ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Kd ಶೂಟಿಂಗ್‌ ಮುಗಿಸಿ ಬ್ಲಡಿ ಬಿಜಿನೆಸ್‌ ಎಂದ ಶಿಲ್ಪಾ ಶೆಟ್ಟಿ; ಸತ್ಯವತಿಯ ಲುಕ್‌ನಲ್ಲಿ ಬಾಲಿವುಡ್‌ ನಟಿಯ ಮಿಂಚು Video

KD ಶೂಟಿಂಗ್‌ ಮುಗಿಸಿ ಬ್ಲಡಿ ಬಿಜಿನೆಸ್‌ ಎಂದ ಶಿಲ್ಪಾ ಶೆಟ್ಟಿ; ಸತ್ಯವತಿಯ ಲುಕ್‌ನಲ್ಲಿ ಬಾಲಿವುಡ್‌ ನಟಿಯ ಮಿಂಚು VIDEO

May 30, 2024 07:19 PM IST Manjunath B Kotagunasi
twitter
May 30, 2024 07:19 PM IST
  • ಪ್ರೇಮ್‌ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಧ್ರುವ ಸರ್ಜಾ ನಾಯಕನಾಗಿ ನಟಿಸುತ್ತಿರುವ ಕೆಡಿ ಸಿನಿಮಾದ ಶೂಟಿಂಗ್‌ ಜೋರಾಗಿಯೇ ನಡೆಯುತ್ತಿದೆ. ಇತ್ತೀಚೆಗಷ್ಟೇ ಸುದ್ದಿಗೋಷ್ಠಿ ಮಾಡಿ ಚಿತ್ರದ ಲೇಟೆಸ್ಟ್‌ ಅಪ್‌ಡೇಟ್‌ ನೀಡಿದ್ದ ತಂಡ, ಇದೀಗ ಮೈಸೂರು ಭಾಗದಲ್ಲಿ ಶೂಟಿಂಗ್‌ ಮಾಡಿಕೊಳ್ಳುತ್ತಿದೆ. ಅದೇ ರೀತಿ ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಶೂಟಿಂಗ್‌ನಲ್ಲಿ ಭಾಗವಹಿಸಿ, ತಮ್ಮ ಭಾಗದ ಚಿತ್ರೀಕರಣ ಮುಗಿಸಿದ್ದಾರೆ. ಶೂಟಿಂಗ್‌ ಮುಗಿಸಿದ ಬಳಿಕ ಚಿತ್ರದಲ್ಲಿನ ಖಡಕ್‌ ಡೈಲಾಗ್‌ನ ವಿಡಿಯೋ ಶೇರ್‌ ಮಾಡಿದ್ದಾರೆ.
More