Modi at Ukraine: ಉಕ್ರೇನ್‌ನ ಕೈವ್ ಸಿಟಿಯಲ್ಲಿ ವೊಲೊಡಿಮಿರ್ ಝೆಲೆನ್ಸ್ಕಿ ಭೇಟಿಯಾದ ಪ್ರಧಾನಿ ನರೇಂದ್ರ ಮೋದಿ VIDEO
- ಪ್ರಧಾನಿ ಮೋದಿ ಶುಕ್ರವಾರ ಉಕ್ರೇನ್‌ನ ಕೈವ್‌ನಲ್ಲಿ ಅಧ್ಯಕ್ಷ ವೊಲೊಡಿಮರ್ ಝೆಲೆನ್ಸ್ಕಿ ಅವರನ್ನು ಭೇಟಿಯಾಗಿ ಕೆಲಹೊತ್ತು ಮಾತುಕತೆ ನಡೆಸಿದರು. ಬಳಿಕ ರಷ್ಯಾ-ಉಕ್ರೇನ್ ಯುದ್ಧದ ನಡುವೆಯೇ ಕೈವ್‌ಗೆ ಐತಿಹಾಸಿಕ ಭೇಟಿ ನೀಡಿ ಯುದ್ಧದ ಭೀಕರತೆ ತೋರಿಸುವ ಒಂದಷ್ಟು ವಿಡಿಯೋ ತುಣುಕುಗಳನ್ನು ವೀಕ್ಷಿಸಿದರು. ಇದೇ ವೇಳೆ ಯುದ್ಧದಲ್ಲಿ ಘಟಿಸಿದ ಮಕ್ಕಳ ಸಾವು ಸಹಿಸಲು ಸಾಧ್ಯವಿಲ್ಲ ಎಂದಿದ್ದಾರೆ.