ಕನ್ನಡ ಸುದ್ದಿ  /  Video Gallery  /  Sandalwood News Kannada Actor Dhruva Sarja Mahashivaratri Pooja At His Farmhouse With Family Video Mnk

ಫಾರ್ಮ್‌ಹೌಸ್‌ನಲ್ಲಿ ಧ್ರುವ ಕುಟುಂಬದಿಂದ ಮಹಾಶಿವರಾತ್ರಿ; ಶಿವನಾಮಸ್ಮರಣೆ ಮಾಡಿದ ಸರ್ಜಾ ದಂಪತಿ VIDEO

Mar 10, 2024 01:51 PM IST Manjunath B Kotagunasi
twitter
Mar 10, 2024 01:51 PM IST
  • ನಟ ಧ್ರುವ ಸರ್ಜಾ ಸಿನಿಮಾಗಳ ಜತೆಗೆ ದೇವರು, ಅಧ್ಯಾತ್ಮ, ಸಂಪ್ರದಾಯ, ಆಚಾರ ವಿಚಾರಗಳ ಬಗ್ಗೆ ತುಂಬ ಒಲವು ಇರಿಸಿಕೊಂಡವರು. ಇದೀಗ ಇದೇ ನಟ ಈ ಸಲದ ಮಹಾಶಿವರಾತ್ರಿಯನ್ನು ಅಷ್ಟೇ ವಿಶೇಷವಾಗಿ ಆಚರಣೆ ಮಾಡಿದ್ದಾರೆ. ಕುಟುಂಬದ ಜತೆಗೆ ಫಾರ್ಮ್‌ಹೌಸ್‌ನಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸಿ ಅಭಿಷೇಕ ಮಾಡಿ ಪೂಜಿಸಿದ್ದಾರೆ. ಶಿವನಾಮಸ್ಮರಣೆ ಮಾಡುತ್ತ ಎಲ್ಲರೂ ಇಡೀ ದಿನವನ್ನು ಫಾರ್ಮ್‌ಹೌಸ್‌ನಲ್ಲಿ ಕಳೆದಿದ್ದಾರೆ. ಮಗಳು ರುದ್ರಾಕ್ಷಿ ಮಗ ಹಯಗ್ರೀವನ ಹಣೆಗೆ ವಿಭೂತಿ ಹಚ್ಚಿ, ಅವರಿಂದಲೂ ಶಿವಲಿಂಗಕ್ಕೆ ಅಭಿಷೇಕ ಮಾಡಿಸಿದ್ದಾರೆ. ಆ ವಿಶೇಷ ಆಚರಣೆಯ ವಿಡಿಯೋ ಇಲ್ಲಿದೆ.
More