Zameer Ahmed Khan: ದೊಡ್ಡ ಗಣೇಶನ ದರ್ಶನ ಪಡೆದ ಸಚಿವ ಜಮೀರ್​ ಅಹ್ಮದ್ ಖಾನ್; ಇಲ್ಲಿದೆ ವಿಡಿಯೋ ನೋಡಿ-minister zameer ahmed khan visited to dodda ganesha temple in basavanagudi also visit chamarajpet genesh prs ,ವಿಡಿಯೋ ಸುದ್ದಿ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Zameer Ahmed Khan: ದೊಡ್ಡ ಗಣೇಶನ ದರ್ಶನ ಪಡೆದ ಸಚಿವ ಜಮೀರ್​ ಅಹ್ಮದ್ ಖಾನ್; ಇಲ್ಲಿದೆ ವಿಡಿಯೋ ನೋಡಿ

Zameer Ahmed Khan: ದೊಡ್ಡ ಗಣೇಶನ ದರ್ಶನ ಪಡೆದ ಸಚಿವ ಜಮೀರ್​ ಅಹ್ಮದ್ ಖಾನ್; ಇಲ್ಲಿದೆ ವಿಡಿಯೋ ನೋಡಿ

Sep 09, 2024 02:19 PM IST Prasanna Kumar P N
twitter
Sep 09, 2024 02:19 PM IST

  • ಸಚಿವ ಜಮೀರ್ ಅಹ್ಮದ್ ಖಾನ್ ತಮ್ಮ ವಿಧಾನಸಭಾ ಕ್ಷೇತ್ರ ಚಾಮರಾಜಪೇಟೆಯಲ್ಲಿರುವ ಗಣೇಶನ ದರ್ಶನ ಪಡೆದಿದ್ದಾರೆ. ಬಳಿಕ ಬಸವನಗುಡಿಯ ದೊಡ್ಡಗಣೇಶನ ದೇವಸ್ಥಾನಕ್ಕೂ ಹೋಗಿ ಪೂಜೆಯಲ್ಲಿ ಭಾಗವಹಿಸಿದ್ದಾರೆ. ಅಲ್ಲದೆ ತಮ್ಮ ಕ್ಷೇತ್ರದ ಗಣೇಶ ಉತ್ಸವಕ್ಕೆ ಸಚಿವರು ದೇಣಿಗೆಯನ್ನೂ ನೀಡಿದ್ದಾರೆ.

More