Entertainment News in Kannada Live November 30, 2024: ಅತಿ ಹೆಚ್ಚು ಸಂಭಾವನೆ ಪಡೆಯುವ ದಕ್ಷಿಣ ಭಾರತದ ನಟಿ ಇವರು; 3 ವರ್ಷದಲ್ಲಿ 5 ಪಟ್ಟು ಹೆಚ್ಚಳ
ಕನ್ನಡ ಸುದ್ದಿ  /  ಮನರಂಜನೆ  /  Entertainment News In Kannada Live November 30, 2024: ಅತಿ ಹೆಚ್ಚು ಸಂಭಾವನೆ ಪಡೆಯುವ ದಕ್ಷಿಣ ಭಾರತದ ನಟಿ ಇವರು; 3 ವರ್ಷದಲ್ಲಿ 5 ಪಟ್ಟು ಹೆಚ್ಚಳ

ಅತಿ ಹೆಚ್ಚು ಸಂಭಾವನೆ ಪಡೆಯುವ ದಕ್ಷಿಣ ಭಾರತದ ನಟಿ ಇವರು; 3 ವರ್ಷದಲ್ಲಿ 5 ಪಟ್ಟು ಹೆಚ್ಚಳ

Entertainment News in Kannada Live November 30, 2024: ಅತಿ ಹೆಚ್ಚು ಸಂಭಾವನೆ ಪಡೆಯುವ ದಕ್ಷಿಣ ಭಾರತದ ನಟಿ ಇವರು; 3 ವರ್ಷದಲ್ಲಿ 5 ಪಟ್ಟು ಹೆಚ್ಚಳ

01:33 PM ISTNov 30, 2024 07:03 PM HT Kannada Desk
  • twitter
  • Share on Facebook
01:33 PM IST

ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್‌. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್‌, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.

Sat, 30 Nov 202401:33 PM IST

ಮನರಂಜನೆ News in Kannada Live:ಅತಿ ಹೆಚ್ಚು ಸಂಭಾವನೆ ಪಡೆಯುವ ದಕ್ಷಿಣ ಭಾರತದ ನಟಿ ಇವರು; 3 ವರ್ಷದಲ್ಲಿ 5 ಪಟ್ಟು ಹೆಚ್ಚಳ

  • Rashmika Mandanna: ಮೂರು ವರ್ಷಗಳ ಹಿಂದೆ ಒಂದು ಚಿತ್ರಕ್ಕೆ 2 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದ ನಾಯಕಿ, ಈಗ ತಮ್ಮ ಸಂಭಾವನೆಯನ್ನು ಐದು ಪಟ್ಟು ಹೆಚ್ಚಿಸಿಕೊಂಡಿದ್ದಾರೆ. ಇವರೇ ‘ಪುಷ್ಪ 2: ದಿ ರೂಲ್’ ಚಿತ್ರನಟಿ ರಶ್ಮಿಕಾ ಮಂದಣ್ಣ.
Read the full story here

Sat, 30 Nov 202412:12 PM IST

ಮನರಂಜನೆ News in Kannada Live:ಅಮೇರಿಕಾದಲ್ಲಿ ಒಂದು ದಿನ ಮೊದಲೇ ಪುಷ್ಪ 2 ದಿ ರೂಲ್ ಪ್ರೀಮಿಯರ್; 974 ಸ್ಕ್ರೀನ್‌, 58 ಸಾವಿರ ಟಿಕೆಟ್‌ ಬುಕಿಂಗ್

  • Pushpa 2 The Rule: ‘ಪುಷ್ಪ 2 ದಿ ರೂಲ್’ ಚಿತ್ರವು ಡಿಸೆಂಬರ್ 04ರಂದೇ ಅಮೇರಿಕಾದಲ್ಲಿ ಪ್ರೀಮಿಯರ್ ಆಗಲಿದೆ. ಇನ್ನು, ಚಿತ್ರದ ಮುಂಗಡ ಬುಕಿಂಗ್ ಪ್ರಾರಂಭವಾಗಿದ್ದು, ದಾಖಲೆಯ 974 ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗುತ್ತದಂತೆ. 58 ಸಾವಿರಕ್ಕೂ ಹೆಚ್ಚು ಟಿಕೆಟ್‍ಗಳು ಇದುವರೆಗೂ ಮಾರಾಟವಾಗಿದೆ. 
Read the full story here

Sat, 30 Nov 202410:42 AM IST

ಮನರಂಜನೆ News in Kannada Live:ಕಲ್ಟ್‌ ಚಿತ್ರದ ಡ್ರೋನ್‌ ಆಪರೇಟರ್‌ ಆತ್ಮಹತ್ಯೆಗೆ ಯತ್ನ; ಸಚಿವ ಜಮೀರ್ ಅಹ್ಮದ್‌ ಖಾನ್‌ ಪುತ್ರ, ನಟ ಝೈದ್‌ ಖಾನ್‌ ವಿರುದ್ಧ ದೂರು ದಾಖಲು

  • ಸಚಿವ ಜಮೀರ್‌ ಅಹ್ಮದ್‌ ಖಾನ್‌ ಪುತ್ರ ಝೈದ್‌ ಖಾನ್‌ ನಟನೆಯ ಕಲ್ಟ್‌ ಸಿನಿಮಾ ಶೂಟಿಂಗ್‌ ಸಂದರ್ಭದಲ್ಲಿ ಎಡವಟ್ಟಾಗಿತ್ತು. ಡ್ರೋನ್‌ ಆಪರೇಟರ್‌ ಆತ್ಮಹತ್ಯೆಗೆ ಯತ್ನಿಸಿದ್ದು, ಮಾಗಡಿ ರೋಡ್‌ ಪೊಲೀಸ್‌ ಠಾಣೆಯಲ್ಲಿ ಝೈದ್‌ ವಿರುದ್ಧ ದೂರು ದಾಖಲಾಗಿದೆ.
Read the full story here

Sat, 30 Nov 202409:57 AM IST

ಮನರಂಜನೆ News in Kannada Live:ಡಿಸೆಂಬರ್‌ನಲ್ಲಿ ಒಟಿಟಿಗೆ ಬರಲಿರುವ ಕನ್ನಡ ಸಿನಿಮಾಗಳು; ಭೈರತಿ ರಣಗಲ್, ಮರ್ಫಿ ಜೊತೆಗೆ ಮತ್ತೊಂದು ಚಿತ್ರ

  • ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಡಿಸೆಂಬರ್‌ನಲ್ಲಿ ಬಿಡುಗಡೆಯಾಗಲಿರುವ ಹೊಸ ಹೊಸ ಕನ್ನಡ ಸಿನಿಮಾಗಳು ಯಾವುವು ಎಂಬುದನ್ನು ನೋಡೋಣ. ಶಿವಣ್ಣ ನಟನೆಯ ಭೈರತಿ ರಣಗಲ್ ಹಾಗೂ ಮರ್ಫಿ ಚಿತ್ರದ ಜೊತೆಗೆ ಇನ್ನೊಂದು ಸಿನಿಮಾ ಒಟಿಟಿಗೆ ಬರಲಿದೆ.
Read the full story here

Sat, 30 Nov 202409:03 AM IST

ಮನರಂಜನೆ News in Kannada Live:‌Bigg Boss Kannada 11: ಕರ್ಮ ರಿಟರ್ನ್ಸ್‌! ಈ ಒಂದು ತಪ್ಪು ಮಾಡಿ, ತಮ್ಮ ಗುಂಡಿ ತಾವೇ ತೋಡಿಕೊಂಡ್ರಾ ಉಗ್ರಂ ಮಂಜು, ಗೌತಮಿ, ಭವ್ಯಾ?

  • Bigg boss Kannada 11: ಒಂಭತ್ತನೇ ವಾರದ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಮಹಾರಾಜ ಉಗ್ರಂ ಮಂಜು ಬಣ ಗೆದ್ದು ಬೀಗಿದೆ. ಆ ಗೆಲುವಿನಲ್ಲಿಯೇ ಮಹಾರಾಜ ಸೇರಿ ಗೌತಮಿ ಮತ್ತು ಭವ್ಯ ಮಹಾ ಎಡವಟ್ಟು ಮಾಡಿಕೊಂಡಿದ್ದಾರೆ. ವ್ಯಕ್ತಿತ್ವದ ಆಟದಲ್ಲಿ ತಮ್ಮ ವ್ಯಕ್ತಿತ್ವವನ್ನೇ ಕಳೆದುಕೊಂಡಿದ್ದಾರೆ. 
Read the full story here

Sat, 30 Nov 202408:03 AM IST

ಮನರಂಜನೆ News in Kannada Live:ಸಕಲೇಶಪುರದ ಕಾಫಿ ಎಸ್ಟೇಟ್‌ ಹುಡುಗ ಅಮೃತಧಾರೆ ಧಾರಾವಾಹಿಯ ಪಾರ್ಥ ಪಾತ್ರಧಾರಿ ನಟ ಕರಣ್‌ ಬಗ್ಗೆ ನಿಮಗೆಷ್ಟು ಗೊತ್ತು? ಸಂದರ್ಶನ

  • Karan KR Interview: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ʼಅಮೃತಧಾರೆʼ ಧಾರಾವಾಹಿಯಲ್ಲಿ ಈಗ ಪಾರ್ಥ ದಿವಾನ್‌ ಪಾತ್ರದಲ್ಲಿ ಮಿಂಚುತ್ತಿರುವ ನಟ ಕರಣ್‌ ಕೆ ಆರ್‌. ಈಗ ಇದೇ ನಟನ ರಿಯಲ್‌ ಲೈಫ್‌ ಕಹಾನಿ ಹೇಗಿದೆ? ಇವರ ಮೂಲ ಎಲ್ಲಿಯವರು, ಈ ಹಿಂದಿನ ಸೀರಿಯಲ್‌ಗಳಾವವು ಎಂಬ ಕುರಿತ ಮಾಹಿತಿ ಇಲ್ಲಿದೆ. - ಸಂದರ್ಶನ ಪದ್ಮಶ್ರೀ ಭಟ್
Read the full story here

Sat, 30 Nov 202407:45 AM IST

ಮನರಂಜನೆ News in Kannada Live:ಭಾರತದಲ್ಲಿ ಅತಿಹೆಚ್ಚು ತೆರಿಗೆ ಪಾವತಿಸುವ ಸೆಲೆಬ್ರಿಟಿ ಯಾರು; ವಿಜಯ್‌ ಸೆಕೆಂಡ್‌, ವಿರಾಟ್ ಕೊಹ್ಲಿಗೆ ಐದನೇ ಸ್ಥಾನ

  • ಭಾರತದಲ್ಲಿ ಅತಿಹೆಚ್ಚು ತೆರಿಗೆ ಪಾವತಿಸುವ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಬಾಲಿವುಡ್‌ ನಟರದ್ದೇ ಸಿಂಹಪಾಲು. ಈ ಪಟ್ಟಿಯಲ್ಲಿ ದಕ್ಷಿಣ ಭಾರತದ ನಟ ವಿಜಯ್‌ ಎರಡನೇ ಸ್ಥಾನ ಪಡೆದಿದ್ದಾರೆ. ಕ್ರಿಕೆಟಿಗ ವಿರಾಟ್‌ ಕೊಹ್ಲಿ ಐದನೇ ಸ್ಥಾನ ಪಡೆದಿದ್ದಾರೆ. ಹಾಗಿದ್ದರೆ ಅಗ್ರಸ್ಥಾನದಲ್ಲಿರುವ ನಟ ಯಾರು ಎಂಬುದನ್ನು ನೋಡೋಣ.
Read the full story here

Sat, 30 Nov 202407:17 AM IST

ಮನರಂಜನೆ News in Kannada Live:ಅಯ್ಯೋ ವಿಧಿಯೇ! ಸಮಂತಾ ರುತ್‌ ಪ್ರಭು ಮನೆಯಲ್ಲಿ ಸೂತಕ, ಮಾಜಿ ಪತಿ ನಾಗಚೈತನ್ಯ ಮನೆಯಲ್ಲಿ ಮದುವೆ ಸಂಭ್ರಮ

  • Samantha ruth Prabhu: ಹೈದರಾಬಾದ್‌ನ ಮನೆಯಲ್ಲಿ ನಾಗಚೈತನ್ಯ- ಶೋಭಿತಾ ಧೂಲಿಪಾಲ ಜೋಡಿಯ ಮದುವೆ ಸಂಭ್ರಮ ಜೋರಾಗಿದ್ದರೆ, ಅತ್ತ ಮಾಜಿ ಪತ್ನಿ ಸಮಂತಾ ಅವರ ಮನೆಯಲ್ಲೀಗ ಸೂತಕದ ಛಾಯೆ ಆವರಿಸಿದೆ. 

Read the full story here

Sat, 30 Nov 202405:56 AM IST

ಮನರಂಜನೆ News in Kannada Live:ಡಾ. ರಾಜ್‌ಕುಮಾರ್‌ ಹೊರತುಪಡಿಸಿ, ಕನ್ನಡದ ಬೇರಾವ ನಟರಿಗೂ ದಕ್ಕದ ಈ ಶ್ರೇಯ ಈಗ ಅಲ್ಲು ಅರ್ಜುನ್‌ ಮುಡಿಗೆ! ಏನದು?

  • Dr Rajkumar: ಅಲ್ಲು ಅರ್ಜುನ್‌ ನಾಯಕನಾಗಿ ನಟಿಸಿರುವ ಪುಷ್ಪ 2 ಸಿನಿಮಾ ಈಗಾಗಲೇ ದೊಡ್ಡ ಮಟ್ಟದ ಹೈಪ್‌ ಸೃಷ್ಟಿಸಿದೆ. ಡಿಸೆಂಬರ್‌ 5ರಂದು ಹಲವು ಭಾಷೆಗಳಲ್ಲಿ ಬಿಡುಗಡೆ ಆಗುತ್ತಿರುವ ಈ ಸಿನಿಮಾ, ಕರ್ನಾಟಕದಲ್ಲಿಯೂ ಕ್ರೇಜ್‌ ಸೃಷ್ಟಿಸಿಕೊಂಡಿದೆ. ಜತೆಗೆ ಈ ಹಿಂದಿನ ಅಣ್ಣಾವ್ರ ದಾಖಲೆಯೊಂದನ್ನೂ ಈ ಸಿನಿಮಾ ಮುರಿದಿದೆ. 
Read the full story here

Sat, 30 Nov 202405:30 AM IST

ಮನರಂಜನೆ News in Kannada Live:Annayya Serial: ತಾಯಿ ಬಗ್ಗೆ ತಪ್ಪು ತಿಳಿದು ದಿನವೂ ಕೊರಗುತ್ತಿದ್ದಾನೆ ಶಿವು; ಪಾರು ಮಾಡಿದ ನಿರ್ಧಾರದಿಂದ ಬದಲಾಗಬಹುದು ಬದುಕು

  • ಅಣ್ಣಯ್ಯ ಧಾರಾವಾಹಿಯಲ್ಲಿ ಕಥೆ ಇನ್ನಷ್ಟು ಚುರುಕುಗೊಳ್ಳುತ್ತಿದೆ. ಅಣ್ಣಯ್ಯನ ನೋವು, ವೀರಭದ್ರನ ಕಟುಕತನ ಎಲ್ಲವೂ ಹೆಚ್ಚುತ್ತಿದೆ. ಪಾರುಗೆ ಕರುಣೆ ಬಂದಿದೆ. ತನ್ನ ಮನೆಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂಬ ಭಾವನೆ ಬಂದಿದೆ.
Read the full story here

Sat, 30 Nov 202405:20 AM IST

ಮನರಂಜನೆ News in Kannada Live:ಸ್ಟಾರ್‌ಗಳ ದೃಷ್ಟಿಯಲ್ಲಿ ಫ್ಯಾನ್ಸ್‌ಗಳೆಂದರೆ ..; ಫ್ಯಾನಾಟಿಕ್ಸ್‌‌ ಸಾಕ್ಷ್ಯಚಿತ್ರದಲ್ಲಿ ಕಿಚ್ಚ ಸುದೀಪ್‌, ಅಲ್ಲು ಅರ್ಜುನ್‌, ಸೇತುಪತಿ

  • Fanatics OTT Release Date: ಫ್ಯಾನಾಟಿಕ್ಸ್‌‌ ಸಾಕ್ಷ್ಯಚಿತ್ರದಲ್ಲಿ ಕಿಚ್ಚ ಸುದೀಪ್‌ ಜತೆಗೆ ಅಲ್ಲು ಅರ್ಜುನ್‌ ಮತ್ತು ವಿಜಯ್‌ ಸೇತುಪತಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಟ್ರೇಲರ್‌ ಹೊರತಂದಿರುವ ಈ ಸಾಕ್ಷ್ಯಚಿತ್ರ ಡಿಸೆಂಬರ್‌ ಮೊದಲ ವಾರದಲ್ಲಿಯೇ ಒಟಿಟಿಗೆ ಪ್ರವೇಶಿಸಲಿದೆ. 
Read the full story here

Sat, 30 Nov 202403:51 AM IST

ಮನರಂಜನೆ News in Kannada Live:Pushpa 2 the Rule: ದಾಖಲೆಯ 12 ಸಾವಿರ ಚಿತ್ರಮಂದಿರಗಳಲ್ಲಿ ‘ಪುಷ್ಪ 2’ ಬಿಡುಗಡೆ; ರಿಲೀಸ್‌ಗೂ ಮೊದಲೇ ಸಾವಿರ ಕೋಟಿಯ ಸರದಾರ

  • Pushpa 2 The Rule: ಇದುವರೆಗೂ ಅತೀ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ದಾಖಲೆ ‘RRR’ ಹೆಸರಿನಲ್ಲಿದೆ. ಈ ಚಿತ್ರವು 10,200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು ಎಂದು ಹೇಳಲಾಗುತ್ತದೆ. ಈಗ ಆ ಚಿತ್ರದ ದಾಖಲೆಯನ್ನು ತೆಲುಗಿನ ಪುಷ್ಪ 2 ದಿ ರೂಲ್‌ ಸಿನಿಮಾ ಮುರಿದಿದೆ. 
Read the full story here

ಹಂಚಿಕೊಳ್ಳಲು ಲೇಖನಗಳು

  • twitter