ವಕ್ಫ್ ಜಾಗದಲ್ಲಿ ದೇವಾಲಯವಿದ್ದರೆ ಅದನ್ನು ಕೇಳುವುದಿಲ್ಲ; ರೈತರಿಗೂ ತೊಂದರೆ ಇಲ್ಲ ಎಂದ ಸರ್ಕಾರ
- ಬೆಳಗಾವಿ ಅಧಿವೇಶನದಲ್ಲಿ ವಕ್ಫ್ ಆಸ್ತಿ ವಿವಾದ ತೀವ್ರ ಸದ್ದು ಮಾಡಿದೆ. ರೈತರ ಆಸ್ತಿಗಳಿಗೂ ನೋಟಿಸ್ ಕೊಟ್ಟಿರುವ ವಕ್ಫ್ ಮಂಡಳಿ ವಿರುದ್ಧ ಪ್ರತಿಪಕ್ಷ ತಿರುಗಿ ಬಿದ್ದಿದೆ. ಇದಕ್ಕೆ ಪ್ರತಿಯಾಗಿ ಉತ್ತರ ಕೊಟ್ಟಿರುವ ಸಚಿವ ಜಮೀರ್ ಅಹ್ಮದ್, ವಕ್ಫ್ ಆಸ್ತಿಯಲ್ಲಿ ಅಥವಾ ವಕ್ಫ್ ಜಾಗದಲ್ಲಿ ದೇವಸ್ಥಾನ ನಿರ್ಮಾಣವಾಗಿದ್ದರೆ ಅದನ್ನು ವಾಪಸ್ ಕೇಳುವುದಿಲ್ಲ ಎಂದಿದ್ದಾರೆ.