udupi News, udupi News in kannada, udupi ಕನ್ನಡದಲ್ಲಿ ಸುದ್ದಿ, udupi Kannada News – HT Kannada
ಕನ್ನಡ ಸುದ್ದಿ  /  ವಿಷಯ  /  ಉಡುಪಿ ಪರ್ಯಾಯ

ಉಡುಪಿ ಪರ್ಯಾಯ

ಓವರ್‌ವ್ಯೂ

ನಕ್ಸಲ್ ನಾಯಕ ವಿಕ್ರಂ ಗೌಡ (ಬಲ ಚಿತ್ರ) ಬಳಿ 9 ಎಂಎಂ ಕಾರ್ಬೈನ್ ಗನ್ ಇತ್ತು, ಗುಂಡಿನ ಚಕಮಕಿಯಲ್ಲೇ ಮೃತಪಟ್ಟಿದ್ದು ಎಂದು ಕರ್ನಾಟಕದ ಆಂತರಿಕ ಭದ್ರತಾ ವಿಭಾಗದ ಡಿಜಿಪಿ ಪ್ರಣಬ್‌ ಮೊಹಂತಿ (ಎಡ ಚಿತ್ರದಲ್ಲಿ ಮೈಕ್ ಹಿಡಿದವರು) ಹೇಳಿದರು.

ನಕ್ಸಲ್ ನಾಯಕ ವಿಕ್ರಂ ಗೌಡ ಬಳಿ 9 ಎಂಎಂ ಕಾರ್ಬೈನ್ ಗನ್ ಇತ್ತು, ಗುಂಡಿನ ಚಕಮಕಿಯಲ್ಲೇ ಮೃತಪಟ್ಟಿದ್ದು: ಡಿಜಿಪಿ ಪ್ರಣಬ್‌ ಮೊಹಂತಿ

Thursday, November 21, 2024

ನಾಡ್ಪಾಲು ಗ್ರಾಮದ ಕೂಡ್ಲು ಪ್ರದೇಶದಲ್ಲಿ ನಡೆದ ವಿಕ್ರಂ ಗೌಡ ಅಂತ್ಯಕ್ರಿಯೆ

ಹೆಬ್ರಿ ಶೂಟೌಟ್‌ನಲ್ಲಿ ಸಾವನ್ನಪ್ಪಿದ ನಕ್ಸಲ್‌ ನಾಯಕ ವಿಕ್ರಂ ಗೌಡ ಅಂತ್ಯಕ್ರಿಯೆ; ಕುಟುಂಬಸ್ಥರು, ಗ್ರಾಮಸ್ಥರು ಭಾಗಿ

Wednesday, November 20, 2024

ವಿಕ್ರಂ ಗೌಡ (ಎಡ ಚಿತ್ರ) ಸಾವಿನ ಸುತ್ತ ಹಲವು ಪ್ರಶ್ನೆಗಳಿವೆ. ಇದು ಎನ್‌ಕೌಂಟರ್ ಅಲ್ಲ, ಹತ್ಯೆ ಎಂದು ಹೇಳಿದ ನಕ್ಸಲ್ ಶರಣಾಗತಿ ಮತ್ತು ಪುನರ್ವಸತಿ ರಾಜ್ಯಮಟ್ಟದ ಸಮಿತಿಯ ಸದಸ್ಯ ಬಂಜಗೆರೆ ಜಯಪ್ರಕಾಶ್ (ಬಲ ಚಿತ್ರ), ನ್ಯಾಯಾಂಗ ತನಿಖೆಗೆ ಒತ್ತಾಯ ಮಾಡಿದ್ದಾರೆ.

ನಕ್ಸಲ್ ನಾಯಕ ವಿಕ್ರಂ ಗೌಡ ಎನ್‌ಕೌಂಟರ್: ಇದು ಪೊಲೀಸರಿಂದ ಆದ ಹತ್ಯೆ ಎಂದ ಚಿಂತಕ ಬಂಜಗೆರೆ ಜಯಪ್ರಕಾಶ್, ನ್ಯಾಯಾಂಗ ತನಿಖೆಗೆ ಆಗ್ರಹ

Wednesday, November 20, 2024

ಉಡುಪಿ ನಕ್ಸಲ್‌ ನಿಗ್ರಹ ಘಟಕದ ಎನ್‌ಕೌಂಟರ್‌ಗೆ ಬಲಿಯಾದ  ನಕ್ಸಲ್‌ ನಾಯಕ ವಿಕ್ರಂಗೌಡ ಶವ ಪರೀಕ್ಷೆ ವಿಳಂಬವಾಗಿದೆ.

ನಕ್ಸಲ್‌ ನಾಯಕ ವಿಕ್ರಮ್ ಗೌಡ ಎನ್‌ಕೌಂಟರ್‌, ಮಣಿಪಾಲದಲ್ಲಿ ಶವಪರೀಕ್ಷೆಗೆ ರವಾನೆ; 24 ಗಂಟೆ ವಿಳಂಬ ಮಾಡಿದ್ದಾದರೂ ಏಕೆ

Tuesday, November 19, 2024

ಕರ್ನಾಟಕದಲ್ಲಿ ನಕ್ಸಲ್‌ ಚಟುವಟಿಕೆ ಹಿಮ್ಮೆಟ್ಟಿಸಲು ಪೊಲೀಸರು ನಡೆಸಿದ ಎನ್‌ಕೌಂಟರ್‌ಗಳಿಗೆ ಹಲವರು ಬಲಿಯಾಗಿದ್ದಾರೆ.

Karnataka Naxal Activity: ಕರ್ನಾಟಕದಲ್ಲಿ ಈವರೆಗೆ ನಡೆದ ನಕ್ಸಲ್ ಎನ್‌ಕೌಂಟರ್‌ಗಳು, ಎಷ್ಟು ಮಂದಿ ಪ್ರಾಣ ತೆತ್ತಿದ್ದಾರೆ

Tuesday, November 19, 2024

ಎಲ್ಲವನ್ನೂ ನೋಡಿ

ತಾಜಾ ಫೋಟೊಗಳು

<p>ಬೆಂಗಳೂರಿನಲ್ಲಿ ನಡೆದ ಕನಕದಾಸ ಜಯಂತಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಕನಕದಾಸರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಸಚಿವರಾದ ಡಾ.ಮಹದೇವಪ್ಪ. ಶಿವರಾಜ ತಂಡಗಡಿ, ಪ್ರಿಯಾಂಕ್‌ ಖರ್ಗೆ, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಮತ್ತತಿರರು ಇದ್ದರು.</p>

ಕರ್ನಾಟಕದಲ್ಲಿ ಕನಕದಾಸರ ಜಯಂತಿ: ಕುಲ ಕುಲ ಕುಲ ಎಂದು ಹೊಡೆದಾಡದಿರಿ ಎಂದ ದಾಸ ಶ್ರೇಷ್ಠರಿಗೆ ಕರುನಾಡ ಗೌರವ ಹೀಗಿತ್ತು

Nov 18, 2024 05:01 PM

ಎಲ್ಲವನ್ನೂ ನೋಡಿ

ತಾಜಾ ವಿಡಿಯೊಗಳು

ಹೆಬ್ರಿ ಕಾಡಂಚಿನ ಗ್ರಾಮಗಳಲ್ಲಿ ಕೂಂಬಿಂಗ್‌ ಚುರುಕುಗೊಳಿಸಿದ ಎಎನ್‌ಎಫ್‌ ಸಿಬ್ಬಂದಿ

ವಿಕ್ರಂ ಗೌಡ ಶೂಟೌಟ್‌ ನಂತರ ಹೆಬ್ರಿ ಕಾಡಂಚಿನ ಗ್ರಾಮಗಳಲ್ಲಿ ಚುರುಕುಗೊಂಡ ಕೂಂಬಿಂಗ್‌; ತಪ್ಪಿಸಿಕೊಂಡ ನಕ್ಸಲರಿಗಾಗಿ ಶೋಧ

Nov 20, 2024 05:12 PM

ಎಲ್ಲವನ್ನೂ ನೋಡಿ

ತಾಜಾ ವೆಬ್‌ಸ್ಟೋರಿ

ಎಲ್ಲವನ್ನೂ ನೋಡಿ