logo
ಕನ್ನಡ ಸುದ್ದಿ  /  ಮನರಂಜನೆ  /  Entertainment News In Kannada Live September 16, 2024: Shalivahana Shake Review: ತಲೆಗೆ ಹುಳ ಬಿಟ್ಟು, ಸೀಟಿನ ತುದಿಗೆ ತಂದು ಕೂರಿಸುತ್ತೆ ಈ ಟೈಮ್‌ ಲೂಪ್‌ ಕಥೆ; ಶಾಲಿವಾಹನ ಶಕೆ ಸಿನಿಮಾ ವಿಮರ್ಶೆ
Shalivahana Shake Review: ತಲೆಗೆ ಹುಳ ಬಿಟ್ಟು, ಸೀಟಿನ ತುದಿಗೆ ತಂದು ಕೂರಿಸುತ್ತೆ ಈ ಟೈಮ್‌ ಲೂಪ್‌ ಕಥೆ; ಶಾಲಿವಾಹನ ಶಕೆ ಸಿನಿಮಾ ವಿಮರ್ಶೆ

Entertainment News in Kannada Live September 16, 2024: Shalivahana Shake Review: ತಲೆಗೆ ಹುಳ ಬಿಟ್ಟು, ಸೀಟಿನ ತುದಿಗೆ ತಂದು ಕೂರಿಸುತ್ತೆ ಈ ಟೈಮ್‌ ಲೂಪ್‌ ಕಥೆ; ಶಾಲಿವಾಹನ ಶಕೆ ಸಿನಿಮಾ ವಿಮರ್ಶೆ

Sep 16, 2024 08:23 PM IST

ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್‌. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್‌, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.

Sep 16, 2024 08:23 PM IST

ಮನರಂಜನೆ News in Kannada Live:Shalivahana Shake Review: ತಲೆಗೆ ಹುಳ ಬಿಟ್ಟು, ಸೀಟಿನ ತುದಿಗೆ ತಂದು ಕೂರಿಸುತ್ತೆ ಈ ಟೈಮ್‌ ಲೂಪ್‌ ಕಥೆ; ಶಾಲಿವಾಹನ ಶಕೆ ಸಿನಿಮಾ ವಿಮರ್ಶೆ

  • Shalivahana Shake Review: ಕನ್ನಡದಲ್ಲಿ ಟೈಮ್‌ ಟ್ರಾವಲ್‌ ಮತ್ತು ಟೈಮ್‌ ಲೂಪ್‌ ಕಥೆಗಳು ಬರುವುದು ತುಂಬ ವಿರಳ. ಇತ್ತೀಚೆಗಷ್ಟೇ ಬ್ಲಿಂಕ್‌ ಸಿನಿಮಾ ಅಂಥದ್ದೊಂದು ಪ್ರಯತ್ನ ಮಾಡಿ ಗೆದ್ದಿತ್ತು. ಇದೀಗ ಶಾಲಿವಾಹನ ಶಕೆ ಸಿನಿಮಾ ಮೂಲಕ ಆ ವಿರಳ ಕಾನ್ಸೆಪ್ಟ್‌ ಅನ್ನು ಕೈಗೆತ್ತಿಕೊಂಡು, ನೋಡುಗರನ್ನು ಹಿಡಿದಿಟ್ಟುಕೊಳ್ಳುವ ಕೆಲಸ ಹೊಸಬರಿಂದ ಆಗಿದೆ.
Read the full story here

Sep 16, 2024 06:25 PM IST

ಮನರಂಜನೆ News in Kannada Live:‘ನಿನ್ನನ್ನು ರೇಪ್‌ ಮಾಡ್ತೀನಿ, ನಾಳೆನೇ ಪ್ರಗ್ನೆಂಟ್‌ ಮಾಡ್ತೀನಿ ನೋಡ್ತಿಯಾ?’; ಬೃಂದಾವನ ನಟ ವರುಣ್‌ ಆರಾಧ್ಯ ವಾಟ್ಸಾಪ್‌ ಚಾಟ್‌ ಲೀಕ್‌

  • Varun Aradya Varsha Kaveri Whatsapp Chat Leak:  ವರುಣ್‌ ಆರಾಧ್ಯ ಮತ್ತು ವರ್ಷಾ ಕಾವೇರಿ ನಡುವಿನ ಕಿತ್ತಾಟ ಮತ್ತೆ ಇತ್ತೀಚೆಗಷ್ಟೇ ಪೊಲೀಸ್‌ ಠಾಣೆ ಮೆಟ್ಟಿಲೇರಿತ್ತು. ಈ ನಡುವೆ ಇಬ್ಬರೂ ಸ್ಪಷ್ಟನೆ ನೀಡಿದ್ದರು. ಇದೀಗ ಇದೆಲ್ಲದರ ನಡುವೆ ಈ ಜೋಡಿಯ ವಾಟ್ಸಾಪ್‌ ಚಾಟ್‌ ಜಾಲತಾಣದಲ್ಲಿ ಲೀಕ್‌ ಆಗಿದೆ.
Read the full story here

Sep 16, 2024 03:45 PM IST

ಮನರಂಜನೆ News in Kannada Live:Thangalaan OTT: ಸಡನ್‌ ಸರ್ಪ್ರೈಸ್‌.. ಒಟಿಟಿಗೆ ಬಂದ ಚಿಯಾನ್‌ ವಿಕ್ರಂ ತಮಿಳು ಸಿನಿಮಾ ತಂಗಲಾನ್‌! ಆದರೆ, ಇಲ್ಲೊಂದು ಟ್ವಿಸ್ಟ್‌ ಇದೆ

  • Thangalaan OTT: ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಕಳೆದ ಆಗಸ್ಟ್‌ 15ರಂದು ತೆರೆಗೆ ಬಂದಿತ್ತು ಚಿಯಾನ್‌ ವಿಕ್ರಮ್‌ ನಟನೆಯ ತಂಗಲಾನ್‌ ಸಿನಿಮಾ. ಇದೀಗ ಇದೇ ಚಿತ್ರ ಸದ್ದಿಲ್ಲದೆ ಒಟಿಟಿಗೆ ಆಗಮಿಸಿದೆ. ಆದರೆ, ಇದನ್ನು ಸದ್ಯ ಭಾರತದಲ್ಲಿ ನೋಡಲು ಸಾಧ್ಯವಿಲ್ಲ. ಏಕೆಂದರೆ.. 
Read the full story here

Sep 16, 2024 03:07 PM IST

ಮನರಂಜನೆ News in Kannada Live:Gicchi Giligili 3 ಶೋನಿಂದ ನೇರವಾಗಿ Bigg Boss Kannada Season 11ಕ್ಕೆ ಎಂಟ್ರಿ ಪಡೆದ ಇಬ್ಬರು ಸ್ಪರ್ಧಿಗಳು!? ಅಧಿಕೃತ ಘೋಷಣೆಯೊಂದೇ ಬಾಕಿ

  • Gicchi Giligili 3 Grand Finale: ಗಿಚ್ಚಿ ಗಿಲಿಗಿಲಿ ಸೀಸನ್‌ 3ರ ವಿನ್ನರ್‌ ಯಾರೆಂಬ ಕುತೂಹಲಕ್ಕೆ ತೆರೆಬಿದ್ದಿದೆ. ಜತೆಗೆ ಈ ಸಲದ ಬಿಗ್‌ಬಾಸ್‌ ಕನ್ನಡ ಸೀಸನ್‌ 11ಕ್ಕೆ ಹೋಗುವ ಇಬ್ಬರು ಸ್ಪರ್ಧಿಗಳು ಇವರೇ ಎಂದೂ ಗೊತ್ತಾಗಿದೆ. ಇನ್ನೇನು ಅಧಿಕೃತ ಘೋಷಣೆಯೊಂದೇ ಬಾಕಿ. 
Read the full story here

Sep 16, 2024 10:06 AM IST

ಮನರಂಜನೆ News in Kannada Live:Annayya Serial: ಚಿನ್ನದ ಪದಕ ಗೆದ್ದ ಪಾರುಗೆ ಶುಭಾಶಯ ಕೋರಿದ ಶಿವು, ಸಿದ್ದಾರ್ಥ್‌ ಹೇಳಿದಂತೆಲ್ಲ ಮಾಡ್ತಾನಾ ಅಣ್ಣಯ್ಯ?

  • Zee Kannada Serial: ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಧಾರಾವಾಹಿಯಲ್ಲಿ ಇದೀಗ ಪಾರು ಸಿದ್ದಾರ್ಥನ ಮೀಟ್ ಆಗಬೇಕು ಎಂದು ಬೇಡಿಕೊಂಡಿದ್ದಾಳೆ. ಆದರೆ ಇದು ಅಣ್ಣಯ್ಯನಿಗೆ ಕಷ್ಟದ ಸಮಯ. ಅವಳನ್ನು ಹೇಗೆ ಇನ್ನೊಬ್ಬನ ಹತ್ತಿರ ಬಿಡೋದು ಎಂದು ಅವನು ಮಾತ್ರ ತುಂಬಾ ಕಂಗಾಲಾಗಿದ್ದಾನೆ. ಮುಂದೆ ಏನಾಗಿದೆ ಗಮನಿಸಿ.
Read the full story here

Sep 16, 2024 09:35 AM IST

ಮನರಂಜನೆ News in Kannada Live:Amruthadhaare September 16th Episode: ಸೀಮಂತಕ್ಕಾಗಿ ಹಳ್ಳಿಗೆ ಹೊರಟಳು ಮಲ್ಲಿ, ಅಮೃತಧಾರೆ ಧಾರಾವಾಹಿಯಲ್ಲಿ ಜೈದೇವ್‌ಗೆ ಮತ್ತೆ ಹಳ್ಳಿವಾ

  • Amruthadhaare September 16th Episode: ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ಸೆಪ್ಟೆಂಬರ್‌ 16ರ ಸಂಚಿಕೆಯಲ್ಲಿ ಮಲ್ಲಿ ತನ್ನ ತಾತಾನ ಜತೆಗೆ ಹಳ್ಳಿಗೆ ಹೊರಟಿದ್ದಾಳೆ. ಇದೇ ಸಮಯದಲ್ಲಿ ಗರ್ಭಿಣಿಯ ಜತೆ ಜೈದೇವ್‌ನನ್ನೂ ಕಳುಹಿಸಿದ್ದಾರೆ ಗೌತಮ್‌ ದಿವಾನ್‌.
Read the full story here

    ಹಂಚಿಕೊಳ್ಳಲು ಲೇಖನಗಳು