Waqf amendment: ಸಂಸತ್ ಭವನದಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಮಂಡನೆ, ಪ್ರತಿಪಕ್ಷಗಳಿಂದ ಬಿಲ್‌ಗೆ ತೀವ್ರ ಆಕ್ಷೇಪ- ವಿಡಿಯೋ ನೋಡಿ
- Waqf amendment bill 2024: ಬಹು ಚರ್ಚಿತ ವಕ್ಫ್ ತಿದ್ದುಪಡಿ ಕಾಯ್ದೆ ಸಂಸತ್ ನಲ್ಲಿ ಮಂಡನೆಯಾಗಿದೆ. 40 ಹೊಸ ತಿದ್ದುಪಡಿಗಳೊಂದಿಗೆ 70 ಜನರ ತಂಡದೊಂದಿಗೆ ಸಮಾಲೋಚಿ ನೂತನ ಬಿಲ್ ಮಂಡನೆಯಾಗಿದೆ. ಇದರೊಂದಿಗೆ ವಕ್ಫ್ ಮತ್ತು ಸರ್ಕಾರದ ನಡುವಿನ ಆಸ್ತಿ ವಿವಾದಗಳಿಗೆ ತೆರೆ ಬೀಳಲಿದ್ದು, ಡಿಸಿ ಹಂತದಲ್ಲೇ ಇತ್ಯರ್ಥವಾಗಲಿದೆ. ಜೊತೆಗೆ ಮುಸ್ಲಿಂ ಮಹಿಳೆಯರಿಗೆ ನ್ಯಾಯವನ್ನೋದಗಿಸುವುದು ಬಿಲ್‌ನ ಉದ್ದೇಶವಾಗಿದೆ. ಆದರೆ, ಕೇಂದ್ರ ಸರ್ಕಾರ ಮಂಡಿಸಿರುವ ಬಿಲ್ ವಿರುದ್ಧ ಪ್ರತಿಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತವಾಗಿದೆ.