ಬದುಕೋದು ಕಷ್ಟ ಅಂದಿದ್ದ ಡಾಕ್ಟರ್; ಕೊನೆಗೆ ಕ್ಯಾನ್ಸರನ್ನೇ ಗೆದ್ದ ನವಜೋತ್ ಸಿಂಗ್ ಸಿಧು ಪತ್ನಿ
- ಖ್ಯಾತ ಮಾಜಿ ಕ್ರಿಕೆಟಿಗ ಹಾಗೂ ರಾಜಕಾರಣಿ ನವಜೋತ್ ಸಿಂಗ್ ಸಿಧು ಪತ್ನಿ, ನವಜೋತ್ ಕೌರ್ ಸಿಧು ಕ್ಯಾನ್ಸರನ್ನೇ ಗೆದ್ದು ಇತರರಿಗೆ ಮಾದರಿಯಾಗಿದ್ದಾರೆ. ಅವರು ಬದುಕೋದೇ ಇಲ್ಲ ಎಂದು ಡಾಕ್ಟರ್ ಹೇಳಿದ್ರು. 4ನೇ ಹಂತದಲ್ಲಿದ್ದ ಕ್ಯಾನ್ಸರ್ ಚಿಕಿತ್ಸೆಗೆ ಸಿಧು ಸಾಕಷ್ಟು ವೈದ್ಯರನ್ನು ಸಂಪರ್ಕಿಸಿದ್ದರು. ಕೊನೆಗೆ ಮನೆಯಲ್ಲೇ ಮೂಲಿಕೆ, ಆಹಾರದೊಂದಿಗೆ ಚಿಕಿತ್ಸೆ ನೀಡಿದ್ದಾರೆ.