Skyscraper Hit By Ukraine: ರಷ್ಯಾದ ಬಹುಮಹಡಿ ಕಟ್ಟಡದ ಮೇಲೆ ಉಕ್ರೇನ್ ದಾಳಿ ; 9/11 ಘಟನೆ ನೆನಪಿಸಿದ ಘಟನೆ- ವಿಡಿಯೋ
- Russian Skyscraper Hit By Ukrainian Drone: ಉಕ್ರೇನ್ ಮತ್ತು ರಷ್ಯಾನಡುವಿನ ಕದನ ಸದ್ಯಕ್ಕೆ ಶಮನವಾಗುವ ಲಕ್ಷಣ ಕಾಣ್ತಿಲ್ಲ.. ರಷ್ಯಾದ ವಿರುದ್ಧ ತೀವ್ರ ಆಕ್ರಮಣಕಾರಿ ಹೆಜ್ಜೆ ಇಟ್ಟಿರುವ ಉಕ್ರೇನ್ ಇದೀಗ ತಿರುಗೇಟು ನೀಡಿದೆ. 9/11 ಮಾದರಿಯಲ್ಲಿ ರಷ್ಯಾದ ಕಟ್ಟಡದ ಮೇಲೆ ವೈಮಾನಿಕ ದಾಳಿ ನಡೆಸಿರುವ ಉಕ್ರೇನ್ ಕಟು ಎಚ್ಚರಿಕೆ ನೀಡಿದೆ. ಸರಟೋವ್ ನಗರದಲ್ಲಿರುವ 38 ಅಂತಸ್ತಿನ ವೋಲ್ಗಾ ವಸತಿ ಕಟ್ಟಡಕ್ಕೆ ಡ್ರೋನ್ ಡಿಕ್ಕಿ ಹೊಡೆದಿದ್ದು ಘಟನೆಯ ವಿವರಗಳನ್ನ ರಷ್ಯಾ ಬಿಡುಗಡೆ ಮಾಡಿಲ್ಲ. ಈಗಾಗಲೇ ರಷ್ಯಾ ಉಕ್ರೇನ್ ನ 44 ಡ್ರೋಣ್‌ಗಳನ್ನು ಹೊಡೆದುರುಳಿಸಿದೆ.