Page 2 - year-in-review-2022 News, year-in-review-2022 News in kannada, year-in-review-2022 ಕನ್ನಡದಲ್ಲಿ ಸುದ್ದಿ, year-in-review-2022 Kannada News – HT Kannada
ಕನ್ನಡ ಸುದ್ದಿ  /  ವಿಷಯ  /  year in review 2022

year in review 2022

ಓವರ್‌ವ್ಯೂ

ಸಂಗ್ರಹ ಚಿತ್ರ

Year in Review 2022: ಕರ್ನಾಟಕದ ರಾಜಕೀಯ ಕ್ಷೇತ್ರದ ಪಕ್ಷಿನೋಟ: ಕೊನೆಯೇ ಇಲ್ಲದ ಪಕ್ಷಗಳ ಚದುರಂಗದಾಟ..!

Friday, December 30, 2022

ಏಳೂ ನಗರಗಳಲ್ಲಿ ಪ್ರಾಪರ್ಟಿ ಬೆಲೆ ಶೇಕಡ 4 ರಿಂದ ಶೇಕಡ 7ರ ಏರಿಕೆ ದಾಖಲಿಸಿದೆ. ಇದು ಇನ್‌ಪುಟ್‌ ವೆಚ್ಚ ಮತ್ತು ಬೇಡಿಕೆ ಹೆಚ್ಚಳದ ಕಾರಣ ಉಂಟಾಗಿರುವ ಏರಿಕೆ ಎಂದು ವರದಿ ಹೇಳಿದೆ.

Housing sales 2022: ದೇಶದ ಏಳು ನಗರಗಳಲ್ಲಿ 3.64 ಲಕ್ಷ ಮನೆ ಮಾರಾಟ ಆಗಿದೆಯಂತೆ!; ಹೌದಾ.. ಬೆಂಗಳೂರಿನಲ್ಲಿ ಎಷ್ಟು ಮನೆ ಮಾರಾಟ ಆಗಿದೆ?

Tuesday, December 27, 2022

ಮರೆಯಲಾಗದ ವರ್ಷದ ದುರ್ಘಟನೆಗಳು

Year in Review 2022: ಮರೆಯಲಾಗದ ವರ್ಷದ ದುರ್ಘಟನೆಗಳಿವು; ಹೊಸ ವರ್ಷದಲ್ಲಿ ಮರುಕಳಿಸದಿರಲಿ ಈ ನೋವು..!

Friday, December 23, 2022

ಭಾರತೀಯ ಕ್ರೀಡಾಪಟುಗಳ ವರ್ಷದ ಸಾಧನೆ

Year in review 2022: ಕುಸ್ತಿ ಖಲಿಗಳ ದರ್ಬಾರ್, ಲಾನ್ ಬೌಲ್ಸ್ ವನಿತೆಯರ ಕಮಾಲ್‌; ಇಲ್ಲಿದೆ ವರ್ಷದ ಕ್ರೀಡಾ ಸಾಧಕರ ಡಿಟೇಲ್‌

Friday, December 23, 2022

ಆಪ್‌ ನಾಯಕರು (ಸಂಗ್ರಹ ಚಿತ್ರ)

Year in Review 2022: ರಾಷ್ಟ್ರ ರಾಜಕಾರಣದಲ್ಲಿ ಮಿಂಚುತ್ತಿದೆ ಆಪ್:‌ 10 ವರ್ಷಗಳ ಸಾಧನೆ ಬಾಪ್‌ ರೇ ಬಾಪ್..!

Wednesday, December 21, 2022

ಎಲ್ಲವನ್ನೂ ನೋಡಿ

ತಾಜಾ ಫೋಟೊಗಳು

<p>ಡಿಸೆಂಬರ್ 31 ರಂದು ಉಕ್ರೇನ್ ರಾಜಧಾನಿ ಕೈವ್‌ನ ಮಧ್ಯಭಾಗದಲ್ಲಿ ರಷ್ಯಾದ ಮುಷ್ಕರದಿಂದ ಭಾಗಶಃ ನಾಶವಾದ ಹೋಟೆಲ್‌ನ ಕೆಳಭಾಗದಲ್ಲಿ ಜನರು ಸೇರಿರುವ ದೃಶ್ಯವಿದು. ಯುದ್ಧದಲ್ಲಿ ಡಿಸೆಂಬರ್​ 18ರ ವರೆಗೆ ಉಕ್ರೇನ್‌​​ನ 13,000 ಸೈನಿಕರು ಮೃತಪಟ್ಟಿದ್ದಾರೆ. ಹಾಗೆಯೇ 10,000 ರಷ್ಯಾದ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. &nbsp;ಲಕ್ಷಾಂತರ ಜನರು ಮನೆಗಳನ್ನು ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಯುದ್ಧ ಆರಂಭವಾದ ದಿನಗಳಲ್ಲಿ ಜನರು ತಮ್ಮ ಪ್ರಾಣ ಉಳಿಸಿಕೊಳ್ಳಲು ನೆಲಮಹಡಿಗಳಲ್ಲಿ, ಬಂಕರ್‌​​ಗಳಲ್ಲಿ ಹೊಟ್ಟೆಗೆ ತುತ್ತು ಅನ್ನವೂ ಇಲ್ಲದೆ ದಿನಗಳನ್ನು ಕಳೆದಿದ್ದಾರೆ. ಗಗನಚುಂಬಿ ಕಟ್ಟಡಗಳು ನೆಲಕ್ಕುರುಳಿವೆ. ಉಕ್ರೇನ್‌​​ನಲ್ಲಿ ಸಿಲುಕಿದ್ದ ಅನೇಕ ಭಾರತೀಯ ವಿದ್ಯಾರ್ಥಿಗಳನ್ನು ಭಾರತವು ದೇಶಕ್ಕೆ ಮರಳಿ ಕರೆತಂದಿದೆ. ಈ ಯುದ್ಧವು ಜಾಗತಿಕ ಆರ್ಥಿಕತೆ ಮೇಲೆ ನಕಾರಾತ್ಮ ಪರಿಣಾಮ ಬೀರಿದೆ. ಜಾಗತಿಕ ಮಟ್ಟದಲ್ಲಿ ಇಂಧನ ಬೆಲೆ ಸೇರಿದಂತೆ ಇತರೆ ಸರಕುಗಳ ಬೆಲೆ ಗಗನಕ್ಕೇರಿದೆ.</p>

Year in review 2022: ರಾಣಿ ಎಲಿಜಬೆತ್ ಸಾವಿನಿಂದ ಉಕ್ರೇನ್ ಯುದ್ಧದವರೆಗೆ; ಜಾಗತಿಕ ಚಿತ್ತ ಹರಿದ ಪ್ರಮುಖ ಘಟನೆಗಳಿವು

Dec 31, 2022 09:17 PM

ಎಲ್ಲವನ್ನೂ ನೋಡಿ