ಕನ್ನಡ ಸುದ್ದಿ  /  ವಿಷಯ  /  women's premier league

ತಾಜಾ ಫೋಟೊಗಳು

<p>ರಾಯಲ್ ಚಾಲೆಂಜರ್ಸ್ ಬೆಂಗಳೂರು ವನಿತೆಯರ ತಂಡವು ಎರಡನೇ ಸೀಸನ್‌ನಲ್ಲಿ ಟ್ರೋಫಿ ಎತ್ತಿ ಹಿಡಿಯಿತು. ಇದರಲ್ಲಿ ಆಶಾ ಪಾತ್ರ ಪ್ರಮುಖವಾಗಿತ್ತು. ಆಡಿದ 10 ಪಂದ್ಯಗಳಲ್ಲಿ 12 ವಿಕೆಟ್‌ಗಳೊಂದಿಗೆ ಪಂದ್ಯಾವಳಿಯಲ್ಲಿ ಜಂಟಿಯಾಗಿ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ್ತಿಯಾಗಿ ಹೊರಹೊಮ್ಮಿದರು. ಇವರು ಇದೀಗ ಭಾರತ ತಂಡಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಬಾಂಗ್ಲಾ ವಿರುದ್ಧದ ಟಿ20 ಸರಣಿಗೆ ಐವರು ಆರ್‌ಸಿಬಿ ಆಟಗಾರ್ತಿಯರು ಆಯ್ಕೆಯಾಗಿದ್ದಾರೆ.</p>

ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಗೆ ಭಾರತ ತಂಡ ಪ್ರಕಟ; ಆಶಾ ಶೋಭನಾ ಸೇರಿ ಐವರು ಆರ್‌ಸಿಬಿ ಆಟಗಾರ್ತಿಯರಿಗೆ ಮಣೆ

Apr 16, 2024 06:06 PM

ಎಲ್ಲವನ್ನೂ ನೋಡಿ

ತಾಜಾ ವೆಬ್‌ಸ್ಟೋರಿ

ಎಲ್ಲವನ್ನೂ ನೋಡಿ