ಗಣೇಶ ಹಬ್ಬಕ್ಕೆ ದೇಶಾದ್ಯಂತ ಭರದ ಸಿದ್ಧತೆ ; ಪರಿಸರ ಪೂರಕ ಮೂರ್ತಿಗಳಿಗೆ ಹೆಚ್ಚಾಯ್ತು ಡಿಮಾಂಡ್ VIDEO
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಗಣೇಶ ಹಬ್ಬಕ್ಕೆ ದೇಶಾದ್ಯಂತ ಭರದ ಸಿದ್ಧತೆ ; ಪರಿಸರ ಪೂರಕ ಮೂರ್ತಿಗಳಿಗೆ ಹೆಚ್ಚಾಯ್ತು ಡಿಮಾಂಡ್ Video

ಗಣೇಶ ಹಬ್ಬಕ್ಕೆ ದೇಶಾದ್ಯಂತ ಭರದ ಸಿದ್ಧತೆ ; ಪರಿಸರ ಪೂರಕ ಮೂರ್ತಿಗಳಿಗೆ ಹೆಚ್ಚಾಯ್ತು ಡಿಮಾಂಡ್ VIDEO

Sep 06, 2024 10:59 PM IST Manjunath B Kotagunasi
twitter
Sep 06, 2024 10:59 PM IST

  • ಭಾರತದೆಲ್ಲೆಡೆ ಪೂಜಿಸಲ್ಪಡುವ ಗಣೇಶ ಹಬ್ಬಕ್ಕೆ ಇನ್ನೊಂದೇ ದಿನ ಬಾಕಿ.. ಗಣೇಶನನ್ನ ಬರಮಾಡಿಕೊಳ್ಳಲು ಎಲ್ಲೆಡೆ ಸಕಲ ರೀತಿಯ ತಯಾರಿಗಳನ್ನ ನಡೆಸಲಾಗುತ್ತಿದೆ. ಬಹುತೇಕ ಕಡೆ ವೈವಿಧ್ಯಮಯ ಗಣೇಶ ಮೂರ್ತಿಗಳು ಗಮನ ಸೆಳೆಯುತ್ತಿದ್ದು ಪರಸರ ಪೂರಕ ಮೂರ್ತಿಗಳಿಗೆ ಈ ಬಾರಿಯೂ ಬೇಡಿಕೆ ಹೆಚ್ಚಾಗಿದೆ. ಮುಂಬೈ, ದೆಹಲಿ, ಹೈದ್ರಾಬಾದ್, ಕೊಲ್ಕತ್ತಾ, ಪುಣೆ, ಚೆನ್ನೈ, ಬೆಂಗಳೂರಿನಂತಹ ಮಹಾನಗರಗಳಲ್ಲಿ ಅಬ್ಬರದ ಗಣೇಶೋತ್ಸವಗಳು ನಡೆಯಲಿವೆ. ಇನ್ನು ಕರ್ನಾಟಕದಲ್ಲಿ ಬೆಂಗಳೂರು, ಬೆಳಗಾವಿ, ಚಿತ್ರದುರ್ಗ, ಮೈಸೂರು, ಮಂಗಳೂರಿನಲ್ಲಿ ಅದ್ಧೂರಿ ಗಣೇಶೋತ್ಸವ ನಡೆಯಲಿದೆ.

More