Vijayanagar News, Vijayanagar News in kannada, Vijayanagar ಕನ್ನಡದಲ್ಲಿ ಸುದ್ದಿ, Vijayanagar Kannada News – HT Kannada

Latest Vijayanagar News

ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ವಾಣಿವಿಲಾಸ ಸಾಗರ ಜಲಾಶಯಕ್ಕೆ ಈ ಬಾರಿ ಹೆಚ್ಚಿನ ನೀರು ಹರಿದು ಬಂದಿದೆ.

Karnataka Reservoirs: ಸತತ 3 ತಿಂಗಳಿನಿಂದ ಪೂರ್ಣ ತುಂಬಿವೆ ಕರ್ನಾಟಕದ 6 ಜಲಾಶಯಗಳು; ನೀರು ಸಂಗ್ರಹ ಎಲ್ಲಿ ಎಷ್ಟಿದೆ

Friday, November 1, 2024

ಕಲ್ಯಾಣ ಕರ್ನಾಟಕ ಹಲವಾರು ವಿಶೇಷತೆಗಳಿಂದ ಗಮನ ಸೆಳೆಯುತ್ತದೆ.

ಕನ್ನಡ ರಾಜ್ಯೋತ್ಸವ 2024: ಕಲ್ಯಾಣ ಕರ್ನಾಟಕದ ಬಗ್ಗೆ ಈ 10 ವಿಚಾರ ಗೊತ್ತೆ? ನಿಜಾಮರ ಆಡಳಿತದಿಂದ 371 ಜೆ ಸೌಲಭ್ಯದವರೆಗೆ

Friday, October 25, 2024

ತುಂಬಿರುವ ತುಂಗಭದ್ರಾ ಜಲಾಶಯಕ್ಕೆ ಈಗಲೂ ಒಳಹರಿವಿನ ಪ್ರಮಾಣ ಚೆನ್ನಾಗಿದೆ.

Karnataka Reservoirs: ಸತತ 100 ದಿನದಿಂದ ತುಂಬಿರುವ ಕಬಿನಿ; ಆಲಮಟ್ಟಿ, ಕೆಆರ್‌ಎಸ್, ಭದ್ರಾ ಸಹಿತ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ

Wednesday, October 16, 2024

ತುಂಗಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಿಸುವ ವೇಳೆ ನೀರಾವರಿ ತಜ್ಞ ಕನ್ನಯ್ಯ ನಾಯ್ಡು ಅವರು ನಮಸ್ಕರಿಸಿದರು. ಈ ವೇಳೆ ಸಿಎಂ ಸಿದ್ದರಾಮಯ್ಯ,ಡಿಸಿಎಂ ಡಿ.ಕೆ.ಶಿವಕುಮಾರ್‌ ಮತ್ತಿತರರು ಇದ್ದರು.

ತುಂಬಿದ ತುಂಗಭದ್ರೆಗೆ ಬಾಗಿನ ಅರ್ಪಿಸಿದ ಸಿಎಂ, ಡಿಸಿಎಂ: ತಿಂಗಳ ಹಿಂದೆ ಕ್ರಸ್ಟ್‌ ಗೇಟ್‌ ಮುರಿದ ನಂತರ ಮತ್ತೆ ತುಂಬಿದ ಜಲಾಶಯ

Sunday, September 22, 2024

ಕಲಬುರಗಿಯಲ್ಲಿ ನಡೆದ ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು. ಕಲಬುರಗಿ ಡಿಸಿ ಫೌಜಿಯಾ ತರನ್ನುಮ್‌, ಪೊಲೀಸ್‌ ಆಯುಕ್ತ ಡಾ.ಎಸ್.ಡಿ.ಶರಣಪ್ಪ, ಎಸ್ಪಿ ಅಡ್ಡೂರು ಶ್ರೀನಿವಾಸುಲು ಹಾಜರಿದ್ದರು.

ಕಲ್ಯಾಣ ಕರ್ನಾಟಕ ಉತ್ಸವ: ಕಲಬುರಗಿ, ರಾಯಚೂರು, ಬಳ್ಳಾರಿ, ಬೀದರ್‌, ಕೊಪ್ಪಳ ಸಹಿತ 7 ಜಿಲ್ಲೆಗಳಿಗೆ ಸಿಎಂ ಬಂಪರ್‌ ಯೋಜನೆಗಳ ಘೋಷಣೆ

Tuesday, September 17, 2024

ಕಬಿನಿ ಜಲಾಶಯ ಈಗಾಗಲೇ ಭರ್ತಿಯಾಗಿದ್ದು, ಕೇರಳದಲ್ಲಿ ಮಳೆ ಕಡಿಮೆಯಾಗಿ ಒಳ ಹರಿವು ತಗ್ಗಿದೆ.

Karnataka Reservoirs: ಆಲಮಟ್ಟಿಯಿಂದ 1 ಲಕ್ಷ ಕ್ಯೂಸೆಕ್‌ ನೀರು ಹೊರಕ್ಕೆ: ಹೇಗಿದೆ ಇತರೆ ಜಲಾಶಯಗಳ ನೀರಿನ ಮಟ್ಟ

Monday, September 9, 2024

ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾಶಯ

Karnataka Reservoirs: ಆಲಮಟ್ಟಿಗೆ ಒಳ ಹರಿವು ಮತ್ತಷ್ಟು ಏರಿಕೆ, ಕೆಆರ್‌ ಎಸ್‌, ಕಬಿನಿ ಜಲಾಶಯಗಳಿಗೆ ತಗ್ಗಿದ ಪ್ರಮಾಣ

Sunday, September 8, 2024

ವಿಜಯಪುರ ಜಿಲ್ಲೆ ಆಲಮಟ್ಟಿ ಜಲಾಶಯದ ಒಳ ಹರಿವು ತಗ್ಗಿದ್ದರೂ ಜಲಾಶಯ ಬಹುತೇಕ ಭರ್ತಿಯಾಗಿದೆ.

Karnataka Reservoirs: ಆಲಮಟ್ಟಿ ಒಳ ಹರಿವು ಇಳಿಕೆ, ತಗ್ಗಿದ ಹೊರ ಹರಿವು; ಕೆಆರ್‌ಎಸ್‌ನಲ್ಲಿ ಹೆಚ್ಚಾಯ್ತು ನೀರು, ಜಲಾಶಯಗಳ ಮಟ್ಟ ಹೇಗಿದೆ

Tuesday, September 3, 2024

ವಿಜಯನಗರ ಜಿಲ್ಲೆಯ ತುಂಗಭದ್ರಾ ಜಲಾಶಯ ಮತ್ತೆ ತುಂಬಿರುವುದು ಈ ಭಾಗದ ರೈತರನ್ನು ನಿರಾಳರನ್ನಾಗಿಸಿದೆ.

Karnataka Reservoirs: ಮತ್ತೆ ತುಂಬಿದ ತುಂಗಭದ್ರಾ ಜಲಾಶಯ, ನೀರು ಹರಿಸಲು ಸಿದ್ದತೆ, ಆಲಮಟ್ಟಿ, ಕೆಆರ್‌ಎಸ್‌ನಲ್ಲಿ ಒಳ ಹರಿವು ಇಳಿಕೆ

Sunday, September 1, 2024

ಮೈಸೂರು ಜಿಲ್ಲೆಯ ಕಬಿನಿ ಜಲಾಶಯದ ಒಳ ಹರಿವಿನಲ್ಲಿ ಏರಿಕೆ ಕಂಡು ಬಂದಿದೆ.

Karnataka Reservoirs: ತುಂಗಭದ್ರಾ, ಕಬಿನಿ ಜಲಾಶಯಕ್ಕೆ ಹೆಚ್ಚಿದ ನೀರು, ಕೆಆರ್‌ಎಸ್‌ ,ಆಲಮಟ್ಟಿಯಿಂದ ಹೊರ ಹರಿವಿನ ಪ್ರಮಾಣ ಏರಿಕೆ

Saturday, August 31, 2024

ಮಂಡ್ಯ ಜಿಲ್ಲೆಯ ಕೆಆರ್‌ಎಸ್‌ ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬರುತ್ತಿದೆ.

Karnataka Reservoirs: ಕೆಆರ್‌ಎಸ್‌, ಹೇಮಾವತಿ ಜಲಾಶಯ ಒಳಹರಿವು ಮತ್ತಷ್ಟು ಹೆಚ್ಚಳ, ಆಲಮಟ್ಟಿಗೂ ಭಾರೀ ನೀರು

Friday, August 30, 2024

ಆಲಮಟ್ಟಿ ಜಲಾಶಯದಿಂದ ಭಾರೀ ಪ್ರಮಾಣದಲ್ಲಿ ನೀರು ಹೊರ ಹರಿಸಲಾಗುತ್ತಿದೆ.

Karnataka Reservoirs: ಲಿಂಗನಮಕ್ಕಿ, ಕೆಆರ್‌ಎಸ್‌, ಸೂಪಾ ಜಲಾಶಯಗಳ ನೀರಿನ ಒಳಹರಿವಿನಲ್ಲಿ ಏರಿಕೆ, ಆಲಮಟ್ಟಿಯಿಂದ ಭಾರೀ ನೀರು ಹೊರಕ್ಕೆ

Thursday, August 29, 2024

ಉತ್ತರ ಕನ್ನಡ ಜಿಲ್ಲೆಯಲ್ಲಿ ಉತ್ತಮ  ಮಳೆಯಾಗಿ ಸೂಪಾ ಆಣೆಕಟ್ಟು ಭರ್ತಿಯಾಗಿ ನೀರು ಹೊರ ಬಿಡಲಾಗುತ್ತಿದೆ.

Karnataka Reservoirs: ಮತ್ತೆ ಮಳೆ ಚುರುಕು, ಸೂಪಾ, ಲಿಂಗನಮಕ್ಕಿಯಲ್ಲಿ ಜಲವೈಭವ; ಹಿಂದಿನ ವರ್ಷಕ್ಕಿಂತ 220 ಟಿಎಂಸಿ ಅಧಿಕ ನೀರು ಸಂಗ್ರಹ

Wednesday, August 28, 2024

ಆಲಮಟ್ಟಿ ಜಲಾಶಯವು ಬೆಳಕಿನಿಂದ ಕಂಗೊಳಿಸುತ್ತಿದೆ.

Karnataka Reservoirs: ಆಲಮಟ್ಟಿಯ ಜಲಾಶಯದಲ್ಲಿ ಜಲವೈಭವ, ಬಾಗಿನ ಪೂಜೆ, ಕೆಆರ್‌ಎಸ್‌, ಕಬಿನಿ ಜಲಾಶಯದಲ್ಲೂ ತಗ್ಗಿದ ಒಳಹರಿವು

Wednesday, August 21, 2024

Kabini Dam ಕೇರಳದಲ್ಲಿ ಮಳೆ ಕಡಿಮೆಯಾಗಿ ಕಬಿನಿ ಜಲಾಶಯದ ಹೊರಹರಿವನ್ನು ಕಡಿಮೆ ಮಾಡಲಾಗಿದೆ.

Karnataka Reservoirs: ತುಂಗಭದ್ರಾ, ಸೂಪಾ, ಲಿಂಗನಮಕ್ಕಿಯಲ್ಲಿ ಇಳಿದ ನೀರಿನ ಪ್ರಮಾಣ; ಕರ್ನಾಟಕದ ಜಲಾಶಯಗಳಲ್ಲಿ ನೀರು ಸಂಗ್ರಹ ಎಷ್ಟಿದೆ

Monday, August 19, 2024

KRS Dam ಮಂಡ್ಯ ಜಿಲ್ಲೆಯ ಕೆಆರ್‌ಎಸ್‌ ಜಲಾಶಯಕ್ಕೆ ಒಳ ಹರಿವು ಏರಿಕೆಯಾಗಿದ್ದು,ಹೊರ ಹರಿವಿನ ಪ್ರಮಾಣವನ್ನೂ ಕೊಂಚ ಹೆಚ್ಚಿಸಲಾಗಿದೆ.

Karnataka Reservoirs: ಮಳೆ ಚುರುಕಿನಿಂದ ಜಲಾಶಯ ಮಟ್ಟದಲ್ಲಿ ಏರಿಕೆ, ಕೆಆರ್‌ಎಸ್‌ ಒಳ ಹರಿವಿನಲ್ಲಿ ಹೆಚ್ಚಳ, ಜಲಾಶಯ ಪ್ರದೇಶಗಳಲ್ಲಿ ಎಚ್ಚರಿಕೆ

Friday, August 16, 2024

ತುಂಗದ್ರಾ ಜಲಾಶಯದಿಂದ ಭಾರೀ ಪ್ರಮಾಣದಲ್ಲಿ ನೀರು ಹೊರ ಹೋಗುತ್ತಿದೆ.

Karnataka Reservoirs: ತುಂಗಭದ್ರಾ ಜಲಾಶಯ, ಒಳಹರಿವಿಗಿಂತ ಮೂರು ಪಟ್ಟು ಹೆಚ್ಚಿನ ಹೊರಹರಿವು, ಕೆಆರ್‌ಎಸ್‌, ಕಬಿನಿ ಜಲಾಶಯದಲ್ಲಿ ಕೊಂಚ ಇಳಿಕೆ

Wednesday, August 14, 2024

ಸಿಎಂ ಸಿದ್ದರಾಮಯ್ಯ ಅವರು ತುಂಗಭದ್ರಾ ಜಲಾಶಯಕ್ಕೆ ಮಂಗಳವಾರ ಭೇಟಿ ನೀಡಿದಾಗ ಅಧಿಕಾರಿಗಳು ಮಾಹಿತಿ ನೀಡಿದರು.

Tunga Bhadra Reservoir: ಹವಾಮಾನ ಮುನ್ಸೂಚನೆಯಂತೆ ತುಂಗಭದ್ರಾ ಜಲಾಶಯ ತುಂಬುವ ನಿರೀಕ್ಷೆ; ಗೇಟ್‌ ವೀಕ್ಷಿಸಿ ಸಿದ್ದರಾಮಯ್ಯ ಹೇಳಿದ್ದೇನು?

Tuesday, August 13, 2024

ದೆಹಲಿಯಂತೆ ಬೆಂಗಳೂರಲ್ಲೂ ಪಾಲಿಕೆ ಬಜಾರ್‌; ವಿಜಯನಗರದಲ್ಲಿ ಸಿದ್ಧವಾಗಿದೆ ಹವಾನಿಯಂತ್ರಿತ ಅಂಡರ್‌ಗ್ರೌಂಡ್‌ ಮಾರುಕಟ್ಟೆ

ದೆಹಲಿಯಂತೆ ಬೆಂಗಳೂರಲ್ಲೂ ಪಾಲಿಕೆ ಬಜಾರ್‌; ವಿಜಯನಗರದಲ್ಲಿ ಸಿದ್ಧವಾಗಿದೆ ಹವಾನಿಯಂತ್ರಿತ ಅಂಡರ್‌ಗ್ರೌಂಡ್‌ ಮಾರುಕಟ್ಟೆ

Sunday, August 11, 2024

ತುಂಗಭದ್ರಾ ಜಲಾಶಯ ಭರ್ತಿಯಾಗಿದ್ದು ಗೇಟ್ ಕೊಚ್ಚಿ  ಹೋಗಿರುವುದರಿಂದ ಜಲಾಶಯದ ನೀರನ್ನು ನದಿಗೆ ಹರಿಸಲಾಗುತ್ತಿದೆ.

ತುಂಗಭದ್ರಾ ಜಲಾಶಯದಲ್ಲಿ ಕೊಚ್ಚಿಹೋದ ಗೇಟ್: ಏನಿದು ಚೈನ್ ಲಿಂಕ್? ಗೇಟ್ ತುಂಡಾಗಲು ಏನು ಕಾರಣ? ರಿಪೇರಿ ಹೇಗೆ? -ನೀವು ತಿಳಿಯಬೇಕಾದ 6 ಅಂಶಗಳಿವು

Sunday, August 11, 2024