LIVE UPDATES
ಕುಕ್ಕೆ ಸುಬ್ರಹ್ಮಣ್ಯ: ಸೆಪ್ಟೆಂಬರ್ 12ರಂದು ಶ್ರೀ ದೇವಳದಲ್ಲಿ ಹೊಸ್ತಾರೋಗಣೆ, ಭಕ್ತರ ದರ್ಶನದ ಸಮಯ ವ್ಯತ್ಯಯ
Karnataka News Live September 8, 2024 : ಕುಕ್ಕೆ ಸುಬ್ರಹ್ಮಣ್ಯ: ಸೆಪ್ಟೆಂಬರ್ 12ರಂದು ಶ್ರೀ ದೇವಳದಲ್ಲಿ ಹೊಸ್ತಾರೋಗಣೆ, ಭಕ್ತರ ದರ್ಶನದ ಸಮಯ ವ್ಯತ್ಯಯ
Sep 08, 2024 07:16 PM IST
ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
ಕರ್ನಾಟಕ News Live: ಕುಕ್ಕೆ ಸುಬ್ರಹ್ಮಣ್ಯ: ಸೆಪ್ಟೆಂಬರ್ 12ರಂದು ಶ್ರೀ ದೇವಳದಲ್ಲಿ ಹೊಸ್ತಾರೋಗಣೆ, ಭಕ್ತರ ದರ್ಶನದ ಸಮಯ ವ್ಯತ್ಯಯ
- Kukke Subramanya temple: ಸೆಪ್ಟೆಂಬರ್ 12ರಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಲಿದ್ದು, ಭಕ್ತರ ದರ್ಶನದ ಸಮಯ ವ್ಯತ್ಯಯವಾಗಲಿದೆ.
ಕರ್ನಾಟಕ News Live: Dasara Elephants Food: ಮೈಸೂರು ದಸರಾ ವಿಐಪಿ ಆನೆಗಳ ಆಹಾರ ಎಂದರೆ ಸುಮ್ಮನೇನಾ, ಹೇಗಿರುತ್ತದೆ ಗಜಪಡೆಯ ಊಟದ ತಟ್ಟೆ
- Elephants diet ದಸರಾ ಎಂದರೆ ಆನೆಗಳು. ಆನೆಗಳ ದಿನಚರಿ ವಿಶೇಷ. ಅದರಲ್ಲೂ ಆಹಾರದ ದಿನಚರಿ ವಿಭಿನ್ನವೇ. ಕಾಡಿನಲ್ಲಿ ಸೊಪ್ಪನ್ನೇ ಆಸರಿಸುವ ಆನೆಗಳಿಗೆ ಮೈಸೂರು ಅರಮನೆ ಪ್ರವೇಶಿಸಿದ ನಂತರ ವಿಐಪಿ ಆಹಾರವೇ ಶುರುವಾಗುತ್ತದೆ. ಹೀಗಿರಲಿದೆ ಕರಿಪಡೆಯ ಆಹಾರ.
ಕರ್ನಾಟಕ News Live: ರಾಷ್ಟ್ರೀಯ ಹೆದ್ದಾರಿಯಲ್ಲಿ ತೈಲ ಸೋರಿಕೆ: 25ಕ್ಕೂ ಅಧಿಕ ದ್ವಿಚಕ್ರ ವಾಹನಗಳ ಅಪಘಾತ - Oil Spill Case
- Road Accident in Udupi: ಉಡುಪಿಯ ಕುಂದಾಪುರದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಆಯಿಲ್ ಸೋರಿಕೆಯಾಗಿದ್ದು, ಸುಮಾರು 25ಕ್ಕೂ ಅಧಿಕ ದ್ವಿಚಕ್ರ ಹಾಗೂ ಚತುಷ್ಚಕ್ರ ವಾಹನಗಳ ಸವಾರರು ಆಸ್ಪತ್ರೆ ಸೇರಿದ ಘಟನೆ ವರದಿಯಾಗಿದೆ.
ಕರ್ನಾಟಕ News Live: Poorachandra Tejasvi: ಬದುಕನ್ನೇ ಬದಲಿಸುವ ತೇಜಸ್ವಿ ಓದು: ತೇಜಸ್ವಿಯವರ ಮಕ್ಕಳು -ರಹಮತ್ ತರೀಕೆರೆ ಬರಹ
- ರಹಮತ್ ತರೀಕೆರೆ ಅವರು ತಮ್ಮ ಮೇಲೆ ತೇಜಸ್ವಿ ಅವರು ಬೀರಿದ ಪ್ರಭಾವವನ್ನು ಇಲ್ಲಿ ಉಲ್ಲೇಖಿಸಿದ್ದಾರೆ.
ಕರ್ನಾಟಕ News Live: Karnataka Reservoirs: ಆಲಮಟ್ಟಿಗೆ ಒಳ ಹರಿವು ಮತ್ತಷ್ಟು ಏರಿಕೆ, ಕೆಆರ್ ಎಸ್, ಕಬಿನಿ ಜಲಾಶಯಗಳಿಗೆ ತಗ್ಗಿದ ಪ್ರಮಾಣ
- Karnataka Dams level ಕರ್ನಾಟಕದಲ್ಲಿ ಮಳೆ ಪ್ರಮಾಣ ಹೆಚ್ಚು ಇಲ್ಲದೇ ಇರುವುದರಿಂದ ಜಲಾಶಯಗಳಿಗೆ ಹರಿದು ಬರುತ್ತಿರುವ ನೀರಿನ ಪ್ರಮಾಣವೂ ಸಾಮಾನ್ಯವಾಗಿದೆ.
ಕರ್ನಾಟಕ News Live: Viral Video: ಬೆಂಗಳೂರು ಆಟೋ ರಿಕ್ಷಾ ಚಾಲಕನ ಬಂಧನಕ್ಕೆ ಕಾರಣವಾದ ಮಹಿಳೆ ಕರ್ನಾಟಕ ವಿರುದ್ದ ಅವಹೇಳನಕಾರಿ ಹೇಳಿಕೆಗೆ ಭಾರೀ ಆಕ್ರೋಶ
- Bangalore News ಬೆಂಗಳೂರು ಆಟೋರಿಕ್ಷಾ ಚಾಲಕನ ವರ್ತನೆ ವಿರುದ್ದ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಇದೇ ವಿವಾದದಲ್ಲಿ ಸಿಲುಕಿದ ಯುವತಿ ಬಿಡುಗಡೆ ಮಾಡಿರುವ ವಿಡಿಯೋ ಇನ್ನಷ್ಟು ವಿವಾದ ಸೃಷ್ಟಿಸಿದೆ. ಆಕೆ ಏನು ಮಾತನಾಡಿದ್ದಾಳೆ ಎನ್ನುವ ವಿಡಿಯೋ ನೋಡಿ.
ಕರ್ನಾಟಕ News Live: Karnataka Rains: ಕರಾವಳಿ, ಮಲೆನಾಡು ಭಾಗದಲ್ಲಿ ಇಂದು ಭಾರೀ ಮಳೆ ನಿರೀಕ್ಷೆ, 6 ಜಿಲ್ಲೆಗಳಲ್ಲಿ ಅಲರ್ಟ್, ಬೆಂಗಳೂರಲ್ಲಿ ಮಳೆ ಹೇಗಿದೆ
- Karnataka Weather ಕರ್ನಾಟಕದ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಭಾನುವಾರವೂ ಭಾರೀ ಮಳೆ ಮುನ್ಸೂಚನೆಯಿದ್ದು, ಆರು ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್ ಇದೆ.