Vinesh Phogat: ರೈತರ ಪ್ರತಿಭಟನೆಗೆ ಕೈಜೋಡಿಸಿದ ಕುಸ್ತಿ ಪಟು ವಿನೇಶ್ ಫೋಗಟ್: ಕೇಂದ್ರ ಸರ್ಕಾರಕ್ಕೆ ಮನವಿ VIDEO
- ಪ್ಯಾರೀಸ್ ಒಲಂಪಿಕ್ಸ್ ನಲ್ಲಿ ದುರಾದೃಷ್ಟದಿಂದ ಪದಕ ಕಳೆದುಕೊಂಡಿದ್ದ ಕುಸ್ತಿ ಪಟು ವಿನೇಶ್ ಫೋಗಟ್ ಇದೀಗ ರೈತರ ದನಿಯಾಗಿದ್ದಾರೆ. ಪಂಜಾಬ್‌ನ ಶಂಭು ಬಾರ್ಡರ್ ನಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ 200 ದಿನ ತುಂಬಿದ್ದು, ವಿನೀಶ್ ಅವರೊಂದಿಗೆ ಕೈ ಜೋಡಿಸಿದ್ದಾರೆ. ರೈತರು ಇಡೀ ದೇಶದ ಬೆನ್ನೆಲುಬು..ಅವರಿಲ್ಲದೆ ಇದ್ರೆ ನಾವ್ಯಾರು ಬದುಕೋದಕ್ಕೇ ಸಾಧ್ಯವಿಲ್ಲ. ಹೀಗಿರುವಾಗ ಸರ್ಕಾರ ಅವರ ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸಬೇಕೆಂದು ಅವರು ಆಗ್ರಹಿಸಿದ್ದಾರೆ.