Vivah Muhurat: 2024ರಲ್ಲಿ ಮದುವೆಗೆ ಯಾವ್ಯಾವ ದಿನ ಶುಭ ಮುಹೂರ್ತ ಇದೆ? ಇಲ್ಲಿದೆ ಡೇಟ್ಸ್; 5 ತಿಂಗಳು ವಿವಾಹ ಮುಹೂರ್ತವೇ ಇಲ್ಲ
Dec 15, 2023 07:30 AM IST
2024ರಲ್ಲಿ ಮದುವೆಗೆ ಶುಭ ಮುಹೂರ್ತ (pixabay)
- Wedding dates in 2024: ಮುಂದಿನ ವರ್ಷ 5 ತಿಂಗಳು ವಿವಾಹ ಮುಹೂರ್ತಗಳೇ ಇಲ್ಲ. ಹಾಗಾದ್ರೆ ಉಳಿದಂತೆ ಯಾವ್ಯಾವ ತಿಂಗಳು ಯಾವ್ಯಾವ ದಿನ ಮದುವೆಗೆ ಶುಭ ಮುಹೂರ್ತ ಇದೆ ಎಂಬುದರ ಲಿಸ್ಟ್ ಇಲ್ಲಿದೆ.
2023ರ ಅಂತ್ಯದಲ್ಲಿ ನಾವಿದ್ದೇವೆ. ಅನೇಕರ ಮನೆಯಲ್ಲಿ ಈ ವರ್ಷ ನಡೆಯಬೇಕಿದ್ದ ಶುಭ ಸಮಾರಂಭಗಳು ಮುಂದಿನ ವರ್ಷಕ್ಕೆ ಮುಂದೂಡಲ್ಪಟ್ಟಿರಬಹುದು. ಅಥವಾ ಮುಂದಿನ ವರ್ಷ ಕೆಲ ಶುಭ ಸಮಾರಂಭಗಳನ್ನು ಮಾಡಬೇಕೆಂದು ನೀವು ಅಂದುಕೊಂಡಿರಬಹುದು. ಶುಭ ಸಮಾರಂಭಗಳ ಪೈಕಿ ವಿವಾಹ ಸಮಾರಂಭ ಪ್ರಮುಖ ಪಾತ್ರ ವಹಿಸುತ್ತದೆ. ಹಾಗಾದ್ರೆ ಬನ್ನಿ 2024ರಲ್ಲಿ ಯಾವ್ಯಾವ ತಿಂಗಳು ಯಾವ್ಯಾವ ದಿನ ಮದುವೆಗೆ ಶುಭ ಮುಹೂರ್ತ ಇದೆ ಎಂದು ನೋಡೋಣ..
ತಾಜಾ ಫೋಟೊಗಳು
ಜನವರಿ
16 ಜನವರಿ 2024, ಮಂಗಳವಾರ
17 ಜನವರಿ 2024, ಬುಧವಾರ
20 ಜನವರಿ 2024, ಶನಿವಾರ
21 ಜನವರಿ 2024, ರವಿವಾರ
22 ಜನವರಿ 2024, ಸೋಮವಾರ
27 ಜನವರಿ 2024, ಶನಿವಾರ
28 ಜನವರಿ 2024, ರವಿವಾರ
30 ಜನವರಿ 2024, ಮಂಗಳವಾರ
31 ಜನವರಿ 2024, ಬುಧವಾರ
ಫೆಬ್ರವರಿ
4 ಫೆಬ್ರವರಿ 2024, ರವಿವಾರ
6 ಫೆಬ್ರವರಿ 2024, ಮಂಗಳವಾರ
7 ಫೆಬ್ರವರಿ 2024, ಬುಧವಾರ
8 ಫೆಬ್ರವರಿ 2024, ಗುರುವಾರ
12 ಫೆಬ್ರವರಿ 2024, ಸೋಮವಾರ
13 ಫೆಬ್ರವರಿ 2024, ಮಂಗಲವಾರ
17 ಫೆಬ್ರವರಿ 2024, ಶನಿವಾರ
24 ಫೆಬ್ರವರಿ 2024, ಶನಿವಾರ
25 ಫೆಬ್ರವರಿ 2024, ರವಿವಾರ
26 ಫೆಬ್ರವರಿ 2024, ಸೋಮವಾರ
29 ಫೆಬ್ರವರಿ 2024, ಗುರುವಾರ
ಮಾರ್ಚ್
1 ಮಾರ್ಚ್ 2024, ಶುಕ್ರವಾರ
2 ಮಾರ್ಚ್ 2024, ಶನಿವಾರ
3 ಮಾರ್ಚ್ 2024, ರವಿವಾರ
4 ಮಾರ್ಚ್ 2024, ಸೋಮವಾರ
5 ಮಾರ್ಚ್ 2024, ಮಂಗಳವಾರ
6 ಮಾರ್ಚ್ 2024, ಬುಧವಾರ
7 ಮಾರ್ಚ್ 2024, ಗುರುವಾರ
10 ಮಾರ್ಚ್ 2024, ರವಿವಾರ
11 ಮಾರ್ಚ್ 2024, ಸೋಮವಾರ
12 ಮಾರ್ಚ್ 2024, ಮಂಗಳವಾರ
ಏಪ್ರಿಲ್
18 ಏಪ್ರಿಲ್ 2024, ಗುರುವಾರ
19 ಏಪ್ರಿಲ್ 2024, ಶುಕ್ರವಾರ
20 ಏಪ್ರಿಲ್ 2024, ಶನಿವಾರ
ಜುಲೈ
9 ಜುಲೈ 2024, ಮಂಗಳವಾರ
11 ಜುಲೈ 2024, ಗುರುವಾರ
12 ಜುಲೈ 2024, ಶುಕ್ರವಾರ
13 ಜುಲೈ 2024, ಶನಿವಾರ
14 ಜುಲೈ 2024, ರವಿವಾರ
15 ಜುಲೈ 2024, ಸೋಮವಾರ
ನವೆಂಬರ್
12 ನವೆಂಬರ್ 2024, ಮಂಗಳವಾರ
13 ನವೆಂಬರ್ 2024, ಬುಧವಾರ
16 ನವೆಂಬರ್ 2024, ಶನಿವಾರ
17 ನವೆಂಬರ್ 2024, ರವಿವಾರ
18 ನವೆಂಬರ್ 2024, ಸೋಮವಾರ
22 ನವೆಂಬರ್ 2024, ಶುಕ್ರವಾರ
23 ನವೆಂಬರ್ 2024, ಶನಿವಾರ
25 ನವೆಂಬರ್ 2024, ಸೋಮವಾರ
26 ನವೆಂಬರ್ 2024, ಮಂಗಲವಾರ
28 ನವೆಂಬರ್ 2024, ಗುರುವಾರ
29 ನವೆಂಬರ್ 2024, ಶುಕ್ರವಾರ
ಡಿಸೆಂಬರ್
4 ಡಿಸೆಂಬರ್ 2024, ಬುಧವಾರ
5 ಡಿಸೆಂಬರ್ 2024, ಗುರುವಾರ
9 ಡಿಸೆಂಬರ್ 2024, ಸೋಮವಾರ
10 ಡಿಸೆಂಬರ್ 2024, ಮಂಗಳವಾರ
14 ಡಿಸೆಂಬರ್ 2024, ಶನಿವಾರ
15 ಡಿಸೆಂಬರ್ 2024, ರವಿವಾರ
ಮೇ, ಜೂನ್, ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್ - ಈ 5 ತಿಂಗಳುಗಳಲ್ಲಿ ಯಾವುದೇ ದಿನ ಯಾವುದೇ ವಿವಾಹ ಮುಹೂರ್ತಗಳು ಕಂಡುಬಂದಿಲ್ಲ. ಹೀಗಾಗಿ ಸರಿಯಾಗಿ ಪ್ಲಾನ್ ಮಾಡಿಕೊಳ್ಳಿ.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.