zimbabwe-cricket-team News, zimbabwe-cricket-team News in kannada, zimbabwe-cricket-team ಕನ್ನಡದಲ್ಲಿ ಸುದ್ದಿ, zimbabwe-cricket-team Kannada News – HT Kannada
ಕನ್ನಡ ಸುದ್ದಿ  /  ವಿಷಯ  /  zimbabwe cricket team

Latest zimbabwe cricket team Photos

ಸದ್ಯ ಸರಣಿಯ ಎರಡನೇ ಪಂದ್ಯದಲ್ಲಿ ಎರಡೂ ತಂಡಗಳ ಇನ್ನಿಂಗ್ಸ್‌ನಲ್ಲಿ 368 ರನ್ ದಾಖಲಾಯ್ತು. ಇದು ಜಿಂಬಾಬ್ವೆ ಮತ್ತು ಭಾರತ ನಡುವಿನ ಟಿ20 ಪಂದ್ಯದಲ್ಲಿ ಇದುವರೆಗಿನ ಗರಿಷ್ಠ ಸ್ಕೋರ್ ಆಗಿದೆ. ಭಾರತ 234 ರನ್ ಗಳಿದರೆ ಜಿಂಬಾಬ್ವೆ 134 ರನ್ ಗಳಿಸಿತು.

ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಬಾರಿ ಬೃಹತ್ ಅಂತರದ ಗೆಲುವು; ಆಸ್ಟ್ರೇಲಿಯಾ, ಪಾಕಿಸ್ತಾನ ಹಿಂದಿಕ್ಕಿದ ಭಾರತ

Monday, July 8, 2024

ಜಿಂಬಾಬ್ವೆ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ದಕ್ಷಿಣ ಆಫ್ರಿಕಾದ ಜಸ್ಟಿನ್ ಸಮ್ಮನ್ಸ್ ನೇಮಕಗೊಂಡಿದ್ದಾರೆ. ಜುಲೈ 6 ರಿಂದ 14 ರವರೆಗೆ ಹರಾರೆಯಲ್ಲಿ ನಡೆಯಲಿರುವ ಭಾರತ ವಿರುದ್ಧದ ಟಿ20 ಅಂತಾರಾಷ್ಟ್ರೀಯ ಸರಣಿಯಿಂದ ಅವರು ಜಿಂಬಾಬ್ವೆಯ ಉಸ್ತುವಾರಿ ವಹಿಸಲಿದ್ದಾರೆ.

ಭಾರತ ತಂಡದ ಸರಣಿಗೆ ಮುನ್ನವೇ ಮಾಸ್ಟರ್ ಪ್ಲಾನ್; ಖಡಕ್ ಹೆಡ್​ಕೋಚ್​​ಗೆ ಮಣೆ ಹಾಕಿದ ಜಿಂಬಾಬ್ವೆ ತಂಡ

Friday, June 21, 2024

ಅವರು (ವಿಟ್ಟಾಲ್) ನಿಜವಾಗಿಯೂ ಅದೃಷ್ಟಶಾಲಿ ವ್ಯಕ್ತಿ ಎಂದು ಹನ್ನಾ ಡೈಲಿ ಮೇಲ್​ಗೆ ತಿಳಿಸಿದ್ದಾರೆ. ಚಿಕಾರ ಅವರೊಂದಿಗೆ ಇದ್ದದ್ದು ಅವರ ಅದೃಷ್ಟ. ಅವರಿಗೆ ಸಾಕಷ್ಟು ಸಹಾಯ ಮಾಡಿ ಚಿರತೆಯಿಂದ ಉಳಿಸಿತು. ಇಲ್ಲದಿದ್ದರೆ ಏನಾಗುತ್ತಿತ್ತೋ ಯಾರಿಗೆ ಗೊತ್ತು. ವಿಟ್ಟಾಲ್ ಅವರು ನಮ್ಮಿಂದ ದೂರವಾಗುತ್ತಿದ್ದರು. ಸದ್ಯಕ್ಕೆ ವಿಟ್ಟಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಾಕು ನಾಯಿಯನ್ನು ಪಶುವೈದ್ಯಕೀಯ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹನ್ನಾ ಮಾಹಿತಿ ನೀಡಿದ್ದಾರೆ,

ಚಿರತೆ ದಾಳಿಯಿಂದ ಜಿಂಬಾಬ್ವೆ ಕ್ರಿಕೆಟಿಗನನ್ನು ರಕ್ಷಿಸಿದ ಸಾಕು ನಾಯಿ ಚಿಕರಾ; ಈ ಹಿಂದೆ ಮಂಚದ ಕೆಳಗೆ ಮಲಗಿತ್ತು ಮೊಸಳೆ!

Thursday, April 25, 2024

ಜುಲೈ 6ರಿಂದ 14ರವರೆಗೆ ಸರಣಿ ನಡೆಯಲಿದೆ. ಮೊದಲ ಎರಡು ಪಂದ್ಯಗಳು ಹಗಲು ಪಂದ್ಯಗಳಾಗಿದ್ದು, ಭಾರತದ ಕಾಲಮಾನದ ಪ್ರಕಾರ ಮಧ್ಯಾಹ್ನ 1 ಗಂಟೆಗೆ ಆರಂಭವಾಗಲಿದೆ. ಕೊನೆಯ ಮೂರು ಪಂದ್ಯಗಳು ರಾತ್ರಿ 6 ಗಂಟೆಗೆ ಪ್ರಾರಂಭವಾಗಲಿದೆ.

ಟಿ20 ವಿಶ್ವಕಪ್ ಬಳಿಕ ಜಿಂಬಾಬ್ವೆ ಪ್ರವಾಸ ಕೈಗೊಳ್ಳಲಿದೆ ಭಾರತ; 5 ಪಂದ್ಯಗಳ ಟಿ20 ಸರಣಿಯಲ್ಲಿ ಭಾಗಿ

Thursday, February 8, 2024

ನಖ್ವಿ ಲೋಗನ್ ಕಪ್‌ನಲ್ಲಿ ನಾಲ್ಕು ದಿನಗಳ ಪಂದ್ಯದಲ್ಲಿ 295 ಎಸೆತಗಳಲ್ಲಿ 300 ರನ್ ಗಳಿಸಿದ್ದಾರೆ. ಇದಕ್ಕೂ ಮುನ್ನ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಜಿಂಬಾಬ್ವೆ ಬ್ಯಾಟ್ಸ್‌ಮನ್‌ಗಳ ಗರಿಷ್ಠ ರನ್ 265 ರನ್ ಆಗಿತ್ತು. ಈ ದಾಖಲೆಯನ್ನು 2017 ರಲ್ಲಿ ಸೆಫಾವೊ ಜುವಾವೊ ನಿರ್ಮಿಸಿದ್ದರು.

ಭರ್ಜರಿ 300 ರನ್‌ ಸಿಡಿಸಿದ ಅಂತುಮ್ ನಖ್ವಿ; ಜಿಂಬಾಬ್ವೆ ಕ್ರಿಕೆಟ್ ಇತಿಹಾಸದಲ್ಲೇ ಮೊದಲ ತ್ರಿಶತಕ ದಾಖಲೆ

Sunday, January 14, 2024

304 ರನ್‌ಗಳ ಅಂತರದ ಬೃಹತ್‌ ಗೆಲುವಿನೊಂದಿಗೆ ಎರಡನೆ ಅತಿ ಹೆಚ್ಚು ರನ್‌ಗಳ ಅಂತರದ ಗೆಲುವನ್ನು ಜಿಂಬಾಬ್ವೆ ದಾಖಲಿಸಿತು.

Zimbabwe vs USA: ಏಕದಿನ ಕ್ರಿಕೆಟ್‌ನಲ್ಲಿ ದಾಖಲೆಯ ಗೆಲುವು ಸಾಧಿಸಿದ ಜಿಂಬಾಬ್ವೆ; ಮುರಿಯಲಾಗಲಿಲ್ಲ ಭಾರತದ ರೆಕಾರ್ಡ್

Monday, June 26, 2023