday, November 19, 2024

ಕಬ್ಬಿನಾಲೆ ಎನ್‌ಕೌಂಟರ್‌: ಹತ ನಕ್ಸಲ್ ನಾಯಕ ವಿಕ್ರಂ ಗೌಡ (ಬಲ ಚಿತ್ರ) ಯಾರು, ಆತ ಹೇಗೆ ನಕ್ಸಲ್ ಚಳವಳಿ ಸೇರಿದ ಎಂಬುದರ ವಿವರ ಇಲ್ಲಿದೆ.

ಕಬ್ಬಿನಾಲೆ ಎನ್‌ಕೌಂಟರ್‌: ಹತ ನಕ್ಸಲ್ ನಾಯಕ ವಿಕ್ರಂ ಗೌಡ ಯಾರು, ಆತ ಹೇಗೆ ನಕ್ಸಲ್ ಚಳವಳಿ ಸೇರಿದ

Tuesday, November 19, 2024

ಉಡುಪಿ ಜಿಲ್ಲೆ ಹೆಬ್ರಿ ತಾಲೂಕಿನ ಕಬ್ಬಿನಾಲೆ ಬಳಿ ನಡೆದ ನಕ್ಸಲ್ ನಿಗ್ರಹ ಪಡೆಯ ಎನ್‌ಕೌಂಟರ್‌ಗೆ ನಕ್ಸಲ್ ಮುಖಂಡ ವಿಕ್ರಂ ಗೌಡ (ಬಲ ಚಿತ್ರ) ಬಲಿಯಾಗಿದ್ದಾನೆ.

ನಕ್ಸಲ್ ನಿಗ್ರಹ ಪಡೆಯ ಎನ್‌ಕೌಂಟರ್‌ಗೆ ನಕ್ಸಲ್ ಮುಖಂಡ ವಿಕ್ರಂ ಗೌಡ ಬಲಿ; ಹೆಬ್ರಿ ತಾಲೂಕು ಕಬ್ಬಿನಾಲೆ ಬಳಿ ಕಾರ್ಯಾಚರಣೆ

Tuesday, November 19, 2024

ಅಮೆಜಾನ್‌ ಜಾಬ್‌ ಹೆಸರಲ್ಲಿ ಉಡುಪಿಯ ಯುವತಿಗೆ ಪಂಗನಾಮ

Amazon job scam: ಅಮೆಜಾನ್‌ ಜಾಬ್‌ ಹೆಸರಲ್ಲಿ ಉಡುಪಿಯ ಯುವತಿಗೆ 1.94 ಲಕ್ಷ ಮೋಸ, ಈ ವಂಚನೆ ಹೇಗೆ ನಡೆಯುತ್ತದೆ? ಹುಷಾರಾಗಿರಿ

Monday, November 18, 2024

ಧಾರಾವಾಡದಿಂದ 6 ದಿನಗಳ ಬಸ್‌ ಟೂರ್ ಪ್ಯಾಕೇಜ್‌

ಧಾರವಾಡದಿಂದ 6 ದಿನಗಳ ಬಸ್‌ ಟೂರ್ ಪ್ಯಾಕೇಜ್‌; ಮೈಸೂರು, ಮಡಿಕೇರಿ, ಮುರುಡೇಶ್ವರದ ಜೊತೆ ಯಾವೆಲ್ಲಾ ಸ್ಥಳಗಳನ್ನ ಸುತ್ತಾಡಬಹುದು ನೋಡಿ

Monday, November 11, 2024

ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ವಾಣಿವಿಲಾಸ ಸಾಗರ ಜಲಾಶಯಕ್ಕೆ ಈ ಬಾರಿ ಹೆಚ್ಚಿನ ನೀರು ಹರಿದು ಬಂದಿದೆ.

Karnataka Reservoirs: ಸತತ 3 ತಿಂಗಳಿನಿಂದ ಪೂರ್ಣ ತುಂಬಿವೆ ಕರ್ನಾಟಕದ 6 ಜಲಾಶಯಗಳು; ನೀರು ಸಂಗ್ರಹ ಎಲ್ಲಿ ಎಷ್ಟಿದೆ

Friday, November 1, 2024

ಯಕ್ಷಗಾನ ರಂಗಸ್ಥಳದಲ್ಲಿ ಹಾಸ್ಯದ ಹೊನಲು ಹರಿಸುವ ಆಯ್ದ 10 ಹಾಸ್ಯಗಾರರು ಇವರು: ಮಿಜಾರು ತಿಮ್ಮಪ್ಪ ಪ್ರಜ್ವಲ್ ಗುರುವಾಯನಕೆರೆ, ರವಿಶಂಕರ ವಳಕ್ಕುಂಜ, ಮಹೇಶ್ ಮಣಿಯಾಣಿ ದೊಡ್ಡತೋಟ, ಮೂರೂರು ರಮೇಶ ಭಂಡಾರಿ, ಹಳ್ಳಾಡಿ ಜಯರಾಮ ಶೆಟ್ಟಿ, ರವೀಂದ್ರ ದೇವಾಡಿಗ ಕಮಲಶಿಲೆ, ಸೀತಾರಾಮ ಕುಮಾರ್ ಕಟೀಲು, ಚಪ್ಪರಮನೆ ಶ್ರೀಧರ ಹೆಗಡೆ, ಹಳ್ಳಾಡಿ ಜಯರಾಮ ಶೆಟ್ಟಿ.

ಕನ್ನಡ ರಾಜ್ಯೋತ್ಸವ 2024:ಯಕ್ಷಗಾನ ರಂಗಸ್ಥಳದಲ್ಲಿ ಹಾಸ್ಯದ ಹೊನಲು ಹರಿಸುವ ಆಯ್ದ 10ಹಾಸ್ಯಗಾರರು; ಇವರ ಹಾಸ್ಯ ಪ್ರಸಂಗಗಳ ವಿಡಿಯೋ ಇಲ್ಲಿದೆ ನೋಡಿ

Thursday, October 31, 2024

ತುಳು ವಿಕ್ಷನರಿ ಮತ್ತು ತುಳು ವಿಕಿಸೋರ್ಸ್ ಲೈವ್‌

ತುಳು ಭಾಷೆಯ ಮತ್ತೊಂದು ಮೈಲಿಗಲ್ಲು; ತುಳು ವಿಕ್ಷನರಿ ಮತ್ತು ತುಳು ವಿಕಿಸೋರ್ಸ್ ಲೈವ್‌

Wednesday, October 30, 2024

ಕರ್ನಾಟಕದಲ್ಲಿ 20ಕ್ಕೂ ಅಧಿಕ ಘಾಟ್‌ ಸೆಕ್ಷನ್‌ಗಳಿದ್ದು ಪ್ರಮುಖ ಘಟ್ಟಗಳ ವಿವರ ನೀಡಲಾಗಿದೆ.

ಕನ್ನಡ ರಾಜ್ಯೋತ್ಸವ 2024:ಕರ್ನಾಟಕದ ಪ್ರಮುಖ ಘಾಟ್ ಸೆಕ್ಷನ್‌ಗಳು ಎಲ್ಲೆಲ್ಲಿವೆ, ಮಾರ್ಗ ಹೇಗಿದೆ ನೋಡಿ

Monday, October 28, 2024

ಕನ್ನಡ ರಾಜ್ಯೋತ್ಸವ 2024: ಕಡಲತೀರದ ಹೆಮ್ಮೆ, ಅದ್ಭುತ ಸ್ವರಮಾಧುರ್ಯ ಹೊಂದಿರುವ ಹತ್ತು ಯಕ್ಷಗಾನ ಭಾಗವತರು ಇವರು. ಸಿರಿಬಾಗಿಲು ರಾಮಕೃಷ್ಣ ಮಯ್ಯ, ರಾಘವೇಂದ್ರ ಆಚಾರ್ಯ ಜನ್ಸಾಲೆ, ದಿನೇಶ್ ಅಮ್ಮಣ್ಣಾಯ, ಪ್ರಸಾದ್ ಕುಮಾರ್ ಮೊಗೆಬೆಟ್ಟು,ಕೊಳಗಿ ಕೇಶವ ಹೆಗಡೆ, ಪಟ್ಲ ಸತೀಶ ಶೆಟ್ಟಿ, ರಾಘವೇಂದ್ರ ಮಯ್ಯ ಹಾಲಾಡಿ, ಪುತ್ತಿಗೆ ರಘುರಾಮ ಹೊಳ್ಳ, ಸುರೇಶ್ ಶೆಟ್ಟಿ ಶಂಕರನಾರಾಯಣ, ರವಿಚಂದ್ರ ಕನ್ನಡಿಕಟ್ಟೆ.

ಕನ್ನಡ ರಾಜ್ಯೋತ್ಸವ 2024: ಕಡಲತೀರದ ಹೆಮ್ಮೆ, ಅದ್ಭುತ ಸ್ವರಮಾಧುರ್ಯ ಹೊಂದಿರುವ ಆಯ್ದ 10 ಯಕ್ಷಗಾನ ಭಾಗವತರು ಇವರು

Sunday, October 27, 2024

ಕರ್ನಾಟಕದ ಕರಾವಳಿ ಹಲವು ವಿಶೇಷಗಳ ಸಂಗಮ. ಉದ್ಯಮದಿಂದ ಆಹಾರ, ಕೃಷಿಯಿಂದ ಖುಷಿ ಹಂಚುವ ತಾಣವಾಗಿ ವಿಸ್ತರಣೆಗೊಂಡಿದೆ

ಕನ್ನಡ ರಾಜ್ಯೋತ್ಸವ 2024: ಕರಾವಳಿ ಕರ್ನಾಟಕದ ಬಗ್ಗೆ ತಿಳಿಯಬೇಕಾದ 10 ವೈಶಿಷ್ಟ್ಯಗಳು, ಬ್ಯಾಂಕಿಂಗ್‌ , ಮೀನುಗಾರಿಕೆ, ದೇಗುಲ, ಬೀಚ್‌ಗಳವರೆಗೆ

Sunday, October 27, 2024

ಕೊಲೆ ಆರೋಪಿ ಪ್ರತಿಮಾ ಹಾಗೂ ಮೃತ ಪತಿ  ಬಾಲಕೃಷ್ಣ ಪೂಜಾರಿ

ಕಾರ್ಕಳ: ಕರಿಮಣಿ ಮಾಲಿಕ ನೀನಲ್ಲ ಎಂದು ರೀಲ್ಸ್ ಮಾಡಿದಾಕೆಯಿಂದಲೇ ಪತಿಯ ಮರ್ಡರ್; ಪ್ರಿಯಕರನೊಂದಿಗೆ ಸೇರಿ ವಿಷ ಉಣಿಸಿ ಕೊಲೆ

Saturday, October 26, 2024

ದಕ್ಷಿಣ ಕನ್ನಡ ಉಡುಪಿ ಸ್ಥಳೀಯ ಸಂಸ್ಥೆಗಳಿಂದ ಎಂಎಲ್ಸಿಯಾದ ಕಿಶೋರ್‌ ಕುಮಾರ್‌

ದಕ್ಷಿಣ ಕನ್ನಡ- ಉಡುಪಿ ಎಂಎಲ್ಸಿ ಚುನಾವಣೆ: ಬಿಜೆಪಿಗೆ ಭಾರೀ ಗೆಲುವು, ಸ್ಥಾನ ಉಳಿಸಿಕೊಂಡ ಕಮಲಪಡೆ, ಕಾಂಗ್ರೆಸ್‌ಗೆ ಮುಖಭಂಗ

Thursday, October 24, 2024