Kabzaa Mumbai Promotion: ಮುಂಬೈನಲ್ಲಿ ‘ಕಬ್ಜ’ ಹವಾ; ಕಿಚ್ಚ, ಉಪ್ಪಿ ಮೇಲೆ ಪುಷ್ಪವೃಷ್ಟಿ
- ಇನ್ನೇನು ಬಿಡುಗಡೆಗೆ ಹತ್ತಿರ ಬಂದ ಕಬ್ಜ ಸಿನಿಮಾ ಸದ್ಯ ಪ್ರಚಾರದ ಕೆಲಸದಲ್ಲಿ ಬಿಜಿಯಾಗಿದೆ. ಈ ನಡುವೆ, ಮುಂಬೈನಲ್ಲಿಯೂ ಈ ಸಿನಿಮಾ ಪತ್ರಿಕಾಗೋಷ್ಠಿ ಮುಗಿಸಿದೆ. ಉಪೇಂದ್ರ ಜತೆಗೆ ಕಿಚ್ಚ ಸುದೀಪ್ ನಿರ್ದೇಶಕ ಆರ್. ಚಂದ್ರು ಸಹ ಮುಂಬೈ ಮಾಧ್ಯಮಗಳ ಮುಂದೆ ಬಂದಿದ್ದರು. ಇದಕ್ಕೂ ಮುನ್ನ ಉಪ್ಪಿ ಮತ್ತು ಕಿಚ್ಚ ಎಂಟ್ರಿಯಾಗುತ್ತಿದ್ದಂತೆ, ಅಲ್ಲಿದ್ದವರು ಸೌತ್ ನಟರಿಗೆ ಪುಷ್ಪವೃಷ್ಟಿ ಸುರಿಸಿ ಸ್ವಾಗತಿಸಿದ್ದಾರೆ.